ಸಂಪರ್ಕ

ಸಂಪರ್ಕ ಅಂದರೆ ಒಬ್ಬ ವ್ಯಕ್ತಿಯು ತಿಳಿದ ವಿಚಾರಗಳನ್ನು ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸುವುದು.

ಸಂಪರ್ಕ ಪ್ರಕಿಯೆಯು ಪೂರ್ಣವಾಗಬೇಕಾದರೆ ಹೊರಹಾಕಲ್ಪಟ್ಟ ವಿಚಾರವನ್ನು ಸ್ವೀಕರಿಸುವವನು ಇರಬೇಕಾಗುತ್ತದೆ. ಇದನ್ನು ಈ ಕೆಳಗಿನಂತೆ ವಿಸ್ತರಿಸಬುದಾಗಿದೆ. ಸಂವಹನ = ಕಳುಹಿಸುವಿಕೆ = ಸ್ವೀಕರಿಸುವಿಕೆ = ಒಪ್ಪಿ ಕೊಳ್ಳುವಿಕೆ.

ಸಂಪರ್ಕ ವಿನ್ಯಾಸಗಳ ವರ್ಗೀಕರಣ

  1. ಏಕಮುಖೀಯ ಸಂಪರ್ಕ
  2. ದ್ವಿಮುಖೀಯ ಸಂಪರ್ಕ

ಸಂಪರ್ಕದ ಉಪಕ್ರಮ

  1. ಕೆಳಮುಖಿ :- ಜ್ಞಾಪನೆ ಮತ್ತು ನಿರ್ದೇಶನ, ಪ್ರಕಟಣಾಪತ್ರ ಮತ್ತು ಸೂಚನಾ ಫಲಕಗಳು, ವಾರ್ಷಿಕ ವರದಿಗಳು, ಉದ್ಯೋಗಿಯ ಕೈಪಿಡಿ, ಸಹಪತ್ರವೇತನ.
  2. ಮೇಲ್ಮುಖಿ :- ಕುಂದು ಕೊರತೆಗಳ ಪ್ರಕ್ರಿಯೆ, ಸೂಚನಾ ಪೆಟ್ಟಿಗೆ, ನೈತಿಕತೆ ಮತ್ತು ನಡತೆಯ ಸಮೀಕ್ಷೆ, ಬಿಡುಗಡೆ ಮಾತುಕತೆಗಳು, ತೆರೆದ ದ್ವಾರ ನೀತಿ.

ಸಂಪರ್ಕಜಾಲಗಳು

  1. ಸರಪಳಿ
  2. ಚಕ್ರ
  3. ವೃತ್ತ

ಸಂಪರ್ಕ ವೈಫಲ್ಯಗಳು ಮತ್ತು ತಡೆಗಳು

  1. ಸಾಂಘಿಕ ತಡೆಗಳು
  2. ಪ್ರತಿಷ್ಠೆ ಯ ತಡೆಗಳು
  3. ಉದ್ದೇಶಪೂರ್ವಕವಾದ ತಡೆಗಳು
  4. ದೋಷಪೂರಿತ ಅಭಿವ್ಯ ಕ್ತಿ
  5. ಸಂಪರ್ಕ ಅಂತರ

ಪರಿಣಾಮಕಾರಿ ಸಂಪರ್ಕದ ಮೂಲಭೂತ ಅವಶ್ಯ ಕತೆಗಳು

  • ಸಂಪರ್ಕ ಉದ್ದೇಶಗಳು
  • ಭಾಷೆಯ ಅಡೆತಡೆಗಳನ್ನು ವನಿವಾರಿಸಿಕೊಳ್ಳಬೇಕು
  • ಸಂಪರ್ಕದ ಪರಿಧಿ ಗಮನದಲ್ಲಿರಬೇಕು
  • ಸೂಕ್ತ ಮಾಧ್ಯ ಮಬನ್ನು ನಿರ್ಧರಿಸಿಕೊಳ್ಳಬೇಕು
  • ಸೂಕ್ತ ಪರಿಸರ
  • ಗಮನವಿಟ್ಟು ಕೇಳಬೇಕು
  • ಅನಗತ್ಯ ಸಂಪರ್ಕಗಳನ್ನ್ನು ದೂರವಿರಿಸಬೇಕು
  • ಸಂಪರ್ಕವು ದ್ವಿಮುಖ ಕ್ರಿಯೆಯಾಗಿರುತ್ತದೆ
  • ವರ್ತನೆ ಸಂಪರ್ಕದಲ್ಲಿ ವೈರುಧ್ಯಗಳನ್ನು ಉಂಟುಮಾಡಬಾರದು
  • ಸಂಪರ್ಕ ತರಬೇತಿ
  • ಸಿಬ್ಬಂದಿ ನಿರ್ವಹಣೆ ಮತ್ತು ಕೈಗಾರಿಕಾ ಸಂಬಂಧಗಳು

ಉಲ್ಲೇಖ

Tags:

ಸಂಪರ್ಕ ವಿನ್ಯಾಸಗಳ ವರ್ಗೀಕರಣಸಂಪರ್ಕ ದ ಉಪಕ್ರಮಸಂಪರ್ಕ ಜಾಲಗಳುಸಂಪರ್ಕ ವೈಫಲ್ಯಗಳು ಮತ್ತು ತಡೆಗಳುಸಂಪರ್ಕ ಪರಿಣಾಮಕಾರಿ ದ ಮೂಲಭೂತ ಅವಶ್ಯ ಕತೆಗಳುಸಂಪರ್ಕ ಉಲ್ಲೇಖಸಂಪರ್ಕ

🔥 Trending searches on Wiki ಕನ್ನಡ:

ವಿಶ್ವ ಪರಿಸರ ದಿನರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಜೀವಕೋಶಸೂರ್ಯನಂಜನಗೂಡುಪರಶುರಾಮಮೈಸೂರು ದಸರಾಸೇತುವೆಪ್ರೀತಿವ್ಯಾಸರಾಯರುಕಲ್ಯಾಣಿನಾಗಲಿಂಗ ಪುಷ್ಪ ಮರಭಾರತದ ಚುನಾವಣಾ ಆಯೋಗವಾಣಿವಿಲಾಸಸಾಗರ ಜಲಾಶಯವಿಜಯನಗರ ಜಿಲ್ಲೆಶ್ರೀ ರಾಘವೇಂದ್ರ ಸ್ವಾಮಿಗಳುಹೆಚ್.ಡಿ.ದೇವೇಗೌಡಕೇಂದ್ರ ಸಾಹಿತ್ಯ ಅಕಾಡೆಮಿಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಕೃಷಿಪಂಚ ವಾರ್ಷಿಕ ಯೋಜನೆಗಳುಭಾರತದ ರಾಷ್ಟ್ರಪತಿಗಳ ಪಟ್ಟಿಪಂಪ ಪ್ರಶಸ್ತಿಕಾಂತಾರ (ಚಲನಚಿತ್ರ)ಕರ್ನಾಟಕದ ಶಾಸನಗಳುವಿಧಾನಸೌಧಕಾಳ್ಗಿಚ್ಚುಕೊಳ್ಳೇಗಾಲಕನ್ನಡ ಪತ್ರಿಕೆಗಳುಲಕ್ನೋಕರ್ನಾಟಕ ಹೈ ಕೋರ್ಟ್ಭಾರತದಲ್ಲಿ ಪಂಚಾಯತ್ ರಾಜ್ರಾಶಿಸನ್ನತಿಮಂಕುತಿಮ್ಮನ ಕಗ್ಗಭಾರತದ ರಾಷ್ಟ್ರಪತಿಋತುಸಮಾಜವಾದಹಿಂದೂ ಧರ್ಮಶಬರಿದೇವತಾರ್ಚನ ವಿಧಿದಿಕ್ಸೂಚಿಸಂತಾನೋತ್ಪತ್ತಿಯ ವ್ಯವಸ್ಥೆಎರೆಹುಳುಅಶ್ವತ್ಥಮರಹೆಣ್ಣು ಬ್ರೂಣ ಹತ್ಯೆಭಾರತೀಯ ಜ್ಞಾನಪೀಠಕನ್ನಡ ವಿಶ್ವವಿದ್ಯಾಲಯಗುಬ್ಬಚ್ಚಿಕನ್ನಡದ ಉಪಭಾಷೆಗಳುಆವಕಾಡೊಚನ್ನಬಸವೇಶ್ವರಭಾರತೀಯ ಸಶಸ್ತ್ರ ಪಡೆಮೂಲಭೂತ ಕರ್ತವ್ಯಗಳುರಾಮ ಮನೋಹರ ಲೋಹಿಯಾಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮರಷ್ಯಾಪುನೀತ್ ರಾಜ್‍ಕುಮಾರ್ರಾಮ್ ಮೋಹನ್ ರಾಯ್ರಮ್ಯಾನೀತಿ ಆಯೋಗಕಾನೂನುಡಿ.ಎಸ್.ಕರ್ಕಿಸಂವಿಧಾನಶಿವಭಾರತದಲ್ಲಿನ ಚುನಾವಣೆಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ರಾಯಚೂರು ಜಿಲ್ಲೆತಂಬಾಕು ಸೇವನೆ(ಧೂಮಪಾನ)ನಡುಕಟ್ಟುವಿಮರ್ಶೆಎ.ಪಿ.ಜೆ.ಅಬ್ದುಲ್ ಕಲಾಂಬೆಸಗರಹಳ್ಳಿ ರಾಮಣ್ಣಭಾರತದಲ್ಲಿ ಬಡತನವಿಮೆಪಾಟೀಲ ಪುಟ್ಟಪ್ಪಅರ್ಜುನಮಗುವಿನ ಬೆಳವಣಿಗೆಯ ಹಂತಗಳು🡆 More