ಹೊಳೆತುಂಬೆ: ಸಸ್ಯಗಳ ಒಂದು ಪ್ರಭೇದ

ಹೊಳೆತುಂಬೆ(ಆದಿರಾಜ,ನೆರ್ವಾಳ,ಹೊಳೆನೆಕ್ಕಿ)ಮುಂತಾದ ಹೆಸರಿನಿಂದ ಕರೆಯಲ್ಪಡುತ್ತದೆ.ಜಪಾನ್,ಆಸ್ಟ್ರೇಲಿಯಹಾಗೂ ದಕ್ಷಿಣ ಏಷಿಯಾಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಹೊಳೆತುಂಬೆ
ಹೊಳೆತುಂಬೆ: ಸಸ್ಯಶಾಸ್ತ್ರೀಯ ವರ್ಗೀಕರಣ, ಸಸ್ಯದ ಗುಣಲಕ್ಷಣಗಳು, ಉಪಯೋಗಗಳು
ಹೊಳೆತುಂಬೆ ಹೂ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
ಬ್ರಾಸಿಕಾಲೆಸ್
ಕುಟುಂಬ:
ಕಪ್ಪರಾಸಿ
ಕುಲ:
ಕ್ರಾಟೆವಾ(Crateva)
ಪ್ರಜಾತಿ:
C. religiosa
Binomial name
ಕ್ರಾಟೆವಾ ರೆಲಿಜಿಯೋಸ
Forst. f.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಕಪ್ಪರಾಸಿಕ(Capparaceae)ಕುಟುಂಬಕ್ಕೆ ಸೇರಿದ್ದು,ಕ್ರಾಟೆವಾ ರೆಲಿಜಿಯೋಸ (Crataeva Religiosa)ಎಂದು ಸಸ್ಯಶಾಸ್ತ್ರೀಯ ಹೆಸರಿದೆ. ತುಳು ಭಾಷೆಯಲ್ಲಿ ತುದೆಮದರಂಗಿಎಂದು ಹೆಸರು.

ಸಸ್ಯದ ಗುಣಲಕ್ಷಣಗಳು

ಸಣ್ಣಪ್ರಮಾಣದ ಮರ.ಉದ್ದನೆಯ ತೊಟ್ಟಿನ ಎಲೆಗಳಿವೆ.ಬೂದು ಬಣ್ಣದ ತೊಗಟೆ.ಬಿಳಿ ಮಾಸಲು ಹಳದಿ ಬಣ್ಣದ ಹೂ ಗಳು ಎಪ್ರಿಲ್-ಮೇ ತಿಂಗಳಲ್ಲಿ ಕಂಡು ಬರುತ್ತದೆ.ಹೆಚ್ಚಾಗಿ ನದಿ,ತೊರೆ ಹಾಗೂಹಳ್ಳಗಳ ದಡಗಳಲ್ಲಿ ಬೆಳೆಯುತ್ತದೆ.

ಉಪಯೋಗಗಳು

ದಾರುವು ಮೃದುವಾಗಿದ್ದು,ಸಮಾನ ಕಣರಚನೆ ಹೊಂದಿರುವುದರಿಂದ ಬಾಚಣಿಗೆ,ತಬಲಾ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ತೊಗಟೆ,ಬೇರು,ಎಲೆ ಮೂತ್ರಾಂಗ ಸಂಬಂಧವಾದ ರೋಗಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ.

ಆಧಾರ ಗ್ರಂಥಗಳು

  • 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.

