ಓರ್ಛಾ

(ಮೇಲಿನಿಂದ ಪ್ರದಕ್ಷಿಣಾಕಾರವಾಗಿ) ಚತುರ್ಭುಜ್ ದೇವಾಲಯ, ಜಹಾಂಗೀರ್ ಮೆಹೆಲ್, ರಾಜಾ ಮೆಹೆಲ್, ಲಕ್ಷ್ಮಿ ದೇವಾಲಯ ಓರ್ಛಾ (ಅಥವಾ ಊರ್ಛಾ) ಭಾರತದ ಮಧ್ಯ ಪ್ರದೇಶ ರಾಜ್ಯದ ನಿವಾರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ.

ಓರ್ಛಾ
ಓರ್ಛಾ
ಓರ್ಛಾ
ಓರ್ಛಾ

ಈ ಪಟ್ಟಣವನ್ನು ೧೫೦೧ರ ನಂತರದ ಸ್ವಲ್ಪ ಸಮಯದಲ್ಲಿ ರುದ್ರ ಪ್ರತಾಪ್ ಸಿಂಗ್ ಇದೇ ಹೆಸರಿನ ಪೂರ್ವದ ದೇಶೀ ರಾಜ್ಯದ ಮುಖ್ಯಸ್ಥಳವಾಗಿ ಸ್ಥಾಪಿಸಿದನು. ಇದು ಭಾರತದ ಬುಂದೇಲ್ ಖಂಡ್ ಪ್ರದೇಶದಲ್ಲಿನ ಮಧ್ಯ ಮತ್ತು ಉತ್ತರ ಭಾಗಗಳನ್ನು ಒಳಗೊಂಡಿತ್ತು. ಓರ್ಛಾ ಬೇತ್ವಾ ನದಿಯ ದಡದಲ್ಲಿ, ಉತ್ತರ ಪ್ರದೇಶದ ಝಾನ್ಸಿಯಿಂದ ೧೫ ಕಿ.ಮಿ. ದೂರದಲ್ಲಿ ಸ್ಥಿತವಾಗಿದೆ.

ಪ್ರವಾಸಿಗರ ಆಸಕ್ತಿಯ ಸ್ಥಳಗಳು

ಓರ್ಛಾ 
ಜಹಾಂಗೀರ್ ಮೆಹೆಲ್‍ನಿಂದ ರಾಜಾ ಮೆಹೆಲ್‍ನ ನೋಟ. ರಾಮ್ ರಾಜ ದೇವಾಲಯ ಮತ್ತು ಚತುರ್ಭುಜ್ ದೇವಾಲಯಗಳು ಹಿನ್ನೆಲೆಯಲ್ಲಿವೆ.
ಓರ್ಛಾ 
ಓರ್ಛಾದಲ್ಲಿನ ಚತುರ್ಭುಜ್ ದೇವಾಲಯವು ಹಿಂದೂ ದೇವಾಲಯಗಳ ಪೈಕಿ ಅತ್ಯಂತ ಎತ್ತರದ ವಿಮಾನಗಳಲ್ಲಿ ಒಂದನ್ನು ಹೊಂದಿದ್ದಕ್ಕೆ ಗುರುತಿಸಲ್ಪಟ್ಟಿದೆ. ಇದರ ವಿಮಾನವು ೩೪೪ ಅಡಿ ಎತ್ತರವಿದೆ.

ಉಲ್ಲೇಖಗಳು

  • "Orchha Town". The Imperial Gazetteer of India, Vol. 19. Oxford at Clarendon Press. 1909. pp. 247–248.
  • "Orchha State". The Imperial Gazetteer of India, Vol. 19. Oxford at Clarendon Press. 1909. pp. 241–247.

ಹೊರಗಿನ ಕೊಂಡಿಗಳು

    ಚಿತ್ರಗಳು

Tags:

ಝಾನ್ಸಿಬುಂದೇಲ್ ಖಂಡ್ಮಧ್ಯ ಪ್ರದೇಶ

🔥 Trending searches on Wiki ಕನ್ನಡ:

ವಿತ್ತೀಯ ನೀತಿರೇಡಿಯೋಕಾಮಸೂತ್ರನವರಾತ್ರಿರಕ್ತದೊತ್ತಡಡಿ.ವಿ.ಗುಂಡಪ್ಪಸಂಗೊಳ್ಳಿ ರಾಯಣ್ಣಮುಟ್ಟುಪಂಚತಂತ್ರಸುಬ್ರಹ್ಮಣ್ಯ ಧಾರೇಶ್ವರಗೂಬೆಬನವಾಸಿಅಕ್ಷಾಂಶ ಮತ್ತು ರೇಖಾಂಶಬಸವ ಜಯಂತಿದಲಿತಸಹಕಾರಿ ಸಂಘಗಳುಮೊಘಲ್ ಸಾಮ್ರಾಜ್ಯಕೃತಕ ಬುದ್ಧಿಮತ್ತೆಸರ್ಪ ಸುತ್ತುವಾಯು ಮಾಲಿನ್ಯಅಂತಿಮ ಸಂಸ್ಕಾರವಿನಾಯಕ ಕೃಷ್ಣ ಗೋಕಾಕಪೋಕ್ಸೊ ಕಾಯಿದೆಮಡಿಕೇರಿಹಳೆಗನ್ನಡಅಸಹಕಾರ ಚಳುವಳಿಕನ್ನಡ ಸಾಹಿತ್ಯ ಪ್ರಕಾರಗಳುಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವಾಲ್ಮೀಕಿಭಾರತದ ರಾಜ್ಯಗಳ ಜನಸಂಖ್ಯೆಜಗನ್ನಾಥದಾಸರುಅಭಿಮನ್ಯುಕಾಳಿಂಗ ಸರ್ಪಪು. ತಿ. ನರಸಿಂಹಾಚಾರ್ಕರಗಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅಮೇರಿಕ ಸಂಯುಕ್ತ ಸಂಸ್ಥಾನಕುರಿಬಿ.ಎಫ್. ಸ್ಕಿನ್ನರ್ದಕ್ಷಿಣ ಕನ್ನಡದೆಹಲಿಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಒಕ್ಕಲಿಗಜಾಗತಿಕ ತಾಪಮಾನಮುದ್ದಣಲೋಕಸಭೆಆಂಧ್ರ ಪ್ರದೇಶಮತದಾನ (ಕಾದಂಬರಿ)ಅಶ್ವತ್ಥಮರದೇವತಾರ್ಚನ ವಿಧಿಸಮುದ್ರಗುಪ್ತಮೈಸೂರು ಸಂಸ್ಥಾನಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕ್ಯಾರಿಕೇಚರುಗಳು, ಕಾರ್ಟೂನುಗಳುಶಬ್ದಮಣಿದರ್ಪಣಪಾಂಡವರುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಬ್ಯಾಂಕ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಪ್ರವಾಸಿಗರ ತಾಣವಾದ ಕರ್ನಾಟಕಆಯುರ್ವೇದಕಬಡ್ಡಿಸಂಚಿ ಹೊನ್ನಮ್ಮವೈದೇಹಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕಮಲತುಳಸಿಸ್ಟಾರ್‌ಬಕ್ಸ್‌‌ಶ್ರೀಧರ ಸ್ವಾಮಿಗಳುರಾಷ್ಟ್ರೀಯತೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮಾನವ ಹಕ್ಕುಗಳುಚಿಪ್ಕೊ ಚಳುವಳಿಖಂಡಕಾವ್ಯಕರ್ನಾಟಕದ ನದಿಗಳುರಾವಣ🡆 More