ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪

ದಿ.3 ಅಕ್ಟೋಬರ್ 2013 ರಂದು, ಭಾರತದ ಕೇಂದ್ರ ಸಚಿವ ಸಂಪುಟವು ಹೊಸ ರಾಜ್ಯ ತೆಲಂಗಾಣ ರಚನೆಗೆ ಅನುಮೋದನೆ ನೀಡಿತು.

ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪
ಆಂಧ್ರ ಪ್ರದೇಶ ಭಾರತದಲ್ಲಿ (ವಿವಾದಿತ- ವಿಭಜನೆಗೆ ಮೊದಲು)

ಆಂಧ್ರದ ಪುನರ್ಸಂಘಟನೆ

ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ 
ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ
  • ದಿ. ಜೂನ್ ೨, ೨೦೧೪,ರಂದು ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ). ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು ಹಿಂದಿನ ಆಂಧ್ರದ 294 ಸದಸ್ಯರುಳ್ಳ ವಿಧಾನಸಭೆಯು ವಿಭಜಿತವಾದ ನಂತರ ಹೊಸದಾಗಿ ಉದಯವಾದ ತೆಲಂಗಾಣದಲ್ಲ ೧೧೯ ಶಾಸಕರಿದ್ದಾರೆ. ಹಿಂದಿನ ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ. 2014 ಹದಿನಾಲ್ಕನೆಯ ವಿಧಾನಸಭೆಯಲ್ಲಿ ನರ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದು ಉಳಿದ ಒಟ್ಟು.175 ಶಾಸನ ಸಭಾಸದಸ್ಯರಿದ್ದಾರೆ.
  • ಆಂಧ್ರಪ್ರದೇಶ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸಾರಾಂಶ: 2014 ಆಂಧ್ರ ಪ್ರದೇಶ ಚುನಾವಣೆ:: ತೆಲುಗು ದೇಶಂ ಪಕ್ಷ (ಟಿಡಿಪಿ) 103;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 66;ಭಾರತೀಯ ಜನತಾ ಪಕ್ಷ (ಬಿಜೆಪಿ) 4;ಸ್ವತಂತ್ರರು (ಭಾರತ) 1;ನವಡಾಯಂ ಪಾರ್ಟಿ (ಎನ್ಪಿಸಿ) 1;ಒಟ್ಟು 175.
  • ತೆಲಂಗಾಣ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸಾರಾಂಶ:;ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) 63;ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 21;ತೆಲುಗು ದೇಶಂ ಪಕ್ಷ (ಟಿಡಿಪಿ) 15;ಅಖಿಲ ಭಾರತ ಮಜ್ಲಿಸ್ ಇ ಇತೇಹದುಲ್ ಮುಸಲ್ಮಿನ್ (AIMIM) 7;ಭಾರತೀಯ ಜನತಾ ಪಕ್ಷ (ಬಿಜೆಪಿ) 5;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 3;ಬಹುಜನ ಸಮಾಜ ಪಕ್ಷ (ಬಿಎಸ್ಪಿ) 2;ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) 1;ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) (ಸಿಪಿಎಂ) 1ಸ್ವತಂತ್ರರು (ಭಾರತ) 1;ಒಟ್ಟು 119.ತೆಲಂಗಾಣ ಹೊಸ ರಾಜ್ಯದಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಗೆದ್ದು, ಕೆ. ಚಂದ್ರಶೇಖರ್ ರಾವ್ ಅವರೇ ಮುಖ್ಯಮಂತ್ರಿಯಾಗಿದ್ದಾರೆ.

ಹಿನ್ನೆಲೆ

2014 ರ ಜೂನ್ 2 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಂಧ್ರಪ್ರದೇಶದಿಂದ ತೆಲಂಗಾಣ ವಿಭಜನೆಯನ್ನು ಕ್ರಮಬದ್ಧಗೊಳಿಸಿದ ಗೆಜೆಟ್ ಅಧಿಸೂಚನೆ ಹೊರಡಿಸಿದರು.

