ಕಂಬನ್, ಗುಯೋಮುನ್ಡೂರ್

ಕಂಬನ್, ಗುಯೋಮುನ್ಡೂರ್ : 1888-1945.

ಐಸ್ಲೆಂಡ್ ದೇಶದ ಕಾದಂಬರಿಕಾರ ಹಾಗೂ ನಾಟಕಕಾರ. ಐಸ್ಲೆಂಡಿನ ಲಿಟ್ಲ್‌ಬಂiÀÄರ್ನಲ್ಲಿ ಜನಿಸಿದ. ಬಾಲ್ಯವಿದ್ಯಾಭ್ಯಾಸದ ಅನಂತರ ಡೆನ್ಮಾರ್ಕಿನಲ್ಲಿ ನೆಲೆಸಿ, ಡೇನಿಷ್ ಭಾಷೆಯಲ್ಲಿ ಕೃತಿಗಳನ್ನು ರಚಿಸಿದ. ನಾಟಕಗಳಲ್ಲಿ ಸಮಾಜದ ರೀತಿನೀತಿಗಳನ್ನು ಟೀಕಿಸಿದರೂ ವಿಶಾಲಹೃದಯಿ ಯೆನಿಸಿದ್ದ. ಪ್ರಾಚೀನ ಸಾಗಾಗಳಲ್ಲಿ ಆತನಿಗಿರುವ ಉತ್ಕಟ ಪ್ರೇಮವನ್ನು ಅವನ ಕಾದಂಬರಿ ಗಳಾದ ದಿ ವರ್ಜಿನ್ ಆಫ್ ಸ್ಕಾಲ್ ಹೋಲ್ಟ್‌ ಮತ್ತು ಐ ಸಿ ಎ ವಂಡ್ರಸ್ ಲ್ಯಾಂಡ್ಗಳಲ್ಲಿ ಕಾಣಬಹುದು. ಎರಡನೆಯ ಮಹಾಯುದ್ಧವಾದ ಮೇಲೆ ಡೇನಿಷ್ ಪ್ರೇಮಿಗಳು ಆತನನ್ನು ನಾಟ್ವೀ ಪಕ್ಷದವನೆಂದು ತಪ್ಪು ತಿಳಿದು ಕೊಂದರು.(ಟಿ.ನಿ.ಎಸ್.)

ಕಂಬನ್, ಗುಯೋಮುನ್ಡೂರ್
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ದೇಶಭಾಷೆ

🔥 Trending searches on Wiki ಕನ್ನಡ:

ಪ್ರಜ್ವಲ್ ರೇವಣ್ಣದಿಕ್ಕುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಸಂಸ್ಕೃತ ಸಂಧಿಮತದಾನಭಾರತದ ತ್ರಿವರ್ಣ ಧ್ವಜಶಾತವಾಹನರುತಾಳೆಮರಜಾಹೀರಾತುಕನ್ನಡಮೋಕ್ಷಗುಂಡಂ ವಿಶ್ವೇಶ್ವರಯ್ಯಎಲೆಕ್ಟ್ರಾನಿಕ್ ಮತದಾನಕಾದಂಬರಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣನದಿಕೈಗಾರಿಕೆಗಳುಮೂಲಭೂತ ಕರ್ತವ್ಯಗಳುಸಂಗೊಳ್ಳಿ ರಾಯಣ್ಣವಿದ್ಯಾರಣ್ಯಮಹಾಭಾರತಕನ್ನಡದಲ್ಲಿ ಕಾದಂಬರಿ ಸಾಹಿತ್ಯಗ್ರಹಕುಂಡಲಿರಾಜ್‌ಕುಮಾರ್ಶ್ರುತಿ (ನಟಿ)ಸಿದ್ಧರಾಮಮುರುಡೇಶ್ವರಕುಮಾರವ್ಯಾಸಪಗಡೆಹೊಂಗೆ ಮರದ್ವಿರುಕ್ತಿಚಂದ್ರಗುಪ್ತ ಮೌರ್ಯಚಿಪ್ಕೊ ಚಳುವಳಿಕೊಪ್ಪಳಹನಿ ನೀರಾವರಿಮೂಢನಂಬಿಕೆಗಳುಸತ್ಯ (ಕನ್ನಡ ಧಾರಾವಾಹಿ)ಖಂಡಕಾವ್ಯಸಂಶೋಧನೆಯುಗಾದಿತತ್ಪುರುಷ ಸಮಾಸಭಾರತದ ರಾಷ್ಟ್ರಗೀತೆವೀಣೆಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲಿತಹೆಣ್ಣು ಬ್ರೂಣ ಹತ್ಯೆಪೋಕ್ಸೊ ಕಾಯಿದೆಭಾರತದಲ್ಲಿ ಪಂಚಾಯತ್ ರಾಜ್ಜಾತ್ಯತೀತತೆಆಮ್ಲ ಮಳೆಭಾರತದ ಸಂವಿಧಾನದ ೩೭೦ನೇ ವಿಧಿಹೃದಯಾಘಾತಹಳೆಗನ್ನಡಗುರು (ಗ್ರಹ)ಕೊಳಲುಕಲ್ಯಾಣ ಕರ್ನಾಟಕರವೀಂದ್ರನಾಥ ಠಾಗೋರ್ಶನಿಸೂರ್ಯಜಿ.ಎಸ್.ಶಿವರುದ್ರಪ್ಪರಶ್ಮಿಕಾ ಮಂದಣ್ಣವೃತ್ತಪತ್ರಿಕೆಆಯುರ್ವೇದಪರಿಸರ ವ್ಯವಸ್ಥೆಕರ್ನಾಟಕದ ಜಾನಪದ ಕಲೆಗಳುಭಾರತದಲ್ಲಿ ಕೃಷಿಸಂಕಲ್ಪಮೆಂತೆದ್ರೌಪದಿ ಮುರ್ಮುಯಲಹಂಕದ ಪಾಳೆಯಗಾರರುವೆಂಕಟೇಶ್ವರಆಂಧ್ರ ಪ್ರದೇಶತೆರಿಗೆಚದುರಂಗದ ನಿಯಮಗಳುಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿವಿವಾಹಉತ್ತರ ಕನ್ನಡ🡆 More