ಯೋಗ ದರ್ಶನ

ಯೋಗ ದರ್ಶನವು ಹಿಂದೂ ಧರ್ಮದ ಆರು ಪ್ರಮುಖ ಸಾಂಪ್ರದಾಯಿಕ ಪರಂಪರೆಗಳಲ್ಲಿ ಒಂದು.

ಪ್ರಾಚೀನ, ಮಧ್ಯಕಾಲೀನ ಹಾಗೂ ಬಹುತೇಕ ಆಧುನಿಕ ಸಾಹಿತ್ಯವು ಹಲವುವೇಳೆ ಹಿಂದೂ ಧರ್ಮದ ಯೋಗ ಪಂಥವನ್ನು ಸರಳವಾಗಿ ಯೋಗವೆಂದು ಕರೆಯುತ್ತದೆ. ಇದು ಹಿಂದೂ ಧರ್ಮದ ಸಾಂಖ್ಯ ಪಂಥಕ್ಕೆ ನಿಕಟವಾಗಿ ಸಂಬಂಧಿಸಿದೆ. ತಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಉತ್ತಮಗೊಳಿಸಲು ಯೋಗ ಪಂಥದ ವ್ಯವಸ್ಥಿತ ಅಧ್ಯಯನಗಳು ಭಾರತೀಯ ದರ್ಶನದ ಎಲ್ಲ ಇತರ ಪಂಥಗಳ ಮೇಲೆ ಪ್ರಭಾವ ಬೀರಿವೆ. ಪತಂಜಲಿಯ ಯೋಗಸೂತ್ರಗಳು ಹಿಂದೂ ಧರ್ಮದ ಯೋಗ ಪಂಥದ ಪ್ರಮುಖ ಪಠ್ಯವಾಗಿದೆ.

ಯೋಗ ದರ್ಶನ

ಸಾಂಖ್ಯ ಪಂಥದಂತೆ, ಹಿಂದೂ ಧರ್ಮದ ಯೋಗ ಪಂಥದ ಜ್ಞಾನಮೀಮಾಂಸೆಯು ವಿಶ್ವಾಸಾರ್ಹ ಜ್ಞಾನವನ್ನು ಪಡೆಯುವ ರೀತಿಯಾಗಿ ಆರು ಪ್ರಮಾಣಗಳಲ್ಲಿ ಮೂರರ ಮೇಲೆ ಅವಲಂಬಿಸುತ್ತದೆ. ಇವುಗಳಲ್ಲಿ ಪ್ರತ್ಯಕ್ಷ, ಅನುಮಾನ, ಹಾಗೂಶಬ್ದ (ಆಪ್ತವಚನ) ಸೇರಿವೆ. ಯೋಗದ ತತ್ತ್ವಮೀಮಾಂಸೆಯು ಸಾಂಖ್ಯ ಪಂಥದಂತೆ ಅದೇ ದ್ವೈತ ಆಧಾರದ ಮೇಲೆ ಬೆಳೆಸಲ್ಪಟ್ಟಿದೆ.

ಉಲ್ಲೇಖಗಳು

Tags:

ಪತಂಜಲಿಯ ಯೋಗಸೂತ್ರಗಳುಯೋಗಸಾಂಖ್ಯಹಿಂದೂ ಧರ್ಮ

🔥 Trending searches on Wiki ಕನ್ನಡ:

ಚೋಮನ ದುಡಿಚಾಲುಕ್ಯಉಪ್ಪು ನೇರಳೆಮಂಟೇಸ್ವಾಮಿಓಂ (ಚಲನಚಿತ್ರ)ಯೇಸು ಕ್ರಿಸ್ತಸವದತ್ತಿಆಟಗಾರ (ಚಲನಚಿತ್ರ)ಗ್ರಂಥ ಸಂಪಾದನೆಲೆಕ್ಕ ಪರಿಶೋಧನೆಮಲೈ ಮಹದೇಶ್ವರ ಬೆಟ್ಟಶಿವನ ಸಮುದ್ರ ಜಲಪಾತತಂತ್ರಜ್ಞಾನದ ಉಪಯೋಗಗಳುಕರ್ಮಧಾರಯ ಸಮಾಸಬಂಗಾರದ ಮನುಷ್ಯ (ಚಲನಚಿತ್ರ)ಕಾಂತಾರ (ಚಲನಚಿತ್ರ)ಆದಿ ಶಂಕರ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕಾಗೋಡು ಸತ್ಯಾಗ್ರಹದ್ರೌಪದಿಕಾರ್ಮಿಕರ ದಿನಾಚರಣೆಹಣ್ಣುಕೊರೋನಾವೈರಸ್ಅರವಿಂದ ಘೋಷ್ಡಿ. ದೇವರಾಜ ಅರಸ್ಸಮರ ಕಲೆಗಳುಪಾಕಿಸ್ತಾನಪ್ರಾಥಮಿಕ ಶಾಲೆತ. ರಾ. ಸುಬ್ಬರಾಯಅಂತರಜಾಲಷಟ್ಪದಿಸಮುದ್ರಮಾರುತಿ ಸುಜುಕಿವಿದುರಾಶ್ವತ್ಥಕಳಿಂಗ ಯುದ್ದ ಕ್ರಿ.ಪೂ.261ಮಣ್ಣುಜಿ.ಪಿ.ರಾಜರತ್ನಂಮೈಸೂರು ಅರಮನೆಪಾಲಕ್ಮದುವೆಕಬ್ಬುದ್ವಿಗು ಸಮಾಸವಿಭಕ್ತಿ ಪ್ರತ್ಯಯಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮಹಾಭಾರತಭಾರತೀಯ ನೌಕಾಪಡೆಬಿ.ಎಫ್. ಸ್ಕಿನ್ನರ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಇಸ್ಲಾಂ ಧರ್ಮಶಿವರಾಜ್‍ಕುಮಾರ್ (ನಟ)ರಾಶಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಎಸ್. ಜಾನಕಿಮಂಗಳೂರುಭಕ್ತಿ ಚಳುವಳಿರಾಜ್‌ಕುಮಾರ್ನೀತಿ ಆಯೋಗಕನ್ನಡ ಚಂಪು ಸಾಹಿತ್ಯಈಸೂರುಅರ್ಕಾವತಿ ನದಿಕರ್ಣಯು.ಆರ್.ಅನಂತಮೂರ್ತಿಸೂರ್ಯದೇವರಾಯನ ದುರ್ಗವಾರ್ಧಕ ಷಟ್ಪದಿಕನ್ನಡ ಸಾಹಿತ್ಯ ಸಮ್ಮೇಳನವೆಂಕಟೇಶ್ವರ ದೇವಸ್ಥಾನಬಿ. ಆರ್. ಅಂಬೇಡ್ಕರ್ಸಂತೆಭಾರತದ ಸಂವಿಧಾನ ರಚನಾ ಸಭೆಕರ್ನಾಟಕದ ಜಾನಪದ ಕಲೆಗಳುರಾಷ್ಟ್ರೀಯತೆಬುಡಕಟ್ಟುದಕ್ಷಿಣ ಭಾರತದ ಇತಿಹಾಸಹರಿಹರ (ಕವಿ)ಗುಣ ಸಂಧಿ🡆 More