ವಡ್ಡರ್ ಭಾಷೆ

ವಡ್ಡರ್, ಅಥವಾ ವಡಾರಿ ದ್ರಾವಿಡ ಭಾಷೆಯಾಗಿದೆ.

ಅದು ದಕ್ಷಿಣ-ಮಧ್ಯ ಕುಟುಂಬದ ತೆಲುಗು ಶಾಖೆಗೆ ಸೇರಿದೆ. ದಕ್ಷಿಣ ಭಾರತದಾದ್ಯಂತ ಹರಡಿರುವ ವಡ್ಡರ್‌ಗಳ ಸಾಮಾಜಿಕ ಜಾತಿಗಳಲ್ಲಿ, ಸಮುದಾಯಗಳಲ್ಲಿ ವಡ್ಡರ್ ಮಾತನಾಡುತ್ತಾರೆ. ವಿಶೇಷವಾಗಿ ಕರ್ನಾಟಕದಲ್ಲಿ, ಇದು ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ಹೊಂದಿದೆ. ೨೦೧೧ ರ ಜನಗಣತಿಯಲ್ಲಿ ೨೦೦,೦೦೦ ಜನರು ತಮ್ಮ ಭಾಷೆಗಳನ್ನು ಮಾತನಾಡುವವರಿದ್ದು, ಅವರನ್ನು 'ವಡಾರಿ' ಎಂದು ವರದಿ ಮಾಡಿದ್ದಾರೆ. ಎಥ್ನೋಲಾಗ್ ಪ್ರತ್ಯೇಕ ದ್ರಾವಿಡ ಭಾಷೆಯಾಗಿದ್ದು, ತೆಲುಗಿಗೆ ನಿಕಟವಾದ ಸಂಬಂಧ ಹೊಂದಿದೆ. ಆದರೆ ಸ್ಪಷ್ಟ ಆಧಾರಗಳಿಲ್ಲ. ವಡ್ಡರು ಕೈಕಾದಿಗಳೊಂದಿಗೆ ತಮ್ಮ ನಿಕಟ ಹೊಂದಿದ್ದಾರೆ.

ವಡ್ಡರ್
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ, ನೇಪಾಳ 
ಪ್ರದೇಶ: ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ
ಒಟ್ಟು 
ಮಾತನಾಡುವವರು:
೨,೦೦,೦೦೦
ಭಾಷಾ ಕುಟುಂಬ:
 ದಕ್ಷಿಣ-ಮಧ್ಯ
  ತೆಲುಗು-ಕುಯಿ
   ತೆಲುಗು
    ವಡ್ಡರ್ 
ಬರವಣಿಗೆ: ತೆಲುಗು, ಕನ್ನಡ, ದೇವನಾಗರಿ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: wbq

ಉಲ್ಲೇಖಗಳು

ಹೆಚ್ಚಿನ ಓದಿಗಾಗಿ

Tags:

ಕರ್ನಾಟಕತೆಲುಗುದ್ರಾವಿಡ ಭಾಷೆಗಳುಭಾರತ

🔥 Trending searches on Wiki ಕನ್ನಡ:

ಮಂಗಳ (ಗ್ರಹ)ಸರ್ಪ ಸುತ್ತುಕಾವ್ಯಮೀಮಾಂಸೆವಿಕ್ರಮಾರ್ಜುನ ವಿಜಯಯೋಜಿಸುವಿಕೆಭಾರತೀಯ ಭೂಸೇನೆಸಂವತ್ಸರಗಳುಭಾರತದ ರಾಷ್ಟ್ರೀಯ ಚಿಹ್ನೆದಾಸವಾಳಶಾಲೆಶೈಕ್ಷಣಿಕ ಮನೋವಿಜ್ಞಾನಮಂಜುಳವಿನಾಯಕ ಕೃಷ್ಣ ಗೋಕಾಕಆರ್ಯಭಟ (ಗಣಿತಜ್ಞ)ಚಂದ್ರಶೇಖರ ಕಂಬಾರಪರಮಾಣುಮದುವೆಸಿದ್ಧರಾಮಬೀಚಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಫೀನಿಕ್ಸ್ ಪಕ್ಷಿತಿರುಗುಬಾಣಎಚ್. ತಿಪ್ಪೇರುದ್ರಸ್ವಾಮಿಋಗ್ವೇದಭಾರತೀಯ ರೈಲ್ವೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತೀಯ ಕಾವ್ಯ ಮೀಮಾಂಸೆಜಂಟಿ ಪ್ರವೇಶ ಪರೀಕ್ಷೆ2ನೇ ದೇವ ರಾಯತುಂಬೆಗಿಡಐಹೊಳೆಹೇಮರೆಡ್ಡಿ ಮಲ್ಲಮ್ಮಸ್ತ್ರೀಹಲ್ಮಿಡಿಚೋಳ ವಂಶಚಾಲುಕ್ಯಜಗದೀಶ್ ಶೆಟ್ಟರ್ಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯರಾಸಾಯನಿಕ ಗೊಬ್ಬರಸಮುದ್ರಗುಪ್ತಆಶೀರ್ವಾದಜ್ಯೋತಿಬಾ ಫುಲೆಮಂತ್ರಾಲಯಸೂರ್ಯವ್ಯೂಹದ ಗ್ರಹಗಳುಔರಂಗಜೇಬ್ರಾಷ್ಟ್ರಕವಿಕನಕದಾಸರುವಿ. ಕೃ. ಗೋಕಾಕಸಂಸ್ಕಾರಶ್ರೀನಿವಾಸ ರಾಮಾನುಜನ್ಅವತಾರಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಂಗಳೂರುಛಂದಸ್ಸುನಳಂದಗೌತಮ ಬುದ್ಧವೀಳ್ಯದೆಲೆಬಯಕೆಲೋಪಸಂಧಿರಾಷ್ಟ್ರಕೂಟಬಸವರಾಜ ಬೊಮ್ಮಾಯಿಗುಪ್ತ ಸಾಮ್ರಾಜ್ಯಕರ್ನಾಟಕದ ಶಾಸನಗಳುಭೂಮಿಟಿಪ್ಪು ಸುಲ್ತಾನ್ಕರ್ನಾಟಕದ ಸಂಸ್ಕೃತಿವೃತ್ತಪತ್ರಿಕೆಭಗೀರಥತಿಪಟೂರುಪಪ್ಪಾಯಿಶಬರಿಗಣರಾಜ್ಯೋತ್ಸವ (ಭಾರತ)ಭಾರತ ಬಿಟ್ಟು ತೊಲಗಿ ಚಳುವಳಿರಾಜಾ ರವಿ ವರ್ಮಬಿ. ಆರ್. ಅಂಬೇಡ್ಕರ್ನೀರುಸ್ಮೃತಿ ಇರಾನಿಮೇರಿ ಕ್ಯೂರಿ🡆 More