ಫಕೀರ ಮಹಮದ್ ಕಟ್ಪಾಡಿ

ಫಕೀರ ಮಹಮದ್ ಕಟ್ಪಾಡಿಯವರು ತಮ್ಮ ಕನ್ನಡ ‍ಸಾಹಿತ್ಯದಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದ ಸಂಪ್ರದಾಯಗಳನ್ನು ಹಾಗು ನೋವು ನಲಿವುಗಳನ್ನು ನೈಜವಾಗಿ ವ್ಯಕ್ತಪಡಿಸಿದ್ದಾರೆ.ಇವರ ಕಥೆಗಳು ಭಾರತ‍ದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ.

ಕಟ್ಪಾಡಿಯವರ ಕೃತಿಗಳು.

ಜೀವನ ವಿವರ

  • ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

ಸಾಹಿತ್ಯ

’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ’ಸೂಫಿ ಮಹಿಳೆಯರು’, ’ಉತ್ತರ ಕರ್ನಾಟಕದ ಸೂಫಿಸಂತರು’ ಕೃತಿಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿ

  • ಕಟ್ಪಾಡಿ ಅವರು ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿಗಳು ದೊರೆತಿವೆ.

.

ಕಥಾಸಂಕಲನಗಳು

  • ಗೋರಿ ಕಟ್ಟಿಕೊಂಡವರು
  • ನೋಂಬು.
  • ದಜ್ಜಾಲ
  • ಸರಕುಗಳು.(ಕಾದಂಬರಿ)
  • ಕಚ್ಚಾದ

ಉಲ್ಲೇಖ

Tags:

ಫಕೀರ ಮಹಮದ್ ಕಟ್ಪಾಡಿ ಜೀವನ ವಿವರಫಕೀರ ಮಹಮದ್ ಕಟ್ಪಾಡಿ ಸಾಹಿತ್ಯಫಕೀರ ಮಹಮದ್ ಕಟ್ಪಾಡಿ ಪ್ರಶಸ್ತಿಫಕೀರ ಮಹಮದ್ ಕಟ್ಪಾಡಿ ಕಥಾಸಂಕಲನಗಳುಫಕೀರ ಮಹಮದ್ ಕಟ್ಪಾಡಿ ಉಲ್ಲೇಖಫಕೀರ ಮಹಮದ್ ಕಟ್ಪಾಡಿದಕ್ಷಿಣ ಕನ್ನಡಭಾರತಭಾಷೆ

🔥 Trending searches on Wiki ಕನ್ನಡ:

ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಗಣೇಶಉತ್ತಮ ಪ್ರಜಾಕೀಯ ಪಕ್ಷರಾಹುಲ್ ಗಾಂಧಿಕಪ್ಪೆ ಅರಭಟ್ಟಕನ್ನಡ ಸಾಹಿತ್ಯಕದಂಬ ಮನೆತನಅತ್ತಿಮಬ್ಬೆಸಿದ್ಧರಾಮಪ್ರಿಯಾಂಕ ಗಾಂಧಿಐಹೊಳೆಸ್ತ್ರೀಗರುಡ ಪುರಾಣವಿಜಯದಾಸರುಪುರಂದರದಾಸಮರಾಠಾ ಸಾಮ್ರಾಜ್ಯಹೆಚ್.ಡಿ.ದೇವೇಗೌಡಶಿರ್ಡಿ ಸಾಯಿ ಬಾಬಾಭಾರತೀಯ ಧರ್ಮಗಳುರಚಿತಾ ರಾಮ್ಜಲ ಮಾಲಿನ್ಯಹನುಮಂತದೆಹಲಿ ಸುಲ್ತಾನರುಚಂದ್ರಶೇಖರ ವೆಂಕಟರಾಮನ್ಪಾಂಡವರುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತದ ರಾಷ್ಟ್ರೀಯ ಚಿಹ್ನೆವಾಲ್ಮೀಕಿಶ್ರೀಕೃಷ್ಣದೇವರಾಯರಾಣೇಬೆನ್ನೂರುಪ್ರಬಂಧಹದಿಹರೆಯಮೇರಿ ಕ್ಯೂರಿಅಲ್ಲಮ ಪ್ರಭುದೆಹಲಿಮೊದಲನೇ ಅಮೋಘವರ್ಷಕನ್ನಡದಲ್ಲಿ ವಚನ ಸಾಹಿತ್ಯಕೂಡಲ ಸಂಗಮಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಜಾಗತಿಕ ತಾಪಮಾನಕುಷಾಣ ರಾಜವಂಶಕುರು ವಂಶದಿಕ್ಕುಚಂಪೂಕಾರ್ಯಾಂಗಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ನಾಲ್ವಡಿ ಕೃಷ್ಣರಾಜ ಒಡೆಯರುಒಡೆಯರ್ಮೂಲಧಾತುಗಳ ಪಟ್ಟಿಯೋಗಿ ಆದಿತ್ಯನಾಥ್‌ಲಡಾಖ್ಮಡಿವಾಳ ಮಾಚಿದೇವಬುದ್ಧನೇಮಿಚಂದ್ರ (ಲೇಖಕಿ)ಆಶೀರ್ವಾದಕೊಳ್ಳೇಗಾಲಬಸವರಾಜ ಬೊಮ್ಮಾಯಿಅಕ್ಷಾಂಶ ಮತ್ತು ರೇಖಾಂಶವಿಜಯಪುರ ಜಿಲ್ಲೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವೃತ್ತಪತ್ರಿಕೆನಾಗವರ್ಮ-೧ಸೂರ್ಯತೀ. ನಂ. ಶ್ರೀಕಂಠಯ್ಯಸವದತ್ತಿಗಣರಾಜ್ಯೋತ್ಸವ (ಭಾರತ)ಸಿದ್ದರಾಮಯ್ಯಕೇಂದ್ರ ಸಾಹಿತ್ಯ ಅಕಾಡೆಮಿಊಳಿಗಮಾನ ಪದ್ಧತಿನೈಲ್ಗೌತಮ ಬುದ್ಧಬಾಳೆ ಹಣ್ಣುಮಧುಮೇಹಹಾಕಿಬಿ.ಎಸ್. ಯಡಿಯೂರಪ್ಪಕನ್ನಡದಲ್ಲಿ ಮಹಿಳಾ ಸಾಹಿತ್ಯ🡆 More