ಕಂಧ

ಕಂಧ : ವೇದತತ್ತ್ವವೇತ್ತನಾದ ಒಬ್ಬ ಋಷಿ.

ಕಂಡು ಎಂದೂ ಹೆಸರು. ಗೋಮತೀ ನದಿಯ ತೀರದಲ್ಲಿ ತೀವ್ರವಾದ ತಪಸ್ಸನ್ನು ಮಾಡುತ್ತಿದ್ದ. ಬೇಸಿಗೆಯ ಬಿರು ಬಿಸಿಲಿನಲ್ಲಿ ತಪಸ್ಸು ಮಾಡುತ್ತಿದ್ದ, ಮಳೆಗಾಲದ ಹಸಿ ನೆಲದಲ್ಲಿ ಮತ್ತು ಚಳಿಗಾಲದಲ್ಲಿ ಹಸಿ ಬಟ್ಟೆಯಲ್ಲಿ ತಪಸ್ಸನ್ನು ಮಾಡುತ್ತಿದ್ದ. ಇದನ್ನು ನೋಡಿ ದೇವೇಂದ್ರ ಬೆಚ್ಚಿ ಬೀಳುತ್ತಾನೆ. ತಪೋಭಂಗ ಮಾಡಲೋಸುಗ ದೇವೇಂದ್ರ, 'ಪ್ರಮ್ಲೋಚಾ' ಎಂಬ ಅಪ್ಸರ ಸ್ತ್ರೀಯನ್ನು ಕಳುಹಿಸಿದ. ಆ ದಿವ್ಯಾಂಗನೆಯೊಡನೆ ಕಂಧ ಋಷಿ ಒಂಬೈನೂರು ವರ್ಷಗಳ ಕಾಲ ಸಂಸಾರಜೀವನ ನಡೆಸಿದ. ಒಂದು ದಿನ ಜ್ಞಾನೋದಯವಾಗಿ ಇಂದ್ರಿಯಾಧೀನ ಜೀವನಕ್ಕೂ ದೇವತೆಗಳ ತಪೋಭಂಗ ಪ್ರಯತ್ನಕ್ಕೂ ಧಿಕ್ಕಾರ ಹೇಳಿ ಬ್ರಹ್ಮಪಾರವೆಂಬ ಮಹಾತಪಸ್ಸು ಮಾಡಲು ಪುರುಷೋತ್ತಮ ಕ್ಷೇತ್ರಕ್ಕೆ ಹೋದ. ಅವನು ಪ್ರಮ್ಲೋಚಾಳನ್ನು ಶಾಪಿಸುವುದಿಲ್ಲ. ಅವಳು ಹೆಂಡತಿಯಾದ್ದರಿಂದ ಅವಳನ್ನು ಶಾಪಿಸದೆ, ಮತ್ತೆ ಸ್ವರ್ಗಕ್ಕೆ ಕಳುಹಿಸುತ್ತಾನೆ. ಇವರ ಮಗಳಾದ 'ಮಾರಿಷೆ'ಯನ್ನು ಪ್ರಚೇತಸ್ ಮುನಿಯು ವರಿಸಿದ. ಪ್ರೇಮಬಂಧ ಎಷ್ಟು ಪ್ರಬಲವಾದುದೆಂಬುದಕ್ಕೆ ಕಂಧ ವೃತ್ತಾಂತ ಉತ್ತಮ ನಿದರ್ಶನವಾಗಿದೆ.

ಕಂಧ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಋಷಿಕಾಲನದಿವರ್ಷಸ್ತ್ರೀ

🔥 Trending searches on Wiki ಕನ್ನಡ:

ಆಟತುಳಸಿಸಬಿಹಾ ಭೂಮಿಗೌಡವಿಕ್ರಮಾರ್ಜುನ ವಿಜಯಪಿ.ಲಂಕೇಶ್ಭಯೋತ್ಪಾದನೆಅಡಿಕೆಪೋಕ್ಸೊ ಕಾಯಿದೆವೃದ್ಧಿ ಸಂಧಿಮಡಿಕೇರಿಇಂದಿರಾ ಗಾಂಧಿಗೋಲ ಗುಮ್ಮಟಕರ್ನಾಟಕದ ಜಿಲ್ಲೆಗಳುಅಮೇರಿಕ ಸಂಯುಕ್ತ ಸಂಸ್ಥಾನಕನ್ನಡದಲ್ಲಿ ಸಣ್ಣ ಕಥೆಗಳುಪ್ರೇಮಾಹಾಸನ ಜಿಲ್ಲೆಕರ್ನಾಟಕ ಹೈ ಕೋರ್ಟ್ಕೊಪ್ಪಳಸಿಂಧೂತಟದ ನಾಗರೀಕತೆಕುಟುಂಬಜಾತ್ಯತೀತತೆಪುಟ್ಟರಾಜ ಗವಾಯಿಮಕರ ಸಂಕ್ರಾಂತಿಸಂಸ್ಕಾರಮೆಕ್ಕೆ ಜೋಳಗೂಬೆಮುಖ್ಯ ಪುಟಎಲೆಕ್ಟ್ರಾನಿಕ್ ಮತದಾನಉದಯವಾಣಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕೃಷ್ಣದೇವರಾಯಮಿಥುನರಾಶಿ (ಕನ್ನಡ ಧಾರಾವಾಹಿ)ಜೀವವೈವಿಧ್ಯವಿಚ್ಛೇದನಸುಗ್ಗಿ ಕುಣಿತರೋಸ್‌ಮರಿಮೂಲಭೂತ ಕರ್ತವ್ಯಗಳುಸಂಗ್ಯಾ ಬಾಳ್ಯಆದಿಚುಂಚನಗಿರಿಚಂಡಮಾರುತಬೆಟ್ಟದಾವರೆಕಮಲವಿಷ್ಣುವರ್ಧನ್ (ನಟ)ದೇಶಗಳ ವಿಸ್ತೀರ್ಣ ಪಟ್ಟಿಶಿವಮೊಗ್ಗಪಂಡಿತಹೊಯ್ಸಳಮಾನವನ ವಿಕಾಸತರಕಾರಿವಿರಾಮ ಚಿಹ್ನೆನಾಗವರ್ಮ-೨ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗುಪ್ತ ಸಾಮ್ರಾಜ್ಯಕರ್ನಾಟಕ ವಿಧಾನ ಸಭೆಗಾಳಿ/ವಾಯುಕೂಡಲ ಸಂಗಮಬಿ.ಎಫ್. ಸ್ಕಿನ್ನರ್ಅಂತರಜಾಲಭಾರತದಲ್ಲಿ ತುರ್ತು ಪರಿಸ್ಥಿತಿಮಧ್ವಾಚಾರ್ಯಸಮಾಸಭಾರತದ ಸಂಸತ್ತುಗೋಕಾಕ್ ಚಳುವಳಿಬಾದಾಮಿಮಾರುಕಟ್ಟೆಪ್ರದೀಪ್ ಈಶ್ವರ್ಸುಮಲತಾರತ್ನಾಕರ ವರ್ಣಿದಿವ್ಯಾಂಕಾ ತ್ರಿಪಾಠಿಮಾನವನಲ್ಲಿ ನಿರ್ನಾಳ ಗ್ರಂಥಿಗಳುರಾಹುಲ್ ಗಾಂಧಿಸಮಾಜವಾದಕರ್ನಾಟಕದ ಏಕೀಕರಣದೂರದರ್ಶನನಿರ್ಮಲಾ ಸೀತಾರಾಮನ್🡆 More