ಸಂಕಲ್ಪ

ಸಂಕಲ್ಪ ಒಂದು ಸಂಸ್ಕೃತ ಪದವಾಗಿದೆ.

ಇದರರ್ಥ ಹೃದಯ ಮತ್ತು ಮನಸ್ಸಿನಿಂದ ರೂಪಗೊಂಡ ಉದ್ದೇಶ -- ದೃಢ ಪ್ರತಿಜ್ಞೆ, ನಿಶ್ಚಯ, ಅಥವಾ ಇಚ್ಛೆ. ವ್ಯಾವಹಾರಿಕವಾಗಿ/ಆಚರಣೆಯಲ್ಲಿ, ಸಂಕಲ್ಪ ಎಂದರೆ ಒಂದು ನಿರ್ದಿಷ್ಟ ಗುರಿಯ ಮೇಲೆ ಮಾನಸಿಕವಾಗಿ ಹಾಗೂ ತಾತ್ವಿಕವಾಗಿ ಕೇಂದ್ರೀಕರಿಸುವೆನೆಂಬ ಏಕಬಿಂದು ನಿರ್ಧಾರ. ಸಂಕಲ್ಪವು ಇಚ್ಛಾಶಕ್ತಿಯನ್ನು ಬಳಸಿಕೊಳ್ಳುವ, ಮತ್ತು ದೇಹ ಹಾಗೂ ಮನಸ್ಸನ್ನು ಕೇಂದ್ರೀಕರಿಸಿ ಸಮನ್ವಯಗೊಳಿಸುವ ಸಾಧನವಾಗಿದೆ. ಸಂಕಲ್ಪದ ಪರಿಕಲ್ಪನೆಯು ವೈದಿಕ ಋಷಿಗಳಿಗೆ ತಿಳಿದಿತ್ತು. ಸಂಧ್ಯಾವಂದನೆಯು ಅದರ ಕ್ರಿಯಾವಿಧಿಯ ಭಾಗಗಳಾಗಿ ಸಂಕಲ್ಪ ಮತ್ತು ಜಪ ಸಂಕಲ್ಪವನ್ನು ಒಳಗೊಂಡಿರುತ್ತದೆ. ಋಗ್ವೇದದಲ್ಲಿ, ಮಾಯೆ ಎಂದರೆ ದೇವತೆಗಳು ಅದ್ಭುತ ವಿಶ್ವಗಳ ವೈಭವವನ್ನು ಸೃಷ್ಟಿಸುವಂತೆ ಮಾಡುವ ಇಚ್ಛೆಯ ನಿಗೂಢ ಶಕ್ತಿಯ ಜ್ಞಾನ (ಸಂಕಲ್ಪ ಶಕ್ತಿ), ನಿರ್ದಿಷ್ಟ ಪ್ರಮಾಣದ ವಾಸ್ತವಿಕತೆಯ ಕೊರತೆಯಿರುವ ವಾಸ್ತವಿಕತೆಗಳನ್ನು ತರುವ ವಂಚನೆ ಅಥವಾ ಭ್ರಮೆ ಎರಡೂ ಆಗಿದೆ.

ಉಲ್ಲೇಖಗಳು

Tags:

ಋಗ್ವೇದಮಾಯೆಸಂಧ್ಯಾವಂದನೆ

🔥 Trending searches on Wiki ಕನ್ನಡ:

ಮಳೆಡಿ.ಕೆ ಶಿವಕುಮಾರ್ಕ್ರೈಸ್ತ ಧರ್ಮಭಾರತೀಯ ಭಾಷೆಗಳುಪುರಂದರದಾಸಅಕ್ಟೋಬರ್ಸಂವಹನಅಲಾವುದ್ದೀನ್ ಖಿಲ್ಜಿಭಗತ್ ಸಿಂಗ್ಮಹಿಳೆ ಮತ್ತು ಭಾರತಪಾಂಡವರುಅಟಲ್ ಬಿಹಾರಿ ವಾಜಪೇಯಿಸರ್ವಜ್ಞಕಥೆಭಾರತದಲ್ಲಿನ ಜಾತಿ ಪದ್ದತಿಎ.ಪಿ.ಜೆ.ಅಬ್ದುಲ್ ಕಲಾಂನುಗ್ಗೆಕಾಯಿಸಮಾಜ ವಿಜ್ಞಾನಜ್ವರಮಸೂದೆರವಿಚಂದ್ರನ್ವ್ಯವಹಾರ ಪ್ರಕ್ರಿಯೆ ನಿರ್ವಹಣೆಸಂಸ್ಕೃತಿಧರ್ಮಸ್ಥಳಕನ್ನಡದಲ್ಲಿ ಕಾದಂಬರಿ ಸಾಹಿತ್ಯಬೆಂಗಳೂರುತತ್ಪುರುಷ ಸಮಾಸಋಗ್ವೇದರಾಷ್ಟ್ರೀಯ ಶಿಕ್ಷಣ ನೀತಿಸಾಲುಮರದ ತಿಮ್ಮಕ್ಕತಲಕಾಡುಅಂತಿಮ ಸಂಸ್ಕಾರರವೀಂದ್ರನಾಥ ಠಾಗೋರ್ಷಟ್ಪದಿಇಂಡಿಯನ್ ಪ್ರೀಮಿಯರ್ ಲೀಗ್ಜ್ಞಾನಪೀಠ ಪ್ರಶಸ್ತಿವ್ಯಾಪಾರವಾಯು ಮಾಲಿನ್ಯಆಗಮ ಸಂಧಿಮಹಾಭಾರತರಗಳೆಕರ್ನಾಟಕ ವಿಧಾನ ಸಭೆಕೂಡಲ ಸಂಗಮಕರ್ಣಸರ್ಪ ಸುತ್ತುಮೋಕ್ಷಗುಂಡಂ ವಿಶ್ವೇಶ್ವರಯ್ಯಬಾಗಲಕೋಟೆಆಲಮಟ್ಟಿ ಆಣೆಕಟ್ಟುಗದ್ದಕಟ್ಟುಶೈವ ಪಂಥಕೆ. ಎಸ್. ನಿಸಾರ್ ಅಹಮದ್ದಾಕ್ಷಾಯಿಣಿ ಭಟ್ಹಿಮಪಾರ್ವತಿಭಾರತದ ಜನಸಂಖ್ಯೆಯ ಬೆಳವಣಿಗೆಹನುಮಾನ್ ಚಾಲೀಸಫ್ರಾನ್ಸ್ವ್ಯವಹಾರ ನಿವ೯ಹಣೆಜೀವವೈವಿಧ್ಯಹೊನೊಲುಲುಇಸ್ಲಾಂಸಾರ್ವಜನಿಕ ಆಡಳಿತಬ್ಯಾಡ್ಮಿಂಟನ್‌ಶಾಸನಗಳುನುಡಿಗಟ್ಟುಡಬ್ಲಿನ್ಭಾರತದಲ್ಲಿ ಪಂಚಾಯತ್ ರಾಜ್ಕೃಷಿಬಿ. ಎಂ. ಶ್ರೀಕಂಠಯ್ಯವಿದುರಾಶ್ವತ್ಥವಾಲಿಬಾಲ್ಕಲಬುರಗಿ🡆 More