ಕೇದಾರನಾಥ್ ಸಿಂಗ್: ಭಾರತೀಯ ಬರಹಗಾರ

ಕೇದಾರನಾಥ ಸಿಂಗ್ ( ಹುಟ್ಟು- ೧೯೩೪ ) ಹಿಂದಿಯ ಪ್ರಮುಖ ಆಧುನಿಕ ಕವಿಗಳಲ್ಲಿ ಒಬ್ಬರು.

ಅವರು ಉತ್ಕೃಷ್ಟ ವಿಮರ್ಶಕ ಮತ್ತು ಪ್ರಬಂಧಕಾರರು ಆಗಿದ್ದಾರೆ. ಹಿಂದಿಯಲ್ಲಿನ ತಮ್ಮ ಕವನ ಸಂಗ್ರಹ ಅಕಾಲ್ ಮೆ ಸರಸ್ ಗಾಗಿ ೧೯೮೯ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಯನ್ನು ಪಡೆದರು. ಅವರಿಗೆ ೨೦೧೩ ರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.

ಕೇದಾರನಾಥ್ ಸಿಂಗ್
ಕೇದಾರನಾಥ್ ಸಿಂಗ್: ಭಾರತೀಯ ಬರಹಗಾರ
ಕೇದಾರನಾಥ್ ಸಿಂಗ್
Born(೧೯೩೪-೦೭-೦೭)೭ ಜುಲೈ ೧೯೩೪
Chakia, Ballia district, ಉತ್ತರ ಪ್ರದೇಶ
Nationalityಭಾರತೀಯ
Occupationಕವಿ

ಜೀವನ

ಅವರು ಪೂರ್ವದ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಚಕಿಯಾ ಗ್ರಾಮದಲ್ಲಿ ೭ ಜುಲೈ ೧೯೩೪ ರಂದು ಜನಿಸಿದರು. ಅವರು ವಾರಣಾಸಿ ಯ ಉದಯ್ ಪ್ರತಾಪ್ ಕಾಲೇಜಿನಲ್ಲಿ ಪದವಿ ಪಡೆದು ಕಾಶಿ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. ತೇರ್ಗಡೆಯಾದರು. ಮತ್ತು ಅದೇ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಮಾಡಿದರು. ಗೋರಖಪುರದಲ್ಲಿ ಹಿಂದಿ ಶಿಕ್ಷಕನಾಗಿ ಕೆಲ ಕಾಲ ಸೇವೆ ಸಲ್ಲಿಸಿ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿಯೂ ಭಾರತೀಯ ಭಾಷೆಗಳ ಕೇಂದ್ರದಲ್ಲಿ ಹಿಂದಿ ಭಾಷಾ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ಅವರು ದಹಲಿಯಲ್ಲಿ ನೆಲೆಸಿದ್ದಾರೆ.

ಪ್ರಮುಖ ಕೃತಿಗಳು

ಕವನ ಸಂಕಲನಗಳು: ಅಭಿ ಬಿಲ್ಕುಲ್ ಅಭೀ , ಜಮೀನ್ ಪಕ್ ರಹೀ ಹೈ , ಯಹಾಂ ಸೆ ದೇಖೋ , ಅಕಾಲ್ ಮೆ ಸಾರಸ್ , ಬಾಘ್ , ಟಾಲ್ ಸ್ಟಾ ಯ್ ಔರ್ ಸೈಕಲ್

ಪ್ರಬಂಧಗಳು ಮತ್ತು ಕತೆಗಳು : ಮೇರೆ ಸಮತಯ್ ಕೀ ಶಾದಿ , ಕಲ್ಪನಾ ಔರ್ ಛಾಯಾವಾದ್ , ಹಿಂದಿ ಕವಿತಾ ಮೆ ಬಿಂಬವಿಧಾನ್ , ಕಬ್ರಿಸ್ತಾನ್ ಮೆ ಪಂಚಾಯತ್

ಇತರ : ತಾನಾಬಾನಾ

Tags:

ಜ್ಞಾನಪೀಠ ಪ್ರಶಸ್ತಿ

🔥 Trending searches on Wiki ಕನ್ನಡ:

ಪ್ರಕಾಶ್ ರೈಕೊಲ್ಲೂರು ಮೂಕಾಂಬಿಕಾ ದೇವಸ್ಥಾನವಿಕಿಪೀಡಿಯಕರ್ನಾಟಕದ ಶಾಸನಗಳುವೀರಗಾಸೆಶೂದ್ರ ತಪಸ್ವಿಜೈಪುರಡಾ ಬ್ರೋರಾಮಸಮುದ್ರಭಾರತದಲ್ಲಿ ತುರ್ತು ಪರಿಸ್ಥಿತಿದಲಿತಮಹಾಭಾರತವೇದಉಡುಪಿ ಜಿಲ್ಲೆಸಂಚಿ ಹೊನ್ನಮ್ಮಕಾಂತಾರ (ಚಲನಚಿತ್ರ)ಭಾರತದ ಸಂಸತ್ತುಜನ್ನಉದಯವಾಣಿಕನ್ನಡದಲ್ಲಿ ಗದ್ಯ ಸಾಹಿತ್ಯಮಗಧಮಹಾಕವಿ ರನ್ನನ ಗದಾಯುದ್ಧಸಿದ್ದಲಿಂಗಯ್ಯ (ಕವಿ)ಮೈಸೂರು ಅರಮನೆಮೈಸೂರುಚಿಲ್ಲರೆ ವ್ಯಾಪಾರಚಿತ್ರದುರ್ಗಭಾರತೀಯ ಸಂವಿಧಾನದ ತಿದ್ದುಪಡಿಶಿಶುನಾಳ ಶರೀಫರುಶ್ಚುತ್ವ ಸಂಧಿಮೋಕ್ಷಗುಂಡಂ ವಿಶ್ವೇಶ್ವರಯ್ಯಹರಪ್ಪಹಸ್ತ ಮೈಥುನನಾಗಚಂದ್ರತೆರಿಗೆಜರಾಸಂಧನಾಗವರ್ಮ-೧ಕರ್ಮಧಾರಯ ಸಮಾಸಪ್ಲಾಸಿ ಕದನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುರೈತಹುಚ್ಚೆಳ್ಳು ಎಣ್ಣೆಕನ್ನಡದಲ್ಲಿ ವಚನ ಸಾಹಿತ್ಯಆದಿಪುರಾಣಅಕ್ಕಮಹಾದೇವಿಮುರುಡೇಶ್ವರರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕರ್ನಾಟಕದ ಇತಿಹಾಸಕದಂಬ ರಾಜವಂಶಶ್ಯೆಕ್ಷಣಿಕ ತಂತ್ರಜ್ಞಾನನಿರಂಜನಭಾರತದ ಸರ್ವೋಚ್ಛ ನ್ಯಾಯಾಲಯಮಯೂರಶರ್ಮಅವರ್ಗೀಯ ವ್ಯಂಜನಭಾರತದಲ್ಲಿನ ಚುನಾವಣೆಗಳುಕರ್ನಾಟಕದ ಅಣೆಕಟ್ಟುಗಳುಭಾರತೀಯ ಮೂಲಭೂತ ಹಕ್ಕುಗಳುಭತ್ತಅದ್ವೈತಚಾಮುಂಡರಾಯಮನಮೋಹನ್ ಸಿಂಗ್ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಗಂಗಾಜಾಗತೀಕರಣಅರಳಿಮರಕನ್ನಡ ಅಭಿವೃದ್ಧಿ ಪ್ರಾಧಿಕಾರಜೀವಕೋಶಗದ್ದಕಟ್ಟುಅಶ್ವತ್ಥಮರಆರ್ಯಭಟ (ಗಣಿತಜ್ಞ)ಸಂಗೀತಕನ್ನಡಹೊಯ್ಸಳ ವಿಷ್ಣುವರ್ಧನರೇಡಿಯೋಎಚ್.ಎಸ್.ಶಿವಪ್ರಕಾಶ್ಭಾರತದ ಆರ್ಥಿಕ ವ್ಯವಸ್ಥೆ🡆 More