ಕ್ರಿಸ್‌ಮಸ್‌ ಕೇಕ್‌

ಕ್ರಿಸ್‌ಮಸ್‌ ಕೇಕ್‌ - ವಿಕಿಪೀಡಿಯ ಮುಖ್ಯಪುಟ ಹೀಗೇ ಒಂದು ಪುಟ ಹತ್ತಿರದ ಲಾಗ್ ಇನ್ ವ್ಯವಸ್ಥೆಗಳು ದೇಣಿಗೆ ಕನ್ನಡ ವಿಕಿಪೀಡಿಯ ಬಗ್ಗೆ ಹಕ್ಕು ನಿರಾಕರಣೆಗಳು ಹುಡುಕು ಕ್ರಿಸ್‌ಮಸ್‌ ಕೇಕ್‌ ಕ್ರಿಸ್‌ಮಸ್‌ ಟ್ರೀ ಪರಿವಿಡಿ ಕ್ರಿಸ್‌ಮಸ್‌ ಪುಡ್ಡಿಂಗ್‌ ಕೇಕ್‌‍ನ ಆಕಾರಗಳು ನಾನಾ ಬಗೆಯ ಕೇಕ್‌ಗಳು ಕೇಕ್ ಚಿತ್ರದ ಗ್ಯಾಲರಿ ನೋಡಿ ಉಲ್ಲೇಖ ಕ್ರಿಸ್‌ಮಸ್‌ ಪುಡ್ಡಿಂಗ್‌  ಕ್ರಿಸ್‌ಮಸ್‌ ಪುಡ್ಡಿಂಗ್‌ ಡಿಸೆಂಬರ್ ಅಂತ್ಯದಲ್ಲಿ ೨೫ನೇದಿನಾಂಕದಂದು ಬರುವ ಕ್ರಿಸ್‌ಮಸ್‌ ಮುಂಚಿನ ದಿನ ಉಪವಾಸ ಮಾಡುವ ಪದ್ಧತಿ ಕ್ರಿಶ್ಚಿಯನ್‌ರಲ್ಲಿದೆ.

