ಸಿರ್ಸಿ ಕನ್ನಡ: ಕನ್ನಡದ ಉಪಭಾಷೆ

ಸಿರ್ಸಿ ಕನ್ನಡ ಇದು ಕನ್ನಡದ ಉಪಭಾಷೆಯಾಗಿದೆ, ಸಿರ್ಸಿ ಕನ್ನಡವನ್ನು ಮಲೆನಾಡಿನ ಸಿರ್ಸಿ ಮತ್ತು ಅದರ ಸುತ್ತ ಮುತ್ತಲಿನ ಪ್ರದೇಶಗಳಾದ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ, ದಾಂಡೇಲಿ, ಹಳಿಯಾಳ, ಸೊರಬ ತಾಲೂಕಿನಲ್ಲಿ ಹೆಚ್ಚಾಗಿ ಮಾತನಾಡುತ್ತಾರೆ.

ಪಶ್ಚಿಮ ಘಟ್ಟ ಶ್ರೇಣಿಗಳ ತಪ್ಪಲಿನಲ್ಲಿ ಬರುವ ಸಿರ್ಸಿ ನಗರವು ಕನ್ನಡದ ಮೊದಲ ರಾಜವಂಶ ಕದಂಬರ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಸಿರ್ಸಿ ಕನ್ನಡದಲ್ಲಿ ಹಳೆಗನ್ನಡ ಮತ್ತು ಮಲೆನಾಡಿನ ಕನ್ನಡಗಳ ಶಬ್ದವು ಹೆಚ್ಚಾಗಿ ಬಳಕೆಯಲ್ಲಿವೆ.

ಸಿರ್ಸಿ ಕನ್ನಡ
ಬಳಕೆಯಲ್ಲಿರುವ 
ಪ್ರದೇಶಗಳು:
ಸಿರ್ಸಿ

ಸಿದ್ದಾಪುರ, ಕುಮಟಾ, ಯಲ್ಲಾಪುರ, ಸೊರಬ, ಮುಂಡಗೋಡ, ಜೊಯಿಡಾ, ದಾಂಡೇಲಿ, ಹಳಿಯಾಳ ತಾಲೂಕುಗಳು.

ಒಟ್ಟು 
ಮಾತನಾಡುವವರು:
೫,೦೦,೦೦೦+
ಭಾಷಾ ಕುಟುಂಬ: ದ್ರಾವಿಡ
 ದಕ್ಷಿಣ ದ್ರಾವಿಡ
  ತಮಿಳು-ಕನ್ನಡ
   ಕನ್ನಡ
    ಸಿರ್ಸಿ ಕನ್ನಡ 
ಬರವಣಿಗೆ: ಕನ್ನಡ ಲಿಪಿ
ಭಾಷೆಯ ಸಂಕೇತಗಳು
ISO 639-1: kn
ISO 639-2: kan
ISO/FDIS 639-3: kan

ಉಲ್ಲೇಖಗಳು

ಸಿರ್ಸಿ ಕನ್ನಡ: ಕನ್ನಡದ ಉಪಭಾಷೆ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಕನ್ನಡದ ಉಪಭಾಷೆಗಳು

Tags:

ಕನ್ನಡದ ಉಪಭಾಷೆಗಳು

🔥 Trending searches on Wiki ಕನ್ನಡ:

ಸೂರ್ಯಇತಿಹಾಸವಾಲ್ಮೀಕಿಭಾರತದ ಬಂದರುಗಳುಮೈಸೂರು ಸಂಸ್ಥಾನಕಬಡ್ಡಿವಿಜ್ಞಾನಸಾಮಾಜಿಕ ಸಮಸ್ಯೆಗಳುಸಜ್ಜೆಐರ್ಲೆಂಡ್ ಧ್ವಜಕೈವಾರ ತಾತಯ್ಯ ಯೋಗಿನಾರೇಯಣರುಕೃಷಿ ಅರ್ಥಶಾಸ್ತ್ರಸರ್ಪ ಸುತ್ತುಯೋನಿಲೋಪಸಂಧಿಭಗತ್ ಸಿಂಗ್ಸುರಪುರದ ವೆಂಕಟಪ್ಪನಾಯಕಸ್ನಾಯುಹನುಮಂತಜಶ್ತ್ವ ಸಂಧಿರಾಜ್ಯಸಭೆಪರೀಕ್ಷೆಜೇನು ಹುಳುಅಶೋಕನ ಶಾಸನಗಳುಪರಮಾಣು ಸಂಖ್ಯೆಅಶ್ವತ್ಥಮರವಿಧಾನ ಪರಿಷತ್ತುಫುಟ್ ಬಾಲ್ಮಾನವನ ನರವ್ಯೂಹಅರ್ಜುನ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತವಿಷಮಶೀತ ಜ್ವರಹಾಗಲಕಾಯಿಕುಮಾರವ್ಯಾಸದ್ಯುತಿಸಂಶ್ಲೇಷಣೆಆಂಗ್‌ಕರ್ ವಾಟ್ಪ್ರಾಣಿಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಮಹಾವೀರರವೀಂದ್ರನಾಥ ಠಾಗೋರ್ಅಯಾನುಕರ್ಬೂಜಬುಡಕಟ್ಟುಭಾರತೀಯ ನಾಗರಿಕ ಸೇವೆಗಳುರೋಸ್‌ಮರಿಶಿಕ್ಷಣರೈತರಂಗಭೂಮಿಜೀವಸತ್ವಗಳುರಗಳೆರಾಘವಾಂಕಯಕೃತ್ತುರಾವಣಸವದತ್ತಿಹದಿಬದೆಯ ಧರ್ಮಹಸ್ತಪ್ರತಿಸಿದ್ಧಯ್ಯ ಪುರಾಣಿಕ21ನೇ ಶತಮಾನದ ಕೌಶಲ್ಯಗಳುಛಂದಸ್ಸುಸಂಸ್ಕೃತಕರ್ನಾಟಕ ಲೋಕಸೇವಾ ಆಯೋಗಭಾರತದ ಗವರ್ನರ್ ಜನರಲ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವಿದ್ಯುಲ್ಲೇಪಿಸುವಿಕೆಕರ್ನಾಟಕದ ಜಲಪಾತಗಳುಎಚ್ ನರಸಿಂಹಯ್ಯಶಬ್ದಮಣಿದರ್ಪಣದೆಹಲಿ ಸುಲ್ತಾನರುಚಿತ್ರದುರ್ಗದರ್ಶನ್ ತೂಗುದೀಪ್ಅವರ್ಗೀಯ ವ್ಯಂಜನ೨೦೧೬ ಬೇಸಿಗೆ ಒಲಿಂಪಿಕ್ಸ್ಮುಹಮ್ಮದ್ಗಂಗ (ರಾಜಮನೆತನ)ಬಿದಿರುಯಮಗುಪ್ತ ಸಾಮ್ರಾಜ್ಯ🡆 More