ಚುನಾವಣೆ

  • ಚುನಾವಣೆ 7 ನೇ ಮತ್ತು 8 ನೇ ಹಂತದ 2014 ಸಾರ್ವತ್ರಿಕ ಚುನಾವಣೆಯ ಜೊತೆಗೆ ಎರಡು ಹಂತಗಳಲ್ಲಿ ನಡೆಯಿತು, ಇದು ಏಪ್ರಿಲ್ 30 ರಂದು ತೆಲಂಗಾಣದಲ್ಲಿ ಮತ್ತು ಮೇ 7 ರಂದು ಆಂಧ್ರ ಪ್ರದೇಶದ ಉಳಿದ ಭಾಗದಲ್ಲಿ ನಡೆಯಿತು.

ಆಂದ್ರ ಪ್ರದೇಶ ಮತ್ತು ತೆಲಂಗಾಣ ವಿಧಾನಸಭೆ

  • ಆಂಧ್ರ ಪ್ರದೇಶ ಚುನಾವಣೆ -2014
  • ಶ್ರೀ ನಾರಾ ಚಂದ್ರಬಾಬು ನಾಯಿಡು -ಮಾನ್ಯ ಮುಖ್ಯ ಮಂತ್ರಿ.
  • ತೆಲುಗು ದೇಶಂ ಪಕ್ಷ (ಟಿಡಿಪಿ) 101;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 66;ಭಾರತೀಯ ಜನತಾ ಪಕ್ಷ (ಬಿಜೆಪಿ) 4;ಸ್ವತಂತ್ರರು (ಭಾರತ) 1;ನವಡಾಯಂ ಪಾರ್ಟಿ (ಎನ್ಪಿಸಿ) 1;ಒಟ್ಟು 175.

ಆಂಧ್ರದ ಲೋಕಸಭೆ ಚುನಾವಣೆ ೨೦೧೪

ವಿಭಜನೆ ಪೂರ್ವ ಆಂಧ್ರದ ಲೋಕಸಭಾ ಸದಸ್ಯರು

ಪಕ್ಷ ಸ್ಥಾನ
ಕಾಂಗ್ರೆಸ್/INC 2
ತೆಲಗುದೇಶಂ ಪಾರ್ಟಿ(TDP) 16
ವೈ.ಎಸ್.ಆರ್. ಕಾಂಗ್ರೆಸ್ YSR Congress 9
ಟಿ.ಆರ್. ಎಸ್.(TRS) 11
ಬಿ.ಜೆ.ಪಿ.(BJP) 3
ಆಲ್ ಇಂಡಿಯಾ ಮುಸ್ಲಿಮ್,ಎಮ್.(AIMIM) 1
ಎಲ್.ಎಸ್.ಪಿ.(LSP) 0
(ಸಿ.ಪಿ.ಐ.(CPI) 0
ಸಿ.ಪಿ.ಐ.-ಎಂ.(CPI-M) 0
ಆಮ್ ಆದ್ಮಿ ಪಾರ್ಟಿ(AAP) 0
ಒಟ್ಟು 42
ಹೊಸ ಆಂಧ್ರಪ್ರದೇಶ:
ವಿಭಜಿತ ಆಂಧ್ರ -25 ಲೋಕಸಭೆ
ತೆಲಗುದೇಶಂ ಪಾರ್ಟಿ 15
ವೈಎಸ್‍ಆರ್ ಚಿಪಿ 3
ಬಿಜೆಪಿ 2
ಖಾಲಿ (5)
ತೆಲಂಗಾಣ ಲೋಕಸಭೆ ಸ್ಥಾನಗಳು
ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿ. ಆರ್ ಎಸ್) 11
ಕಾಂಗ್ರೆಸ್ 4
ಇತರೆ 2
ಒಟ್ಟು 17

ನೋಡಿ

ಉಲ್ಲೇಖ

Tags:

ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ ಆಂಧ್ರದ ಪುನರ್ಸಂಘಟನೆಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ ಹಿನ್ನೆಲೆಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ ಚುನಾವಣೆಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ ಆಂದ್ರ ಪ್ರದೇಶ ಮತ್ತು ತೆಲಂಗಾಣ ವಿಧಾನಸಭೆಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ ನೋಡಿಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ ಉಲ್ಲೇಖಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪

🔥 Trending searches on Wiki ಕನ್ನಡ:

ಗೋಲಗೇರಿಬ್ಯಾಡ್ಮಿಂಟನ್‌ಭಾರತೀಯ ಸಂವಿಧಾನದ ತಿದ್ದುಪಡಿಗಂಗ (ರಾಜಮನೆತನ)ವಾಲ್ಮೀಕಿಖೊಖೊವಿಲಿಯಂ ಷೇಕ್ಸ್‌ಪಿಯರ್ಮೊಘಲ್ ಸಾಮ್ರಾಜ್ಯಕಲಬುರಗಿಮಂಕುತಿಮ್ಮನ ಕಗ್ಗಹುಚ್ಚೆಳ್ಳು ಎಣ್ಣೆಹೊಯ್ಸಳೇಶ್ವರ ದೇವಸ್ಥಾನಅದ್ವೈತಕರ್ನಾಟಕಮಹಾತ್ಮ ಗಾಂಧಿಭಾರತದ ಸ್ವಾತಂತ್ರ್ಯ ದಿನಾಚರಣೆಸುವರ್ಣ ನ್ಯೂಸ್ಚಾಣಕ್ಯಜ್ಯೋತಿಷ ಶಾಸ್ತ್ರಬೆಳಕುಭೂತಾರಾಧನೆತೆಲುಗುಅರ್ಥಕುಟುಂಬಧರ್ಮಸ್ಥಳಕರ್ಕಾಟಕ ರಾಶಿದಾಸ ಸಾಹಿತ್ಯಋತುಚಕ್ರಕರ್ನಾಟಕ ಹೈ ಕೋರ್ಟ್ಭಾರತೀಯ ಶಾಸ್ತ್ರೀಯ ನೃತ್ಯಬೆಂಗಳೂರುಪತ್ರಪ್ರಬಂಧವ್ಯವಸಾಯಟೊಮೇಟೊಸೂರ್ಯಬಂಗಾರದ ಮನುಷ್ಯ (ಚಲನಚಿತ್ರ)ಅಕ್ಬರ್ಕೃಷ್ಣಾ ನದಿರಾಮಾಚಾರಿ (ಕನ್ನಡ ಧಾರಾವಾಹಿ)ಕ್ಯಾರಿಕೇಚರುಗಳು, ಕಾರ್ಟೂನುಗಳುಭಾರತದ ಇತಿಹಾಸಸಚಿನ್ ತೆಂಡೂಲ್ಕರ್ಎ.ಪಿ.ಜೆ.ಅಬ್ದುಲ್ ಕಲಾಂಎಕರೆಏಲಕ್ಕಿಪುರಂದರದಾಸಗೋವಿಂದ ಪೈಕೈಕೇಯಿಬುಧನಾಡ ಗೀತೆಕೈವಾರ ತಾತಯ್ಯ ಯೋಗಿನಾರೇಯಣರುಬಿಳಿಗಿರಿರಂಗಪುನೀತ್ ರಾಜ್‍ಕುಮಾರ್ನೀರಿನ ಸಂರಕ್ಷಣೆಅಂಟುವೃತ್ತಪತ್ರಿಕೆಭತ್ತಕೃಷಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಬಸವೇಶ್ವರಕವಿಒಂದನೆಯ ಮಹಾಯುದ್ಧನಗರೀಕರಣಓಂ (ಚಲನಚಿತ್ರ)ಕನ್ನಡ ರಂಗಭೂಮಿಸಿಂಧನೂರುಜಾಹೀರಾತುಕನ್ನಡ ಛಂದಸ್ಸುನವೋದಯರವೀಂದ್ರನಾಥ ಠಾಗೋರ್ಹೊಸ ಆರ್ಥಿಕ ನೀತಿ ೧೯೯೧ಜಾತ್ಯತೀತತೆಬುಡಕಟ್ಟುಪಂಚಾಂಗಕಲಿಕೆಬಿಳಿಗಿರಿರಂಗನ ಬೆಟ್ಟ🡆 More