ಕ್ರಿಸ್‌ಮಸ್‌ ಕೇಕ್‌
ಕ್ರಿಸ್‌ಮಸ್‌ ಟ್ರೀ

ಕ್ರಿಸ್‌ಮಸ್‌ ಪುಡ್ಡಿಂಗ್‌

ಕ್ರಿಸ್‌ಮಸ್‌ ಕೇಕ್‌ 
ಕ್ರಿಸ್‌ಮಸ್‌ ಪುಡ್ಡಿಂಗ್‌
  • ಡಿಸೆಂಬರ್ ಅಂತ್ಯದಲ್ಲಿ ೨೫ನೇದಿನಾಂಕದಂದು ಬರುವ ಕ್ರಿಸ್‌ಮಸ್‌ ಮುಂಚಿನ ದಿನ ಉಪವಾಸ ಮಾಡುವ ಪದ್ಧತಿ ಕ್ರಿಶ್ಚಿಯನ್‌ರಲ್ಲಿದೆ. ಹೀಗೆ ಉಪವಾಸದಿಂದ ಬಳಲಿದ ಹೊಟ್ಟೆಗೆ ಗಂಜಿ (ಪೊರಿಡ್ಜ್‌) ಸೇವನೆಮಾಡಿ ಹೊಟ್ಟೆಗೆ ಸಾಂತ್ವನ ನೀಡುತ್ತಾರೆ.
  • ಮೊದಮೊದಲು ಇದಕ್ಕೆ ಒಣಹಣ್ಣು, ಮಸಾಲೆ, ಜೇನುತುಪ್ಪಗಳನ್ನು ಸೇರಿಸಿ ಸೇವಿಸುತ್ತಿದ್ದರು. ಕ್ರಮೇಣ ಈ ಆಹಾರ ಪದ್ಧತಿ ಕ್ರಿಸ್‌ಮಸ್‌ ಪುಡ್ಡಿಂಗ್‌ ರೂಪ ತಾಳಿತು. 16ನೇ ಶತಮಾನದ ಸುಮಾರಿಗೆ ಈ ಸಾಮಾನ್ಯ ಆಹಾರ ಪದ್ಧತಿ ಬಿಟ್ಟು ತುಪ್ಪ, ಮೊಟ್ಟೆ, ಗೋಧಿ ಹಿಟ್ಟುಗಳನ್ನು ಸೇರಿಸಿ ವಿಶೇಷ ಖಾದ್ಯ ತಯಾರಿಸಲಾರಂಭಿಸಿದರು. ಆಂಗ್ಲರ ಸಂಪ್ರದಾಯದಲ್ಲಿ ಕ್ರಿಸ್‌ಮಸ್‌ ಕೇಕ್‌ ಎನ್ನುವ ಪರಿಕಲ್ಪನೆ ದಟ್ಟವಾಯಿತು. ಇದು ನಿಧಾನವಾಗಿ ಪ್ಲಮ್‌ ಕೇಕ್‌ ರೂಪ ತಾಳೀತು. ಶ್ರೀಮಂತ ಮನೆತನದವರು ಓವನ್‌ನ ಸಹಾಯದಿಂದ ಬದಾಮಿ, ಆಲ್ಮಂಡ್‌ ಶುಗರ್‌ ಪೇಸ್ಟ್‌, ಈಸ್ಟರ್‌ಗಳನ್ನು ಸೇರಿಸಿದ ಫ್ರುಟ್‌ ಕೇಕ್‌ ಮಾಡಿಕೊಂಡರು. ನಂತರ ಕ್ರಿಸ್‌ಮಸ್‌ಗೆ ಕೇಕ್‌ ಮಾಡುವುದು ರೂಢಿಯಾಯಿತು. ಒಣಹಣ್ಣುಗಳಿಂದ ರೂಪುಗೊಳ್ಳುತ್ತಿದ್ದ ಕೇಕ್‌ ನಿಧಾನವಾಗಿ ಆಕಾರ, ಬಣ್ಣ, ಗಾತ್ರದಲ್ಲಿಯೂ ವೈವಿಧ್ಯ ಹೊಂದಿತು. ತಿಳಿ/ಗಾಢ ಬಣ್ಣ, ತೇವ, ಒಣಗಿದ, ಭಾರದ, ಸ್ಪಾಂಜಿ, ಹುಳಿ ಹೀಗೆ ವಿಭಿನ್ನ ರೂಪು ಪಡೆಯಿತು.

