ಅಂತರಜಾಲ ಸಿನೆಮಾ ದತ್ತಸಂಚಯ

ಐ ಎಮ್ ಡಿ ಬಿ (ಇಂಟರ್ನೆಟ್ ಮೂವಿ ಡೇಟಾಬೇಸ್) (ಅಂತರಜಾಲ ಸಿನೆಮಾ ದತ್ತಸಂಚಯ).ಇದು ಬಹಳ ಜನಪ್ರಿಯವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರ, ದೂರದರ್ಶನ ಕಾರ್ಯಕ್ರಮಗಳು, ವೀಡಿಯೋ ಆಟಗಳು ಹಾಗೂ ಪ್ರಖ್ಯಾತ (ಚಿತ್ರೋದ್ಯಮದ) ವ್ಯಕ್ತಿಗಳ ಹಾಗೂ ಪಾತ್ರಗಳ ಮಾಹಿತಿಯನ್ನೊಳಗೊಂಡ ಅಂತರಜಾಲ ದತ್ತಾಂಶ ಸಂಗ್ರಹ ಜಾಲತಾಣ.

ಇದು ೧೭ ಅಕ್ಟೊಬರ್ ೧೯೯೦ ರಂದು ಪ್ರಾರಂಭಗೊಂಡಿತು.

ಇಂಟರ್‌ನೆಟ್ ಮೂವೀ ಡಾಟಾಬೇಸ್ (IMDb)
ಅಂತರಜಾಲ ಸಿನೆಮಾ ದತ್ತಸಂಚಯ
ಜಾಲತಾಣದ ವಿಳಾಸimdb.com
ವಾಣಿಜ್ಯ ತಾಣಹೌದು
ತಾಣದ ಪ್ರಕಾರಅಂತರಜಾಲಾಧಾರಿತ ಧಾರಾವಾಹಿ, ಸಿನೆಮಾಗಳ ದತ್ತ ಸಂಚಯ
ನೊಂದಾವಣಿಕಡ್ಡಾಯ ಅಲ್ಲ, ಆದರೆ ಸಿನೆಮಾ ದಾರಾವಹಿಗಳಿಗೆ ಅಭಿಪ್ರಾಯ ಬರೆಯಲು, ರೇಟಿಂಗ್ ಕೊಡಲು ಖಾತೆ ಬೇಕು.
ಲಭ್ಯವಿರುವ ಭಾಷೆಆಂಗ್ಲ
ಒಡೆಯಅಮೇಜಾನ್
ಸೃಷ್ಟಿಸಿದ್ದುಕೊಲ್ ನೀದಾಮ್ (CEO)
ಪ್ರಾರಂಭಿಸಿದ್ದುಅಕ್ಟೋಬರ್ 17, 1990; 12230 ದಿನ ಗಳ ಹಿಂದೆ (1990-೧೦-17)
ಅಲೆಕ್ಸಾ ‍‍ಶ್ರೇಯಾಂಕpositive decrease 44 (March 2014)
ಸಧ್ಯದ ಸ್ಥಿತಿActive

ಈ ಜಾಲತಾಣದಲ್ಲಿ ಯಾವುದೇ ಚಲನಚಿತ್ರದ ಬಗ್ಗೆ (ಪ್ರಮುಖವಾಗಿ ಆಂಗ್ಲ ಭಾಷೆಯ) ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಉದಾಹರಣೆಗೆ ಚಲನಚಿತ್ರಗಳ ವಿಮರ್ಶೆ, ಕಥಾ ಸಾರಾಂಶ ಹಾಗೂ ಅಂಕ (ರೇಟಿಂಗ್) ಕೊಡಲಾಗಿರುತ್ತದೆ. ಅಲ್ಲದೇ ಇದರಲ್ಲಿ ಅತ್ಯುತ್ತಮ ೨೫೦ ಚಲನಚಿತ್ರಗಳ ಪಟ್ಟಿಯೂ ಇದೆ.