Tags:

ಹೊಳೆತುಂಬೆ ಸಸ್ಯಶಾಸ್ತ್ರೀಯ ವರ್ಗೀಕರಣಹೊಳೆತುಂಬೆ ಸಸ್ಯದ ಗುಣಲಕ್ಷಣಗಳುಹೊಳೆತುಂಬೆ ಉಪಯೋಗಗಳುಹೊಳೆತುಂಬೆ ಆಧಾರ ಗ್ರಂಥಗಳುಹೊಳೆತುಂಬೆಆಸ್ಟ್ರೇಲಿಯಜಪಾನ್ದಕ್ಷಿಣ ಏಷಿಯಾ

🔥 Trending searches on Wiki ಕನ್ನಡ:

ಹಯಗ್ರೀವಹಂಪೆಮಹಿಳೆ ಮತ್ತು ಭಾರತಸಾಲುಮರದ ತಿಮ್ಮಕ್ಕಕರ್ನಾಟಕದ ವಾಸ್ತುಶಿಲ್ಪಮೀರಾಬಾಯಿಕರ್ನಾಟಕದ ಅಣೆಕಟ್ಟುಗಳುದಶಾವತಾರತೆಂಗಿನಕಾಯಿ ಮರಜೈಮಿನಿ ಭಾರತಅಟಲ್ ಬಿಹಾರಿ ವಾಜಪೇಯಿವಿಜಯದಾಸರುಬ್ಯಾಂಕ್ರೊಸಾಲಿನ್ ಸುಸ್ಮಾನ್ ಯಲೋವ್ಲಕ್ಷ್ಮಿರಾಷ್ಟ್ರೀಯತೆಮಾಲಿನ್ಯಕರ್ನಾಟಕದ ತಾಲೂಕುಗಳುಶಬ್ದ ಮಾಲಿನ್ಯಜೀವನಚರಿತ್ರೆಪ್ರೀತಿಅಶ್ವತ್ಥಮರಪುರಾತತ್ತ್ವ ಶಾಸ್ತ್ರಪ್ಲಾಸಿ ಕದನಜಾಗತಿಕ ತಾಪಮಾನ ಏರಿಕೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹೋಳಿಆರ್ಥಿಕ ಬೆಳೆವಣಿಗೆಶಾಂತರಸ ಹೆಂಬೆರಳುಕೃಷ್ಣರಾಜಸಾಗರತ್ರಿಪದಿಭರತ-ಬಾಹುಬಲಿಕನ್ನಡ ಸಾಹಿತ್ಯ ಪ್ರಕಾರಗಳುಮಂಗಳೂರುಸೇನಾ ದಿನ (ಭಾರತ)ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವ್ಯಕ್ತಿತ್ವಸಿಂಧೂ ನದಿಇಸ್ಲಾಂಬೀಚಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಹರಿಶ್ಚಂದ್ರಮಸೂದೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಅಜಿಮ್ ಪ್ರೇಮ್‍ಜಿಶ್ರೀನಿವಾಸ ರಾಮಾನುಜನ್ರಾಷ್ಟ್ರೀಯ ಸೇವಾ ಯೋಜನೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕ ಐತಿಹಾಸಿಕ ಸ್ಥಳಗಳುಸಂವತ್ಸರಗಳುಮುಹಮ್ಮದ್ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರನಾ. ಡಿಸೋಜರಾಷ್ಟ್ರಕವಿದ್ವೈತRX ಸೂರಿ (ಚಲನಚಿತ್ರ)ಆದಿ ಶಂಕರಇಟಲಿಶಿಕ್ಷಣಅರ ವೇದಶಬ್ದಮಣಿದರ್ಪಣಗ್ರಾಹಕರ ಸಂರಕ್ಷಣೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ರಾಮ ಮಂದಿರ, ಅಯೋಧ್ಯೆಮಾಹಿತಿ ತಂತ್ರಜ್ಞಾನವ್ಯಾಸರಾಯರುರಚಿತಾ ರಾಮ್ಲೋಪಸಂಧಿಶಿಕ್ಷಕಸತಿ ಪದ್ಧತಿಕ್ರೀಡೆಗಳುಹೊಯ್ಸಳ ವಾಸ್ತುಶಿಲ್ಪಭಾರತದ ಸ್ವಾತಂತ್ರ್ಯ ದಿನಾಚರಣೆನದಿವಿಷ್ಣುವರ್ಧನ್ (ನಟ)ಛತ್ರಪತಿ ಶಿವಾಜಿಭಾರತದ ನದಿಗಳು🡆 More