ನ್ಯೂ ಒರ್ಲೀನ್ಸ್

ನ್ಯೂ ಒರ್ಲೀನ್ಸ್, ಲೂಯಿಸಿಯಾನ ಇದು ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಬಂದರು ನಗರ ಮತ್ತು ಲೂಯಿಸಿಯಾನ ರಾಜ್ಯದ ಅತಿ ದೊಡ್ಡ ನಗರ.

ಗ್ರೇಟರ್ ನ್ಯೂ ಒರ್ಲೀನ್ಸನ ಮಧ್ಯ ಕೇಂದ್ರ.

City of New Orleans
Ville de La Nouvelle-Orléans
ನ್ಯೂ ಒರ್ಲೀನ್ಸ್
Flag of City of New Orleans
Official seal of City of New Orleans
Nickname(s): 
"The Crescent City," "The Big Easy," "The City That Care Forgot," and "NOLA" (acronym for New Orleans, LA).
Location in the State of Louisiana and the United States
Location in the State of Louisiana and the United States
ದೇಶಅಮೇರಿಕ ಸಂಯುಕ್ತ ಸಂಸ್ಥಾನ ಅಮೇರಿಕ ದೇಶ
ರಾಜ್ಯನ್ಯೂ ಒರ್ಲೀನ್ಸ್ಲೂಯಿಸಿಯಾನ
ಪ್ಯಾರಿಷ್ನ್ಯೂ ಒರ್ಲೀನ್ಸ್ ಒರ್ಲೀನ್ಸ್
ಸ್ಥಾಪನೆ೧೭೧೮
ಸರ್ಕಾರ
 • MayorC. Ray Nagin (D)
Area
 • City೩೫೦.೨ sq mi (೯೦೭ km2)
 • ಭೂಮಿ೧೮೦.೬ sq mi (೪೬೭.೬ km2)
 • ನೀರು೧೬೯.೭ sq mi (೪೩೯.೪ km2)
 • ಮೆಟ್ರೋ
೩,೭೫೫.೨ sq mi (೯,೭೨೬.೬ km2)
Elevation
−೬.೫ to ೨೦ ft (−೨ to ೬ m)
Population
 (2006)
 • City೧,೮೦,೦೦೦
 • ಸಾಂದ್ರತೆ೨,೫೧೮/sq mi (೯೭೩/km2)
 • Metro
೧೦,೩೦,೩೬೩
 • Demonym
New Orleanian
ಸಮಯ ವಲಯಯುಟಿಸಿ-6 (CST)
 • Summer (DST)ಯುಟಿಸಿ-5 (CDT)
ಜಾಲತಾಣcityofno.com

ಈ ನಗರವು ಮಿಸ್ಸಿಸ್ಸಿಪ್ಪಿ ನದಿಯ ದಂಡೆಯ ಮೇಲಿದೆ. ಇದು ಅಮೇರಿಕೆಯ ಹಳೆಯ ನಗರಗಳಲ್ಲೊಂದಾಗಿದ್ದು, ಫ್ರಾನ್ಸ್ನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಈ ನಗರವನ್ನು ಸ್ಥಾಪಿಸಲಾಯಿತು.

ಇತಿಹಾಸ

ನ್ಯೂ ಒರ್ಲೀನ್ಸ್ 
Map of New Orleans from the 1888 Meyers Konversations-Lexikon

ಲಾ-ನೊವಿಲ್ಲೆ ಒರ್ಲೀನ್ಸ್(ನ್ಯೂ ಒರ್ಲೀನ್ಸ್)ನ್ನು ಮೇ ೭, ೧೭೧೮ರಲ್ಲಿ ಫ್ರೆಂಚ್ ಮಿಸ್ಸಿಸ್ಸಿಪ್ಪಿ ಕಂಪನಿಯು, ಜಾನ್ ಬ್ಯಾಪ್ಟಿಸ್ಟೆ ಲೆ ಮಾಯ್ನ ಡಿ ಬೀನ್ವಿಲ್ಲೆ ಇವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು. ಈ ನಗರದ ಹೆಸರು ಫ್ರಾನ್ಸನ ರಿಜೆಂಟರಾಗಿದ್ದ ಫಿಲಿಪ್ ೨, ಡುಕ್ ಡಿ ಒರ್ಲೀನ್ಸ್ ಇವರ ಹೆಸರಿನಿಂದ ಪಡೆಯಲಾಯಿತು, ಇವರ ಪದವಿಯು ಫ್ರಾನ್ಸನ ನಗರವಾದ ಒರ್ಲೀನ್ಸನಿಂದ ಬಂದಿತ್ತು. ಫ್ರಾನ್ಸ್ ಈ ನಗರವನ್ನು ಸ್ಪೇನಿನ ಸುಪರ್ದಿಗೆ ಈ ನಗರವನ್ನು ಬಿಟ್ಟುಕೊಟ್ಟಿತ್ತು. ೧೮೦೧ರಲ್ಲಿ ಮತ್ತೇ ಈ ನಗರವು ಫ್ರಾನ್ಸ್ ಸುಪರ್ದಿಗೆ ಬಂತು. ೧೮೦೩ ನೆಪೋಲಿಯನ್ ದೊರೆ ಈ ನಗರವನ್ನು ಅಮೇರಿಕಕ್ಕೆ ಹಸ್ತಾಂತರಿಸಿದನು.

