ಹರೀಂದ್ರನಾಥ ಚಟ್ಟೋಪಾಧ್ಯಾಯ

(ಏಪ್ರಿಲ್, ೨, ೧೮೯೮-ಜೂನ್, ೨೩, ೧೯೯೦),

ಚಿತ್ರ:H. c.jpg
'ಹರೀಂದ್ರನಾಥ ಚಟ್ಟೋಪಾಧ್ಯಾಯ'

ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಒಬ್ಬ ಇಂಗ್ಲಿಷ್ ಕವಿ, ನಟ, ಮತ್ತು ಆಂಧ್ರಪ್ರದೇಶದಿಂದ ವಿಜಯವಾಡ ಪ್ರದೇಶದಿಂದ ಆರಿಸಿ ಬಂದ 'ಪ್ರಥಮ ಲೋಕಸಭೆಯ ಸದಸ್ಯ'. ಅಂದಿನ ದಿನಗಳಲ್ಲಿ ರಾಜಕೀಯ ವಲಯದಲ್ಲಿ, ಸುಪ್ರಸಿದ್ಧ ಕವಯಿತ್ರಿ, 'ಗಾನ ಕೋಗಿಲೆ' ಎಂದು ಹೆಸರಾಗಿದ್ದ, ಸರೋಜಿನಿ ನಾಯಿಡುರವರ ತಮ್ಮ.

ಜನನ ಮತ್ತು ಬಾಲ್ಯ

ಹರೀಂದ್ರನಾಥ್ ಚಟ್ಟೋಪಾಧ್ಯಾಯ,ವಿಜ್ಞಾನಿ-ತತ್ವಜ್ಞಾನಿ, 'ಅಘೋರನಾಥ್ ಚಟ್ಟೋಪಾಧ್ಯಾಯ' ರವರ ಮಗ. ತಾಯಿ,ಕವಯಿತ್ರಿ, 'ಬರದ ಸುಂದರಿ ದೇವಿ', ತಮ್ಮ ಕವಿತೆ, ’ನೂನ್’ ಮತ್ತು ಶೇಪರ್ ಶೇಪ್ಡ್,(Noon and Shaper Shaped) ಹರೀಂದ್ರನಾಥ ಚಟ್ಟೋಪಾಧ್ಯಾಯ ರವರ ಇತರ ಹವ್ಯಾಸಗಳು, ನಾಟಕ ರಂಗ, ಮತ್ತು ಸಿನೆಮ ; ಅವರಿಗೆ ರಾಜಕೀಯದಲ್ಲಿ ತೀವ್ರ ಆಸಕ್ತಿಯಿತ್ತು. ೧೯೭೩ ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ದೊರೆಯಿತು. ಸಾಮಾಜಿಕ ಕಾರ್ಯಕರ್ತೆ, ಮಹಿಳೆಯ ಪರ ಹೋರಾಡುವ ವ್ಯಕ್ತಿ,ಕಮಲಾದೇವಿ ಚಟ್ಟೋಪಾದ್ಯಾಯ ರನ್ನು ಲಗ್ನವಾದರು. ಆಕೆ, 'All India womens' conference', 'the Indian Cooperative Union', 'All India Handicraft's Board',ನಂತಹ ಸಂಸ್ಥೆಗಳನ್ನು ಸ್ಥಾಪಿಸಿದರು. ೧೮೦೦ ರಲ್ಲಿ ಬ್ರಿಟನ್ ನಲ್ಲಿ ಶುರುವಾದ 'ಔದ್ಯೋಗಿಕ ಕ್ರಾಂತಿ' ಯಿಂದ ವಂಚಿತವಾದ ಭಾರತದ ಗೃಹ-ಕೈಗಾರಿಕೆಯನ್ನು ಖಂಡಿಸಿ, (Pottery and Weaving) ಗೃಹೋದ್ಯೋಗಕ್ಕೆ ಮನ್ನಣೆದೊರೆಯಲು ಸಹಾಯಮಾಡಿದರು. ಈ ದಂಪತಿಗಳ ಮಗನೇ, 'ರಾಮಕೃಷ್ಣ ಚಟ್ಟೋಪಾಧ್ಯಾಯ' ; ಬೆಂಗಳೂರಿನಲ್ಲಿದ್ದಾರೆ.

ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಮತ್ತು ಕಮಲಾದೇವಿ

ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಕಮಲಾದೇವಿಯರು, ಕೆಲವು ಭಿನ್ನಾಭಿಪ್ರಾಯಗಳಿಗಾಗಿ ಬೇರೆಯಾದರು. ಭಾರತದಲ್ಲಿ ನ್ಯಾಯಾಲಯದಲ್ಲಿ ತೀರ್ಮಾನವಾಗಿ ಬೇರೆಯಾದ ಮೊಟ್ಟಮೊದಲ ಗಂಡ-ಹೆಂಡರ ಪ್ರಕರಣವೆಂದು ದಾಖಲಿಸಲ್ಪಟ್ಟಿದೆ. ಮೊಮ್ಮಗ, 'ನೀಲಕಂಠ ಚಟ್ಟೋಪಾದ್ಯಾಯ' ಸಿನಿಮಾ ನಿರ್ಮಾಪಕ, ಮತ್ತು ಸಂಗೀತಗಾರ, ಬೆಂಗಳೂರಿನಲ್ಲಿ ನೆಲಸಿದ್ದಾರೆ. ಮೊಮ್ಮಗಳು, 'ನಿನಾ', ಅಮೆರಿಕದ ವಾಶಿಂಗ್ಟನ್ ರಾಜ್ಯದಲ್ಲಿನ ಸಿಯಾಟಲ್ ನಗರದಲ್ಲಿದ್ದಾಳೆ. ತಮ್ಮ ಅಜ್ಜನವರ ದಿನಚರಿಯನ್ನು ಸ್ಮರಿಸಿಕೊಳ್ಳುತ್ತಾರೆ. ಬೊಂಬಾಯಿನಲ್ಲಿದ್ದಾಗ, ತಮ್ಮ ೭೫ ನೆಯ ವಯಸ್ಸಿನಲ್ಲೂ ಏಳುತ್ತಿದ್ದದ್ದು, ಬೆಳಗಿನ ಜಾವ ೪ ಗಂಟೆಗೆ, 'ಬಾಂದ್ರ'ದಿಂದ 'ಮೆರಿನ್ ಡ್ರೈವ್' ವರೆಗೆ ನಡೆದು ಬಂದು, ಮೊಮ್ಮಕ್ಕಳಿಗೆ ಚಾಕೊಲೇಟ್ ಬಾಕ್ಸ್ ತರುತ್ತಿದ್ದರು.ತಿಂಡಿಯ ಹೊತ್ತಿಗೆ ಮನೆಗೆ ವಾಪಸ್ ಬರುತ್ತಿದ್ದರು.

ಒಬ್ಬ ವಿಚಿತ್ರವ್ಯಕ್ತಿಯಾಗಿ

ಸಿನೆಮಾ ನಿರ್ಮಾಪಕ, ಲಕ್ಷ್ಮಣ್ ಹೇಳುವಂತೆ," Granddaddy, ಯಾವಾಗಲೂ ನಮಗೆ ಪ್ರಿಯರು, ಮತ್ತು ಒಬ್ಬ ವಿಚಿತ್ರವ್ಯಕ್ತಿಯಾಗಿದ್ದರು" ನಿನಾ ಹೇಳಿದರು, " ಇಂಥಹ ವ್ಯಕ್ತಿಗಳ, ಕೆಲವು ಮಾನವೀಯ ಗುಣಗಳನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು, ಮರೆಯಬಾರದು".

