ಭೌತವಿಜ್ಞಾನಿ ವೀರೇಂದ್ರ ಸಿಂಗ್

ವೀರೇಂದ್ರ ಸಿಂಗ್ (೮ ಜೂನ್ ೧೯೩೮) ರವರೊಬ್ಬ ಭಾರತೀಯ ಸೈದ್ಧಾಂತಿಕ ಭೌತಶಾಸ್ತ್ರಜ್ಞ , ಮಾಜಿ ಸಿ.ವಿ.

ರಾಮನ್">ಸಿ.ವಿ. ರಾಮನ್ ಚೇರ್ ಪ್ರೊಫೆಸರ್ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನ ನಿರ್ದೇಶಕರಾಗಿದ್ದಾರೆ . ಉನ್ನತ ಶಕ್ತಿ ಭೌತಶಾಸ್ತ್ರದಲ್ಲಿ ತನ್ನ ಸಂಶೋಧನೆಗೆ ಹೆಸರುವಾಸಿಯಾಗಿರುವ ಸಿಂಗ್ ರವರು ಭಾರತೀಯ ಪ್ರಮುಖ ವಿಜ್ಞಾನ ಅಕಾಡೆಮಿಗಳದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ , ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ - ಭಾರತ ಮತ್ತು ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ ನಲ್ಲಿ ಚುನಾಯಿತರಾಗಿದ್ದಾರೆ . ವೈಜ್ಞಾನಿಕ ಸಂಶೋಧನೆಗಾಗಿ ಭಾರತದ ಸರ್ಕಾರದ ಅತ್ಯುನ್ನತ ಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯು ೧೯೭೩ ರಲ್ಲಿ , ಸಿಂಗ್ ರವರು ಸೈನ್ಸ್ ಅಂಡ್ ಟೆಕ್ನಾಲಜಿಗೆ ನೀಡಿದ ಕೊಡುಗೆಗಳಿಗಾಗಿ ,ಅತ್ಯುನ್ನತ ಭಾರತೀಯ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು .

ವೀರೇಂದ್ರ ಸಿಂಗ್
ಜನನ೮ ಜೂನ್ ೧೯೩೮
ಬಿಜ್ನೌರ್, ಬ್ರಿಟಿಷ್ ರಾಜ್
ವಾಸಸ್ಥಳಮುಂಬೈ, ಮಹಾರಾಷ್ಟ್ರ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರ
  • ಸೈದ್ದಾಂತಿಕ ಭೌತಶಾಸ್ತ್ರ
ಸಂಸ್ಥೆಗಳು
  • ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
  • ರಾಕ್ಫೆಲ್ಲರ್ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠ
ಡಾಕ್ಟರೇಟ್ ಸಲಹೆಗಾರರು
ಪ್ರಸಿದ್ಧಿಗೆ ಕಾರಣಹೈ ಎನರ್ಜಿ ಫಿಸಿಕ್ಸ್ ಮೇಲಿನ ಅಧ್ಯಯನಕ್ಕೆ
ಗಮನಾರ್ಹ ಪ್ರಶಸ್ತಿಗಳು
  • ೧೯೭೩  ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ ,
  • ೧೯೭೯  ಯು.ಜಿ.ಸಿ , ಮೇಘನಾದ್ ಸಾಹಾ ಪ್ರಶಸ್ತಿ ,
  • ೧೯೯೫   ಗೋಯಲ್ ಪ್ರಶಸ್ತಿ
  • ೧೯೯೬  ಐ.ಎಸ್.ಸಿ.ಎ , ಸಿ.ವಿ.ರಾಮನ್ ಬರ್ತ್ ಸೆಂಟನರಿ ಗೊಲ್ಡ್ ಮೆಡಲ್

ಜನನ

ವೀರೇಂದ್ರ ಸಿಂಗ್ ೮ ಜೂನ್ ೧೯೩೮ ರಂದು ಬಿಜ್ನೌರ್ ನಲ್ಲಿ ಜನಿಸಿದರು .

