ಅಮೃತಸರ

ಅಮೃತಸರ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ.

ಈ ಸ್ಥಳದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನವನದಲ್ಲಿ ೧೯೪೦ರಲ್ಲಿ ಹತ್ಯಾಕಾಂಡ ನಡೆದಿತ್ತು. ಅಮೃತಸರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ.

ಅಮೃತಸರ
ಅಮೃತಸರ
city
Population
 (2007)
 • Total೩೬,೯೫,೦೭೭
Websitewww.cityamritsar.com

ಸ್ಥಾಪನೆ

ನಾಲ್ಕನೆಯ ಗುರು ರಾಮದಾಸನಿಂದ ಕ್ರಿ.ಶ.೧೫೭೪ ರಲ್ಲಿ ಸ್ಥಾಪನೆಯಾಯಿತು . ಪ್ರಸಿದ್ಧ ವ್ಯಾಪಾರ ಕೇಂದ್ರ.

ಜನಸಂಖ್ಯೆ

ಜನಸಂಖ್ಯೆ ಸು.1,132,761 (೨೦೧೧). ಸಿಖ್‍ರ ಯಾತ್ರಾಸ್ಥಳ ಮತ್ತು ಮತೀಯ ಕೇಂದ್ರಸ್ಥಾನ. ಇಲ್ಲಿ ಪ್ರಸಿದ್ಧವೆನಿಸಿದ ಚಿನ್ನದ ದೇವಸ್ಥಾನವಿದೆ. ಸಿಖ್‍ರ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಿದೆ.

ವಾಣಿಜ್ಯ

ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು ಪ್ರಖ್ಯಾತಿ ಪಡೆದಿವೆ.

ಇತಿಹಾಸ

ಅಮೃತಸರ 
The Jallianwalla Bagh in 1919, months after the massacre
ಅಮೃತಸರ 
Bullet marks on the walls of the park premises

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ.

ಛಾಯಾಂಕಣ

ಇವನ್ನೂ ನೋಡಿ

ಉಲ್ಲೇಖಗಳು

ಬಾಹ್ಯ ಸಂಪರ್ಕ

ಅಮೃತಸರ  ವಿಕಿಟ್ರಾವೆಲ್ ನಲ್ಲಿ ಅಮೃತಸರ ಪ್ರವಾಸ ಕೈಪಿಡಿ (ಆಂಗ್ಲ)

ಅಮೃತಸರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಮೃತಸರ ಸ್ಥಾಪನೆಅಮೃತಸರ ಜನಸಂಖ್ಯೆಅಮೃತಸರ ವಾಣಿಜ್ಯಅಮೃತಸರ ಇತಿಹಾಸಅಮೃತಸರ ಛಾಯಾಂಕಣಅಮೃತಸರ ಇವನ್ನೂ ನೋಡಿಅಮೃತಸರ ಉಲ್ಲೇಖಗಳುಅಮೃತಸರ ಬಾಹ್ಯ ಸಂಪರ್ಕಅಮೃತಸರಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಪಂಜಾಬ್ಭಾರತ೧೯೪೦

🔥 Trending searches on Wiki ಕನ್ನಡ:

ಡಾ ಬ್ರೋಪಾಲಕ್ತತ್ಪುರುಷ ಸಮಾಸಇಂದಿರಾ ಗಾಂಧಿಕನ್ನಡ ರಾಜ್ಯೋತ್ಸವಪ್ರಜಾಪ್ರಭುತ್ವಕಲ್ಪನಾಶಿವಪ್ಪ ನಾಯಕಬಳ್ಳಾರಿಸುಮಲತಾಸಂಗ್ಯಾ ಬಾಳ್ಯಾ(ನಾಟಕ)ಮೋಳಿಗೆ ಮಾರಯ್ಯಸಂಶೋಧನೆಮಲ್ಲಿಗೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಗಾಂಧಿ- ಇರ್ವಿನ್ ಒಪ್ಪಂದಮೈಸೂರು ದಸರಾಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಉಡಗ್ರಹಕುಂಡಲಿಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕಾಳಿದಾಸತುಮಕೂರುವಿರೂಪಾಕ್ಷ ದೇವಾಲಯಮತದಾನ ಯಂತ್ರನಗರಲೋಪಸಂಧಿರಾಷ್ಟ್ರಕೂಟಕರ್ಮಧಾರಯ ಸಮಾಸಅರ್ಥಶಾಸ್ತ್ರನಾರುಅಧಿಕ ವರ್ಷದೇವರ ದಾಸಿಮಯ್ಯಭಾರತದ ಸಂವಿಧಾನದ ೩೭೦ನೇ ವಿಧಿಕನ್ನಡತಿ (ಧಾರಾವಾಹಿ)ಕರ್ನಾಟಕದ ಕಲೆ ಮತ್ತು ಸಂಸ್ಕೃತಿ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಎ.ಎನ್.ಮೂರ್ತಿರಾವ್ತೆಲಂಗಾಣಎಲೆಕ್ಟ್ರಾನಿಕ್ ಮತದಾನಪು. ತಿ. ನರಸಿಂಹಾಚಾರ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಛಂದಸ್ಸುಸ್ತ್ರೀಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿವಿಶ್ವದ ಅದ್ಭುತಗಳುದೇವನೂರು ಮಹಾದೇವಪಂಚತಂತ್ರಭಾರತದಲ್ಲಿನ ಚುನಾವಣೆಗಳುಗಾಳಿ/ವಾಯುಅಕ್ಷಾಂಶ ಮತ್ತು ರೇಖಾಂಶಧರ್ಮಸ್ಥಳಪ್ರೀತಿಇತಿಹಾಸಪ್ರಬಂಧರಾಯಲ್ ಚಾಲೆಂಜರ್ಸ್ ಬೆಂಗಳೂರುಬಂಜಾರಹಯಗ್ರೀವವೀರಗಾಸೆಅನುರಾಧಾ ಧಾರೇಶ್ವರವಿನಾಯಕ ದಾಮೋದರ ಸಾವರ್ಕರ್ಅಷ್ಟ ಮಠಗಳುಸುಭಾಷ್ ಚಂದ್ರ ಬೋಸ್ಎಸ್.ಎಲ್. ಭೈರಪ್ಪಕನ್ನಡ ಸಾಹಿತ್ಯ ಪ್ರಕಾರಗಳುಎಚ್.ಎಸ್.ಶಿವಪ್ರಕಾಶ್ವಿಧಾನಸೌಧಅವರ್ಗೀಯ ವ್ಯಂಜನಪೌರತ್ವಮೆಕ್ಕೆ ಜೋಳಕನ್ನಡಪ್ರಭಯು.ಆರ್.ಅನಂತಮೂರ್ತಿಭಾರತದ ರಾಜಕೀಯ ಪಕ್ಷಗಳುಗೋಕಾಕ್ ಚಳುವಳಿಗೀತಾ (ನಟಿ)🡆 More