ರೈಲ್ ಗಾಡಿಯ ಪ್ರೀತಿಯ ಗೀತೆ

ಆಕಾಶವಾಣಿಯಲ್ಲಿ, ಹಲವಾರು ಬಾರಿ ತಮ್ಮ ಕವಿತೆ, ರೇಲ್ ಗಾಡಿಯನ್ನು ಹಾಡುತ್ತಿದ್ದರು, ಅದನ್ನು ನಟ, 'ಅಶೋಕ್ ಕುಮಾರ್' ತಮ್ಮ 'ಆಶೀರ್ವಾದ್' ಚಿತ್ರದಲ್ಲಿನ 'ಕಿರ್ದಾರ್' ನಲ್ಲಿ, ಚೆನ್ನಾಗಿ ಹಾಡಿದ್ದಾರ‍ೆ.

ರಾಜಕೀಯದಲ್ಲಿ ಪರಮಾಸಕ್ತರು

೧೯೫೧ ರಲ್ಲಿ ನಡೆದ ಲೋಕ್ ಸಭಾ ಚುನಾವಣೆಯಲ್ಲಿ, ಆಗಿನ ಮಡ್ರಾಸ್ ರಾಜ್ಯದ 'ವಿಜಯವಾಡದ ಚುನಾವಣಾ ಕ್ಶೇತ್ರ'ದಿಂದ ಸ್ವತಂತ್ರ ಅಭ್ಯರ್ತಿಯಾಗಿ ಸೆಣೆಸಿ, ವಿಜಯಿಯಾದರು. ಅವರಿಗೆ 'ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯ' ನೆರವಿತ್ತು. ಲೋಕಸಭೆಯ ಪ್ರಪ್ರಥಮ ಸದಸ್ಯರಾಗಿದ್ದರು, ಏಪ್ರಿಲ್ ೧೪, ೧೯೫೨ ರಿಂದ ಏಪ್ರಿಲ್,೪, ೧೯೫೭ ವರೆಗೆ ೧೯೯೦ ಮರಣಿಸಿದರು. ೧೯೭೨ ನಲ್ಲಿ ನಿರ್ಮಿಸಿದ, 'ಬಾವರ್ಚಿ' ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ.

Tags:

ಹರೀಂದ್ರನಾಥ ಚಟ್ಟೋಪಾಧ್ಯಾಯ ಜನನ ಮತ್ತು ಬಾಲ್ಯಹರೀಂದ್ರನಾಥ ಚಟ್ಟೋಪಾಧ್ಯಾಯ ಹರೀಂದ್ರನಾಥ್ ಚಟ್ಟೋಪಾಧ್ಯಾಯ, ಮತ್ತು ಕಮಲಾದೇವಿಹರೀಂದ್ರನಾಥ ಚಟ್ಟೋಪಾಧ್ಯಾಯ ಒಬ್ಬ ವಿಚಿತ್ರವ್ಯಕ್ತಿಯಾಗಿಹರೀಂದ್ರನಾಥ ಚಟ್ಟೋಪಾಧ್ಯಾಯ ರೈಲ್ ಗಾಡಿಯ ಪ್ರೀತಿಯ ಗೀತೆಹರೀಂದ್ರನಾಥ ಚಟ್ಟೋಪಾಧ್ಯಾಯ ರಾಜಕೀಯದಲ್ಲಿ ಪರಮಾಸಕ್ತರುಹರೀಂದ್ರನಾಥ ಚಟ್ಟೋಪಾಧ್ಯಾಯ

🔥 Trending searches on Wiki ಕನ್ನಡ:

ಕನ್ನಡದಲ್ಲಿ ಕಾದಂಬರಿ ಸಾಹಿತ್ಯಕದಂಬ ಮನೆತನರೈತವಾರಿ ಪದ್ಧತಿವಚನಕಾರರ ಅಂಕಿತ ನಾಮಗಳುಆಸ್ಪತ್ರೆಸೌರಮಂಡಲಮಯೂರವರ್ಮಬಾಬು ಜಗಜೀವನ ರಾಮ್ಕರ್ನಾಟಕದ ಅಣೆಕಟ್ಟುಗಳುನಾಗೇಶ ಹೆಗಡೆಚಿತ್ರದುರ್ಗಆಮ್ಲಜನಕಕೇಂದ್ರ ಸಾಹಿತ್ಯ ಅಕಾಡೆಮಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುದರ್ಶನ್ ತೂಗುದೀಪ್ಟೈಗರ್ ಪ್ರಭಾಕರ್ಬ್ಯಾಸ್ಕೆಟ್‌ಬಾಲ್‌ಕರ್ನಾಟಕ ವಿಧಾನ ಸಭೆಕನ್ನಡ ಅಕ್ಷರಮಾಲೆತೆಂಗಿನಕಾಯಿ ಮರಇಮ್ಮಡಿ ಪುಲಿಕೇಶಿಅಕ್ಷಾಂಶ ಮತ್ತು ರೇಖಾಂಶಭಾರತದ ರಾಷ್ಟ್ರಪತಿಕನ್ನಡ ಸಾಹಿತ್ಯ ಪರಿಷತ್ತುಖೊಖೊಸಿದ್ಧಯ್ಯ ಪುರಾಣಿಕಬೇಲೂರುರೋಮನ್ ಸಾಮ್ರಾಜ್ಯಭಾರತದ ಸ್ವಾತಂತ್ರ್ಯ ದಿನಾಚರಣೆಡಿ.ಎಸ್.ಕರ್ಕಿಪುಟ್ಟರಾಜ ಗವಾಯಿಅಮೇರಿಕ ಸಂಯುಕ್ತ ಸಂಸ್ಥಾನಸಾಕ್ರಟೀಸ್ಹಿಂದೂ ಧರ್ಮಬಿ. ಆರ್. ಅಂಬೇಡ್ಕರ್ಕಪ್ಪೆ ಅರಭಟ್ಟಭೋವಿಪಂಪ ಪ್ರಶಸ್ತಿಜಲ ಮಾಲಿನ್ಯಎಚ್.ಎಸ್.ಶಿವಪ್ರಕಾಶ್ದೆಹಲಿಪ್ರೀತಿಆಂಡಯ್ಯಪ್ರಬಂಧಕೆ. ಎಸ್. ನರಸಿಂಹಸ್ವಾಮಿಕಲೆದ್ವಿಗು ಸಮಾಸಆರ್ಯ ಸಮಾಜರಾಷ್ಟ್ರಕೂಟರಾಜ್‌ಕುಮಾರ್ಸಂತಾನೋತ್ಪತ್ತಿಯ ವ್ಯವಸ್ಥೆನೀತಿ ಆಯೋಗಹಿಂದಿಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುದ.ರಾ.ಬೇಂದ್ರೆವಿಶ್ವ ಪರಿಸರ ದಿನಶ್ರೀಕೃಷ್ಣದೇವರಾಯಮುಹಮ್ಮದ್ಕಂಪ್ಯೂಟರ್ನಾಟಕಶಬ್ದ ಮಾಲಿನ್ಯಭಾರತದ ಉಪ ರಾಷ್ಟ್ರಪತಿಕರ್ನಾಟಕದ ಶಾಸನಗಳುಬಾದಾಮಿಕರ್ನಾಟಕ ಸರ್ಕಾರಚಾಲುಕ್ಯಪರಶುರಾಮಇಂದಿರಾ ಗಾಂಧಿಪ್ಲಾಸಿ ಕದನಪ್ರಬಂಧ ರಚನೆಕ್ರಿಕೆಟ್ಉಡಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಚಿಪ್ಕೊ ಚಳುವಳಿಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಭಾರತದ ರಾಜಕೀಯ ಪಕ್ಷಗಳುಬ್ಯಾಡ್ಮಿಂಟನ್‌🡆 More