ಲಾರೆನ್ಸಿಯಮ್

ಲಾರೆನ್ಸಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದನ್ನು ಕ್ಯಾಲಿಫೋರ್ನಿಯಮ್ ಪರಮಾಣುವನ್ನು ಬೋರಾನ್ ಪರಮಾಣುವಿನಿಂದ ತಾಡಿಸಿ ಪಡೆಯಲಾಯಿತು.

೧೦೩ Noಲಾರೆನ್ಸಿಯಮ್ರುಥೆರ್ಫ಼ೊರ್ಡೀಯಮ್
H

Lr

(Upp)
ಲಾರೆನ್ಸಿಯಮ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಲಾರೆನ್ಸಿಯಮ್, Lr, ೧೦೩
ರಾಸಾಯನಿಕ ಸರಣಿTransition Metal
ಗುಂಪು, ಆವರ್ತ, ಖಂಡ n/a, 7, d
ಸ್ವರೂಪಬೆಳ್ಳಿಯಂತಹ ಬಿಳುಪು
ಅಣುವಿನ ತೂಕ [266] g·mol−1
ಋಣವಿದ್ಯುತ್ಕಣ ಜೋಡಣೆ [Rn] 5f14 7s2 7p1
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 32, 8, 3
ಭೌತಿಕ ಗುಣಗಳು
ಹಂತsolid ((predicted))
ಕರಗುವ ತಾಪಮಾನ1900 K
(1627 °C, 2961 °ಎಫ್)
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal close-packed
ಆಕ್ಸಿಡೀಕರಣ ಸ್ಥಿತಿಗಳು3
ಇತರೆ ಗುಣಗಳು
ಸಿಎಎಸ್ ನೋಂದಾವಣೆ ಸಂಖ್ಯೆ22537-19-5
Selected isotopes
Main article: Isotopes of ಲಾರೆನ್ಸಿಯಮ್
iso NA half-life DM DE (MeV) DP
266Lr syn 11 h SF
262Lr syn 3.6 h ε 262No
261Lr syn 44 min SF/ε?
260Lr syn 2.7 min α 8.04 256Md
259Lr syn 6.2 s 78% α 8.44 255Md
22% SF
256Lr syn 27 s α 8.62,8.52,8.32... 252Md
255Lr syn 21.5 s α 8.43,8.37 251Md
254Lr syn 13 s 78% α 8.46,8.41 250Md
22% ε 254No
ಉಲ್ಲೇಖನೆಗಳು

ಇದರ ಅತ್ಯಂತ ಸ್ಥಿರ ಸಮಸ್ಥಾನಿ ೩.೬ಗಂಟೆಗಳ ಅರ್ದಾಯುಷ್ಯವನ್ನು ಹೊಂದಿದೆ.

ಲಾರೆನ್ಸಿಯಮ್ ರಾಸಾಯನಿಕ ಚಿಹ್ನೆ Lr (ಹಿಂದೆ Lw) ಮತ್ತು ಪರಮಾಣು ಸಂಖ್ಯೆ 103. ಇದಕ್ಕೆ ಅಮೆರಿಕದ ವಿಜ್ಞಾನಿ ಅರ್ನೆಸ್ಟ್ ಓ ಲಾರೆನ್ಸ್ ರವರ ಸ್ಮರಣಾರ್ಥ ಲಾರೆನ್ಸಿಯಮ್ ಎಂಬ ಹೆಸರಿಡಲಾಗಿದೆ.. ಲಾರೆನ್ಸಿಯಮ್ವಿ ಕಿರಣಶೀಲ ಲೋಹದ ಹಾಗು ಹನ್ನೊಂದನೇ ಟ್ರಾನ್ಸುರಾನಿಕ್ ಅಂಶ ಮತ್ತು ಆಸಿಟನೈಡ್ ಸರಣಿಯ ಅಂತಿಮ ಸದಸ್ಯ.. ಲಾರೆನ್ಸಿಯಮ್ನಿನ ಹನ್ನೆರಡು ಐಸೋಟೋಪ್ಗಳೂ ಸದ್ಯಕೆ ತಿಳಿದಿಧೆ;

1950, 1960, ಮತ್ತು 1970 ರಲ್ಲಿ ವಿವಿಧ ಗುಣಮಟ್ಟದ ಲಾರೆನ್ಸಿಯಮ್ ಸಂಶ್ಲೇಷಣೆಯ ಹಲವು ಸಮರ್ಥನೆಗಳನ್ನು ಸೋವಿಯೆತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರಯೋಗಾಲಯದಲಿ ಮಾಡಲಾಯಿತು. ಶುದ್ಧ ಮತ್ತು ಅನ್ವಯಿಕ ರಸಾಯನಶಾಸ್ತ್ರ ಇಂಟರ್ನ್ಯಾಷನಲ್ ಯೂನಿಯನ್ (IUPAC) ಅಂಶದ ಹೆಸರು ಲಾರೆನ್ಸಿಯಮ್ ಎಂದು ಸ್ಥಾಪಿಸಿದ್ದರು ಮತ್ತು ಅಮೆರಿಕನ್ ತಂಡಕೆ ಕ್ರೆಡಿಟ್ ನೀಡಿದರು.ಆದರೆ ೧೯೯೭ ಮರುಮೌಲ್ಯಮಾಪನ ಮಾಡದ ನಂತರ ಸೋವಿಯತ್ ಮತ್ತು ಅಮೆರಿಕನ್ ವಿಜ್ಞಾನಿಗಳು ನಡುವೆ ಕೀರ್ತಿ ಹಂಚಿ,ಅಂಶ ಹೆಸರು ಬದಲಾಯಿಸದೆ, ಲಾರೆನ್ಸಿಯಮ್ ಎಂದು ಉಳಿಸಿದರು,

