ಹೀಮೊಫಿಲಿಯ

ಹಿಮೊಫಿಲಿಯಾ ರಕ್ತಕ್ಕೆ ಸಂಬಂಧಿಸಿದ ಒಂದು ಅನುವಂಶಿಕ ಕಾಯಿಲೆಯಾಗಿದ್ದು, ರಕ್ತಸ್ರಾವ ಆದಾಗ ರಕ್ತವು ಹೆಪ್ಪುಗಟ್ಟುವ ಗುಣವನ್ನು ಕಳೆದುಕೊಳ್ಳುತ್ತದೆ.

ಅಂದರೆ, ರಕ್ತದಲ್ಲಿ ಹೆಪ್ಪುಗಟ್ಟುವ ಧಾತುಗಳು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಕನ್ನಡದಲ್ಲಿ ಈ ರೋಗಕ್ಕೆ ಕುಸುಮ ರೋಗ ಎಂಬ ಸುಂದರವಾದ ಹೆಸರು ಇದೆ !

  • ಹಿಮೋಫಿಲಿಯಾದ ವಿಧಗಳು
  1. ಹಿಮೋಫೀಲಿಯಾ ಎ ಅಥವಾ ಶಾಸ್ತ್ರೀಯ ಹಿಮೋಫಿಲಿಯಾ -

ಟೈಪ್ ಎ ಹಿಮೋಫಿಲಿಯಾ, 80% ಹಿಮೋಫಿಲಿಯಾ ಜನರಲ್ಲಿ ಹೊಂದಿದ್ದೆ. ಅಂಶ VIII ಕೊರತೆ ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತದೆ.

  1. ಹಿಮೋಫೀಲಿಯಾ ಬಿ - ಟೈಪ್ ಬ ಹಿಮೋಫಿಲಿಯಾ,

೨0% ಹಿಮೋಫಿಲಿಯಾ ಜನರಲ್ಲಿ ಹೊಂದಿದ್ದೆ. ಅಂಶ IX ಕೊರತೆ ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತದೆ.ಹಿಮೋಫಿಲಿಯಾ ಬಿ ಕಾಯಿಲೆಯನ್ನು "ಕ್ರಿಸ್ಮಸ್ ರೋಗ" ಎಂದು ಮೊದಲ 1952 ರಲ್ಲಿ ಗುರುತಿಸಲಾಯಿತು.

  1. ಹಿಮೋಫೀಲಿಯಾ ಸಿ -

ಈ ವ್ಯಕ್ತಿಗೆ ಸಾಮಾನ್ಯವಾಗಿ ಕಡಿಮೆ ಅಥವಾ ಸಂಪೂರ್ಣವಾಗಿ 11 ಫ್ಯಾಕ್ಟರ್ ಕಾಣೆಯಾಗಿದೆ. ಇದು ಗಂಡು ಮತ್ತು ಹೆಣ್ಣು ಎರಡೂ ತೋರಿಸುತ್ತಿರುವ ಫ್ಯಾಕ್ಟರ್ವಾಗಿದೆ.

Tags:

🔥 Trending searches on Wiki ಕನ್ನಡ:

ವೆಂಕಟೇಶ್ವರ ದೇವಸ್ಥಾನಗರುಡ (ಹಕ್ಕಿ)ಡಿಎನ್ಎ -(DNA)ಕನ್ನಡ ಸಂಧಿಋತುಅಪಕೃತ್ಯಪರೀಕ್ಷೆಮುಂಬಯಿ ವಿಶ್ವವಿದ್ಯಾಲಯಅದ್ವೈತಮಂಗಳೂರುಕರ್ನಾಟಕದ ಅಣೆಕಟ್ಟುಗಳುಮಹಾಭಾರತಸಂಯುಕ್ತ ರಾಷ್ಟ್ರ ಸಂಸ್ಥೆಜಾನಪದಕಾನೂನುಭಂಗ ಚಳವಳಿಹಣದುಬ್ಬರ೧೯೭೧ರ ಭಾರತ-ಪಾಕಿಸ್ತಾನ ಯುದ್ಧಕಲಿಯುಗಕೃಷ್ಣದೇವರಾಯಸಾರಾ ಅಬೂಬಕ್ಕರ್ಜವಾಹರ‌ಲಾಲ್ ನೆಹರುವಾಯು ಮಾಲಿನ್ಯಭಾರತೀಯ ಜನತಾ ಪಕ್ಷನಯನ ಸೂಡಇಸ್ಲಾಂ ಧರ್ಮದುಂಡು ಮೇಜಿನ ಸಭೆ(ಭಾರತ)ವಾಟ್ಸ್ ಆಪ್ ಮೆಸ್ಸೆಂಜರ್ಚೆನ್ನಕೇಶವ ದೇವಾಲಯ, ಬೇಲೂರುಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕಲಬುರಗಿಜಾಗತೀಕರಣಕರ್ನಾಟಕದ ಹಬ್ಬಗಳುಅಮೃತಧಾರೆ (ಕನ್ನಡ ಧಾರಾವಾಹಿ)ಶಿವಕೋಟ್ಯಾಚಾರ್ಯವಿಜಯ ಕರ್ನಾಟಕಕುದುರೆಪತ್ರರಾಜ್ಯಸಂವತ್ಸರಗಳುಭಾರತದ ಜನಸಂಖ್ಯೆಯ ಬೆಳವಣಿಗೆಕಲ್ಹಣತತ್ಪುರುಷ ಸಮಾಸಬುಧಭಾರತದ ಮುಖ್ಯಮಂತ್ರಿಗಳುಸರ್ ಐಸಾಕ್ ನ್ಯೂಟನ್ಗ್ರಹಮಾಸ್ತಿ ವೆಂಕಟೇಶ ಅಯ್ಯಂಗಾರ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಆದಿಪುರಾಣಮಧ್ವಾಚಾರ್ಯದ್ವಿರುಕ್ತಿಮೆಕ್ಕೆ ಜೋಳಭಾರತದ ರಾಷ್ಟ್ರಪತಿಗಳ ಪಟ್ಟಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ವಿನಾಯಕ ದಾಮೋದರ ಸಾವರ್ಕರ್ವರ್ಗೀಯ ವ್ಯಂಜನಆದಿ ಶಂಕರಗೋಕಾಕ ಜಲಪಾತಸತ್ಯ (ಕನ್ನಡ ಧಾರಾವಾಹಿ)ಧರ್ಮಕರ್ಬೂಜಪ್ರವಾಹಹಲ್ಮಿಡಿ ಶಾಸನಭಾರತೀಯ ರೈಲ್ವೆಶ್ರೀಚುನಾವಣೆಹೋಲೋಕಾಸ್ಟ್ರಾಯಚೂರು ಜಿಲ್ಲೆಜೇನು ಹುಳುಆಯುರ್ವೇದರವಿಚಂದ್ರನ್ವಾಲಿಬಾಲ್ತಾಪಮಾನಶಂಕರದೇವ🡆 More