ಹರ್ವಂತ್ ಕೌರ್

ಹರ್ವಂತ್ ಕೌರ್ (ಜನನ ೫ ಜುಲೈ ೧೯೮೦) ಒಬ್ಬ ಭಾರತೀಯ ಡಿಸ್ಕಸ್ ಎಸೆತಗಾರ್ತಿ ಮತ್ತು ಶಾಟ್ ಪುಟರ್.

ಇವರು ೨೦೦೨ ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ೨೦೦೩ ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ನಾಲ್ಕನೇ ಸ್ಥಾನ ಮತ್ತು ೨೦೦೬ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಏಳನೇ ಸ್ಥಾನ ಪಡೆದರು. ಜೊತೆಗೆ ಅವರು ೨೦೦೪ ರ ಒಲಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು ಮತ್ತು ಅರ್ಹತಾ ಸುತ್ತುಗಳಲ್ಲಿ ೧೩ ನೇ ಶ್ರೇಯಾಂಕವನ್ನು ಪಡೆದರು. ಆಕೆಯ ವೈಯಕ್ತಿಕ ಕೋಚ್ ಪರ್ವೀರ್ ಸಿಂಗ್. ೨೦೧೦ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದರು.

ಹರ್ವಂತ್ ಕೌರ್
ಹರ್ವಂತ್ ಕೌರ್
೧೯ನೇ ಕಾಮನ್ವೆಲ್ತ್ ಗೇಮ್ಸ್-೨೦೧೦ರಲ್ಲಿ ಹರ್ವಂತ್ ಕೌರ್
ವೈಯುಕ್ತಿಕ ಮಾಹಿತಿ
ಜನನ (1980-07-05) ೫ ಜುಲೈ ೧೯೮೦ (ವಯಸ್ಸು ೪೩)
ಎತ್ತರ1.68 m (5 ft 6 in)
Sport
ದೇಶಹರ್ವಂತ್ ಕೌರ್ ಭಾರತ
ಕ್ರೀಡೆಅಥ್ಲೆಟಿಕ್ಸ್
ಸ್ಪರ್ಧೆಗಳು(ಗಳು)ಡಿಸ್ಕಸ್ ಥ್ರೋ
ಶಾಟ್ ಪುಟ್
ತರಬೇತುದಾರರುಪರ್ವೀರ್ ಸಿಂಗ್
Achievements and titles
ವೈಯಕ್ತಿಕ ಪರಮಶ್ರೇಷ್ಠShot Put: 15.75 (ಬೆಂಗಳೂರು ೨೦೦೨)
Discus Throw: 63.05 m (ಕೈವ್ ೨೦೦೪)
Updated on ೧೦ July ೨೦೧೩.

ಆಕೆಯ ವೈಯಕ್ತಿಕ ಅತ್ಯುತ್ತಮ ಎಸೆತವು ೬೩.೦೫ ಮೀಟರ್‌ಗಳು. ಆಗಸ್ಟ್ ೨೦೦೪ ರಲ್ಲಿ ಕೈವ್‌ನಲ್ಲಿ ಸಾಧಿಸಲಾಯಿತು. ಇವರು ೨೦೦೮ ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರು. ಆದರೆ ಫೈನಲ್‌ಗೆ ತಲುಪಲು ವಿಫಲರಾದರು ಮತ್ತು ಅರ್ಹತಾ ಪಂದ್ಯಗಳಲ್ಲಿ ೫೬.೪೨ ಮೀ ಎಸೆಯುವ ಮೂಲಕ ೧೭ ನೇ ಶ್ರೇಯಾಂಕವನ್ನು ಪಡೆದರು.

ಸಹ ನೋಡಿ

  • ೨೦೦೮ ರ ಒಲಿಂಪಿಕ್ಸ್‌ಗಾಗಿ ಭಾರತೀಯ ತಂಡ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

  • ವಿಶ್ವ ಅಥ್ಲೆಟಿಕ್ಸ್ನಲ್ಲಿ ಹರ್ವಂತ್ ಕೌರ್.

