ಕೆಂಪೇಗೌಡ ಬಸ್ ನಿಲ್ದಾಣ


ಕೆಂಪೇಗೌಡ ಬಸ್ ನಿಲ್ದಾಣವು ಕರ್ನಾಟಕದ ರಾಜಧಾನಿ ಬೆಂಗಳೂರಿನ ಸ್ಥಳೀಯ ಬಸ್‍ಗಳ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಬಸ್ ನಿಲ್ದಾಣ. ಬೆಂಗಳೂರಿನ ಸುಭಾಷ ನಗರದಲ್ಲಿರುವ ಈ ನಿಲ್ದಾಣವನ್ನು ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದೂ ಕರೆಯಲಾಗುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಮುಖ ನಿಲ್ದಾಣ ಇದು. ಇದು ಬೆಂಗಳೂರು ನಗರ ರೈಲ್ವಯ್ ನಿಲ್ದಾಣದ ಎದುರಿಗಿದೆ. ಉತ್ತರಕ್ಕೆ ಶೇಷಾದ್ರಿ ರಸ್ತೆ, ಪೂರ್ವಕ್ಕೆ ಧನವಂತ್ರಿ ರಸ್ತೆ, ದಕ್ಷಿಣಕ್ಕೆ ಟಾನ್ಕ್ ಬನ್ದ್ ರಸ್ತೆ ಹಾಗು ಪಶ್ಛಿಮಕ್ಕೆ ಗುಬ್ಬಿ ತೋಟದಪ್ಪ ರಸ್ತೆ ಇದನ್ನು ಸುತ್ತುವರೆದಿದೆ. ಈ ನಿಲ್ದಾಣದಿಂದ ನಗರದ ಬಹುತೇಕ ಜಾಗಗಳಿಗೆ ಬಸ್ಸಿನ ಸೌಲಭ್ಯವಿದೆ.

ಕೆಂಪೇಗೌಡ ಬಸ್ ನಿಲ್ದಾಣ
ಕೆಂಪೇಗೌಡ ಬಸ್ ನಿಲ್ದಾಣದ ಒಂದು ನೋಟ

ಬಸ್ ನಿಲ್ದಾಣದ ಒಂದು ಭಾಗವು ನಗರದ ಸಾರಿಗೆಗೆ ಪೂರಕವಾದರೆ, ಇನೊಂದು ಭಾಗವು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಾಗು ಅಂತರ-ರಾಜ್ಯ ಸಾರಿಗೆಗೆ ಸಹಾಯ ಮಾಡುತ್ತವೆ.

ಇತಿಹಾಸ

ಕೆಂಪೇಗೌಡ ಬಸ್ ನಿಲ್ದಾಣವನ್ನು ಕಟ್ಟಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂ ರಾವ್ರವರಿಗೆ ಸಲ್ಲುತ್ತದೆ. ಮೆಜೆಸ್ಟಿಕ್ ಚಿತ್ರಮಂದಿರಕ್ಕೆ ಹತ್ತಿರವಿದ್ದುದರಿಂದ ಈ ನಿಲ್ದಾಣವನ್ನು ಮೆಜೆಸ್ಟಿಕ್ ಎಂದೂ ಕರೆಯಲಾಗುತ್ತದೆ.

Tags:

🔥 Trending searches on Wiki ಕನ್ನಡ:

ಎ.ಪಿ.ಜೆ.ಅಬ್ದುಲ್ ಕಲಾಂಭಾರತೀಯ ಭೂಸೇನೆಭಾಷೆಪಾಲಕ್ಇಮ್ಮಡಿ ಪುಲಿಕೇಶಿಪ್ರದೀಪ್ ಈಶ್ವರ್ಒಕ್ಕಲಿಗಕನ್ನಡ ಗುಣಿತಾಕ್ಷರಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯದಸರಾಗರ್ಭಧಾರಣೆಕೊಡಗುಭಾರತದಲ್ಲಿನ ಶಿಕ್ಷಣದಾಳಮಳೆನೀರು ಕೊಯ್ಲುನೀತಿ ಆಯೋಗನಯನತಾರಹಸಿರುಮನೆ ಪರಿಣಾಮಕರ್ನಾಟಕ ಲೋಕಸಭಾ ಚುನಾವಣೆ, 2019ದಾಸ ಸಾಹಿತ್ಯಶಿಕ್ಷಕಅನಂತ್ ನಾಗ್ಕನ್ನಡ ಸಾಹಿತ್ಯಸೂರ್ಯಆಹಾರ ಸರಪಳಿಸಮಾಸಆಯ್ಕಕ್ಕಿ ಮಾರಯ್ಯಧರ್ಮಮಹಾಭಾರತಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಜಾಗತಿಕ ತಾಪಮಾನ ಏರಿಕೆಬೆಂಗಳೂರುತ್ಯಾಜ್ಯ ನಿರ್ವಹಣೆಪ್ರಜಾವಾಣಿಸಮಾಜಶಾಸ್ತ್ರಕನ್ನಡದಲ್ಲಿ ಕಾದಂಬರಿ ಸಾಹಿತ್ಯಕಮ್ಯೂನಿಸಮ್ಸೂರ್ಯವ್ಯೂಹದ ಗ್ರಹಗಳುಬಾಬು ಜಗಜೀವನ ರಾಮ್ಉತ್ತರ ಕನ್ನಡಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಕಾಳಿದಾಸಆದಿವಾಸಿಗಳುನಂಜನಗೂಡುಕೊಪ್ಪಳಉಡುಪಿ ಜಿಲ್ಲೆಪ್ಲೇಟೊರಾಷ್ಟ್ರೀಯ ಶಿಕ್ಷಣ ನೀತಿಗುಣ ಸಂಧಿಭತ್ತಕೈಗಾರಿಕಾ ನೀತಿಊಳಿಗಮಾನ ಪದ್ಧತಿದೇವರಾಜ್‌ದ.ರಾ.ಬೇಂದ್ರೆಕದಂಬ ರಾಜವಂಶಕಾರ್ಲ್ ಮಾರ್ಕ್ಸ್ಅಷ್ಟ ಮಠಗಳುನಾಯಕ (ಜಾತಿ) ವಾಲ್ಮೀಕಿಮೈಸೂರು ಸಂಸ್ಥಾನಬೆಂಗಳೂರಿನ ಇತಿಹಾಸದೀಪಾವಳಿಮನರಂಜನೆಮಾನವ ಹಕ್ಕುಗಳುಪ್ರೀತಿಚಿಕ್ಕಮಗಳೂರುಗ್ರಹಕುಂಡಲಿಕರ್ನಾಟಕ ಆಡಳಿತ ಸೇವೆಆರ್ಯಭಟ (ಗಣಿತಜ್ಞ)ಸೀತೆರನ್ನಮಿಥುನರಾಶಿ (ಕನ್ನಡ ಧಾರಾವಾಹಿ)ವಾಲ್ಮೀಕಿಕರ್ನಾಟಕದ ಹಬ್ಬಗಳುಕಲಬುರಗಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಭೋವಿಮುಖ್ಯ ಪುಟ🡆 More