ಕರ್ನಾಟಕ ಸಂಘ, ಮುಂಬಯಿ

ಕರ್ನಾಟಕ ಸಂಘ,ಮಾಟುಂಗ (ಪಶ್ಚಿಮ), ಮುಂಬಯಿಮುಂಬಯಿ ನಗರದ ಹಳೆಯ ಕನ್ನಡ ಸಂಘಗಳಲ್ಲಿ ಒಂದು.

ಮಾಟುಂಗದಲ್ಲಿರುವ(ಪೂರ್ವ),‘ ಮುಂಬಯಿ ಕನ್ನಡ ಸಂಘ’ ಈಗ ತನ್ನ ಹೊಸಕಟ್ಟಡ ನಿರ್ಮಾಣದ ಹಂತದಲ್ಲಿದೆ. ಮುಂಬಯಿನ ಇನ್ನೊಂದು ಮಹತ್ವದ 'ಕರ್ನಾಟಕ ಸಂಘ, ಮೈಸೂರ್ ಅಸೋಸಿಯೇಷನ್, ಮುಂಬಯಿ,' ಸಕ್ರಿಯವಾಗಿ ಕನ್ನಡ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರುತ್ತಿದೆ. ಯಕ್ಷಗಾನ, ನಾಟಕಗಳು, ನೃತ್ಯ,ಶಾಸ್ತ್ರೀಯ ಸಂಗೀತ, ಸಾಹಿತ್ಯ ಕಮ್ಮಟಗಳು, ಮುಂತಾದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಮುಂಬಯಿ ಚಲನಶೀಲ ಸಂಘಟನೆಗಳಲ್ಲಿ ಒಂದಾದ ಕರ್ನಾಟಕ ಸಂಘ ತನ್ನ 83 ವರ್ಷಗಳ ಅವಧಿಯಲ್ಲಿ ಬಹಳ ಅರ್ಥಪೂರ್ಣ ಮತ್ತು ಅಪ್ರತಿಮ ಸಾಧನೆಗಳನ್ನು ಮಾಡಿದೆ. ಕರ್ನಾಟಕ ಸಂಘವು ಮುಂಬಯಿ–ಮಹಾರಾಷ್ಟ್ರ ರಾಜ್ಯಗಳ ನಡುವೆ ರಾಯಭಾರಿಯಾಗಿ ಕೆಲಸ ಮಾಡುತ್ತಾ ಬರುತ್ತಿದ್ದು ಕರ್ನಾಟಕದ ಜನರ ಗಮನ ಸೆಳೆಯುವಂತಹ ಅನೇಕ ಗಮನಾರ್ಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮುಂಬಯಿಯಲ್ಲಿ ಕನ್ನಡವನ್ನು ಜೀವಂತವಾಗಿರಿಸುವಲ್ಲಿ, ಕನ್ನಡದ ಜಾಗೃತಿ ಮೂಡಿಸುವಲ್ಲಿ ಸದಾಕ್ರಿಯಾಶೀಲವಾಗಿರುವ ಕರ್ನಾಟಕ ಸಂಘದ ಚಟುವಟಿಕೆಗಳಿಗೆ ಸದಸ್ಯರ ಸಹಕಾರ ನಿರಂತರ ಸಿಗುತ್ತಿರಲಿ. ಸಾಹಿತ್ಯ ಸಂಸ್ಕೃತಿ – ಸಮಾವೇಶ, ಕಲಾಭಾರತಿ, ಸಾಹಿತ್ಯ ಭಾರತಿ, ಮಕ್ಕಳ ಮೇಳ … ಇತ್ಯಾದಿ ಪ್ರಮುಖ ಕಾರ್ಯಕ್ರಮಗಳ ಜೊತೆ, ವರದರಾಜ ಆದ್ಯ ಪ್ರಶಸ್ತಿ, ಸಾಧನಾ ಶಿಖರ ಪ್ರಶಸ್ತಿ, ಡಾ. ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ… ಇಂತಹ ಪ್ರಶಸ್ತಿಗಳನ್ನೂ ನೀಡುತ್ತಿರುವ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದ ಮೂಲಕ ನೂರಾರು ಪ್ರತಿಭೆಗಳು ಬೆಳಕಿಗೆ ಬಂದಿವೆ.

