ಆಲು ಕುರುಂಬ ಭಾಷೆ

ಆಲು ಕುರುಂಬಾ, ಹಾಲ್ ಕುರುಂಬಾ ಅಥವಾ ಪರ್ಯಾಯವಾಗಿ ಪಾಲ್ ಕುರುಂಬಾ ಎಂದೂ ಕರೆಯುತ್ತಾರೆ, ಇದು ಆಲು ಕುರುಂಬ ಬುಡಕಟ್ಟು ಜನರು ಮಾತನಾಡುವ ತಮಿಳು-ಕನ್ನಡ ಉಪಗುಂಪಿನ ದಕ್ಷಿಣ ದ್ರಾವಿಡ ಭಾಷೆಯಾಗಿದೆ .

ಇದನ್ನು ಸಾಮಾನ್ಯವಾಗಿ ಕನ್ನಡದ ಉಪಭಾಷೆ ಎಂದು ಪರಿಗಣಿಸಲಾಗುತ್ತದೆ; ಆದಾಗ್ಯೂ, ಎಥ್ನೋಲಾಗ್ ಇದನ್ನು ಪ್ರತ್ಯೇಕ ಭಾಷೆಯಾಗಿ ವರ್ಗೀಕರಿಸುತ್ತದೆ. ಆಲು ಕುರುಂಬ ಭಾಷಿಕರು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ನೀಲಗಿರಿ ಬೆಟ್ಟದ ಗಡಿ ಪ್ರದೇಶದಲ್ಲಿ ನೆಲೆಸಿದ್ದಾರೆ.

Alu Kurumba
ಬಳಕೆಯಲ್ಲಿರುವ 
ಪ್ರದೇಶಗಳು:
India 
ಪ್ರದೇಶ: Tamil Nadu
ಒಟ್ಟು 
ಮಾತನಾಡುವವರು:
2,400
ಭಾಷಾ ಕುಟುಂಬ: Dravidian
 Southern
  Tamil–Kannada
   Badaga-Kannada
    Kannadoid
     Alu Kurumba
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: xua


ಆಲು ಕುಂಬರೆರು ಮೂಲತಃ ಕೃಷಿಕರು, ತಿನಿಸುಗಳನ್ನು ಸಂಗ್ರಹಿಸಿಕೊಂಡು ಮತ್ತು ಕೆಲವು ಹೊತ್ತಿಗೆ ಬೇಟೆ ಮಾಡಿಕೊಂಡು ಬದುಕುವ ಬುಡಕಟ್ಟು ಸಮುದಾಯದವರು. ಭಾರತದ ದಕ್ಷಿಣ ಭಾಗದ ನೀಲಗಿರಿ ಬೆಟ್ಟಗಳು, ದಕ್ಷಿಣ-ಪಶ್ಚಿಮ, ದಕ್ಷಿಣ, ಆಗ್ನೇಯ ಮತ್ತು ಪೂರ್ವ ಬೆಟ್ಟಗಳ ಕಣಿವೆಯ ಇಳಿಜಾರು ಹಾಗು ಕಣಿವೆಗಳ ಇಕ್ಕಟ್ಟು ಪ್ರದೇಶಗಳಲ್ಲಿ ಸಾವಿರಾರಕ್ಕಿಂತ ಹೆಚ್ಚು ಜನರು ವಾಸ ಮಾಡಿಕೊಂಡಿದ್ದರು.

ಸಹ ನೋಡಿ

ಉಲ್ಲೇಖಗಳು

ಟೆಂಪ್ಲೇಟು:Languages of Tamil Nadu

Tags:

ಕನ್ನಡಕರ್ನಾಟಕಕುರುಬತಮಿಳುನಾಡುದ್ರಾವಿಡ ಭಾಷೆಗಳುನೀಲಗಿರಿ ಬೆಟ್ಟಗಳು

🔥 Trending searches on Wiki ಕನ್ನಡ:

ಬಾಬು ಜಗಜೀವನ ರಾಮ್ಆಮ್ಲಗಳು ಮತ್ತು ಪ್ರತ್ಯಾಮ್ಲಗಳುಸಂಭೋಗಭಾರತದಲ್ಲಿ ಮೀಸಲಾತಿಗಾಳಿ/ವಾಯುಊಳಿಗಮಾನ ಪದ್ಧತಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವಚನಕಾರರ ಅಂಕಿತ ನಾಮಗಳುವಿಜಯ ಕರ್ನಾಟಕಕರ್ನಾಟಕ ವಿಧಾನ ಪರಿಷತ್ಚಪ್ಪಾಳೆತಾಪಮಾನಶ್ರವಣಬೆಳಗೊಳಆಟಿಸಂಖ್ಯಾತ ಕರ್ನಾಟಕ ವೃತ್ತಬಿಳಿಗಿರಿರಂಗನ ಬೆಟ್ಟಭಾಮಿನೀ ಷಟ್ಪದಿವಿಶ್ವದ ಅದ್ಭುತಗಳುಕಬ್ಬುಮಲೈ ಮಹದೇಶ್ವರ ಬೆಟ್ಟರಾಜಕೀಯ ವಿಜ್ಞಾನಸಂಖ್ಯಾಶಾಸ್ತ್ರಪ್ರೀತಿಜಾಗತೀಕರಣಪಂಜೆ ಮಂಗೇಶರಾಯ್ವಿದ್ಯಾರಣ್ಯನಿಯತಕಾಲಿಕಮೊಘಲ್ ಸಾಮ್ರಾಜ್ಯಚಾಮರಾಜನಗರಹಯಗ್ರೀವಕಾಮಸೂತ್ರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಜಿಡ್ಡು ಕೃಷ್ಣಮೂರ್ತಿಹಾರೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಅಯೋಧ್ಯೆಜೋಗಮಣ್ಣುತಂತ್ರಜ್ಞಾನಚಿತ್ರದುರ್ಗಕರ್ನಾಟಕಮೊದಲನೇ ಅಮೋಘವರ್ಷಮನೆಚಾಣಕ್ಯಮಡಿವಾಳ ಮಾಚಿದೇವರಾಜಕೀಯ ಪಕ್ಷಭಾರತೀಯ ಭಾಷೆಗಳುಪಂಚಾಂಗಅಂಟುಪೆರಿಯಾರ್ ರಾಮಸ್ವಾಮಿಮಲೆಗಳಲ್ಲಿ ಮದುಮಗಳುಹನುಮ ಜಯಂತಿವೆಬ್‌ಸೈಟ್‌ ಸೇವೆಯ ಬಳಕೆನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡದಲ್ಲಿ ಸಣ್ಣ ಕಥೆಗಳುಜೀವವೈವಿಧ್ಯಕಪ್ಪೆ ಅರಭಟ್ಟಮಳೆನೀರು ಕೊಯ್ಲುಸ್ವರಾಜ್ಯಕಾವೇರಿ ನದಿಆಗಮ ಸಂಧಿಅಮ್ಮಸನ್ನಿ ಲಿಯೋನ್೧೮೬೨ವ್ಯಂಜನಅಂತಿಮ ಸಂಸ್ಕಾರಲಗೋರಿಮಿಲಾನ್ಜೀವಕೋಶರಾಧೆಭಾರತದ ರೂಪಾಯಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಹತ್ತಿಜಯಪ್ರಕಾಶ ನಾರಾಯಣಭಾರತದ ಚುನಾವಣಾ ಆಯೋಗಸರ್ಪ ಸುತ್ತುವೇಶ್ಯಾವೃತ್ತಿ🡆 More