ಶ್ರೀನಿವಾಸ ಉಡುಪ

ಶ್ರೀನಿವಾಸ ಉಡುಪ ಅನೇಕ ಕಾದಂಬರಿಗಳನ್ನು ಪ್ರಕಟಿಸಿದ ಕನ್ನಡ ಲೇಖಕರಾಗಿದ್ದರು.

೧೯೩೩ ಜನೆವರಿ ೮ರಂದು ಹೊಸನಗರ ತಾಲೂಕಿನ ಹುಂಚದಲ್ಲಿ ಜನಿಸಿದ ಇವರು ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಥಾಸಂಕಲನ, ನಾಟಕ, ಕಾದಂಬರಿಗಳನ್ನು ಪ್ರಕಟಿಸಿದ್ದ ಶ್ರೀನಿವಾಸ ಉಡುಪರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ಆಕಾಶವಾಣಿ ಪುರಸ್ಕಾರ ಮೊದಲಾದ ಗೌರವಗಳು ಸಂದಿವೆ.

ಶ್ರೀನಿವಾಸ ಉಡುಪ
ಜನನಜನೆವರಿ ೮, ೧೯೩೩
ನಲ್ಲುಂಡೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಮರಣಮಾರ್ಚ್ ೯, ೨೦೦೦
ಬೆಂಗಳೂರು, ಕರ್ನಾಟಕ, ಭಾರತ
ಕಾವ್ಯನಾಮ'ಶ್ರೀಮುಖ', 'ಹೋಶ್ರೀ', 'ಶ್ರೀಶ'
ವೃತ್ತಿಕವಿ, ಲೇಖಕ, ಸರ್ಕಾರಿ ನೌಕರ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ, ಅಂಕಣ
ಪ್ರಮುಖ ಪ್ರಶಸ್ತಿ(ಗಳು)ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಅಖಿಲ ಭಾರತ ಆಕಾಶವಾಣಿ ಪುರಸ್ಕಾರ
ತಂದೆಸುಬ್ಬರಾಯ ಉಡುಪ
ತಾಯಿತಾಯಿ ವೆಂಕಟಲಕ್ಷ್ಮಮ್ಮ

ಕೃತಿಗಳು

ಶ್ರೀನಿವಾಸ ಉಡುಪ ಎಂಬ ಹೆಸರಲ್ಲದೇ 'ಶ್ರೀಮುಖ', 'ಹೋಶ್ರೀ' ಮತ್ತು 'ಶ್ರೀಶ' ಕಾವ್ಯನಾಮಗಳಿಂದ ಸುಮಾರು ೬೦ ಕಾದಂಬರಿಗಳು, ೧೩ ಕಥಾಸಂಕಲನಗಳು, ೧೬ ಮಕ್ಕಳ ಕೃತಿಗಳು, ೬ ನಾಟಕಗಳು, ೮ ಸಂಪಾದಿತ ಕೃತಿಗಳು, ಒಂದು ವಿಮರ್ಶೆ ಹಾಗೂ ಒಂದು ಕ್ಷೇತ್ರ ದರ್ಶನ ಕೃತಿ ಸೇರಿ ಅವರ ಸಾಹಿತ್ಯ ಕೃತಿಗಳ ಒಟ್ಟು ಸಂಖ್ಯೆ ನೂರಕ್ಕೂ ಹೆಚ್ಚು.

ಕಥಾಸಂಕಲನ

  • ಮನೆಗೆ ಬಂದ ಮಗಳು(೧೯೫೭)
  • ನಿರಾಶೆಯ ಕೊನೆಯಲ್ಲಿ(೧೯೫೯)
  • ಕಪ್ಪುಬೆಳಗಿತು (೧೯೬೦)
  • ಅವಳ ಕಥೆ (೧೯೬೦)
  • ಬದುಕು (೧೯೬೫)
  • ಹೆಗ್ಗಡತಿ ಹೆತ್ತ ದೆವ್ವ (೧೯೬೫)
  • ಹೊಸ ಕಥೆಗಳು (೧೯೬೭)
  • ಪುರಾಣ ಕಥೆಗಳು (೧೯೭೩)
  • ಸಂಭಾವಿತ (೧೯೭೭)

ನಾಟಕ

  • ರೇಷ್ಮೆ ಸೀರೆ
  • ಅಮೃತ ಹೃದಯ
  • ಗಣಪತಿ ಭರವಸೆ
  • ಮದುವೆ ಹೆಣ್ಣು

ಕಾದಂಬರಿ

  • ಒಲಿದು ಬಂದವಳು
  • ಕೆಂಪು ತುಟಿ
  • ಜೀವನದ ಜೊತೆಗಾರ
  • ತುಂಬಿದ ಬಾಳು
  • ಪ್ರೇಮದ ಮನೆ
  • ಬಾಳಿನ ವೈಭವ
  • ಮನೆಗೆ ಬಂದವಳು
  • ವಿಜಯಲಕ್ಷ್ಮಿ
  • ಶೀಲವಂತೆ
  • ಸೋತ ಹೃದಯ
  • ಸ್ನೇಹಶೀಲೆ

