ಕಕ್ಕಸು

ಕಕ್ಕಸು (ಸಂಡಾಸು, ಪಾಯಿಖಾನೆ) ಎಂಬುದು ಮಾನವ ಮೂತ್ರ ಹಾಗೂ ಮಲದ ಸಂಗ್ರಹಣೆ ಅಥವಾ ವಿಲೇವಾರಿಗೆ ಬಳಸಲಾದ ಉಪಕರಣಗಳ ಒಂದು ಭಾಗವಾಗಿರುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ: "ಕಕ್ಕಸುಗಳು ಸುರಕ್ಷಿತ ಹಾಗೂ ಅನುಕೂಲಕರ ಮೂತ್ರ ಹಾಗೂ ಮಲ ವಿಸರ್ಜನೆಗೆ ಅವಕಾಶ ನೀಡುವ ಬಳಕೆದಾರ ಅಂತರಕ್ರಿಯೆ ಬಿಂದುವಿನಲ್ಲಿರುವ ನೈರ್ಮಲ್ಯ ಸೌಕರ್ಯಗಳು". ಕಕ್ಕಸನ್ನು ಹೊಂದಿರುವ ಕೊಠಡಿಯನ್ನು ಶೌಚಾಲಯ ಅಥವಾ ಶೌಚಗೃಹವೆಂದು ಕರೆಯಲಾಗುತ್ತದೆ. ಕಕ್ಕಸುಗಳು ನುಗ್ಗಿಸಿ ತೊಳೆಯಲು ನೀರನ್ನು ಹೊಂದಿರಬಹುದು ಅಥವಾ ಹೊಂದಿಲ್ಲದಿರಬಹುದು (ನುಗ್ಗು ಕಕ್ಕಸು ಅಥವಾ ಒಣ್ಣ ಕಕ್ಕಸು). ಅವುಗಳನ್ನು ಕೂತಿರುವ ಭಂಗಿ ಅಥವಾ ಚಕ್ಕಳುಬಕ್ಕಳು ಭಂಗಿಗೆ ಸ್ಥಾಪಿಸಿರಬಹುದು. ನುಗ್ಗು ಕಕ್ಕಸುಗಳು ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆಗೆ ಮತ್ತು ಕಡಿಮೆ ಜನರಿರುವ ಪ್ರದೇಶಗಳಲ್ಲಿ ರೊಚ್ಚು ತೊಟ್ಟಿಗಳಿಗೆ ಜೋಡಣೆಗೊಂಡಿರುತ್ತವೆ. ಒಣ ಕಕ್ಕಸುಗಳು ಒಂದು ಗುಂಡಿ, ತೆಗೆಯಬಲ್ಲ ಧಾರಕ, ಮಿಶ್ರಗೊಬ್ಬರ ಕೋಶ ಅಥವಾ ಇತರ ಶೇಖರಣಾ ಹಾಗೂ ಸಂಸ್ಕರಣಾ ಸಾಧನಕ್ಕೆ ಜೋಡಣೆಗೊಂಡಿರುತ್ತವೆ. ಕಕ್ಕಸುಗಳನ್ನು ಸಾಮಾನ್ಯವಾಗಿ ಪಿಂಗಾಣಿ, ಕಾಂಕ್ರೀಟ್, ಪ್ಲಾಸ್ಟಿಕ್, ಅಥವಾ ಕಟ್ಟಿಗೆಯಿಂದ ತಯಾರಿಸಲಾಗಿರುತ್ತದೆ.

ಕಕ್ಕಸು

ಉಲ್ಲೇಖಗಳು

Tags:

ಉಚ್ಚೆಕಾಂಕ್ರೀಟ್ಚರಂಡಿಪಿಂಗಾಣಿಪ್ಲಾಸ್ಟಿಕ್

🔥 Trending searches on Wiki ಕನ್ನಡ:

ಸಮಯದ ಗೊಂಬೆ (ಚಲನಚಿತ್ರ)ಹಾಸನ ಜಿಲ್ಲೆಮೈಸೂರು ದಸರಾಪ್ರದೀಪ್ ಈಶ್ವರ್ಏಕರೂಪ ನಾಗರಿಕ ನೀತಿಸಂಹಿತೆರಶ್ಮಿಕಾ ಮಂದಣ್ಣಹೆಚ್.ಡಿ.ಕುಮಾರಸ್ವಾಮಿಕಾಲ್ಪನಿಕ ಕಥೆಅರ್ಥಶಾಸ್ತ್ರರಾಶಿನೀರುಸಬಿಹಾ ಭೂಮಿಗೌಡಕನ್ನಡ ಕಾಗುಣಿತಕೃಷಿಮನುಸ್ಮೃತಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಬಸವೇಶ್ವರಸಂಸ್ಕೃತ ಸಂಧಿಭಾರತದಲ್ಲಿನ ಶಿಕ್ಷಣಸರ್ಕಾರೇತರ ಸಂಸ್ಥೆಭಾರತದ ರೂಪಾಯಿಈರುಳ್ಳಿಅಶ್ವತ್ಥಮರಸವದತ್ತಿಗೋತ್ರ ಮತ್ತು ಪ್ರವರಕುತುಬ್ ಮಿನಾರ್ಮಧ್ವಾಚಾರ್ಯಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಆದಿ ಶಂಕರರು ಮತ್ತು ಅದ್ವೈತಕಾಳಿದಾಸರಾಮಅಲಾವುದ್ದೀನ್ ಖಿಲ್ಜಿಧಾರವಾಡಜಯಮಾಲಾಕೆ. ಅಣ್ಣಾಮಲೈಕಪ್ಪೆ ಅರಭಟ್ಟವಿಭಕ್ತಿ ಪ್ರತ್ಯಯಗಳುಕೆಂಪು ಕೋಟೆಬ್ಯಾಂಕ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕೊಲ್ಲೂರು ಮೂಕಾಂಬಿಕಾ ದೇವಸ್ಥಾನಭಗವದ್ಗೀತೆಕೊಳಲುಪಿತ್ತಕೋಶಭಾರತದಲ್ಲಿ ತುರ್ತು ಪರಿಸ್ಥಿತಿರೇಣುಕದಾಳಿಂಬೆಕನ್ನಡ ಸಾಹಿತ್ಯ ಪರಿಷತ್ತುಪೆಟ್ರೋಮ್ಯಾಕ್ಸ್ (ಚಲನಚಿತ್ರ)ಶನಿ (ಗ್ರಹ)ಜ್ವರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತದಲ್ಲಿ ಪಂಚಾಯತ್ ರಾಜ್ಕಬಡ್ಡಿಅನುಭವ ಮಂಟಪಕರ್ನಾಟಕದ ಸಂಸ್ಕೃತಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕುರುನಿರುದ್ಯೋಗದೆಹಲಿಕರ್ನಾಟಕಕರ್ನಾಟಕದ ಇತಿಹಾಸಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಸಂಯುಕ್ತ ರಾಷ್ಟ್ರ ಸಂಸ್ಥೆಭಾರತದಲ್ಲಿನ ಜಾತಿ ಪದ್ದತಿಪ್ರೇಮಾಯಕೃತ್ತುಚದುರಂಗದ ನಿಯಮಗಳುಗ್ರಹಕುಂಡಲಿಭಾರತದ ಉಪ ರಾಷ್ಟ್ರಪತಿಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಸಜ್ಜೆಹೈನುಗಾರಿಕೆಶಂಕರ್ ನಾಗ್🡆 More