ಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್

ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಮಂಗಳೂರಿನ ಹೃದಯ ಭಾಗದಲ್ಲಿದೆ.

St. Aloysius (Deemed to be University)
ಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್
ಧ್ಯೇಯLucet et Ardet (Latin)
ಧ್ಯೇಯ (ಕನ್ನಡ)ಸ್ಫೂರ್ತಿಗಾಗಿ ಹೊಳೆಯಿರಿ
(ಆಂಗ್ಲದಲ್ಲಿ ಧ್ಯೇಯ: Shine to Enkindle)
ಸ್ಥಾಪನೆ1880
ಪ್ರಕಾರಖಾಸಗಿ ಸಂಶೋಧನೆ ಲಾಭರಹಿತ ಸಹ-ಶಿಕ್ಷಣ ವಿಶ್ವವಿದ್ಯಾಲಯ
ಕುಲಪತಿಗಳುRev. Fr. Dionysius Vaz SJ
ಉಪಕುಲಪತಿಗಳುRev. Dr. Praveen Martis SJ
ಪದವಿ ಶಿಕ್ಷಣ5436
ಸ್ನಾತಕೋತ್ತರ ಶಿಕ್ಷಣ1587
ಸ್ಥಳMSS ರಸ್ತೆ (ಹಿಂದೆ ಲೈಟ್‌ಹೌಸ್ ಬೆಟ್ಟದ ರಸ್ತೆ ಎಂದು ಕರೆಯಲಾಗುತ್ತಿತ್ತು), ಕೋಡಿಯಾಲ್ ಬೈಲ್, ಮಂಗಳೂರು, ಕರ್ನಾಟಕ, ಭಾರತ
ಆವರಣನಗರ, 37 ಎಕರೆ
ಅಂತರಜಾಲ ತಾಣOfficial website
ಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್
ಸಂತ ಅಲೋಶಿಯಸ್ ಕಾಲೇಜು ಲೇಖನ ಬದಲಾಯಿಸಲಾಗುತ್ತಿದೆ

ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ)

ಸಂತ ಅಲೋಶಿಯಸ್ ಕಾಲೇಜು ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಮಂಗಳೂರು ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ನ್ಯಾಕ್ ೩.೬೨ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಮಾನ್ಯತೆ ಪಡೆದು, ರಾಜ್ಯದ ಪ್ರಮುಖ ೫ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ದೇಶದ ೧೦೦ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಗುರುತಿಸಿಕೊಂಡಿದೆ.

ಕಾಲೇಜಿನ ಚರಿತ್ರೆ

ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೧೩೬ ವರ್ಷಗಳ ಇತಿಹಾಸವಿದೆ. 2007ರಲ್ಲಿ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ ೪೦00ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್ 
ಸಂತ ಅಲೋಶಿಯಸ್ ಕಾಲೇಜು ಬ್ಯಾಸ್ಕೆಟ್ಬಾಲ್ ಕೋರ್ಟ್

ಸಂತ ಅಲೋಶಿಯಸ್ ಕಾಲೇಜು ಈಜುಕೊಳ

ಕಾಲೇಜಿನ ನಿಕಾಯಗಳು(Faculties)

ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಒಟ್ಟು ಆರು ನಿಕಾಯಗಳಿವೆ.

  1. ಕಲಾ ಅಧ್ಯಯನ ನಿಕಾಯ
  2. ವಿಜ್ಞಾನ ಅಧ್ಯಯನ ನಿಕಾಯ
  3. ವಾಣಿಜ್ಯ ಅಧ್ಯಯನ ನಿಕಾಯ
  4. ವ್ಯವಹಾರ ಅಧ್ಯಯನ ನಿಕಾಯ
  5. ವಿದ್ಯುನ್ಮಾನ ಅಧ್ಯಯನ ನಿಕಾಯ
  6. ಸಮಾಜಕಾರ್ಯ ಅಧ್ಯಯನ ನಿಕಾಯ
  7. ಬಿಸಿಎ, ಗಣಕ ವಿಜ್ಞಾನ ಮತ್ತು ಅನಿಮೇಶನ್ ನಿಕಾಯ

ವಿಭಾಗಗಳು

ಸಂತ ಅಲೋಶಿಯಸ್ ಕಾಲೇಜಿನ ಆರು ನಿಕಾಯಗಳಲ್ಲಿ ಒಟ್ಟು ೨೮ ವಿಭಾಗಗಳಿವೆ.

  1. ಕಲಾ ಅಧ್ಯಯನ ನಿಕಾಯದಲ್ಲಿ ೧೦ ವಿಭಾಗಗಳಿವೆ.
    1. ಕನ್ನಡ ಐಚ್ಛಿಕ
    2. ಇಂಗ್ಲಿಷ್ ಐಚ್ಛಿಕ
    3. ಸಂವಹನ ಇಂಗ್ಲಿಷ್
    4. ಇತಿಹಾಸ
    5. ಅರ್ಥಶಾಸ್ತ್ರ
    6. ರಾಜ್ಯಶಾಸ್ತ್ರ
    7. ಸಮಾಜಶಾಸ್ತ್ರ
    8. ಮನಶ್ಯಾಸ್ತ್ರ
    9. ಪತ್ರಿಕೋಧ್ಯಮ
    10. ಕಂಪ್ಯೂಟರ್ ಅನಿಮೇಶನ್
  2. ವಿಜ್ಞಾನ ನಿಕಾಯದಲ್ಲಿ ೧೧ ವಿಭಾಗಗಳಿವೆ.
    1. ಭೌತಶಾಸ್ತ್ರ
    2. ರಸಾಯನಶಾಸ್ತ್ರ
    3. ಲೆಕ್ಕಶಾಸ್ತ್ರ
    4. ಸಂಖ್ಯಾಶಾಸ್ತ್ರ
    5. ವಿದ್ಯುನ್ಮಾನ
    6. ಕಂಪ್ಯೂಟರ್ ವಿಜ್ಞಾನ
    7. ಕಂಪ್ಯೂಟರ್ ಅನಿಮೇಶನ್
    8. ಮೈಕ್ರಾಬಯಾಲಜಿ
    9. ಬಯೋಕೆಮಿಸ್ಟ್ರಿ
    10. ಬಯೋಟೆಕ್ನಾಲಜಿ
    11. ಜೀವಶಾಸ್ತ್ರ
    12. ಸಸ್ಯಶಾಸ್ತ್ರ