[[ವರ್ಗ:ಜೀವಂತ ವ್ಯಕ್ತಿಗಳು]]

Tags:

ಕಾಮನ್ ವೆಲ್ತ್

🔥 Trending searches on Wiki ಕನ್ನಡ:

ವಿಷಮಶೀತ ಜ್ವರಗಿರೀಶ್ ಕಾರ್ನಾಡ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯರಕ್ತಚಂದನರಂಗಭೂಮಿ21ನೇ ಶತಮಾನದ ಕೌಶಲ್ಯಗಳುಹಸ್ತಪ್ರತಿಕೃಷ್ಣದೇವರಾಯಶಾಂತರಸ ಹೆಂಬೆರಳುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಶೂದ್ರ ತಪಸ್ವಿಮಂಕುತಿಮ್ಮನ ಕಗ್ಗಆಂಗ್‌ಕರ್ ವಾಟ್ಭಾರತದ ರಾಷ್ಟ್ರಗೀತೆಪರಿಸರ ರಕ್ಷಣೆಸೋನಾರ್ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕವಿಗಳ ಕಾವ್ಯನಾಮವಾಲ್ಮೀಕಿತುಕಾರಾಮ್ಜಾಹೀರಾತುಕನ್ನಡ ಸಾಹಿತ್ಯ ಪರಿಷತ್ತುಬಿಪಾಶಾ ಬಸುಕರ್ನಾಟಕದಲ್ಲಿ ಪಂಚಾಯತ್ ರಾಜ್ಸೋಡಿಯಮ್ಪೂರ್ಣಚಂದ್ರ ತೇಜಸ್ವಿಚಂದನಾ ಅನಂತಕೃಷ್ಣಪಂಜಾಬ್ಪುನೀತ್ ರಾಜ್‍ಕುಮಾರ್ಆಯ್ದಕ್ಕಿ ಲಕ್ಕಮ್ಮಆದಿ ಕರ್ನಾಟಕಕನ್ನಡ ರಂಗಭೂಮಿಕಲ್ಯಾಣ ಕರ್ನಾಟಕಹೋಳಿಭಾರತದ ಬಂದರುಗಳುಲಾರ್ಡ್ ಕಾರ್ನ್‍ವಾಲಿಸ್ಪಾಟಲಿಪುತ್ರಭಾರತದ ಸ್ವಾತಂತ್ರ್ಯ ಚಳುವಳಿಅಣುಮಾತೃಕೆಗಳುಕರ್ನಾಟಕ ಜನಪದ ನೃತ್ಯಬೃಂದಾವನ (ಕನ್ನಡ ಧಾರಾವಾಹಿ)ಸವರ್ಣದೀರ್ಘ ಸಂಧಿಅಂತಾರಾಷ್ಟ್ರೀಯ ಸಂಬಂಧಗಳುಹನುಮಂತಕೆ. ಎಸ್. ನರಸಿಂಹಸ್ವಾಮಿಕಪ್ಪೆಜೀವಕೋಶರಾಸಾಯನಿಕ ಗೊಬ್ಬರನಾಗಮಂಡಲ (ಚಲನಚಿತ್ರ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಮಾಸಕ್ಯಾನ್ಸರ್ಗಣರಾಜ್ಯೋತ್ಸವ (ಭಾರತ)ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಅಯಾನುಪ್ರಾಚೀನ ಈಜಿಪ್ಟ್‌ವೈದೇಹಿಬಲಎ.ಪಿ.ಜೆ.ಅಬ್ದುಲ್ ಕಲಾಂಮಯೂರಶರ್ಮಮಯೂರವರ್ಮಕೈವಾರ ತಾತಯ್ಯ ಯೋಗಿನಾರೇಯಣರುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕರ್ಣಆರ್ಯಭಟ (ಗಣಿತಜ್ಞ)ರಮ್ಯಾಭಾರತೀಯ ನಾಗರಿಕ ಸೇವೆಗಳುಪ್ರಜಾವಾಣಿಮಾಧ್ಯಮಶಿಶುನಾಳ ಶರೀಫರುಸಾಮಾಜಿಕ ಸಮಸ್ಯೆಗಳುಕರ್ನಾಟಕ ಐತಿಹಾಸಿಕ ಸ್ಥಳಗಳುಮಳೆಅಕ್ಬರ್🡆 More