ಈ ಜಾಲತಾಣದಲ್ಲಿ ಹಲವಾರು ಹಿಂದಿ ಹಾಗೂ ಇತರೆ ಭಾರತೀಯ ಭಾಷೆಗಳ (ಕನ್ನಡವನ್ನು ಒಳಗೊಂಡು) ಚಲನಚಿತ್ರಗಳ ಮಾಹಿತಿಯೂ ಇದೆ. ಬಳಕೆದಾರರು ಸುಮಾರು ಆರು ಸಾವಿರ ದೂರದರ್ಶಣದಲ್ಲಿ ಬರು ವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.ಚಲನಚಿತ್ರ ಪ್ರಿಯರಿಗೆ ಇದೊಂದು ಉತ್ತಮ ಮಾಹಿತಿಪೂರ್ಣ ಅಂತರಜಾಲ ತಾಣ.

ಆಧಾರ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಫೇಸ್‌ಬುಕ್‌ಲೋಪಸಂಧಿಆರೋಗ್ಯದಂತಿದುರ್ಗಕರ್ನಾಟಕದಲ್ಲಿ ವನ್ಯಜೀವಿಧಾಮಗಳುಮೋಕ್ಷಗುಂಡಂ ವಿಶ್ವೇಶ್ವರಯ್ಯಶೈಕ್ಷಣಿಕ ಮನೋವಿಜ್ಞಾನಅಲಾವುದ್ದೀನ್ ಖಿಲ್ಜಿಧರ್ಮಕರ್ನಾಟಕ ರಾಷ್ಟ್ರ ಸಮಿತಿಮಂಡ್ಯಭೂಮಿಹಿಂದೂ ಮಾಸಗಳುಗಿರೀಶ್ ಕಾರ್ನಾಡ್ಕರ್ನಾಟಕ ಹೈ ಕೋರ್ಟ್ಬಾಬರ್ರಾಜಕೀಯ ಪಕ್ಷದಾಳಪೆರಿಯಾರ್ ರಾಮಸ್ವಾಮಿಕರ್ನಾಟಕ ಆಡಳಿತ ಸೇವೆಅಕ್ಕಮಹಾದೇವಿಒಂದನೆಯ ಮಹಾಯುದ್ಧಖಾತೆ ಪುಸ್ತಕನೈಸರ್ಗಿಕ ಸಂಪನ್ಮೂಲಶಿಕ್ಷಣ ಮಾಧ್ಯಮಮಳೆಸಿಂಧನೂರುಕಲ್ಯಾಣಿತೆಲುಗುಮಾನ್ವಿತಾ ಕಾಮತ್ಒಗಟುಕರಗನುಡಿ (ತಂತ್ರಾಂಶ)ಋತುಚಕ್ರವಾಲ್ಮೀಕಿಕೃಷ್ಣಾ ನದಿಮಲ್ಲಿಕಾರ್ಜುನ್ ಖರ್ಗೆಮಂಗಳೂರುಸಿ ಎನ್ ಮಂಜುನಾಥ್ಕ್ರಿಕೆಟ್ಶಂಕರ್ ನಾಗ್ಕನ್ನಡ ಜಾನಪದಸೆಸ್ (ಮೇಲ್ತೆರಿಗೆ)ವಿಜ್ಞಾನಸುದೀಪ್ತೆರಿಗೆಕೊಪ್ಪಳಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಶಿಕ್ಷಕದಾಳಿಂಬೆವಾಯು ಮಾಲಿನ್ಯಹಣತಾಳೆಮರವಿದ್ಯಾರಣ್ಯಅರಬ್ಬೀ ಸಾಹಿತ್ಯದಕ್ಷಿಣ ಕರ್ನಾಟಕಹನಿ ನೀರಾವರಿವಿಜಯನಗರ ಸಾಮ್ರಾಜ್ಯಕರ್ನಾಟಕದ ಮುಖ್ಯಮಂತ್ರಿಗಳುಕೂಡಲ ಸಂಗಮಎಸ್.ನಿಜಲಿಂಗಪ್ಪ೧೮೬೨ಕುರುಜಲ ಮಾಲಿನ್ಯಹೈನುಗಾರಿಕೆಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ನಾಟಕ ವಿಧಾನ ಸಭೆಕನ್ನಡ ಬರಹಗಾರ್ತಿಯರುಭಾರತದ ರಾಷ್ಟ್ರೀಯ ಉದ್ಯಾನಗಳುದೇವರಾಜ್‌ಮುಟ್ಟು ನಿಲ್ಲುವಿಕೆಹರಿಹರ (ಕವಿ)ಸಂಗ್ಯಾ ಬಾಳ್ಯಹಳೆಗನ್ನಡಕರ್ನಾಟಕದ ಜಲಪಾತಗಳು🡆 More