ಸೂಜಿ ಚಿಕಿತ್ಸೆ

ಸೂಜಿ ಚಿಕಿತ್ಸೆ (acupuncture) ಎಂದರೆ ಚೀನದಲ್ಲಿ ಪ್ರಚಲಿತವಿರುವ ಒಂದು ರೀತಿಯ ಚಿಕಿತ್ಸೆ.

ಇದರಲ್ಲಿ ದೇಹದ ವಿವಿಧ ಕಡೆಗಳಲ್ಲಿ ಸೂಜಿ ಚುಚ್ಚಿ ರೋಗವನ್ನು ಗುಣಪಡಿಸಲಾಗುತ್ತದೆ.ಚೀನೀ ತತ್ವಜ್ಞಾನದ ಪ್ರಕಾರ ನಮ್ಮ ದೇಹದಲ್ಲಿ ನೋವು ಹಾಗೂ ಖಾಯಿಲೆಗಳು "ಯಿನ್" ಮತ್ತು "ಯಂಗ್" ಎಂಬ ಪ್ರಧಾನ ಬಲಗಳ ಅಸಮತೋಲನದಿಂದ ಬರುತ್ತದೆ. ಸೂಜಿ ಚಿಕಿತ್ಸೆ ಇದನ್ನು ಸಮತೋಲನಗೊಳಿಸುತ್ತದೆ.ಹಲವು ಜೀನೀಯರ ಪ್ರಕಾರ ನಮ್ಮ ದೇಹದಲ್ಲಿ ೧೨ ಜತೆಯಾದ ಹಾಗೂ ೨ ಸ್ವತಂತ್ರ ರೇಖೆಗಳಲ್ಲಿ ಜೀವ ಸೆಲೆ ಹರಿಯುತ್ತಿದ್ದು ಈ ರೇಖೆಗಳ ನಿರ್ಧಿಷ್ಟ ಬಿಂದುಗಳಲ್ಲಿ ಸೂಜಿ ಚುಚ್ಚುವುದರಿಂದ ರೋಗ ನಿವಾರಣೆ ಸಾದ್ಯ.

ಸೂಜಿ ಚಿಕಿತ್ಸೆ
'ಸೂಜಿ ಚಿಕಿತ್ಸೆಯ ಸೂಜಿ
ಸೂಜಿ ಚಿಕಿತ್ಸೆ
ಸೂಜಿ ಚಿಕಿತ್ಸೆ

ಸೂಜಿ ಚಿಕಿತ್ಸೆಯ ಉಪಯೋಗಗಳು

ಸೂಜಿ ಚಿಕಿತ್ಸೆಯನ್ನು ಗಂಟುನೋವು, ಅಸ್ತಮಾ, ಮೈಗ್ರೇನ್, ಕೆಲವು ಕಣ್ಣಿನ ತೊಂದರೆ, ಮನೋವ್ಯಾಧಿ ಮುಂತಾದವುಗಳ ಉಪಶಮನಕ್ಕೆ ಬಳಸುತ್ತಾರೆ. ಇತ್ತೀಚೆಗೆ ಚೀನೀ ವೈದ್ಯರುಗಳು ಇದನ್ನು ಪ್ರಮುಖ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲೂ ಬಳಸುತ್ತಾರೆ.

ವೈಜ್ಞಾನಿಕ ವಿವರಣೆ

ವೈಜ್ಞಾನಿಕ ವಿಶ್ಲೇಷಣೆಗಳ ಪ್ರಕಾರ ಹಲವು ಸಂದರ್ಭಗಳಲ್ಲಿ ಸೂಜಿ ಚಿಕಿತ್ಸೆಯು ಪರಿಣಾಮಕಾರಿ ಎಂದು ಕಂಡುಬಂದಿದೆ. ಇದರ ಪರಿಣಾಮಕಾರಿತ್ವ ಬಗ್ಗೆ ವಿಜ್ಞಾನಿಗಳು ಕೆಲವು ಸಿದ್ಧಾಂತಗಳನ್ನು ಮುಂದಿಡುತ್ತಾರೆ.ಒಂದು ಸಿದ್ದಾಂತದ ಪ್ರಕಾರ ಜೀವಸೆಲೆ ಹಾಗೂ ರೇಖೆಗಳು ನಿಜವಾಗಿಯೂ ಇದ್ದು,ಸೂಜಿ ಚಿಕಿತ್ಸೆಯು ಈ ರೇಖೆಗಳಲ್ಲಿ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ.ಇನ್ನೊಂದು ಸಿದ್ಧಾಂತವು ಸೂಜಿಚಿಕಿತ್ಸೆಯು ಮೆದುಳಿನಲ್ಲಿ 'ಎಂಡಾರ್ಫಿನ್' ಎಂಬ ನೋವು ನಿವಾರಕದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ.ಕೊನೆಯದಾಗಿ ಇನ್ನೂ ಕೆಲವು ವಿಜ್ಞಾನಿಗಳು ಸೂಜಿಚಿಕಿತ್ಸೆಯು ನರವ್ಯೂಹದ ಮೂಲಕ ಸಾಗುವ ನೋವಿನ ಅನುಭವದ ಸಂಕೇತಗಳನ್ನು ತಡೆಯುವುದರ ಮೂಲಕ ಕೆಲಸ ಮಾಡುತ್ತದೆ ಎಂದು ವಾದಿಸುತ್ತಾರೆ.

