ಗುರುಲಿಂಗ ಕಾಪಸೆ

ಗುರುಲಿಂಗ ಕಾಪಸೆಯವರು ಜಾನಪದ ವಿದ್ವಾಂಸರು, ಲೇಖಕರು ಹಾಗೂ ಸಾಹಿತಿಗಳು.

ಜನನ

ಗುರುಲಿಂಗ ಕಾಪಸೆ ಇವರು ೧೯೨೮ ಎಪ್ರಿಲ್ ೨ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲೋಣಿ ಬಿ.ಕೆ.ಯಲ್ಲಿ ಜನಿಸಿದರು.

ಸಾಹಿತ್ಯ

ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (೧೯೯೮ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಇದರಲ್ಲಿ ಎತ್ತಿ ಹೇಳಬೇಕೆಂದರೆ ಒಂದು, ಎರಡು ದಿವಸದಿಂದ ಮೂರು ದಿನಗಳವರೆಗೆ ಜನ ಲಾವಣಿಗಳ ಬಗ್ಗೆ ಲಾವಣಿಗಳ ಮೇಲಾಟ ಮತ್ತು ಇನ್ನೂ ಅನೇಕ ಸಂಗತಿಗಳಾಗಿವೆ, ಇದೊಂದು ರೀತಿಯಿಂದ ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆ ಎಂದು ಹೇಳಬಹುದು.

ಅನೇಕ ಸಮ್ಮೇಳನಗಳಲ್ಲಿಯೂ ಪಾಲ್ಗೊಂಡು ವಿದ್ವತ್ ಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಇತ್ತೀಚಿನ ಕೃತಿ ಹಲಸಂಗಿ ಗೆಳೆಯರು, ಉಪಯುಕ್ತವಾದ ಕೃತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ.

ಕೃತಿಗಳು

  • ಅಕ್ಕಮಹಾದೇವಿ
  • ಮಧುರಚೆನ್ನ
  • ಶ್ರೀ ಅರವಿಂದರು
  • ಬಸವೇಶ್ವರ
  • ಹಲಸಂಗಿ ಗೆಳೆಯರು

ಪ್ರವಾಸಕಥನ

  • ಶಾಲ್ಮಲೆಯಿಂದ ಗೋದಾವರಿಯವರೆಗೆ

ಮಕ್ಕಳ ಸಾಹಿತ್ಯ

  • ಕವಿ ರವಿಂದ್ರರು
  • ಶಿ.ಶಿ.ಬಸವನಾಳ

ವಿಮರ್ಶೆ

  • ಸಾಹಿತ್ಯ ಸಂಬಂಧ
  • ಬೇಂದ್ರೆ-ಮಧುರಚೆನ್ನ ಸಖ್ಯಯೋಗ

ಸಂಪಾದಿತ

  • ಕಾಲ-ಕವಿ (ಕಾವ್ಯ)
  • ಪಾರಮಾರ್ಥ ಗೀತಾ ಪ್ರವಚನ
  • ಹರಿಹರನ ಐದು ರಗಳೆಗಳು
  • ಅರವಿಂದ ಪರಿಮಳ
  • ಹೈಮವತಿ ಶೈಶವಲೀಲೆ(ಗಿರಿಜಾ ಕಲ್ಯಾಣ ಸಂಗ್ರಹ)
  • ಚೆಂಬೆಳಕು (ಕಣವಿ ಅಭಿನಂದನ ಗ್ರಂಥ)
  • ಬೆಳಗಲಿ (ದು.ನಿಂ.ಬೆಳಗಲಿ ಅಭಿನಂದನ ಗ್ರಂಥ)
  • ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ
  • ಭವ್ಯ ಮಾನವ ಕಾವ್ಯ ದರ್ಶನ
  • ಜ್ಞಾನಸಿಂಧು
  • ಪಿ.ಧೂಲಾಸಾಹೇಬ
  • ಮಧುರಚೆನ್ನರ ಲೇಖನಗಳು
  • ಕನ್ನಡ ಕಾವಲು
  • ಚಾಮರಸ
  • ಮುಗಿಯದ ಹಾಡು
  • ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ)

ಅನುವಾದ

  • ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ)
  • ಬಸವೇಶ್ವರಾಂಚೆ ವಚನ (ಕನ್ನಡದಿಂದ ಮರಾಠಿಗೆ)

ಪುರಸ್ಕಾರ

  • ವರದರಾಜ ಆದ್ಯ ಪ್ರಶಸ್ತಿ
  • ಆನಂದಕಂದ ಪ್ರಶಸ್ತಿ
  • ಸ.ಸ.ಮಾಳವಾಡ ಪ್ರಶಸ್ತಿ
  • ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ರಾಜ್ಯ ನಾಟಕ ಅಕಾಡೇಮಿ ಫೆಲೋಶಿಪ್
  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು (೨೦೦೪)
  • ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
  • ೨೦೦೧ ರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮತ್ತು ಫೆಲೋಷಿಪ್
  • ಶ್ರೀ ಸಾಹಿತ್ಯ ಪ್ರಶಸ್ತಿ,, ಬಿ. ಎಂ. ಶ್ರೀ. ಪ್ರತಿಷ್ಠಾನ