ಭೌತವಿಜ್ಞಾನಿ ವೀರೇಂದ್ರ ಸಿಂಗ್ 
ನೆಹರು ವಿಜ್ಞಾನ ಕೇಂದ್ರ

ಶಿಕ್ಷಣ

ಭೌತವಿಜ್ಞಾನಿ ವೀರೇಂದ್ರ ಸಿಂಗ್ 
ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್

ವೀರೇಂದ್ರ ಸಿಂಗ್ ರವರು ಬಿ.ಎಸ್ಸಿ ಮತ್ತು ಎಮ್.ಎಸ್ಸಿ. ಪದವಿಯನ್ನು ಆಗ್ರ ವಿಶ್ವವಿದ್ಯಾಲಯದಲ್ಲಿ ಪಡೆದರು . ಅದರ ನಂತರ, ಅವರು ೧೯೫೭ ನಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ( ಟಿಐಎಫ್ಆರ್ ), ಮುಂಬೈ ಸೇರಿದರು . ಅವರು ಬೆರ್ಕೆಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ (೧೯೫೯ - ೬೨) ನೇಮಿಸಲ್ಪಟ್ಟರು, ಅಲ್ಲಿ ಅವರು ಪಿಎಚ್ಡಿ ಪದವಿಯನ್ನು ಪೂರ್ಣಗೊಳಿಸಿದರು .

ಲೀಗಸಿ

ಸಿಂಗ್ ರವರ ಅಧ್ಯಯನಗಳು ಹೈ ಎನರ್ಜಿ ಫಿಸಿಕ್ಸ್ , ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಕಣ ಭೌತಶಾಸ್ತ್ರದ ಕ್ಷೇತ್ರಗಳನ್ನು ವ್ಯಾಪಿಸಿವೆ . ಅವರು ಎಕ್ಸ್-ಮ್ಯಾಟ್ರಿಕ್ಸ್ ಸಿದ್ಧಾಂತ ಮತ್ತು ಹ್ಯಾಡ್ರನ್ಸ್ ಸಮ್ಮೀತಿ ಸಿದ್ಧಾಂತಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಸ್ಕ್ಯಾಟರಿಂಗ್ ಆಂಪ್ಲಿಟ್ಯೂಡ್ಸ್ ನಲ್ಲಿನ ಅವರ ಸೈದ್ಧಾಂತಿಕ ಕೆಲಸವು ಹ್ಯಾಡ್ರನ್ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಶಕ್ತಿಯ ಒಟ್ಟು ಅಡ್ಡ-ವಿಭಾಗಗಳ ಗ್ರಹಿಕೆಯನ್ನು ವಿಸ್ತರಿಸಲು ಸಹಾಯ ಮಾಡಿತು.

ಸಂಶೋಧನಾ ಕ್ಷೇತ್ರಗಳು

  • ಸೈದ್ಧಾಂತಿಕ ಭೌತಶಾಸ್ತ್ರ .
  • ಉನ್ನತ ಶಕ್ತಿ ಭೌತಶಾಸ್ತ್ರ .
  • ಕ್ವಾಂಟಮ್ ಮೆಕ್ಯಾನಿಕ್ಸ್ ಪ್ರತಿಷ್ಠಾನ ‌.

ಪ್ರಶಸ್ತಿಗಳು

ಉಲ್ಲೇಖಗಳು

Tags:

ಭೌತವಿಜ್ಞಾನಿ ವೀರೇಂದ್ರ ಸಿಂಗ್ ಜನನಭೌತವಿಜ್ಞಾನಿ ವೀರೇಂದ್ರ ಸಿಂಗ್ ಶಿಕ್ಷಣಭೌತವಿಜ್ಞಾನಿ ವೀರೇಂದ್ರ ಸಿಂಗ್ ಲೀಗಸಿಭೌತವಿಜ್ಞಾನಿ ವೀರೇಂದ್ರ ಸಿಂಗ್ ಸಂಶೋಧನಾ ಕ್ಷೇತ್ರಗಳುಭೌತವಿಜ್ಞಾನಿ ವೀರೇಂದ್ರ ಸಿಂಗ್ ಪ್ರಶಸ್ತಿಗಳುಭೌತವಿಜ್ಞಾನಿ ವೀರೇಂದ್ರ ಸಿಂಗ್ ಉಲ್ಲೇಖಗಳುಭೌತವಿಜ್ಞಾನಿ ವೀರೇಂದ್ರ ಸಿಂಗ್en:Council of Scientific and Industrial Researchen:Indian Academy of Sciencesen:Indian National Science Academyen:National Academy of Sciences, Indiaen:Shanti Swarup Bhatnagar Prize for Science and Technologyen:Tata Institute of Fundamental Researchen:The World Academy of Sciencesನಿರ್ದೇಶಕಪ್ರಶಸ್ತಿಭಾರತೀಯಭೌತಶಾಸ್ತ್ರಸಿ.ವಿ. ರಾಮನ್

