ಕಬ್ಬಿಣ ಯುಗದ ಭಾರತ

ಕಬ್ಬಿಣ ಯುಗದ ಭಾರತ ಭಾರತೀಯ ಉಪಖಂಡದಲ್ಲಿನ ಕಬ್ಬಿಣ ಯುಗ, ಮತ್ತು ಇದು, ಸಿಂಧೂ ಕಣಿವೆಯ ಸಂಪ್ರದಾಯದ ಕೊನೆಯ ಹಂತ ಎಂದು ಪರಿಚಿತವಾಗಿರುವ, ಉತ್ತರಾರ್ಧದ ಹರಪ್ಪನ್ (ಸ್ಮಶಾನ ಎಚ್) ಸಂಸ್ಕೃತಿಯ ನಂತರ ಬರುತ್ತದೆ.

ಬೂದುಬಣ್ಣದ ಸಾಮಾನುಗಳ ಸಂಸ್ಕೃತಿ (ಕ್ರಿ.ಪೂ ೧೧೦೦ ರಿಂದ ೩೫೦) ಮತ್ತು ಉತ್ತರ ಕಪ್ಪು ನಯಗೊಳಿಸಿದ ಸಾಮಾನುಗಳು (ಕ್ರಿ.ಪೂ ೭೦೦ ರಿಂದ ೨೦೦) ಕಬ್ಬಿಣ ಯುಗದ ಮುಖ್ಯ ಪುರಾತತ್ವ ಸಂಸ್ಕೃತಿಗಳು. ಸುಮಾರು ಕ್ರಿ.ಪೂ. ೧೦೦೦ರ ಹಲ್ಲೂರ್, ಕರ್ನಾಟಕ ಮತ್ತು ಆದಿಚನಲ್ಲೂರು, ತಮಿಳುನಾಡು ದಕ್ಷಿಣ ಭಾರತದಲ್ಲಿನ ಅತ್ಯಂತ ಮುಂಚಿನ ಕಬ್ಬಿಣ ಯುಗದ ಸ್ಥಳಗಳಾಗಿವೆ.

Tags:

ಆದಿಚನಲ್ಲೂರುಕರ್ನಾಟಕತಮಿಳುನಾಡುದಕ್ಷಿಣ ಭಾರತಭಾರತೀಯ ಉಪಖಂಡ

🔥 Trending searches on Wiki ಕನ್ನಡ:

ತಿಗಣೆವಿಮರ್ಶೆಯೇಸು ಕ್ರಿಸ್ತಮೈಸೂರು ದಸರಾಗೊರೂರು ರಾಮಸ್ವಾಮಿ ಅಯ್ಯಂಗಾರ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕಾವ್ಯಮೀಮಾಂಸೆಎ.ಪಿ.ಜೆ.ಅಬ್ದುಲ್ ಕಲಾಂಭಾರತೀಯ ಸ್ಟೇಟ್ ಬ್ಯಾಂಕ್ಮಧುಮೇಹಭಾರತೀಯ ಮೂಲಭೂತ ಹಕ್ಕುಗಳುಶುಕ್ರವಾಸ್ತವಿಕವಾದಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಜನ್ನಚಿ.ಉದಯಶಂಕರ್ಗುರುಸಾಲುಮರದ ತಿಮ್ಮಕ್ಕಚಿತ್ರದುರ್ಗನಿರುದ್ಯೋಗವೇಗೋತ್ಕರ್ಷರೋಸ್‌ಮರಿಜಿ.ಎಚ್.ನಾಯಕಬಾಲಕೃಷ್ಣಕುಮಾರವ್ಯಾಸಸೆಸ್ (ಮೇಲ್ತೆರಿಗೆ)ಹೆಚ್.ಡಿ.ದೇವೇಗೌಡಕೃಷಿಅವಲೋಕನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಗೋಪಾಲಕೃಷ್ಣ ಅಡಿಗಪರಿಸರ ರಕ್ಷಣೆರಗಳೆಹನುಮ ಜಯಂತಿಷಟ್ಪದಿಅಶ್ವತ್ಥಮರಅರ್ಥಶಾಸ್ತ್ರನವೋದಯಗೋಲ ಗುಮ್ಮಟಅಜಂತಾಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕಾಂತಾರ (ಚಲನಚಿತ್ರ)ದಾಸ ಸಾಹಿತ್ಯಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸಂಚಿ ಹೊನ್ನಮ್ಮಕಲ್ಯಾಣಿನುಡಿಗಟ್ಟುಮಣ್ಣುಸವರ್ಣದೀರ್ಘ ಸಂಧಿಅಸಹಕಾರ ಚಳುವಳಿಭಾರತೀಯ ನೌಕಾಪಡೆಕಾಮಸೂತ್ರಬೇಸಿಗೆಮೈಸೂರುಮಾನವ ಸಂಪನ್ಮೂಲ ನಿರ್ವಹಣೆಕುವೆಂಪುಗುರುನಾನಕ್ಪ್ರೀತಿಸಾಹಿತ್ಯರಾಜ್‌ಕುಮಾರ್ಎಂ. ಎಸ್. ಉಮೇಶ್ಟಿ.ಪಿ.ಕೈಲಾಸಂಕನ್ನಡ ಜಾನಪದಆಹಾರ ಸರಪಳಿಅಡಿಕೆವಾಟ್ಸ್ ಆಪ್ ಮೆಸ್ಸೆಂಜರ್ಎಚ್ ಎಸ್ ಶಿವಪ್ರಕಾಶ್ಶಿವರಾಮ ಕಾರಂತಬಾರ್ಲಿಮೈಸೂರು ರಾಜ್ಯಕನ್ನಡದಲ್ಲಿ ಗದ್ಯ ಸಾಹಿತ್ಯಅಕ್ಷಾಂಶ ಮತ್ತು ರೇಖಾಂಶಭಾರತದಲ್ಲಿನ ಚುನಾವಣೆಗಳುಕ್ರಿಯಾಪದಹುರುಳಿಪ್ರಜಾವಾಣಿಮಂಗಳೂರುಯುಗಾದಿಸ್ತ್ರೀ🡆 More