ಉಲ್ಲೇಖಗಳು

Tags:

ಗುರುಲಿಂಗ ಕಾಪಸೆ ಜನನಗುರುಲಿಂಗ ಕಾಪಸೆ ಸಾಹಿತ್ಯಗುರುಲಿಂಗ ಕಾಪಸೆ ಪ್ರವಾಸಕಥನಗುರುಲಿಂಗ ಕಾಪಸೆ ಮಕ್ಕಳ ಸಾಹಿತ್ಯಗುರುಲಿಂಗ ಕಾಪಸೆ ವಿಮರ್ಶೆಗುರುಲಿಂಗ ಕಾಪಸೆ ಸಂಪಾದಿತಗುರುಲಿಂಗ ಕಾಪಸೆ ಅನುವಾದಗುರುಲಿಂಗ ಕಾಪಸೆ ಪುರಸ್ಕಾರಗುರುಲಿಂಗ ಕಾಪಸೆ ಉಲ್ಲೇಖಗಳುಗುರುಲಿಂಗ ಕಾಪಸೆ

🔥 Trending searches on Wiki ಕನ್ನಡ:

ಶ್ರೀ. ನಾರಾಯಣ ಗುರುRX ಸೂರಿ (ಚಲನಚಿತ್ರ)ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೂಳಿಬುದ್ಧಸದಾನಂದ ಮಾವಜಿವಿರೂಪಾಕ್ಷ ದೇವಾಲಯಹರಿಹರ (ಕವಿ)ಆಲಮಟ್ಟಿ ಆಣೆಕಟ್ಟುಪಾಂಡವರುಉದ್ಯಮಿಮತದಾನಭಾರತ ಸಂವಿಧಾನದ ಪೀಠಿಕೆಡಬ್ಲಿನ್ಎನ್ ಆರ್ ನಾರಾಯಣಮೂರ್ತಿಭಾರತದ ಮುಖ್ಯ ನ್ಯಾಯಾಧೀಶರುಕಾರ್ಲ್ ಮಾರ್ಕ್ಸ್ಕಾಟೇರಮಹಿಳೆ ಮತ್ತು ಭಾರತರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಬ್ಲಾಗ್ಮೂಢನಂಬಿಕೆಗಳುಸಾವಿತ್ರಿಬಾಯಿ ಫುಲೆಚನ್ನವೀರ ಕಣವಿಪ್ಲ್ಯಾಸ್ಟಿಕ್ ಸರ್ಜರಿಅಡೋಲ್ಫ್ ಹಿಟ್ಲರ್ಚಿಪ್ಕೊ ಚಳುವಳಿಕೇಂದ್ರಾಡಳಿತ ಪ್ರದೇಶಗಳುಪತ್ರರಂಧ್ರವ್ಯಾಸರಾಯರುಉತ್ತರ ಕರ್ನಾಟಕಕಲಬುರಗಿಅಸಹಕಾರ ಚಳುವಳಿವಚನ ಸಾಹಿತ್ಯಐಹೊಳೆಫ್ರೆಂಚ್ ಕ್ರಾಂತಿಸೀತೆಸಂಶೋಧನೆಜೈಮಿನಿ ಭಾರತದಲ್ಲಿ ನವರಸಗಳುಬಿ.ಎಲ್.ರೈಸ್ವ್ಯಕ್ತಿತ್ವ ವಿಕಸನಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೋಲ ಗುಮ್ಮಟಸಿಂಗಾಪುರಕಿಸ್ (ಚಲನಚಿತ್ರ)ಕನ್ನಡ ರಂಗಭೂಮಿಪ್ರೇಮಾಕನಕದಾಸರುಬಂಡಾಯ ಸಾಹಿತ್ಯವಿಜಯನಗರಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ಲಿಪಿಪನಾಮ ಕಾಲುವೆಸರ್ವೆಪಲ್ಲಿ ರಾಧಾಕೃಷ್ಣನ್ಆದಿ ಶಂಕರರು ಮತ್ತು ಅದ್ವೈತಭಾರತದ ಸಂಯುಕ್ತ ಪದ್ಧತಿಹುಣಸೆಪೃಥ್ವಿರಾಜ್ ಚೌಹಾಣ್ರಾಮ ಮಂದಿರ, ಅಯೋಧ್ಯೆಜ್ವರಅಮೃತಧಾರೆ (ಕನ್ನಡ ಧಾರಾವಾಹಿ)ಮೌರ್ಯ ಸಾಮ್ರಾಜ್ಯಸಿಂಹಪುರಾಣಗಳುಗಿರೀಶ್ ಕಾರ್ನಾಡ್ಗೋತ್ರ ಮತ್ತು ಪ್ರವರಮೂಲವ್ಯಾಧಿಜಾತ್ಯತೀತತೆಹಲ್ಮಿಡಿಪ್ಯಾರಾಸಿಟಮಾಲ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹಣಚಂದ್ರಯಾನ-೩ಸಾಮ್ರಾಟ್ ಅಶೋಕಆತ್ಮಚರಿತ್ರೆದಲಿತ🡆 More