Tags:

ಕ್ಯಾಲಿಫೋರ್ನಿಯಮ್ಪರಮಾಣುಬೋರಾನ್ಮೂಲಧಾತುವಿಕಿರಣಶೀಲಸಮಸ್ಥಾನಿ

🔥 Trending searches on Wiki ಕನ್ನಡ:

ವಿಶ್ವವಿದ್ಯಾಲಯ ಧನಸಹಾಯ ಆಯೋಗಯೂಕ್ಲಿಡ್ಎಲೆಕ್ಟ್ರಾನಿಕ್ ಮತದಾನಐಹೊಳೆಸ್ಟಾರ್‌ಬಕ್ಸ್‌‌ಕನ್ನಡ ಸಂಧಿಗೋವಿಂದ ಪೈಅಮೃತಧಾರೆ (ಕನ್ನಡ ಧಾರಾವಾಹಿ)ಮೈಸೂರು ಅರಮನೆಕಾಮಸೂತ್ರಹಸಿರುಮನೆ ಪರಿಣಾಮಊಳಿಗಮಾನ ಪದ್ಧತಿಎ.ಪಿ.ಜೆ.ಅಬ್ದುಲ್ ಕಲಾಂತುಳುಷಟ್ಪದಿಏಕರೂಪ ನಾಗರಿಕ ನೀತಿಸಂಹಿತೆಆಮೆಚಂದ್ರಯಾನ-೩ಬಾಬರ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೆಂತೆಭೋವಿತತ್ಸಮ-ತದ್ಭವಕಲಿಯುಗಡಾ ಬ್ರೋಯೋನಿಭಾರತೀಯ ರಿಸರ್ವ್ ಬ್ಯಾಂಕ್ವೀಣೆಮಾರ್ಕ್ಸ್‌ವಾದಬಾಲ್ಯನೀತಿ ಆಯೋಗದ.ರಾ.ಬೇಂದ್ರೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕರ್ನಾಟಕ ಲೋಕಸಭಾ ಚುನಾವಣೆ, 2019ತಂತ್ರಜ್ಞಾನದ ಉಪಯೋಗಗಳುಕಾದಂಬರಿಗಾದೆ ಮಾತುಜಾಹೀರಾತುರನ್ನಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಮ್ಮಒಡೆಯರ್ಕೃಷ್ಣರಾಜಸಾಗರಕರ್ನಾಟಕದ ಮಹಾನಗರಪಾಲಿಕೆಗಳುಹಣಕಾಸುಹರಿಹರ (ಕವಿ)ವಿರಾಟ್ ಕೊಹ್ಲಿಭಾರತದ ರಾಷ್ಟ್ರೀಯ ಉದ್ಯಾನಗಳುತ್ಯಾಜ್ಯ ನಿರ್ವಹಣೆಚಾಣಕ್ಯಎಚ್.ಎಸ್.ಶಿವಪ್ರಕಾಶ್ಸಂಯುಕ್ತ ಕರ್ನಾಟಕಮಹಾವೀರಧಾರವಾಡಓಂ ನಮಃ ಶಿವಾಯಭಾರತದ ಜನಸಂಖ್ಯೆಯ ಬೆಳವಣಿಗೆಮುಟ್ಟುಗುಣ ಸಂಧಿಸಂಭವಾಮಿ ಯುಗೇ ಯುಗೇಹೆಣ್ಣು ಬ್ರೂಣ ಹತ್ಯೆಸೌರಮಂಡಲಯುಗಾದಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಅಟಲ್ ಬಿಹಾರಿ ವಾಜಪೇಯಿಶಿವರಾಮ ಕಾರಂತಮಲಬದ್ಧತೆವೆಂಕಟೇಶ್ವರಬಿಳಿ ರಕ್ತ ಕಣಗಳುರಾಮ ಮಂದಿರ, ಅಯೋಧ್ಯೆಮಲ್ಟಿಮೀಡಿಯಾಬಸವ ಜಯಂತಿನದಿಗ್ರಂಥಾಲಯಗಳುಋತುಚಕ್ರಕೇಶಿರಾಜಎಚ್ ೧.ಎನ್ ೧. ಜ್ವರ🡆 More