ಮಶೋಬ್ರಾ

ಮಶೋಬ್ರಾ ಹಿಮಾಚಲ ಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯಲ್ಲಿನ ಒಂದು ಪಟ್ಟಣ.

ಏಕಾಂತ ಸ್ಥಳ

ಮಶೋಬ್ರಾ ಭಾರತದ ಎರಡು ಅಧ್ಯಕ್ಷೀಯ ಏಕಾಂತ ಸ್ಥಳಗಳಲ್ಲಿ ಒಂದಾಗಿದೆ. ಇನ್ನೊಂದು ಏಕಾಂತ ಸ್ಥಳವೆಂದರೆ ಸಿಕಂದರಾಬಾದ್‌ನ ರಾಷ್ಟ್ರಪತಿ ನಿಲಯಂ.

ಇತರ ಆಸಕ್ತಿಯ ಸ್ಥಳಗಳು

ಮಶೋಬ್ರಾ ಪ್ರವಾಸಿ ತಾಣವೂ ಆಗಿದೆ. ಈಗ ಒಬೆರಾಯ್ ಹೊಟೇಲ್‌ನ ಆಸ್ತಿಯಾಗಿರುವ ಛರಬ್ರಾದ ವೈಲ್ಡ್ ಫ್ಲವರ್ ಹಾಲ್, ಬ್ರಿಟಿಷ್ ರಾಜ್ ಸಮಯದಲ್ಲಿ ಲಾರ್ಡ್ ಕಿಚನರ್ ಮತ್ತು ಲಾರ್ಡ್ ರಿಪನ್‍ರ ನಿವಾಸವಾಗಿತ್ತು. ಮಶೋಬ್ರಾದಿಂದ ೩ ಕಿ.ಮೀ. ದೂರದಲ್ಲಿ ಕ್ಯಾರಿಗ್ನಾನೊ ಎಂಬ ಪಿಕ್ನಿಕ್ ತಾಣವಿದೆ. ಇದು ರಾವುತ ಫೆಡೆರಿಕೊ ಪೆಲಿಟಿಯ ವಿಲಾ ಆಗಿತ್ತು. 1920 ರಲ್ಲಿ ಈ ವಿಲಾವನ್ನು ವಾರಾಂತ್ಯದ ರೆಸಾರ್ಟ್ ಆಗಿ ಪರಿವರ್ತಿಸಲಾಯಿತು.

ಸಸ್ಯ ಮತ್ತು ಪ್ರಾಣಿ ಸಮೂಹ

ಮಶೋಬ್ರಾ 
ಪ್ರವೇಶದ್ವಾರ, ಶಿಮ್ಲಾ ಜಲಾನಯನ ಪ್ರದೇಶದ ವನ್ಯಜೀವಿ ಅಭಯಾರಣ್ಯ, ಹಿಮಾಚಲ ಪ್ರದೇಶ, ಭಾರತ
ಮಶೋಬ್ರಾ 
ಶಿಮ್ಲಾ ಜಲಾನಯನ ಪ್ರದೇಶದ ವನ್ಯಜೀವಿ ಅಭಯಾರಣ್ಯ, ಹಿಮಾಚಲ ಪ್ರದೇಶ, ಭಾರತದ ಒಳಗಿನ ನೋಟ

ಮಶೋಬ್ರಾ ಶಿಮ್ಲಾ ಜಲಾನಯನ ಪ್ರದೇಶದ‌ ವನ್ಯಜೀವಿ ಅಭಯಾರಣ್ಯದ ಭಾಗವಾಗಿದೆ. ನೈಸರ್ಗಿಕ ಸಸ್ಯವರ್ಗವು ಪೈನ್, ಓಕ್, ಸೀಡರ್ ಅಥವಾ ಹಿಮಾಲಯನ್ ಡಿಯೋಡರ್, ಮತ್ತು ರೋಡೋಡೆಂಡ್ರಾನ್, ಜೊತೆಗೆ ಮೇಪಲ್ ಮತ್ತು ಹಾರ್ಸ್ ಚೆಸ್ಟ್‌ನಟ್‍ನ್ನು ಒಳಗೊಂಡಿದೆ. ವನ್ಯಜೀವಿ ಸಮೂಹದಲ್ಲಿ ಕೋತಿಗಳು, ಮುಸುವಗಳು, ಸೇರಿವೆ. ಜೊತೆಗೆ ನರಿಗಳು, ಕಕ್ಕರ್ (ಗರ್ಜಿಸುವ ಜಿಂಕೆ), ಹಾಗೂ ಸಾಂದರ್ಭಿಕ ಚಿರತೆ ಮತ್ತು ಹಿಮಾಲಯದ ಹದ್ದು, ಜೀವಂಜೀವಗಳು, ಚಿಕೋರ್ ಹಾಗೂ ಕೌಜುಗಗಳಂತಹ ಅಸಂಖ್ಯ ಪಕ್ಷಿ ಪ್ರಭೇದಗಳು ಸೇರಿವೆ .

