ಗಂಧರ್ವ ತ್ರಯರು

'ಹಿಂದೂಸ್ತಾನೀ ಸಂಗೀತ ವಲಯ'ದಲ್ಲಿ ದೈತ್ಯ ಪ್ರತಿಭೆಯಿಂದ 'ಮರಾಠಿ-ಕನ್ನಡ ರಂಗಮಂಚ'ಗಳನ್ನು ವಿಜೃಂಭಿಸಿದ್ದಲ್ಲದೆ, ತಮ್ಮ ಅನುಪಮ ಸಂಗೀತದಿಂದ ಅತ್ಯಂತ ಜನಪ್ರಿಯತೆಯನ್ನು ಪಡೆದ ಮೂರು ಗಂಧರ್ವರು.

ಅವರ 'ಧ್ವನಿಸುರಳಿ'ಗಳು ದೇಶದಾದ್ಯಂತ ಹೆಸರುಮಾಡಿದವು.

'ಸವಾಯ್ ಗಂಧರ್ವ'

'ರಾಮ್ ಭಾವು ಕುಂದ್ ಗೋಳ್ ಕರ್', (ರಾಮಚಂದ್ರ ಗನೇಶ ಸೌನ್ಷಿ) (ಜನವರಿ ೧೯, ೧೮೮೬ ಸೆಪ್ಟೆಂಬರ್ ೧೨, ೧೯೫೨), 'ಪಂ.ಸವಾಯ್ ಗಂಧರ್ವ'ರೆಂದು ಅವರ ಪ್ರೀತಿಯ ಶ್ರೋತೃಗಳು ಕರೆದರು. ಮರಾಠಿ ರಂಗಭೂಮಿಯಲ್ಲಿ ನಾಯಕನಟ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಗಾರ, ಕಿರಾಣಘರಾನದ 'ಉಸ್ತಾದ್.ಆಬ್ದುಲ್ ಕರೀಮ್ ಖಾನ್ ಸಾಹೇಬ್' ರವರ ಶಿಷ್ಯರಾಗಿದ್ದರು. 'ಪಂ. ಸವಾಯ್ ಗಂಧರ್ವರ' ಶಿಷ್ಯರಲ್ಲಿ ಪ್ರಮುಖರಾದವರು :

  • ಪಂ. ಭೀಮಸೇನ್ ಜೋಷಿ.
  • ಡಾ. ಗಂಗೂಬಾಯಿ ಹಾನಗಲ್,
  • ಫಿರೋಝ್ ದಸ್ತೂರ್,
  • ಪಂ. ಬಸವರಾಜ್ ರಾಜ್ ಗುರು.

ಬಾಲಗಂಧರ್ವ

(ನಾರಾಯಣ್ ಶ್ರೀಪಾದ್ ರಾಜ್ ಹಂಸ್) (ಮರಾಠಿ: नारायण श्रीपाद राजहंस), ಬಾಲಗಂಧರ್ವರೆಂದು ಹೆಸರಾದರು.(೧೮೮೮ - ೧೯೬೭)

ಕುಮಾರ ಗಂಧರ್ವ

(ಜ :ಏಪ್ರಿಲ್ ೮, ೧೯೨೪ (೧೯೨೪-೦೪-೦೮, ಮ, ಜನವರಿ ೧೨, ೧೯೯೨ (೧೯೯೨-೦೧-೧೨) (ವರ್ಷ ವಯಸ್ಸಾಗಿತ್ತು ೬೭) ಜನನ : ಸೂಳೆಭಾವಿ, (ಆಗಿನ ಬಾಂಬೆ ಪ್ರೆಸಿಡೆನ್ಸಿಯಲ್ಲಿತ್ತು).'ಶಿವಪುತ್ರ ಸಿದ್ಧರಾಮಯ್ಯ ಕೋಮಕಾಳಿ ಮಠ್,' ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕಾರ. ಅವರದೇ ಆದ ವಿಶಿಷ್ಠ ಶೈಲಿಗೆ ಹೆಸರಾದವರು. ಯಾವಘರಾನಕ್ಕೂ ಸೇರದೆ ತಮ್ಮದೇ ಆದ ಸುಧಾರಿತ ಶೈಲಿಯಲ್ಲಿ ಹಾಡುಗಾರಿಕೆಯನ್ನು ಆರಂಭಿಸಿ, ಹೆಸರುಗಳಿಸಿದ ಶ್ರೇಯಸ್ಸನ್ನು ಹೊಂದಿದರು. ಅವರಿಗೆ ಬಾಲ್ಯದಲ್ಲೇ 'ಕುಮಾರ ಗಂಧರ್ವ'ರೆಂಬ 'ಉಪಾಧಿ'ಯನ್ನು ಕೊಡಲಾಯಿತು.