ಉಲ್ಲೇಖಗಳು

Tags:

ಚೀನತತ್ವಜ್ಞಾನದೇಹ

🔥 Trending searches on Wiki ಕನ್ನಡ:

ಅಕ್ಕಮಹಾದೇವಿಮಳೆಮಾರುಕಟ್ಟೆದ್ರೌಪದಿ ಮುರ್ಮುನವರತ್ನಗಳುಪಲ್ಲಕ್ಕಿಭಾರತದಲ್ಲಿ ಕೃಷಿಟೊಮೇಟೊಹರಿಶ್ಚಂದ್ರಕರ್ನಾಟಕದ ಹಬ್ಬಗಳುಸಿಂಧೂತಟದ ನಾಗರೀಕತೆಹಾಗಲಕಾಯಿಹೊಯ್ಸಳ ವಿಷ್ಣುವರ್ಧನವಿಜಯಪುರಭಾರತದ ಸಂಯುಕ್ತ ಪದ್ಧತಿಊಳಿಗಮಾನ ಪದ್ಧತಿಶಾಂತಲಾ ದೇವಿಶನಿ (ಗ್ರಹ)ಹಬ್ಬಅಗಸ್ಟ ಕಾಂಟ್ಮೈಗ್ರೇನ್‌ (ಅರೆತಲೆ ನೋವು)ಜೀವಸತ್ವಗಳುಭಯೋತ್ಪಾದನೆಮರೀಚಿಕೆಗಿರೀಶ್ ಕಾರ್ನಾಡ್ಮಯೂರಶರ್ಮಕನ್ನಡ ಕಾವ್ಯರಾಜ್‌ಕುಮಾರ್ವಿರಾಟ್ ಕೊಹ್ಲಿಋತುಜೋಳಪುಟ್ಟರಾಜ ಗವಾಯಿಓಂ ನಮಃ ಶಿವಾಯಉತ್ತರ ಕನ್ನಡಅರಳಿಮರಕಾರ್ಮಿಕರ ದಿನಾಚರಣೆಬಸವ ಜಯಂತಿಕರ್ನಾಟಕದ ವಿಶೇಷ ಅಡುಗೆಗಳುಕರ್ಕಾಟಕ ರಾಶಿಎ.ಪಿ.ಜೆ.ಅಬ್ದುಲ್ ಕಲಾಂಕೊಡಗಿನ ಗೌರಮ್ಮಸಾಂಸ್ಥಿಕ ಆಡಳಿತಬಹಮನಿ ಸುಲ್ತಾನರುಮನೆಕಲಬುರಗಿಸಹಕಾರಿ ಸಂಘಗಳುಜಾಗತೀಕರಣತಿಂಥಿಣಿ ಮೌನೇಶ್ವರಆಯ್ದಕ್ಕಿ ಲಕ್ಕಮ್ಮಕಲ್ಯಾಣ್ಭಾರತದಲ್ಲಿ ಪಂಚಾಯತ್ ರಾಜ್ನಾಡ ಗೀತೆದ್ರಾವಿಡ ಭಾಷೆಗಳುಎ.ಎನ್.ಮೂರ್ತಿರಾವ್ಪಂಜುರ್ಲಿಜಿ.ಪಿ.ರಾಜರತ್ನಂಪಂಚ ವಾರ್ಷಿಕ ಯೋಜನೆಗಳುಸ್ತ್ರೀವೇಬ್ಯಾಕ್ ಮೆಷಿನ್ಚಾಣಕ್ಯತಂತ್ರಜ್ಞಾನದ ಉಪಯೋಗಗಳುವಾಯು ಮಾಲಿನ್ಯನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಅಮ್ಮವೇದಶಬ್ದ ಮಾಲಿನ್ಯನಗರೀಕರಣಋತುಚಕ್ರಭಾರತದ ಪ್ರಧಾನ ಮಂತ್ರಿರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆನೀನಾದೆ ನಾ (ಕನ್ನಡ ಧಾರಾವಾಹಿ)ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಮುಕ್ತಾಯಕ್ಕಅಂತಿಮ ಸಂಸ್ಕಾರಕಿರಣ್‌ ಬೇಡಿಹಾಸಿಗೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣತ್ರಿಪದಿಕಾರ್ಮಿಕ ಕಳ್ಳನಲ್ಲ🡆 More