🔥 Trending searches on Wiki ಕನ್ನಡ:

ಶಂಕರದೇವಶಿಕ್ಷಕಕರ್ಣಾಟ ಭಾರತ ಕಥಾಮಂಜರಿರಾಮಾಯಣಪನಾಮ ಕಾಲುವೆಶಬ್ದಸಂಗೊಳ್ಳಿ ರಾಯಣ್ಣಭಾಷೆಯುಗಾದಿಎಚ್.ಎಸ್.ವೆಂಕಟೇಶಮೂರ್ತಿರಕ್ತಪೂರಣಮಹಿಳೆ ಮತ್ತು ಭಾರತಪಕ್ಷಿಲಕ್ಷ್ಮೀಶಗುರುಲಿಂಗ ಕಾಪಸೆಗರ್ಭಪಾತಪುರಾತತ್ತ್ವ ಶಾಸ್ತ್ರಭಾರತದ ಸ್ವಾತಂತ್ರ್ಯ ಚಳುವಳಿಇಮ್ಮಡಿ ಪುಲಕೇಶಿಆರೋಗ್ಯಸಲಗ (ಚಲನಚಿತ್ರ)ಸತ್ಯ (ಕನ್ನಡ ಧಾರಾವಾಹಿ)ಗಣೇಶ್ (ನಟ)ಸಿಮ್ಯುಲೇಶನ್‌ (=ಅನುಕರಣೆ)ನೈಸರ್ಗಿಕ ಸಂಪನ್ಮೂಲಪ್ಲೇಟೊತಾಳಗುಂದ ಶಾಸನಮೀರಾಬಾಯಿಜೋಳಕರ್ನಾಟಕ ಸ್ವಾತಂತ್ರ್ಯ ಚಳವಳಿಶೈಕ್ಷಣಿಕ ಮನೋವಿಜ್ಞಾನಭಾರತದಲ್ಲಿ ಮೀಸಲಾತಿಬ್ಲಾಗ್ಅರಬ್ಬೀ ಸಮುದ್ರಪಂಚತಂತ್ರಶಿವಕೋಟ್ಯಾಚಾರ್ಯರಾವಣಜೇನು ಹುಳುಶೈವ ಪಂಥಕಲಾವಿದಡಿ.ಕೆ ಶಿವಕುಮಾರ್ಟ್ಯಾಕ್ಸಾನಮಿಭೂಮಿಯ ವಾಯುಮಂಡಲಭಾರತೀಯ ನೌಕಾ ಅಕಾಡೆಮಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರ್ನಾಟಕದ ನದಿಗಳುಅದ್ವೈತಮೌರ್ಯ ಸಾಮ್ರಾಜ್ಯಕುದುರೆಮುಖನೀನಾದೆ ನಾ (ಕನ್ನಡ ಧಾರಾವಾಹಿ)ಡಿ. ದೇವರಾಜ ಅರಸ್ಕನ್ನಡ ರಾಜ್ಯೋತ್ಸವಇಸ್ಲಾಂ ಧರ್ಮರಮ್ಯಾವಿಶ್ವ ಮಹಿಳೆಯರ ದಿನಚಂದ್ರಾ ನಾಯ್ಡುಸ್ವಾಮಿ ವಿವೇಕಾನಂದಅಟಲ್ ಬಿಹಾರಿ ವಾಜಪೇಯಿಹಟ್ಟಿ ಚಿನ್ನದ ಗಣಿಸರ್ವೆಪಲ್ಲಿ ರಾಧಾಕೃಷ್ಣನ್ಅಷ್ಟಾಂಗ ಯೋಗಭಾರತದ ಇತಿಹಾಸದಾಳಿಂಬೆಆವಕಾಡೊರಾಷ್ಟ್ರೀಯ ಶಿಕ್ಷಣ ನೀತಿವಿಧಾನ ಸಭೆರಾಜಕೀಯ ವಿಜ್ಞಾನಶ್ರೀ ರಾಮಾಯಣ ದರ್ಶನಂಕರ್ನಾಟಕದ ತಾಲೂಕುಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಾಷ್ಟ್ರೀಯತೆಕಾದಂಬರಿ🡆 More