ಖೋಯ್ಸಾನ್ ಭಾಷೆಗಳು

ಖೋಯ್ಸಾನ್ ಭಾಷೆಗಳು ದಕ್ಷಿಣ ಮತ್ತು ಪೂರ್ವ ಆಫ್ರಿಕಾಗಳಲ್ಲಿ ನಾಡುಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು.

ಆಫ್ರಿಕಾದ ದಕ್ಷಿಣ ಭಾಗದ ಖೋಯ್ ಜನರು ಮತ್ತು ಪೊದೆಜನರು (ಸಾನ್) ಹಾಗು ಪೂರ್ವ ಭಾಗದ ಸಾಂಡ್ವೆ ಜನರು ಮತ್ತು ಹಾಡ್ಜ ಜನರು ಈ ಕುಟುಂಬಕ್ಕೆ ಸೇರುವ ಭಾಷೆಗಳನ್ನು ಮಾತನಾಡುತ್ತಾರೆ. ಈ ಭಾಷೆಗಳ ವಿಶೇಷತೆಯಂದರೆ ಕಿಟಿಕಿಟಿ ಶಬ್ದಗಳನ್ನು ಅಕ್ಷರಗಳಾಗಿ ಬಳಸುವುದು.

ಖೋಯ್ಸಾನ್
ಭೌಗೋಳಿಕ
ವ್ಯಾಪಕತೆ:
ಕಲಹಾರಿ ಮರುಭೂಮಿ
ವಂಶವೃಕ್ಷ ಸ್ಥಾನ: Khoisan
 ಖೋಯ್ಸಾನ್
ವಿಭಾಗಗಳು:
  • ಕ್ವಾಡಿ-ಖೊಇ
  • ಜೂ-ǂಹೊಅನ್
  • ಟುಉ
  • ಸಾಂಡ್ವೆ
  • ಹಾಡ್ಜ

 

ಖೋಯ್ಸಾನ್ ಭಾಷೆಗಳು
ಹಳದಿ ಭಾಗದಲ್ಲಿ ಖೊಯ್ಸಾನ್ ಭಾಷೆಗಳು ಪ್ರಚಲಿತವಾಗಿವೆ

Tags:

ಆಫ್ರಿಕಾದಕ್ಷಿಣ ಆಫ್ರಿಕಾ (ಪ್ರದೇಶ)ಪೂರ್ವ ಆಫ್ರಿಕಾಭಾಷಾ ಕುಟುಂಬ

🔥 Trending searches on Wiki ಕನ್ನಡ:

ಸೂಪರ್ (ಚಲನಚಿತ್ರ)ಷಟ್ಪದಿಚಿತ್ರದುರ್ಗವಿಮೆಖಾಸಗೀಕರಣತಂಬಾಕು ಸೇವನೆ(ಧೂಮಪಾನ)ಅಕ್ಷಾಂಶ ಮತ್ತು ರೇಖಾಂಶಗಣೇಶ್ (ನಟ)ಮಗುವಿನ ಬೆಳವಣಿಗೆಯ ಹಂತಗಳುಭಾರತದ ಸ್ವಾತಂತ್ರ್ಯ ಚಳುವಳಿಹೈದರಾಲಿಸಾಕ್ರಟೀಸ್ಮರುಭೂಮಿವೀರಗಾಸೆಯೋಗಶ್ಯೆಕ್ಷಣಿಕ ತಂತ್ರಜ್ಞಾನಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುದ.ರಾ.ಬೇಂದ್ರೆಶ್ರೀಕೃಷ್ಣದೇವರಾಯದೇವರ/ಜೇಡರ ದಾಸಿಮಯ್ಯಬೆಂಗಳೂರು ಕೋಟೆದೇವತಾರ್ಚನ ವಿಧಿಕೀರ್ತನೆಸ್ವಚ್ಛ ಭಾರತ ಅಭಿಯಾನಬೀಚಿಬ್ಯಾಬಿಲೋನ್ಭಾರತದ ಉಪ ರಾಷ್ಟ್ರಪತಿಮಲೈ ಮಹದೇಶ್ವರ ಬೆಟ್ಟಲಕ್ಷ್ಮೀಶಭಾರತೀಯ ಸಶಸ್ತ್ರ ಪಡೆವಂದನಾ ಶಿವಕರ್ನಾಟಕಕಾಗೆವಿಕ್ರಮಾರ್ಜುನ ವಿಜಯಕಲೆಉತ್ತರ ಕನ್ನಡಮಂತ್ರಾಲಯಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಶಾತವಾಹನರುಸರ್ವಜ್ಞಭಾರತೀಯ ಜ್ಞಾನಪೀಠನಿರಂಜನಸಾವಿತ್ರಿಬಾಯಿ ಫುಲೆಗೋವಹೊಸಗನ್ನಡವಾಣಿವಿಲಾಸಸಾಗರ ಜಲಾಶಯಅರುಣಿಮಾ ಸಿನ್ಹಾಬಂಡಾಯ ಸಾಹಿತ್ಯಸರಸ್ವತಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕಾಂತಾರ (ಚಲನಚಿತ್ರ)ರಾಮ್ ಮೋಹನ್ ರಾಯ್ಕರ್ಮಧಾರಯ ಸಮಾಸವಿಜಯದಾಸರುವೆಂಕಟೇಶ್ವರ ದೇವಸ್ಥಾನಸಿದ್ಧರಾಮಬಿ.ಎ.ಸನದಿವ್ಯಾಯಾಮಆದಿಪುರಾಣಜಾಗತಿಕ ತಾಪಮಾನ ಏರಿಕೆಮೌರ್ಯ ಸಾಮ್ರಾಜ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಬೆಳಗಾವಿಜನಪದ ಕಲೆಗಳುಕೊರೋನಾವೈರಸ್ ಕಾಯಿಲೆ ೨೦೧೯ಕಾವೇರಿ ನದಿಸಮಾಜಶಾಸ್ತ್ರಆದೇಶ ಸಂಧಿರುಮಾಲುಆಂಗ್‌ಕರ್ ವಾಟ್ಜೀವನಚರಿತ್ರೆಏಕಲವ್ಯತೆಲುಗುಚಂಪೂಬಾದಾಮಿಪಂಪ ಪ್ರಶಸ್ತಿಪುಷ್ಕರ್ ಜಾತ್ರೆಚಂದ್ರ🡆 More