ಕ್ರ್ಯಾಬ್ ನಿಹಾರಿಕೆ ಕ್ರಿ.ಶ.
೧೦೫೪ರಲ್ಲಿ ಸ್ಫೋಟಿಸಿದ ಸೂಪರ್ ನೋವಾದ ಉಳಿಕೆ. ಆಗ ಅದು ಸುಮಾರು ೨೩ ದಿನ ಹಗಲಿನಲ್ಲಿಯೂ ಕಾಣುವಷ್ಟು ಪ್ರಕಾಶಮಾನವಾಗಿತ್ತು. ಚೀನೀಯರು ಇದನ್ನು ದಾಖಲಿಸಿದ್ದಾರೆ. ಇದು ವೃಷಭರಾಶಿಯ ಅಂಚಿನಲ್ಲಿದೆ. ಗೂಳಿಯನ್ನು ಕಲ್ಪಿಸಿಕೊಂಡರೆ ಅದರ ಕೋಡಿನ ತುದಿಯಲ್ಲಿದೆ. ಹಬಲ್ ದೂರದರ್ಶಕ ಈ ಸ್ಫೋಟದ ವಿಸ್ತಾರವನ್ನು ತೋರಿಸಿದೆ. ಮಧ್ಯದಲ್ಲಿ ಪಲ್ಸಾರನ್ನು ಗುರುತಿಸುವುದೂ ಸಾಧ್ಯವಾಗಿದೆ.'
This article uses material from the Wikipedia ಕನ್ನಡ article ಕ್ರ್ಯಾಬ್ ನಿಹಾರಿಕೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.