ವಿಳಾಸ

ಡಾ.ಎಂ.ವಿಶ್ವೇಶ್ವರಯ್ಯ ಸ್ಮಾರಕ ಮಂದಿರ, ಸಿ.ಎಸ್.ಎಮ್ ರಸ್ತೆ, ಮಾಟುಂಗಾ ರೋಡ್ (ಪಶ್ಚಿಮ), ಮುಂಬಯಿ -16.

ಕೊಂಡಿಗಳು

http://karnatakasanghamumbai.com/library.html

Tags:

ಕರ್ನಾಟಕ ಸಂಘನಾಟಕನೃತ್ಯಮುಂಬಯಿಯಕ್ಷಗಾನಶಾಸ್ತ್ರೀಯ ಸಂಗೀತ

🔥 Trending searches on Wiki ಕನ್ನಡ:

ಜಿ.ಪಿ.ರಾಜರತ್ನಂಅರಿಸ್ಟಾಟಲ್‌ಭಾರತೀಯ ರಿಸರ್ವ್ ಬ್ಯಾಂಕ್ವಿಧಾನ ಸಭೆಅಂತಾರಾಷ್ಟ್ರೀಯ ಸಂಬಂಧಗಳುಕೇಂದ್ರಾಡಳಿತ ಪ್ರದೇಶಗಳುತ್ರಿವೇಣಿಚಾಮರಸಭಾರತೀಯ ಧರ್ಮಗಳುಶಿವರಾಮ ಕಾರಂತವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಮಂಗಳೂರುಸೀತೆಮಾಸಪರಿಸರ ರಕ್ಷಣೆಭಾರತೀಯ ಶಾಸ್ತ್ರೀಯ ನೃತ್ಯಮಾನವನ ನರವ್ಯೂಹಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕನ್ನಡಬಯಲಾಟಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಶಬ್ದಸಾರಾ ಅಬೂಬಕ್ಕರ್ಗ್ರಹಅಲ್ಲಮ ಪ್ರಭುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಅಜವಾನಚಾಮರಾಜನಗರಭಾರತೀಯ ಶಾಸ್ತ್ರೀಯ ಸಂಗೀತರೇಣುಕಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಂಸ್ಕೃತ ಸಂಧಿಪುರಾತತ್ತ್ವ ಶಾಸ್ತ್ರರಾಗಿಭಾರತದಲ್ಲಿ ಬಡತನತ್ರಿಪದಿಬಾಹುಬಲಿಮೈಸೂರು ಸಂಸ್ಥಾನಕನ್ನಡ ಪತ್ರಿಕೆಗಳುಅವರ್ಗೀಯ ವ್ಯಂಜನಬೆಂಡೆಡಾಪ್ಲರ್ ಪರಿಣಾಮಮಳೆಗಾಲಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ರಿಶನ್ ಕಾಂತ್ ಸೈನಿಸಿರಿ ಆರಾಧನೆವಿಜಯದಾಸರುತಲಕಾಡುವಾಣಿಜ್ಯ(ವ್ಯಾಪಾರ)ನುಡಿಗಟ್ಟುಕಲ್ಯಾಣಿದಿಯಾ (ಚಲನಚಿತ್ರ)ಸಂಸ್ಕಾರಕರ್ನಾಟಕದ ವಾಸ್ತುಶಿಲ್ಪಕ್ರಿಯಾಪದವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿದೇವರ/ಜೇಡರ ದಾಸಿಮಯ್ಯವಡ್ಡಾರಾಧನೆಸಾಮಾಜಿಕ ಮಾರುಕಟ್ಟೆಪ್ರಾಥಮಿಕ ಶಾಲೆಚಂದ್ರಶೇಖರ ವೆಂಕಟರಾಮನ್ಮೂಲಭೂತ ಕರ್ತವ್ಯಗಳುಆದಿ ಗೋದ್ರೇಜ್ಬೆಳಗಾವಿಬೆಂಗಳೂರು ಗ್ರಾಮಾಂತರ ಜಿಲ್ಲೆಹಾಗಲಕಾಯಿಬಬ್ರುವಾಹನಸಂಗೊಳ್ಳಿ ರಾಯಣ್ಣಕೃಷ್ಣಸ್ಕೌಟ್ಸ್ ಮತ್ತು ಗೈಡ್ಸ್ಸಿದ್ಧಾಂತಸತೀಶ್ ನಂಬಿಯಾರ್ಹುಣಸೂರು🡆 More