ಚಂಡಕ ಆನೆ ಅಭಯಾರಣ್ಯ

ಚಂಡಕ ಆನೆ ಅಭಯಾರಣ್ಯವು (ಒಡಿಯಾ: ଚନ୍ଦକା ହାତୀ ଅଭୟାରଣ୍ୟ) ಭಾರತದ ಒಡಿಶಾ ರಾಜ್ಯದ ಕಟಕ್‍ನ ದಕ್ಷಿಣದ ಅಂಚಿನಲ್ಲಿ ಸ್ಥಿತವಾಗಿರುವ ವನ್ಯಜೀವಿ ಮೀಸಲು ಪ್ರದೇಶವಾಗಿದೆ.

ಪೂರ್ವ ಘಟ್ಟಗಳ ಜೈವಿಕ ಪ್ರದೇಶದ ಖುರ್ದಾ ಎತ್ತರ ಪ್ರದೇಶದಲ್ಲಿ ಸ್ಥಿತವಾಗಿರುವ ಚಂಡಕ ಅರಣ್ಯವು ೧೭೫.೭೯ ಚದರ ಕಿಲೋಮೀಟರ್‌ಗಳಲ್ಲಿ ಹರಡಿದೆ. ಇದನ್ನು ಡಿಸೆಂಬರ್ ೧೯೮೨ರಲ್ಲಿ ಆನೆ ಅಭಯಾರಣ್ಯವಾಗಿ ಹೆಸರಿಸಲಾಯಿತು.

ಚಂಡಕ ಆನೆ ಅಭಯಾರಣ್ಯ

ಭಾರತದ ಆನೆಯು ಈ ಆವಾಸಸ್ಥಾನದ ಪ್ರಮುಖ ಜೀವಿಯಾಗಿದ್ದು ಈ ಸ್ಥಳದ ಸಂಭಾವ್ಯ ಉತ್ಪನ್ನತೆಯ ಸೂಚಕವಾಗಿದೆ. ಚಿರತೆಯು ಜೈವಿಕ ಪಿರಮಿಡ್‍ನ ಶಿಖರದಲ್ಲಿದೆ. ಚೀತಲ್, ಮಂಟ್‍ಜ್ಯಾಕ್, ಬರ್ಕ, ಕಾಡುಹಂದಿ, ಲಂಗೂರ್, ರೀಸಸ್ ಕೋತಿ, ಪುನುಗು ಬೆಕ್ಕು, ಸಾಮಾನ್ಯ ಮುಂಗುಸಿ, ಸಣ್ಣ ಮುಂಗಸಿ, ರಡಿ ಮುಂಗುಸಿ, ಚಿಪ್ಪುಹಂದಿ, ಕರಡಿ, ರಾಟಲ್, ತೋಳ ಮತ್ತು ಕತ್ತೆಕಿರುಬ ಈ ಪ್ರದೇಶದ ಇತರ ಸಸ್ತನಿ ಪ್ರಾಣಿಗಳಾಗಿವೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಕಟಕ್

🔥 Trending searches on Wiki ಕನ್ನಡ:

ಹದ್ದುಕ್ಯುಆರ್ ಕೋಡ್ಮಯೂರಶರ್ಮಕಾಲ್ಪನಿಕ ಕಥೆಪ್ರಾಥಮಿಕ ಶಿಕ್ಷಣಭಾರತದ ಸಂವಿಧಾನ ರಚನಾ ಸಭೆಪ್ರವಾಸಿಗರ ತಾಣವಾದ ಕರ್ನಾಟಕಬೆರಳ್ಗೆ ಕೊರಳ್ಹೊಯ್ಸಳೇಶ್ವರ ದೇವಸ್ಥಾನಒಂದೆಲಗಭಾರತದ ಸ್ವಾತಂತ್ರ್ಯ ದಿನಾಚರಣೆಭಾರತದ ಇತಿಹಾಸಮಾಲ್ಡೀವ್ಸ್ಕೋಟಿಗೊಬ್ಬಚೋಮನ ದುಡಿರಾಷ್ಟ್ರೀಯ ಶಿಕ್ಷಣ ನೀತಿಉಪ್ಪಿನ ಸತ್ಯಾಗ್ರಹಗರ್ಭಕಂಠದ ಕ್ಯಾನ್ಸರ್‌ಹಲಸುಚಾಣಕ್ಯಲಿನಕ್ಸ್ಕರ್ನಾಟಕ ವಿಧಾನ ಸಭೆಕೆಳದಿ ನಾಯಕರುವಾಸ್ತುಶಾಸ್ತ್ರಸಮಾಜಶಾಸ್ತ್ರಕನ್ನಡದಲ್ಲಿ ಸಣ್ಣ ಕಥೆಗಳುಮಧುಮೇಹಬಳ್ಳಾರಿಅಲ್ಲಮ ಪ್ರಭುಹುಬ್ಬಳ್ಳಿಕುಮಾರವ್ಯಾಸಕರ್ನಾಟಕದ ತಾಲೂಕುಗಳುಚಿತ್ರದುರ್ಗ ಕೋಟೆನೊಬೆಲ್ ಪ್ರಶಸ್ತಿಇಚ್ಛಿತ್ತ ವಿಕಲತೆಯುಗಾದಿಹನುಮಾನ್ ಚಾಲೀಸವಿಷ್ಣುಆಶೀರ್ವಾದಕರ್ನಾಟಕದ ಸಂಸ್ಕೃತಿಸಚಿನ್ ತೆಂಡೂಲ್ಕರ್ಆಭರಣಗಳುಇಂಡಿ ವಿಧಾನಸಭಾ ಕ್ಷೇತ್ರವೇದವ್ಯಾಸಪದಬಂಧಶಾಮನೂರು ಶಿವಶಂಕರಪ್ಪಇಮ್ಮಡಿ ಪುಲಿಕೇಶಿದಾಳಿಂಬೆಊಟಭಾರತದ ಸ್ವಾತಂತ್ರ್ಯ ಚಳುವಳಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಚೋಳ ವಂಶಕೆ ವಿ ನಾರಾಯಣಬಾಲಕಾರ್ಮಿಕಹರಿಹರ (ಕವಿ)ದ.ರಾ.ಬೇಂದ್ರೆಸ್ವಾಮಿ ರಮಾನಂದ ತೀರ್ಥಸುಭಾಷ್ ಚಂದ್ರ ಬೋಸ್ಸಿಗ್ಮಂಡ್‌ ಫ್ರಾಯ್ಡ್‌ಭಾರತದ ಜನಸಂಖ್ಯೆಯ ಬೆಳವಣಿಗೆಅಲಂಕಾರಎಸ್.ಎಲ್. ಭೈರಪ್ಪಓಂ (ಚಲನಚಿತ್ರ)ಗುಣ ಸಂಧಿವಿಜಯನಗರತಾಳೀಕೋಟೆಯ ಯುದ್ಧಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರಾಧಿಕಾ ಕುಮಾರಸ್ವಾಮಿಅದ್ವೈತಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಚಿಕ್ಕಮಗಳೂರುಚದುರಂಗಶಿರ್ಡಿ ಸಾಯಿ ಬಾಬಾಸಂಧ್ಯಾವಂದನ ಪೂರ್ಣಪಾಠಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ನಾಟಕದ ಇತಿಹಾಸಸ್ವಚ್ಛ ಭಾರತ ಅಭಿಯಾನಕಾರ್ಮಿಕ ಕಾನೂನುಗಳುನಾಟಕ🡆 More