ಉಲ್ಲೇಖಗಳು

Tags:

ಮಶೋಬ್ರಾ ಏಕಾಂತ ಸ್ಥಳಮಶೋಬ್ರಾ ಇತರ ಆಸಕ್ತಿಯ ಸ್ಥಳಗಳುಮಶೋಬ್ರಾ ಸಸ್ಯ ಮತ್ತು ಪ್ರಾಣಿ ಸಮೂಹಮಶೋಬ್ರಾ ಉಲ್ಲೇಖಗಳುಮಶೋಬ್ರಾಹಿಮಾಚಲ ಪ್ರದೇಶ

🔥 Trending searches on Wiki ಕನ್ನಡ:

ಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಹೈನುಗಾರಿಕೆಆಂಧ್ರ ಪ್ರದೇಶಉತ್ತರ ಕನ್ನಡಮಹಾವೀರಬಾದಾಮಿಉತ್ಪಾದನಾಂಗಗಳುಕರ್ನಾಟಕದ ತಾಲೂಕುಗಳುಪಂಚ ವಾರ್ಷಿಕ ಯೋಜನೆಗಳುವಿಜ್ಞಾನಸಂಕಷ್ಟ ಚತುರ್ಥಿಹಿಮನದಿತುಮಕೂರುಭಾರತೀಯ ರೈಲ್ವೆಯುವರತ್ನ (ಚಲನಚಿತ್ರ)ಭಾರತದ ರೂಪಾಯಿಕಥೆಚದುರಂಗ (ಆಟ)ಹೊಂಗೆ ಮರಕರ್ನಾಟಕದ ಮುಖ್ಯಮಂತ್ರಿಗಳುಲಕ್ಷ್ಮಿರಾಶಿಬಾಬು ಜಗಜೀವನ ರಾಮ್ಸಂಯುಕ್ತ ರಾಷ್ಟ್ರ ಸಂಸ್ಥೆಜಾನ್ ನೇಪಿಯರ್ಮೀರಾಬಾಯಿಶೈಕ್ಷಣಿಕ ಮನೋವಿಜ್ಞಾನಬುಟ್ಟಿನೆಹರು ವರದಿಸಾಮ್ರಾಟ್ ಅಶೋಕಆತ್ಮಚರಿತ್ರೆಬಹಮನಿ ಸುಲ್ತಾನರುದುಂಡು ಮೇಜಿನ ಸಭೆ(ಭಾರತ)ಸಂಚಿ ಹೊನ್ನಮ್ಮಕೈಗಾರಿಕಾ ಕ್ರಾಂತಿಉಪನಯನದ್ವಿರುಕ್ತಿಮಳೆಎನ್ ಸಿ ಸಿಔರಂಗಜೇಬ್ಜೀವಕೋಶಕದಂಬ ರಾಜವಂಶರಣಹದ್ದುಛತ್ರಪತಿ ಶಿವಾಜಿಜಾತ್ರೆಚದುರಂಗದ ನಿಯಮಗಳುಯೇಸು ಕ್ರಿಸ್ತಇಸ್ಲಾಂ ಧರ್ಮಋಗ್ವೇದಬನವಾಸಿನಿರುದ್ಯೋಗಬೇವುಪೂರ್ಣಚಂದ್ರ ತೇಜಸ್ವಿಶ್ರೀಶೈಲಕೇಶಿರಾಜರಾಜಸ್ಥಾನ್ ರಾಯಲ್ಸ್ಭಾರತದ ಸ್ವಾತಂತ್ರ್ಯ ಚಳುವಳಿಭಾರತೀಯ ನೌಕಾ ಅಕಾಡೆಮಿಮಧ್ವಾಚಾರ್ಯಆರ್ಚ್ ಲಿನಕ್ಸ್ಪಂಜಾಬ್ಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೂಳಿಸಂಯುಕ್ತ ಕರ್ನಾಟಕಜಾಹೀರಾತುಕನ್ನಡ ಸಾಹಿತ್ಯ ಪರಿಷತ್ತುಇತಿಹಾಸಚೆನ್ನಕೇಶವ ದೇವಾಲಯ, ಬೇಲೂರುದಿ ಪೆಂಟಗನ್ಬ್ಯಾಡ್ಮಿಂಟನ್‌ಕೊಡಗುವಿಕ್ರಮಾರ್ಜುನ ವಿಜಯಗೋದಾವರಿಸಹಕಾರಿ ಸಂಘಗಳು🡆 More