ಕೀರ್ತಿ ಚಕ್ರ

ಕೀರ್ತಿ ಚಕ್ರವು ಭಾರತೀಯ ಸೇನೆ ನೀಡುವ ಪುರಸ್ಕಾರವಾಗಿದೆ.

ಭಾರತೀಯ ಸೇನೆಯೋಧ ರಣರಂಗದ ಹೊರಗಡೆ ತೋರುವ ಶೌರ್ಯ,ಬಲಿದಾನಗಳಿಗೆ ಕೊಡಮಾಡುವ ಪದಕವಿದು.ಭಾರತೀಯ ಯೋಧರಲ್ಲದೇ ಸಾಮಾನ್ಯ ನಾಗರೀಕರೂ ಕೂಡ ಕೀರ್ತಿ ಚಕ್ರವನ್ನು ಪಡೆಯಬಹುದಾಗಿದೆ.ಇದಲ್ಲದೇ ಮರಣೋತ್ತರವಾಗಿಯೂ ಈ ಪುರಸ್ಕಾರವನ್ನು ಕೊಡಬಹುದಾಗಿದೆ.

ಕೀರ್ತಿ ಚಕ್ರ ಪ್ರಶಸ್ತಿ ಭಾರತೀಯ ಸೇನೆಯ ಇತರೆ ಪುರಸ್ಕಾರಗಳಾದ ಅಶೋಕ ಚಕ್ರ (ಪ್ರಶಸ್ತಿ) ಮತ್ತು ಶೌರ್ಯ ಚಕ್ರದ ನಂತರ ಬರುವ ಪ್ರಶಸ್ತಿಯಾಗಿದೆ.

Tags:

ಭಾರತೀಯ ಸೇನೆ

🔥 Trending searches on Wiki ಕನ್ನಡ:

ಇಸ್ಲಾಂ ಧರ್ಮವಸ್ತುಸಂಗ್ರಹಾಲಯಪಂಚತಂತ್ರಭಾಷೆಮುಹಮ್ಮದ್ಭಾರತದಲ್ಲಿ ಮೀಸಲಾತಿಒಡೆಯರ್ವಿಕ್ರಮಾರ್ಜುನ ವಿಜಯವಿರಾಟ್ ಕೊಹ್ಲಿಭಾರತೀಯ ನಾಗರಿಕ ಸೇವೆಗಳುಸೌರಮಂಡಲಬಲಸ್ವಾಮಿ ವಿವೇಕಾನಂದಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ವಾಯುಗುಣ ಬದಲಾವಣೆಅನುಭೋಗಕಾವ್ಯಮೀಮಾಂಸೆರಾಮಭಾರತದ ಪಂಚಾಯತ್ ರಾಜ್ ವ್ಯವಸ್ಥೆಬೌದ್ಧ ಧರ್ಮವ್ಯಂಜನಭಾರತದಲ್ಲಿ ತುರ್ತು ಪರಿಸ್ಥಿತಿಶಿವತಂತ್ರಜ್ಞಾನದ ಉಪಯೋಗಗಳುಗುರುಲಿಂಗ ಕಾಪಸೆಪೃಥ್ವಿರಾಜ್ ಚೌಹಾಣ್ಋಗ್ವೇದಕಲ್ಲಂಗಡಿಪಾರ್ವತಿಕರ್ನಾಟಕದಲ್ಲಿ ಸಹಕಾರ ಚಳವಳಿಮೈಸೂರು ದಸರಾಮದಕರಿ ನಾಯಕಬಿಲ್ಹಣಅಮೀಬಾಜೀವಸತ್ವಗಳುಭಾರತದ ಸಂಸತ್ತುಆಲೂರು ವೆಂಕಟರಾಯರುವಿಜ್ಞಾನಕಾದಂಬರಿಧರ್ಮಸ್ಥಳಡಾ ಬ್ರೋಸಿಂಧೂತಟದ ನಾಗರೀಕತೆಎಚ್. ಜೆ . ಲಕ್ಕಪ್ಪಗೌಡವಡ್ಡಾರಾಧನೆಯೋಗಪರೀಕ್ಷೆಅ.ನ.ಕೃಷ್ಣರಾಯವ್ಯಕ್ತಿತ್ವಅಂಜನಿ ಪುತ್ರಅರ್ಥಶಾಸ್ತ್ರಭಾರತದ ಬಂದರುಗಳುವಿಜಯನಗರ ಸಾಮ್ರಾಜ್ಯಶುಭ ಶುಕ್ರವಾರಮದುವೆಆಟಕನ್ನಡ ಸಾಹಿತ್ಯ ಪರಿಷತ್ತುಸಂಸ್ಕೃತ ಸಂಧಿಸ್ತ್ರೀನಾಯಕನಹಟ್ಟಿಆಯ್ಕಕ್ಕಿ ಮಾರಯ್ಯಕಬೀರ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಪರಮಾಣುಗೌತಮ ಬುದ್ಧಕನ್ನಡ ಕಾಗುಣಿತಚಂದ್ರಚಿನ್ನಕವಿಗಳ ಕಾವ್ಯನಾಮಗುರು (ಗ್ರಹ)ಶ್ರೀ ರಾಘವೇಂದ್ರ ಸ್ವಾಮಿಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಅಲ್ಲಮ ಪ್ರಭುಡಿಎನ್ಎ -(DNA)ನೀನಾದೆ ನಾ (ಕನ್ನಡ ಧಾರಾವಾಹಿ)ಕನ್ನಡ ರಾಜ್ಯೋತ್ಸವಮಹೇಂದ್ರ ಸಿಂಗ್ ಧೋನಿವೃತ್ತಪತ್ರಿಕೆಅಮೃತಧಾರೆ (ಕನ್ನಡ ಧಾರಾವಾಹಿ)🡆 More