ಚಲನಚಿತ್ರ ದ್ವೀಪ: ಕನ್ನಡದ ಒಂದು ಚಲನಚಿತ್ರ

ದ್ವೀಪದ ನಿರ್ಮಾಪಕಿ ದಿವಂಗತ ಅಭಿನೇತ್ರಿ ಸೌಂದರ್ಯ.

ಅವರು ಇದರಲ್ಲಿ ನಟಿಸಿ ಅಧ್ಬುತವಾದ ಅಭಿನಯವನ್ನೂ ನೀಡಿದ್ದಾರೆ. ಇದು ಪರಿಸರ-ಸಂವೇದನಾಶೀಲ ಲೇಖಕ [ನಾ.ಡಿಸೋಜಾ]ರವರ ಅದೇ ಹೆಸರಿನ ಕಿರು ಕಾದಂಬರಿ ಆಧಾರಿತವತವಾದರೂ,[ಗಿರೀಶ್ ಕಾಸರವಳ್ಳಿ|ಕಾಸರವಳ್ಳಿಯವರು]ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು, ಮುಖ್ಯವಾಗಿ ಅಂತ್ಯವನ್ನು ಬದಲಾಯಿಸಿದ್ದು, ಅದರಿಂದ ಇಡೀ ಕಥೆಗೇ ಒಂದು ಹೊಸ ನೋಟ ಪ್ರಾಪ್ತವಾಗಿದೆ.

ದ್ವೀಪ (ಚಲನಚಿತ್ರ)
ದ್ವೀಪ
ನಿರ್ದೇಶನಗಿರೀಶ್ ಕಾಸರವಳ್ಳಿ
ನಿರ್ಮಾಪಕಸೌಂದರ್ಯ
ಚಿತ್ರಕಥೆಗಿರೀಶ್ ಕಾಸರವಳ್ಳಿ
ಕಥೆನಾ. ಡಿಸೋಜ
ಸಂಭಾಷಣೆಗಜಾನನ ಶರ್ಮ
          ಜಯಂತ್ ಕಾಯ್ಕಿಣಿ 
ಗಿರೀಶ್ ಕಾಸರವಳ್ಳಿ
ಪಾತ್ರವರ್ಗಅವಿನಾಶ್, ಹರೀಶ್ ರಾಜ್ ಸೌಂದರ್ಯ
ಸಂಗೀತಥಾಮಸ್ ಐಸಾಕ್ ಕೊಟ್ಟುಕಪಲ್ಲಿ
ಛಾಯಾಗ್ರಹಣಹೆಚ್. ಎಂ. ರಾಮಚಂದ್ರ
ಸಂಕಲನಎಂ. ಎನ್. ಸ್ವಾಮಿ
ಬಿಡುಗಡೆಯಾಗಿದ್ದು೨೦೦೨

ಹೊರಗಿನ ಸಂಪರ್ಕಗಳು


Tags:

🔥 Trending searches on Wiki ಕನ್ನಡ:

ಭಕ್ತಿ ಚಳುವಳಿಸಂಗ್ಯಾ ಬಾಳ್ಯಾ(ನಾಟಕ)ದಕ್ಷಿಣ ಕನ್ನಡಕನ್ನಡದಲ್ಲಿ ಗಾದೆಗಳುಅಷ್ಟ ಮಠಗಳುಕನ್ನಡ ಸಾಹಿತ್ಯಪಟ್ಟದಕಲ್ಲುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಜಶ್ತ್ವ ಸಂಧಿಆದಿಚುಂಚನಗಿರಿವಿನಾಯಕ ಕೃಷ್ಣ ಗೋಕಾಕಲಗೋರಿಹೊಂಗೆ ಮರಜನಪದ ಕಲೆಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಶಿವಮೊಗ್ಗಸ್ಕೌಟ್ಸ್ ಮತ್ತು ಗೈಡ್ಸ್ರಮ್ಯಾಗಾದೆಭಾರತೀಯ ಭಾಷೆಗಳುಅಳತೆ, ತೂಕ, ಎಣಿಕೆಧಾರವಾಡಗುರುರಾಜ ಕರಜಗಿವಾದಿರಾಜರುಜೋಗಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಶನಿಸಂಖ್ಯೆನಾಯಕ (ಜಾತಿ) ವಾಲ್ಮೀಕಿರಾಯಚೂರು ಜಿಲ್ಲೆಭಾರತೀಯ ಸಂಸ್ಕೃತಿಬಿಳಿ ರಕ್ತ ಕಣಗಳುದಿಕ್ಸೂಚಿಮೂಲಧಾತುಗಳ ಪಟ್ಟಿಹೊಯ್ಸಳೇಶ್ವರ ದೇವಸ್ಥಾನಮುರುಡೇಶ್ವರದೇವನೂರು ಮಹಾದೇವನಾಲ್ವಡಿ ಕೃಷ್ಣರಾಜ ಒಡೆಯರುಪ್ರೇಮಾಭಾಮಿನೀ ಷಟ್ಪದಿಗಿರೀಶ್ ಕಾರ್ನಾಡ್ಪೌರತ್ವನಿರ್ವಹಣೆ ಪರಿಚಯಸ್ಯಾಮ್ ಪಿತ್ರೋಡಾಪಂಜೆ ಮಂಗೇಶರಾಯ್ಗುರು (ಗ್ರಹ)ಹಕ್ಕ-ಬುಕ್ಕಮಾವುಮೆಕ್ಕೆ ಜೋಳರೇಣುಕಶ್ರೀ ರಾಮಾಯಣ ದರ್ಶನಂತೆಲಂಗಾಣಛಂದಸ್ಸುಕೃಷ್ಣದೇವರಾಯವಿಜಯವಾಣಿವೆಂಕಟೇಶ್ವರ ದೇವಸ್ಥಾನಸುಗ್ಗಿ ಕುಣಿತಜವಾಹರ‌ಲಾಲ್ ನೆಹರುಕೈಗಾರಿಕೆಗಳುಆದೇಶ ಸಂಧಿಬೀಚಿಹಸ್ತ ಮೈಥುನಇಸ್ಲಾಂ ಧರ್ಮಭಾರತದ ಮುಖ್ಯಮಂತ್ರಿಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮೈಸೂರು ಅರಮನೆಶಬ್ದಗ್ರಹಕುಂಡಲಿತುಮಕೂರುಗುಣ ಸಂಧಿಚಂದ್ರಯಾನ-೩ನವೋದಯಹೆಸರುಭಾರತೀಯ ಅಂಚೆ ಸೇವೆಹಾರೆಶಬರಿ🡆 More