ಕೇಕ್‌‍ನ ಆಕಾರಗಳು

ಕ್ರಿಸ್‌ಮಸ್‌ ಕೇಕ್‌ 
ಸಾಂತಾಕ್ಲಾಸ್‌
  • ಕಲಾವಿದನ ಸೃಜನ ಶೀಲತೆ ಹಾಗೂ ಜನರ ಅಭಿರುಚಿಗೆ ತಕ್ಕಂತೆ ಸಾವಿರಾರು ಬಗೆಯಲ್ಲಿ ಕೇಕ್‌ ವಿನ್ಯಾಸ ಮಾಡಬಹುದು. ಪ್ರತಿ ಕೇಕ್‌ ನಿರ್ಮಾಣದಲ್ಲೂ ಮೊದಲೇ ಥೀಂ ನಿರ್ಧರಿಸಿಕೊಳ್ಳಬೇಕು ಎನ್ನುವುದು ತಜ್ಞರ ಸಲಹೆ. ಅಂದಹಾಗೆ ಕ್ರಿಸ್‌ಮಸ್‌ ಸಂದರ್ಭದಲ್ಲಿಯೂ ಬಗೆಬಗೆ ಥೀಂ ಉಳ್ಳ ಕೇಕ್‌ ಮಾಡಬಹುದು. ಸಾಂತಾಕ್ಲಾಸ್‌, ಕ್ರಿಸ್‌ಮಸ್‌ ಟ್ರೀ, ಗೋದಲಿ, ಮನೆ, ಹೂವು, ಉಡುಗೊರೆಗಳು, ಬಗೆಬಗೆಯ ಸಾಂತಾ ಕ್ರಿಸ್‌ಮಸ್‌ ಕೇಕ್‌, ಸ್ಲೆಡ್ಜ್‌ ವಿತ್‌ ಸ್ನೋ, ಕ್ರಿಸ್‌ಮಸ್‌ ವೆಡಿಂಗ್‌ ಕೇಕ್‌, ಹಿಮಸಾರಂಗ ಕೇಕ್‌, ಪೆಂಗ್ವಿನ್‌ ಹಾಗೂ ಜಿಂಜರ್‌ ಬ್ರೆಡ್‌, ಸ್ಟ್ರಾಬೆರಿ ಅಂಡ್‌ ಕ್ರೀಂ ಕೇಕ್‌ ವಿತ್‌ ಸ್ಮೈಲೀಸ್‌, ಕ್ಯಾಂಡಲ್‌, ಇತ್ಯಾದಿ

ನಾನಾ ಬಗೆಯ ಕೇಕ್‌ಗಳು

  • ಪ್ಲಮ್‌ ಕೇಕ್‌, ಸ್ಟೊಲೆನ್‌ ಕೇಕ್‌, ಚಾರ್ಬೆಲಿ, ಸ್ಪೆಕ್ಯುಲೂಸ್‌, ವೆನಿಲಾ ಕಿಪ್‌ಫೆರ್ಲ್‌, ಬಸ್ಲೆ ರ್‌ ಬ್ರುನ್ಸ್ಲಿ, ಸ್ಪಿಟ್ಸ್‌ಬುಬೆನ್‌, ಯೂಲೆ ಲಾಗ್ಸ್‌, ಮಿನ್ಸ್‌ ಪೀಸ್‌, ಕ್ಯಾಡಿಂಡ್‌ ಸ್ಟೋಲ ನ್‌ ಬ್ರೆಡ್‌, ಜಿಂಜರ್‌ ಹೌಸ್‌, ಸ್ಟೀಮ್ಡ್‌ ಪ್ಲಮ್‌ ಪಡ್ಡಿಂಗ್‌, ಆ್ಯಪಲ್‌ ಕ್ರೀಂ ಕೇಕ್‌.[

ಕೇಕ್ ಚಿತ್ರದ ಗ್ಯಾಲರಿ

ನೋಡಿ

ಉಲ್ಲೇಖ

Tags:

ಕ್ರಿಸ್‌ಮಸ್‌ ಕೇಕ್‌ ಕ್ರಿಸ್‌ಮಸ್‌ ಪುಡ್ಡಿಂಗ್‌ಕ್ರಿಸ್‌ಮಸ್‌ ಕೇಕ್‌ ಕೇಕ್‌‍ನ ಆಕಾರಗಳುಕ್ರಿಸ್‌ಮಸ್‌ ಕೇಕ್‌ ಕೇಕ್ ಚಿತ್ರದ ಗ್ಯಾಲರಿಕ್ರಿಸ್‌ಮಸ್‌ ಕೇಕ್‌ ನೋಡಿಕ್ರಿಸ್‌ಮಸ್‌ ಕೇಕ್‌ ಉಲ್ಲೇಖಕ್ರಿಸ್‌ಮಸ್‌ ಕೇಕ್‌

🔥 Trending searches on Wiki ಕನ್ನಡ:

ಕರ್ನಾಟಕದ ಹಬ್ಬಗಳುಕರ್ನಲ್‌ ಕಾಲಿನ್‌ ಮೆಕೆಂಜಿತಾಜ್ ಮಹಲ್ಶಾಸಕಾಂಗನಾಥೂರಾಮ್ ಗೋಡ್ಸೆಶಿವಗಂಗೆ ಬೆಟ್ಟಗೋಕರ್ಣಜೋಡು ನುಡಿಗಟ್ಟುತೀ. ನಂ. ಶ್ರೀಕಂಠಯ್ಯಕರ್ನಾಟಕದ ಶಾಸನಗಳುಭಾರತೀಯ ಧರ್ಮಗಳುಪ್ಲೇಟೊಹೊರನಾಡುಮಲ್ಲಿಕಾರ್ಜುನ ಜ್ಯೋತಿರ್ಲಿಂಗಗಿರೀಶ್ ಕಾರ್ನಾಡ್ಯುಗಾದಿಭಾರತದ ಮುಖ್ಯಮಂತ್ರಿಗಳುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಅರ್ಥ ವ್ಯತ್ಯಾಸಕಂಪ್ಯೂಟರ್ಸಂಭೋಗಗೌತಮಿಪುತ್ರ ಶಾತಕರ್ಣಿಕ್ರೀಡೆಗಳುಶಿಕ್ಷಣಗ್ರೀಕ್ ಪುರಾಣ ಕಥೆಬನವಾಸಿರಾಣೇಬೆನ್ನೂರುಕರ್ಣಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಅದ್ವೈತಭಾರತದ ಆರ್ಥಿಕ ವ್ಯವಸ್ಥೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಗೋಡಂಬಿಬಿ.ಎಲ್.ರೈಸ್ಜ್ಯೋತಿಬಾ ಫುಲೆಭಾರತೀಯ ಜನತಾ ಪಕ್ಷಹರಿಹರ (ಕವಿ)ಶರಣಬಸವೇಶ್ವರ ದೇವಸ್ಥಾನ ಕಲಬುರಗಿಬಾರ್ಲಿನವಿಲುಸಂಗೊಳ್ಳಿ ರಾಯಣ್ಣವಚನಕಾರರ ಅಂಕಿತ ನಾಮಗಳುವಿಕ್ರಮಾರ್ಜುನ ವಿಜಯಯಕೃತ್ತುಪ್ರಜಾವಾಣಿಸಿಂಹಸವದತ್ತಿರಾಹುಲ್ ಗಾಂಧಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಊಳಿಗಮಾನ ಪದ್ಧತಿಪಿ.ಲಂಕೇಶ್ಮಧುಮೇಹಕಾವ್ಯಮೀಮಾಂಸೆಪೋಲಿಸ್ಛಂದಸ್ಸುಮೆಕ್ಕೆ ಜೋಳರೋಹಿತ್ ಶರ್ಮಾಶಕ್ತಿಭಾರತದ ರಾಷ್ಟ್ರಗೀತೆನೊಬೆಲ್ ಪ್ರಶಸ್ತಿವಿಜಯನಗರ ಜಿಲ್ಲೆಬೆಳಗಾವಿನಿರುದ್ಯೋಗಸೀತೆಕನ್ನಡ ರಾಜ್ಯೋತ್ಸವಕುರುಇಮ್ಮಡಿ ಪುಲಿಕೇಶಿದಿಕ್ಸೂಚಿಗೋವಿಂದ ಪೈಘಾಟಿ ಸುಬ್ರಹ್ಮಣ್ಯಭಾರತದಲ್ಲಿನ ಜಾತಿ ಪದ್ದತಿಮತದಾನ (ಕಾದಂಬರಿ)ಕರ್ನಾಟಕದೇಶಗಳ ವಿಸ್ತೀರ್ಣ ಪಟ್ಟಿಸಂಶೋಧನೆಚೆನ್ನಕೇಶವ ದೇವಾಲಯ, ಬೇಲೂರುಪ್ರವಾಸೋದ್ಯಮರೌಲತ್ ಕಾಯ್ದೆ🡆 More