ರಾಮ ಲಕ್ಷ್ಮಣ ಚಿತ್ರವು ೦೫ ಮೇ ೧೯೮೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ.
ಈ ಚಿತ್ರವನ್ನು ರವಿ-ಶಂಕರ್‌ರವರು ನಿರ್ದೇಶಿಸಿದ್ದಾರೆ. ಎಂ.ಪಿ.ಶಂಕರ್ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ರಾಮ ಲಕ್ಷ್ಮಣ (ಚಲನಚಿತ್ರ) | |
---|---|
ರಾಮ ಲಕ್ಷ್ಮಣ | |
ನಿರ್ದೇಶನ | ರವಿ-ಶಂಕರ್ |
ನಿರ್ಮಾಪಕ | ಎಂ.ಪಿ.ಶಂಕರ್ |
ಪಾತ್ರವರ್ಗ | ಅಶೋಕ್ ಮಂಜುಳ ಎಂ.ಪಿ.ಶಂಕರ್, ಸುಧೀರ್, ಶ್ರೀಲಲಿತ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಚಿಟ್ಟಿಬಾಬು |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ಭರಣಿ ಫಿಲಂಸ್ |
ಇತರೆ ಮಾಹಿತಿ | ಇದರಲ್ಲಿ ಒಂದು ಹುಲಿಯನ್ನು ಕೂಡ ಚಿತ್ರೀಕರಣದಲ್ಲಿ ಬಹಳವಾಗಿ ಬಳ್ಸಿಕೊಳ್ಳಲಾಗಿದೆ |
This article uses material from the Wikipedia ಕನ್ನಡ article ರಾಮ ಲಕ್ಷ್ಮಣ (ಚಲನಚಿತ್ರ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.