ಕಟ್ರಿನಾ ಚಂಡಮಾರುತ

ನ್ಯೂ ಒರ್ಲೀನ್ಸ್ 
An aerial view from a United States Navy helicopter showing floodwaters around the entire downtown New Orleans area (2005).

ಕಟ್ರಿನಾ ಚಂಡಮಾರುತ ಈ ನಗರಕ್ಕೆ ಬಂದಪ್ಪಳಿಸುವ ಹೊತ್ತಿಗೆ ಜನರು ನಗರಕ್ಕೆ ಹೊರಗೆ ಹೋಗಿದ್ದರು. ಆದರೆ ಈ ಚಂಡಮಾರುತವು ನಗರವನ್ನು ಭಾರಿ ಹಾನಿಯನ್ನು ಮಾಡಿತು. ಅಮೇರಿಕೆಯ ಇತಿಹಾಸದಲ್ಲೇ ಜನಸೇವೆಯು ಈ ಪ್ರಮಾಣದಲ್ಲಿ ಎಲ್ಲೂ ಕಾರ್ಯನಿರ್ವಹಿಸದೇ ಇರಲಿಲ್ಲ.

ಭೌಗೋಳಿಕ

ನ್ಯೂ ಒರ್ಲೀನ್ಸ್ 
A true-color satellite image of New Orleans taken on NASA's Landsat 7

Tags:

ಅಮೇರಿಕಾ ಸಂಯುಕ್ತ ಸಂಸ್ಥಾನಲೂಯಿಸಿಯಾನ

🔥 Trending searches on Wiki ಕನ್ನಡ:

ಕಾರ್ಮಿಕರ ದಿನಾಚರಣೆಪೌರತ್ವಹಿಂದೂ ಕೋಡ್ ಬಿಲ್ಭಾಷೆಸಮುದ್ರಗುಪ್ತಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಹನುಮಂತಸರ್ವಜ್ಞಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ನಾಗೇಶ ಹೆಗಡೆಯೇಸು ಕ್ರಿಸ್ತಸ್ವಾಮಿ ವಿವೇಕಾನಂದಕನ್ನಡ ಜಾನಪದಮಲೆನಾಡುನಳಂದಜೋಸೆಫ್ ಸ್ಟಾಲಿನ್ಗ್ರಾಮಗಳುಸಿದ್ದಲಿಂಗಯ್ಯ (ಕವಿ)ವಿಜಯನಗರನಟಸಾರ್ವಭೌಮ (೨೦೧೯ ಚಲನಚಿತ್ರ)ಉತ್ತರ ಕನ್ನಡಬೆಂಗಳೂರು ಗ್ರಾಮಾಂತರ ಜಿಲ್ಲೆಜಾತ್ರೆಬಿ. ಆರ್. ಅಂಬೇಡ್ಕರ್ಆಗಮ ಸಂಧಿವೀರಗಾಸೆಸಹಾಯಧನಎಲಾನ್ ಮಸ್ಕ್ಮಾರಾಟ ಪ್ರಕ್ರಿಯೆಆರೋಗ್ಯಸಚಿನ್ ತೆಂಡೂಲ್ಕರ್ಕಾಲೆರಾಶಿಕ್ಷಕಗೌತಮ ಬುದ್ಧಸಂಶೋಧನೆಅಶ್ವತ್ಥಮರಕನ್ನಡ ಸಾಹಿತ್ಯಸವರ್ಣದೀರ್ಘ ಸಂಧಿಭಾರತೀಯ ಶಾಸ್ತ್ರೀಯ ಸಂಗೀತಛಾಯಾಗ್ರಹಣನೀರಚಿಲುಮೆಮಹಾಕವಿ ರನ್ನನ ಗದಾಯುದ್ಧಒಡೆಯರ್ಶಬ್ದಮಣಿದರ್ಪಣಕಾಲಾಯ ತಸ್ಮೈ ನಮಃ (ಚಲನಚಿತ್ರ)ಭೂಮಿ ದಿನಕರ್ನಾಟಕದ ಅಣೆಕಟ್ಟುಗಳುಐಹೊಳೆಮೇಲುಕೋಟೆಬಾಳೆ ಹಣ್ಣುಸರ್ಪ ಸುತ್ತುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಹೊಯ್ಸಳ ವಿಷ್ಣುವರ್ಧನಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಚಿನ್ನಭಾರತದ ರಾಷ್ಟ್ರಗೀತೆಗ್ರಹಡೊಳ್ಳು ಕುಣಿತದೂರದರ್ಶನಮಹಿಳೆ ಮತ್ತು ಭಾರತಬಿ.ಎಚ್.ಶ್ರೀಧರಜೈನ ಧರ್ಮಬಯಲಾಟಹೊಯ್ಸಳೇಶ್ವರ ದೇವಸ್ಥಾನತ್ಯಾಜ್ಯ ನಿರ್ವಹಣೆಮೂಲಭೂತ ಕರ್ತವ್ಯಗಳುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಉಡುಪಿ ಜಿಲ್ಲೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು🡆 More