ಮಕ್ಕಳ ಕಾದಂಬರಿ

  • ಅಭಿಮನ್ಯು

ಪುರಸ್ಕಾರ

Tags:

ಶ್ರೀನಿವಾಸ ಉಡುಪ ಕೃತಿಗಳುಶ್ರೀನಿವಾಸ ಉಡುಪ ಪುರಸ್ಕಾರಶ್ರೀನಿವಾಸ ಉಡುಪಕರ್ನಾಟಕಜನವರಿ೧೯೩೩

🔥 Trending searches on Wiki ಕನ್ನಡ:

ಬೆರಳ್ಗೆ ಕೊರಳ್ಭಗವದ್ಗೀತೆಹೆಚ್.ಡಿ.ಕುಮಾರಸ್ವಾಮಿಮಕರ ಸಂಕ್ರಾಂತಿಸಾರಜನಕಶಿವಮೊಗ್ಗಸ್ಮೃತಿ ಇರಾನಿಹಲಸುಹಾನಗಲ್ಕನ್ನಡ ನ್ಯೂಸ್ ಟುಡೇಕೃತಕ ಬುದ್ಧಿಮತ್ತೆವಿನಾಯಕ ಕೃಷ್ಣ ಗೋಕಾಕಶಾಮನೂರು ಶಿವಶಂಕರಪ್ಪತಿಪಟೂರುಕರ್ಣಶೃಂಗೇರಿ ಶಾರದಾಪೀಠಜನಪದ ಆಭರಣಗಳುಬಿಳಿಗಿರಿರಂಗನ ಬೆಟ್ಟಚಾಣಕ್ಯಶ್ರೀ ರಾಘವೇಂದ್ರ ಸ್ವಾಮಿಗಳುಐಹೊಳೆಪುನೀತ್ ರಾಜ್‍ಕುಮಾರ್ಇಂಡಿ ವಿಧಾನಸಭಾ ಕ್ಷೇತ್ರದರ್ಶನ್ ತೂಗುದೀಪ್ಉತ್ತರ ಕನ್ನಡಭಾರತ ಬಿಟ್ಟು ತೊಲಗಿ ಚಳುವಳಿಅಮೆರಿಕಪೊನ್ನಿಯನ್ ಸೆಲ್ವನ್ಕಾವೇರಿ ನದಿಕವಿಗಳ ಕಾವ್ಯನಾಮಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವೇದಬ್ಯಾಂಕ್ ಖಾತೆಗಳುಶನಿ (ಗ್ರಹ)ಚಂದ್ರ (ದೇವತೆ)ಉಪನಿಷತ್ಶಿವಗಂಗೆ ಬೆಟ್ಟಮಲ್ಲಿಕಾರ್ಜುನ್ ಖರ್ಗೆಬೆಂಗಳೂರುವಿಷ್ಣುವರ್ಧನ್ (ನಟ)ದ್ರೌಪದಿ ಮುರ್ಮುನಾಮಪದವೈದಿಕ ಯುಗಮಳೆಬಿಲ್ಲುರಾಮ್ ಮೋಹನ್ ರಾಯ್ಧರ್ಮಎಂ.ಬಿ.ಪಾಟೀಲತೇಜಸ್ವಿ ಸೂರ್ಯವಿಧಾನಸೌಧಕರ್ನಾಟಕ ವಿಧಾನ ಪರಿಷತ್ರುಮಾಲುಭಾರತದ ನದಿಗಳುಭಾರತೀಯ ಭಾಷೆಗಳುತಾಳೀಕೋಟೆಯ ಯುದ್ಧಭಾರತದ ರಾಷ್ಟ್ರಪತಿಬಯಕೆಬಿಳಿ ಎಕ್ಕಭಾರತದಲ್ಲಿನ ಚುನಾವಣೆಗಳುಜಗದೀಶ್ ಶೆಟ್ಟರ್ಮಂಡಲ ಹಾವುಪಿ.ಲಂಕೇಶ್ಭಾರತೀಯ ಶಾಸ್ತ್ರೀಯ ನೃತ್ಯಸರ್ಪ ಸುತ್ತುವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಕನ್ನಡ ಚಂಪು ಸಾಹಿತ್ಯಸ್ಫಿಂಕ್ಸ್‌ (ಸಿಂಹನಾರಿ)ಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ನಾಟಕದ ಶಾಸನಗಳುತೆಂಗಿನಕಾಯಿ ಮರಕರ್ನಾಟಕದ ತಾಲೂಕುಗಳುಯಕ್ಷಗಾನಭಾರತದ ರಾಷ್ಟ್ರಗೀತೆಶಬ್ದ🡆 More