Tags:

🔥 Trending searches on Wiki ಕನ್ನಡ:

ಭಾರತಿ (ನಟಿ)ಭಾರತೀಯ ರೈಲ್ವೆಓಂ ನಮಃ ಶಿವಾಯತುಳುಸೂರ್ಯವ್ಯೂಹದ ಗ್ರಹಗಳುಚಂಡಮಾರುತಮೋಕ್ಷಗುಂಡಂ ವಿಶ್ವೇಶ್ವರಯ್ಯಅಂತರಜಾಲಕನ್ನಡ ಛಂದಸ್ಸುಅಟಲ್ ಬಿಹಾರಿ ವಾಜಪೇಯಿಟಿಪ್ಪು ಸುಲ್ತಾನ್ಗೂಬೆಸಮಾಜವಾದಭಾರತೀಯ ನದಿಗಳ ಪಟ್ಟಿಪ್ರದೀಪ್ ಈಶ್ವರ್ವೃದ್ಧಿ ಸಂಧಿಬಿ.ಎಫ್. ಸ್ಕಿನ್ನರ್ಸರ್ವಜ್ಞಹನುಮಂತಅದ್ವೈತಗಾದೆ ಮಾತುಕಂಪ್ಯೂಟರ್ವಿಜಯಪುರಭಾರತದ ಉಪ ರಾಷ್ಟ್ರಪತಿಸೀತಾ ರಾಮಅಖ್ರೋಟ್ತುಮಕೂರುಮುಹಮ್ಮದ್ಭಾರತದ ಜನಸಂಖ್ಯೆಯ ಬೆಳವಣಿಗೆವಿಜ್ಞಾನಜಯಚಾಮರಾಜ ಒಡೆಯರ್ಡಾ ಬ್ರೋಕನ್ನಡ ಸಾಹಿತ್ಯ ಪ್ರಕಾರಗಳುವಿಕ್ರಮಾರ್ಜುನ ವಿಜಯಇಮ್ಮಡಿ ಪುಲಕೇಶಿಕೊರೋನಾವೈರಸ್ಭೂಕಂಪಕರ್ನಾಟಕದ ಮಹಾನಗರಪಾಲಿಕೆಗಳುಮಾದರ ಚೆನ್ನಯ್ಯಭೀಮಸೇನಬಳ್ಳಾರಿಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಗ್ರಂಥಾಲಯಗಳುಯು.ಆರ್.ಅನಂತಮೂರ್ತಿಮಹಾತ್ಮ ಗಾಂಧಿಕ್ಯಾರಿಕೇಚರುಗಳು, ಕಾರ್ಟೂನುಗಳುಎಳ್ಳೆಣ್ಣೆಕೊಲ್ಲೂರು ಮೂಕಾಂಬಿಕಾ ದೇವಸ್ಥಾನಹಸಿರುಮನೆ ಪರಿಣಾಮಜಲ ಮಾಲಿನ್ಯಪಟ್ಟದಕಲ್ಲುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಶ್ರೀನಿವಾಸ ರಾಮಾನುಜನ್ಬೌದ್ಧ ಧರ್ಮಭಾರತದ ರಾಜಕೀಯ ಪಕ್ಷಗಳುಒಡೆಯರ್ವಚನಕಾರರ ಅಂಕಿತ ನಾಮಗಳುಸಮಯದ ಗೊಂಬೆ (ಚಲನಚಿತ್ರ)ತುಳಸಿಕ್ರಿಯಾಪದಭಾರತದ ರಾಷ್ಟ್ರೀಯ ಉದ್ಯಾನಗಳುಕುತುಬ್ ಮಿನಾರ್ಸಣ್ಣ ಕೊಕ್ಕರೆಛತ್ರಪತಿ ಶಿವಾಜಿಸೂಫಿಪಂಥಗುರುಬನವಾಸಿಕನ್ನಡ ಸಾಹಿತ್ಯ ಸಮ್ಮೇಳನಪಂಚತಂತ್ರಅಯೋಧ್ಯೆಚದುರಂಗದ ನಿಯಮಗಳುಸುಬ್ರಹ್ಮಣ್ಯ ಧಾರೇಶ್ವರಸಾರ್ವಜನಿಕ ಹಣಕಾಸುಹೈದರಾಬಾದ್‌, ತೆಲಂಗಾಣವಿನಾಯಕ ಕೃಷ್ಣ ಗೋಕಾಕಹಯಗ್ರೀವಭಾರತದ ಸಂಸತ್ತುಕೊಡಗು ಜಿಲ್ಲೆ🡆 More