ಉಪಚುನಾವಣೆ ಫಲಿತಾಂಶ-16-9-2014

This page is not available in other languages.

ಉಪಚುನಾವಣೆ ಫಲಿತಾಂಶ-16-9-2014

  • 2014 ಸೆ.೧೩ರಂದು ಹತ್ತು ರಾಜ್ಯಗಳ ೩೩ ವಿಧಾನ ಸಭಾ ಸ್ಥಾನಗಳಿಗೆ ಮತ ಚಲಾವಣೆ ನಡೆದಿತ್ತು. ಈ ಪೈಕಿ ಮಂಗಳ­ವಾರ ಒಂಬತ್ತು ರಾಜ್ಯಗಳ ೩೨ ಕ್ಷೇತ್ರಗಳ ಮತ ಎಣಿಕೆ ನಡೆಯಿತು. ಬಿಜೆಪಿ ೧೨, ಕಾಂಗ್ರೆಸ್‌ ೭, ಸಮಾಜ­ವಾದಿ ಪಕ್ಷ ೮ ಸ್ಥಾನಗಳಲ್ಲಿ ಗೆಲುವು ಸಾಧಿ­ಸಿವೆ. ಟಿಡಿಪಿ, ತೃಣಮೂಲ ಕಾಂಗ್ರೆಸ್‌, ಎಐಯು­ಡಿಎಫ್‌ ಮತ್ತು ಸಿಪಿಎಂ ತಲಾ ಒಂದು ಕ್ಷೇತ್ರ ಗೆದ್ದಿವೆ. ಸಿಕ್ಕಿಂನಲ್ಲಿ ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. (ಛತ್ತೀಸಗಡದ ಅಂತಾಗಡ­ದಲ್ಲಿ ಸೆ.೨೦ರಂದು ಎಣಿಕೆ ನಡೆದು ಬಿಜೆಪಿ ಗೆದ್ದಿದೆ.)ಬಿಜೆಪಿ. ೨೫/25 ಸ್ಥಾನಗಳಲ್ಲಿ ೧೫/15 ಸ್ಥಾನ ಕಳೆದುಕೊಂಡಿದೆ. ಒಂದು ಹೆಚ್ಚುವರಿ ಸ್ಥಾನವನ್ನು ಬಂಗಾಳಾದಲ್ಲಿ ಗಳಿಸಿದೆ.
ರಾಜ್ಯ ಸ್ಥಾನ ಗೆಲವು ಯಾರಿಗೆ ನಷ್ಟ/ಬಿಜೆಪಿ
ತೆಲಂಗಾಣ - - -
ಉತ್ತರಪ್ರದೇಶ 11 ಬಿಜೆಪಿ-3 ; ಎಸ್‘ಪಿ-8 ಬಿಜೆಪಿ(-8)
ಗುಜರಾತ್ 9 ಬಿಜೆಪಿ-6 ; ಕಾಂ-3- ಬಿಜೆಪಿ(-3
ಸಿಕ್ಕಿಂ 1 ಪ.ಇತರ-1
ತ್ರಿಪುರಾ 1 CPM-1
ರಾಜಸ್ತಾನ 4 BJP-1 Co-3 -
ಅಸ್ಸಾಂ 3 BJP-1 ;Co-1 ;AIUDF-1 ಬಿಜೆಪಿ(-1)
ಆಂದ್ರಪ್ರದೇಶ 1 TDP-1
ಪಶ್ಚಿಮ ಬಂಗಾಳ 2 BJP1 TMC-1 ಬಿಜೆಪಿ(+1)
ಚತ್ತಿಸ್ ಗಡ 1 ಬಿಜೆಪಿ. 1
ಲೋಕ ಸಭೆ - -
1.ತೆಲಂಗಾಣ ಮೇಧಕ್ - 1 ಟಿಆರ್‘ಎಸ್‘ -
2.ಉತ್ತರ ಪ್ರದೇಶ ಮೈನಪುರಿ-1 ಎಸ್‘ಪಿ -
3. ಗುಜರಾತ್ ವಡೋದರ ಬಿಜೆಪಿ -

ನೋಡಿ

Tags:

🔥 Trending searches on Wiki ಕನ್ನಡ:

ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಸ್ವಾಮಿ ವಿವೇಕಾನಂದತೆರಿಗೆಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಮಹಾತ್ಮ ಗಾಂಧಿಮಾದಿಗಸಾಮ್ರಾಟ್ ಅಶೋಕದಡಾರಅಂಬರ್ ಕೋಟೆಓಂ ನಮಃ ಶಿವಾಯಪ್ರಜಾವಾಣಿಸೇತುವೆಭಾರತೀಯ ವಿಜ್ಞಾನ ಸಂಸ್ಥೆನೈಸರ್ಗಿಕ ಸಂಪನ್ಮೂಲಎಸ್. ಬಂಗಾರಪ್ಪಮೈಸೂರು ಪೇಟಮಹಾವೀರಎ.ಪಿ.ಜೆ.ಅಬ್ದುಲ್ ಕಲಾಂಭಾರತದ ಸಂಸತ್ತುಅರುಣಿಮಾ ಸಿನ್ಹಾಚಿಕ್ಕಮಗಳೂರುಫ್ರಾನ್ಸ್ವಿವಾಹಭಾರತದಲ್ಲಿ ಪರಮಾಣು ವಿದ್ಯುತ್ಲಾಲ್ ಬಹಾದುರ್ ಶಾಸ್ತ್ರಿಕಣ್ಣುಭಾರತದ ಚುನಾವಣಾ ಆಯೋಗಜಾಗತಿಕ ತಾಪಮಾನ ಏರಿಕೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಇರುವುದೊಂದೇ ಭೂಮಿಧ್ವನಿಶಾಸ್ತ್ರಮೊಗಳ್ಳಿ ಗಣೇಶಹೃದಯಶ್ರೀ ಭಾರತಿ ತೀರ್ಥ ಸ್ವಾಮಿಗಳುಶಾಂತಕವಿಶಬ್ದ ಮಾಲಿನ್ಯವ್ಯಕ್ತಿತ್ವಕೇಶಿರಾಜಸಿಂಧೂತಟದ ನಾಗರೀಕತೆಭಾರತದಲ್ಲಿ ಕಪ್ಪುಹಣದಿಕ್ಸೂಚಿಬಾನು ಮುಷ್ತಾಕ್ಗೋಲ ಗುಮ್ಮಟರೇಣುಕಸೂಪರ್ (ಚಲನಚಿತ್ರ)ಶಿವರಸ್ತೆಚಾಮುಂಡರಾಯವ್ಯಾಯಾಮಹಂಪೆವಿಜಯಾ ದಬ್ಬೆಗಂಗ (ರಾಜಮನೆತನ)ತಿಪಟೂರುಕನ್ನಡ ಸಾಹಿತ್ಯಭಾರತೀಯ ಸಂಸ್ಕೃತಿಎಸ್. ಶ್ರೀಕಂಠಶಾಸ್ತ್ರೀವ್ಯಾಸರಾಯರುಭಾರತದ ಸಂವಿಧಾನ ರಚನಾ ಸಭೆದುರ್ಯೋಧನಕೇಂದ್ರಾಡಳಿತ ಪ್ರದೇಶಗಳುಬಂಡವಾಳಶಾಹಿಚದುರಂಗದ ನಿಯಮಗಳುವಿಶ್ವ ಪರಿಸರ ದಿನಬೃಹತ್ ಬೆಂಗಳೂರು ಮಹಾನಗರ ಪಾಲಿಕೆಆದೇಶ ಸಂಧಿಬ್ರಹ್ಮ ಸಮಾಜಶಿಕ್ಷಕಮಣ್ಣಿನ ಸಂರಕ್ಷಣೆವಿಭಕ್ತಿ ಪ್ರತ್ಯಯಗಳುಮಂಜುಳಗ್ರಾಹಕರ ಸಂರಕ್ಷಣೆನೀರುಕರ್ನಾಟಕ ವಿಧಾನ ಪರಿಷತ್ಬಸವರಾಜ ಬೊಮ್ಮಾಯಿದಲಿತಉಡ್ಡಯನ (ಪ್ರಾಣಿಗಳಲ್ಲಿ)ಕನ್ನಡಪ್ರಭಭಾರತದ ಇತಿಹಾಸ🡆 More