ಛಾಯಾಂಕಣ


ಉಲ್ಲೇಖ

,

Tags:

ಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್ ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ)ಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್ ಕಾಲೇಜಿನ ಚರಿತ್ರೆಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್ ಸಂತ ಅಲೋಶಿಯಸ್ ಕಾಲೇಜು ಈಜುಕೊಳಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್ ಕಾಲೇಜಿನ ನಿಕಾಯಗಳು(Faculties)ಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್ ವಿಭಾಗಗಳುಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್ ಛಾಯಾಂಕಣಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್ ಉಲ್ಲೇಖಪರಿಗಣಿತ ವಿಶ್ವವಿದ್ಯಾನಿಲಯ ಸಂತ ಅಲೋಶಿಯಸ್

🔥 Trending searches on Wiki ಕನ್ನಡ:

ಕಂಪ್ಯೂಟರ್ಕೇಶಿರಾಜಅಲ್ಲಮ ಪ್ರಭುಗರುಡ (ಹಕ್ಕಿ)ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರವಿಕ್ರಮಾರ್ಜುನ ವಿಜಯಹೊಯ್ಸಳ ವಾಸ್ತುಶಿಲ್ಪಕೆ. ಎಸ್. ನರಸಿಂಹಸ್ವಾಮಿಕರ್ನಾಟಕದ ವಾಸ್ತುಶಿಲ್ಪಕರ್ನಾಟಕ ಐತಿಹಾಸಿಕ ಸ್ಥಳಗಳುಲಂಚ ಲಂಚ ಲಂಚಡಿಜಿಟಲ್ ಇಂಡಿಯಾಹಾಕಿಹುಡುಗಿಕನಕದಾಸರುಆಮದು ಮತ್ತು ರಫ್ತುವ್ಯವಸಾಯಬುಟ್ಟಿಕನ್ನಡ ರಂಗಭೂಮಿಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಹರಪ್ಪಸ್ವಾಮಿ ವಿವೇಕಾನಂದಗೋಕಾಕ ಜಲಪಾತಗಣೇಶ್ (ನಟ)ಬೌದ್ಧ ಧರ್ಮಬಿಲ್ಹಣಭಾರತದ ಸ್ವಾತಂತ್ರ್ಯ ಚಳುವಳಿಪ್ರಬಂಧ ರಚನೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಪ್ರಸ್ಥಭೂಮಿಜಾಗತೀಕರಣವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಧರ್ಮಭಾರತದ ಚುನಾವಣಾ ಆಯೋಗಮಳೆಗಾಲಒಂದನೆಯ ಮಹಾಯುದ್ಧಕಲಬುರಗಿಜಿ.ಎಸ್.ಶಿವರುದ್ರಪ್ಪವಾಲಿಬಾಲ್ಛತ್ರಪತಿ ಶಿವಾಜಿಬುದ್ಧಕರ್ನಾಟಕದಲ್ಲಿ ಬ್ಯಾಂಕಿಂಗ್ವಿಕಿಪೀಡಿಯಡಿಎನ್ಎ -(DNA)ಗಣಿತಹಿಮಪಂಚಾಂಗವಿರೂಪಾಕ್ಷ ದೇವಾಲಯಚದುರಂಗದ ನಿಯಮಗಳುನವೋದಯಹರಿಹರ (ಕವಿ)ಜಾತ್ಯತೀತತೆಅಲಿಪ್ತ ಚಳುವಳಿಚಿನ್ನಚೀನಾಯೋಗಕಥೆಸಂಧಿಭಾರತದಲ್ಲಿನ ಜಾತಿ ಪದ್ದತಿಶ್ಯೆಕ್ಷಣಿಕ ತಂತ್ರಜ್ಞಾನಯೇತಿಕರ್ನಾಟಕದಲ್ಲಿ ಪಂಚಾಯತ್ ರಾಜ್ಭಗವದ್ಗೀತೆಭಾರತದ ರಾಷ್ಟ್ರೀಯ ಚಿಹ್ನೆಮಹೇಶ್ವರ (ಚಲನಚಿತ್ರ)ಭಾರತೀಯ ನದಿಗಳ ಪಟ್ಟಿಪಿ.ಲಂಕೇಶ್ಕರ್ನಾಟಕದ ಶಾಸನಗಳುಹಲ್ಮಿಡಿ ಶಾಸನವಾಯುಗೋಳಚಾಣಕ್ಯಕಲಾವಿದಸಿಮ್ಯುಲೇಶನ್‌ (=ಅನುಕರಣೆ)ಕನ್ನಡ ಅಂಕಿ-ಸಂಖ್ಯೆಗಳುಸೂರ್ಯ (ದೇವ)ದಶಾವತಾರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳು🡆 More