ಹಿಂದೂ ಧರ್ಮದ ಇತಿಹಾಸ

ಹಿಂದೂ ಧರ್ಮವು ಭಾರತಕ್ಕೆ ಸ್ಥಳೀಯವಾದ ಸಂಬಂಧಿತ ಧಾರ್ಮಿಕ ಸಂಪ್ರದಾಯಗಳ ವ್ಯಾಪಕ ವೈವಿಧ್ಯಕ್ಕೆ ಒಂದು ಪದ.

ಐತಿಹಾಸಿಕವಾಗಿ, ಅದು ಕಬ್ಬಿಣ ಯುಗದ ಸಂಪ್ರದಾಯಗಳಿಂದ ಭಾರತದಲ್ಲಿ ಧರ್ಮದ ಬೆಳವಣಿಗೆಯನ್ನು ಒಳಗೊಳ್ಳುತ್ತದೆ, ಮತ್ತು ಇವು ಪ್ರತಿಯಾಗಿ ಕಂಚಿನ ಯುಗದ ಸಿಂಧೂ ಕಣಿವೆಯ ನಾಗರಿಕತೆ ಮತ್ತು ತರುವಾಯ ಕಬ್ಬಿಣ ಯುಗದ ಐತಿಹಾಸಿಕ ವೈದಿಕ ಬ್ರಹ್ಮಣರ ಧರ್ಮದಂತಹ ಪ್ರಾಗೈತಿಹಾಸಿಕ ಧರ್ಮಗಳಿಗೆ ಹಿಂದಿರುಗುತ್ತವೆ. ಕ್ರಿ.ಪೂ. ೮೦೦ ಮತ್ತು ಕ್ರಿ.ಪೂ. ೨೦೦ರ ನಡುವಿನ ಅವಧಿಯು ವೈದಿಕ ಧರ್ಮ ಹಾಗು ಹಿಂದೂ ಧರ್ಮಗಳ ನಡುವೆ ಒಂದು ಸಂಧಿಕಾಲವಾಗಿದೆ ಮತ್ತು ಹಿಂದೂ ಧರ್ಮ, ಜೈನ ಧರ್ಮ ಹಾಗು ಬೌದ್ಧ ಧರ್ಮಕ್ಕೆ ಒಂದು ರೂಪಗೊಳ್ಳುವಿಕೆಯ ಅವಧಿಯಾಗಿದೆ.

Tags:

ಐತಿಹಾಸಿಕ ವೈದಿಕ ಧರ್ಮಕಬ್ಬಿಣ ಯುಗದ ಭಾರತಭಾರತದಲ್ಲಿ ಧರ್ಮಭಾರತೀಯ ಉಪಖಂಡಹಿಂದೂ ಧರ್ಮಹಿಂದೂ ಪಂಥಗಳು

🔥 Trending searches on Wiki ಕನ್ನಡ:

ಯುಗಾದಿನಾಗರೀಕತೆನವೋದಯಜೀವಕೋಶಭಾರತದ ರಾಷ್ಟ್ರೀಯ ಉದ್ಯಾನಗಳುಅರ್ಥಹರಿಹರ (ಕವಿ)ಬೃಂದಾವನ (ಕನ್ನಡ ಧಾರಾವಾಹಿ)ಕರ್ನಾಟಕದ ತಾಲೂಕುಗಳುಕೆ. ಎಸ್. ನರಸಿಂಹಸ್ವಾಮಿಪೂಜಾ ಕುಣಿತದಶಾವತಾರನರೇಂದ್ರ ಮೋದಿಧರ್ಮರಾಯ ಸ್ವಾಮಿ ದೇವಸ್ಥಾನಝಾನ್ಸಿ ರಾಣಿ ಲಕ್ಷ್ಮೀಬಾಯಿಕುಟುಂಬಬೆಳವಲಭಾರತದ ಆರ್ಥಿಕ ವ್ಯವಸ್ಥೆತಾಳೀಕೋಟೆಯ ಯುದ್ಧಇಮ್ಮಡಿ ಪುಲಕೇಶಿಮಂಜುಳಬಿ.ಎಫ್. ಸ್ಕಿನ್ನರ್ಮುಖ್ಯ ಪುಟಗುಲಾಬಿಗೊರೂರು ರಾಮಸ್ವಾಮಿ ಅಯ್ಯಂಗಾರ್ಸರ್ವೆಪಲ್ಲಿ ರಾಧಾಕೃಷ್ಣನ್ಹಲ್ಮಿಡಿ ಶಾಸನರಾಜಾ ರವಿ ವರ್ಮಅರ್ಜುನವ್ಯವಸಾಯದೇವರ/ಜೇಡರ ದಾಸಿಮಯ್ಯಗುಪ್ತ ಸಾಮ್ರಾಜ್ಯಭಾರತದ ನದಿಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ಸಮಾಸಕರ್ನಾಟಕದ ಮಹಾನಗರಪಾಲಿಕೆಗಳುಉಪ್ಪು ನೇರಳೆಶಾಲಿವಾಹನ ಶಕೆಕರ್ನಾಟಕ ವಿಶ್ವವಿದ್ಯಾಲಯಹನುಮ ಜಯಂತಿಸೀತಾ ರಾಮಮಹಾಭಾರತಪ್ರಜಾಪ್ರಭುತ್ವಕನ್ನಡ ಸಾಹಿತ್ಯ ಸಮ್ಮೇಳನಬ್ಯಾಡ್ಮಿಂಟನ್‌ನಗರಬಾದಾಮಿ ಶಾಸನಬಾಲ್ಯ ವಿವಾಹಅಲಂಕಾರಕೃಷ್ಣಾ ನದಿಮುಟ್ಟು ನಿಲ್ಲುವಿಕೆಭಾರತೀಯ ನೌಕಾಪಡೆರಾಜ್ಯಪಾಲನಾಟಕಕ್ರಿಕೆಟ್ಬೆಳಗಾವಿಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಕೇಂದ್ರಾಡಳಿತ ಪ್ರದೇಶಗಳುಭಾರತದಲ್ಲಿನ ಶಿಕ್ಷಣವಿಕಿಪೀಡಿಯವೈದೇಹಿರಾಷ್ಟ್ರಕವಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ರೇಣುಕಪ್ರಿಯಾಂಕ ಗಾಂಧಿಒಲಂಪಿಕ್ ಕ್ರೀಡಾಕೂಟಮುಪ್ಪಿನ ಷಡಕ್ಷರಿಶ್ರೀ ರಾಮ ನವಮಿರಾಷ್ಟ್ರೀಯ ಶಿಕ್ಷಣ ನೀತಿಸೀಬೆಸಂತೆವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕಲ್ಯಾಣಿನಾಲಿಗೆಭತ್ತಕನ್ನಡ ಅಕ್ಷರಮಾಲೆಸಂಗೊಳ್ಳಿ ರಾಯಣ್ಣಚಾಮರಾಜನಗರ🡆 More