ನೀನಾಸಂ ಸತೀಶ್: ಭಾರತದ ನಟ

ಸತೀಶ್ ನೀನಾಸಂ ಎಂದೇ ಖ್ಯಾತಿಗಳಿಸಿರುವ (ಶಿವಕುಮಾರ್) ಇವರು ಜನಿಸಿದ್ದು ಮಂಡ್ಯ ಜಿಲ್ಲೆಯ ಯಳದಳ್ಳಿಲ್ಲಿ .

ಇವರ ಬಾಲ್ಯ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಸ್ವಂತ ಊರಿನಲ್ಲೇ. ಇವರು ಸಿನಿಮಾರಂಗದಲ್ಲಿ ನಟಿಸಬೇಕೆಂದು ಆಸಕ್ತಿ ಇರುವುದರಿಂದ ಇವರು ಡಿಪ್ಲಮೋ ಇನ್ ಅಕ್ಟಿಂಗ್ ಎಂಬ ಎರಡು ವರ್ಷದ ಕೋರ್ಸ್ ಮುಗಿಸಿದ ನಂತರ ಇವರಿಗೆ ಚಿತ್ರರಂಗದಲ್ಲಿ ಅಭಿನಹಿಸುವ ಅವಕಾಶಗಳು ದೊರೆತವು. ಗಿರೀಶ್ ಕಾರ್ನಡ್, ಪೂರ್ಣಚಂದ್ರ ತೇಜಸ್ವಿ, ಯು.ಆರ್ ಅನಂತಮೂರ್ತಿ, ಬಿ.ವಿ ಕಾರಂತ್, ಸೇರಿದಂತೆ ಹಲವು ಸಾಹಿತಿಗಳು ಇವರಿಗೆ ಸ್ಫೂರ್ತಿಯಾಗಿದ್ದರು. ನಂತರ ಇವರು 2008ರಲ್ಲಿ ಇವರ ಸಿನಿಮಾ ಜೀವನ ಪ್ರಾರಂಭವಾಯಿತು. "ಲೈಫ್ ಇಷ್ಟೇನೇ", ಪಂಚರಂಗಿ, ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಅಭಿನಹಿಸಿದ್ದಾರೆ. ನಂತರ "ಲುಸಿಯಾ" ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ನೀನಾಸಂ ಸತೀಶ್ ಆಗಿ ಹೊರ ಹೊಮ್ಮಿದರು. ರಾಕೆಟ್ ಚಿತ್ರಕ್ಕೆ ನಿರ್ದೇಶನ, ನಿರ್ಮಾಪಕ, ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡರು.

ನೀನಾಸಂ ಸತೀಶ್
ಶಿವಕುಮಾರ್
Born
ಶಿವಕುಮಾರ್

ಜೂನ್ ೨೦
Nationalityಭಾರತೀಯ
Occupations
  • ನಟ
  • ಹಾಡುಗಾರ
  • ನಿರ್ಮಾಪಕ
  • ಹಾಡು ಬರಹಗಾರ
Years active೨೦೦೮ – ಈ ವರೆಗೂ
ನೀನಾಸಂ ಸತೀಶ್
ಮಧ್ಯಮ
  • ನಟ
  • ಹಾಡುಗಾರ
  • ನಿರ್ಮಾಪಕ
  • ಹಾಡು ಬರಹಗಾರ
ಶೈಲಿ
  • ಥ್ರಿಲ್ಲರ್
  • ಸಮೂಹ ಚಿತ್ರ
ಪ್ರಭಾವಗಳು

Tags:

ಸತೀಶ್ ಧವನ್

🔥 Trending searches on Wiki ಕನ್ನಡ:

ರೂಢಿಓಂ (ಚಲನಚಿತ್ರ)ಕೊಡವರುಇಮ್ಮಡಿ ಪುಲಕೇಶಿರಾಜಸ್ಥಾನ್ ರಾಯಲ್ಸ್ರಾಶಿಕರ್ನಾಟಕದಲ್ಲಿ ಪಂಚಾಯತ್ ರಾಜ್ಯಕೃತ್ತುವ್ಯವಹಾರ ಪ್ರಕ್ರಿಯೆ ನಿರ್ವಹಣೆಜಿ.ಪಿ.ರಾಜರತ್ನಂವಸಾಹತುರವಿಚಂದ್ರನ್ತ್ಯಾಜ್ಯ ನಿರ್ವಹಣೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತೀಯ ಮೂಲಭೂತ ಹಕ್ಕುಗಳುಮಲೈ ಮಹದೇಶ್ವರ ಬೆಟ್ಟಭಾರತದ ರಾಷ್ಟ್ರೀಯ ಚಿಹ್ನೆಬ್ಯಾಸ್ಕೆಟ್‌ಬಾಲ್‌ರೊಸಾಲಿನ್ ಸುಸ್ಮಾನ್ ಯಲೋವ್ಪಂಚಾಂಗಹೊಯ್ಸಳರಗಳೆಜೀವವೈವಿಧ್ಯಆದಿ ಕರ್ನಾಟಕಮಳೆಭಾರತದ ಜನಸಂಖ್ಯೆಯ ಬೆಳವಣಿಗೆನೀತಿ ಆಯೋಗಕೆ. ಎಸ್. ನರಸಿಂಹಸ್ವಾಮಿನಿರ್ಮಲಾ ಸೀತಾರಾಮನ್ಇಮ್ಮಡಿ ಪುಲಿಕೇಶಿಕೊಡಗುದೆಹಲಿಜೈಮಿನಿ ಭಾರತಅಲ್ಲಮ ಪ್ರಭುಬಿಳಿಗಿರಿರಂಗನ ಬೆಟ್ಟಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಇಂಡಿಯನ್ ಪ್ರೀಮಿಯರ್ ಲೀಗ್ಕೊಪ್ಪಳಸಲಗ (ಚಲನಚಿತ್ರ)ವಿಕ್ರಮಾರ್ಜುನ ವಿಜಯಅಂತಿಮ ಸಂಸ್ಕಾರರಾಷ್ತ್ರೀಯ ಐಕ್ಯತೆಚಿನ್ನದ ಗಣಿಗಾರಿಕೆಛಂದಸ್ಸುಮಾರುಕಟ್ಟೆತ್ರಿಪದಿಕೆಂಪು ಮಣ್ಣುಎತ್ತಿನಹೊಳೆಯ ತಿರುವು ಯೋಜನೆಅಂತಾರಾಷ್ಟ್ರೀಯ ಸಂಬಂಧಗಳುಲಂಚ ಲಂಚ ಲಂಚವಿಜಯಪುರ ಜಿಲ್ಲೆಕರ್ನಾಟಕದ ವಾಸ್ತುಶಿಲ್ಪಬ್ಯಾಂಕ್ಮೊದಲನೇ ಅಮೋಘವರ್ಷಮೀರಾಬಾಯಿಮಲ್ಲಿಕಾರ್ಜುನ ಜ್ಯೋತಿರ್ಲಿಂಗಫೆಬ್ರವರಿಸಂಸ್ಕಾರಅಲಿಪ್ತ ಚಳುವಳಿರಾಷ್ಟ್ರಕವಿಭೂಕುಸಿತಹಣಭಾರತದಲ್ಲಿನ ಜಾತಿ ಪದ್ದತಿಕನ್ನಡ ಬರಹಗಾರ್ತಿಯರುಸಮಾಜ ವಿಜ್ಞಾನಸರ್ಕಾರೇತರ ಸಂಸ್ಥೆಭೂಮಿಕರ್ನಾಟಕದ ನದಿಗಳುಭಾರತದ ಬ್ಯಾಂಕುಗಳ ಪಟ್ಟಿಕನ್ನಡ ಅಂಕಿ-ಸಂಖ್ಯೆಗಳುಪ್ರವಾಸೋದ್ಯಮಆರೋಗ್ಯನವಗ್ರಹಗಳುಕೈಗಾರಿಕೆಗಳುವಿನಾಯಕ ಕೃಷ್ಣ ಗೋಕಾಕಭಾರತದ ಸಂವಿಧಾನಸಂಸ್ಕೃತಿ🡆 More