ಪತಂಜಲಿಯ ಯೋಗಸೂತ್ರಗಳು

ಪತಂಜಲಿಯ ಯೋಗಸೂತ್ರಗಳು ಯೋಗದ ಮೂಲಭೂತ ಪಠ್ಯವನ್ನು ರೂಪಿಸುವ ೧೯೬ ಭಾರತೀಯ ಸೂತ್ರಗಳಾಗಿವೆ.ಪತಂಜಲಿ ಮುನಿಯು ೪೦೦ ರ ಆಸುಪಾಸಿನಲ್ಲಿ ಹಳೆಯ ಸಂಪ್ರದಾಯಗಳನ್ನೆಲ್ಲಾ ಅರಿತುಕೊಂಡ ನಂತರ ಯೋಗ ಸೂತ್ರಗಳನ್ನು ಸಂಪಾದಿಸಿರುತ್ತಾರೆ.

ಮಧ್ಯಯುಗದಲ್ಲಿ, ಯೋಗವನ್ನು ಹಿಂದೂ ತತ್ವಶಾಸ್ತ್ರದ ಆರು ಸಾಂಪ್ರದಾಯಿಕ ಆಸ್ತಿಕ ಪರಂಪರೆಗಳ ಪೈಕಿ ಒಂದಾಗಿ ಇರಿಸಲಾಗಿತ್ತು. ನಂತರದ ಯೋಗತತ್ವ ಉಪನಿಷತ್ ಪ್ರಕಾರ, ಯೋಗವನ್ನು ನಾಲ್ಕು ರೂಪಗಳಲ್ಲಿ ವಿಭಜಿಸಲಾಗುತ್ತದೆ — ಮಂತ್ರಯೋಗ, ಲಯಯೋಗ, ಹಠಯೋಗ ಮತ್ತು ರಾಜಯೋಗ – ಇವುಗಳಲ್ಲಿ ಕೊನೆಯದು ಅತ್ಯಂತ ಉನ್ನತ ಆಚರಣೆ. ಪತಂಜಲಿಯ ಯೋಗ ಸೂತ್ರಗಳು ಮಧ್ಯಯುಗದ ಕಾಲದಲ್ಲಿ ಹೆಚ್ಚು ಅನುವಾದಗೊಂಡ ಪ್ರಾಚೀನ ಭಾರತೀಯ ಪಠ್ಯ, ಸುಮಾರು ನಲವತ್ತು ಭಾರತೀಯ ಭಾಷೆಗಳಿಗೆ ಮತ್ತು ಎರಡು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.ಪಠ್ಯ ಸುಮಾರು ೭೦೦ ವರ್ಷಗಳ ಕಾಲ ಮಸುಕಾಗಿ ಉಳಿಯಿತು ಅಂದರೆ ೧೨ರಿಂದ ೧೯ನೇ ಶತಮಾನದ ವರೆಗೂ;ಮತ್ತೇ ಸ್ವಾಮಿ ವಿವೇಕಾನಂದರ ಪ್ರಯತ್ನದ ಫಲವಾಗಿ ೧೯ನೇ ಶತಮಾನದಲ್ಲಿ ಹಿಂದಿರುಗಿತು.ಇದು ೨೦ನೇ ಶತಮಾನದಲ್ಲಿ ಪುನರಾಗಮನದ ನಂತರ ಮತ್ತೆ ತನ್ನ ಶ್ರೇಷ್ಠತೆ ಮತ್ತು ಪ್ರಾಮುಖ್ಯತೆಯನ್ನು ಪಡೆಯಿತು.೨೦ನೇ ಶತಮಾನದಲ್ಲಿ ಕಾರ್ಪೊರೇಟ್ ಯೋಗ ಉಪಸಂಸ್ಕೃತಿಯು ಇದನ್ನು ಹಿಂದೆಂದೂ ಇರದ ಮಟ್ಟಿಗೆ ಯೋಗ ಸೂತ್ರಗಳನ್ನು ಉನ್ನತೀಕರಿಸಲಾಯಿತು.ವಿದ್ವಾಂಸರು ಪತಂಜಲಿ ಸೂತ್ರಗಳನ್ನು ಹಿಂದೂ ಧರ್ಮದ ಶಾಸ್ತ್ರೀಯ ಯೋಗ ತತ್ವಜ್ಞಾನದ ಅಡಿಪಾಯ ಎಂದು ಪರಿಗಣಿಸುತ್ತಾರೆ.

Tags:

ಯೋಗರಾಜಯೋಗಸೂತ್ರಹಿಂದೂ ತತ್ವಶಾಸ್ತ್ರ

🔥 Trending searches on Wiki ಕನ್ನಡ:

ಸ್ವಚ್ಛ ಭಾರತ ಅಭಿಯಾನಜೋಗಿ (ಚಲನಚಿತ್ರ)ಸಾಸಿವೆಹಾ.ಮಾ.ನಾಯಕಜಾತ್ರೆಬಾಗಲಕೋಟೆಕಾವೇರಿ ನದಿವಿಜಯನಗರ ಸಾಮ್ರಾಜ್ಯತೀ. ನಂ. ಶ್ರೀಕಂಠಯ್ಯಚೋಮನ ದುಡಿ1935ರ ಭಾರತ ಸರ್ಕಾರ ಕಾಯಿದೆಸರ್ಪ ಸುತ್ತುಕಾರ್ಮಿಕರ ದಿನಾಚರಣೆಶ್ರೀಪಾದರಾಜರುಮಂಗಳೂರುಬಂಡಾಯ ಸಾಹಿತ್ಯಕನ್ನಡ ರಂಗಭೂಮಿಚಾಲುಕ್ಯಸೂರತ್ಬಿಳಿಗಿರಿರಂಗನ ಬೆಟ್ಟಎಸ್.ಎಲ್. ಭೈರಪ್ಪಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸುಮಲತಾಚೋಳ ವಂಶಚ.ಸರ್ವಮಂಗಳಕರ್ನಾಟಕ ಲೋಕಸೇವಾ ಆಯೋಗಬಾಲಕಾರ್ಮಿಕಕರ್ನಾಟಕದ ನದಿಗಳುಕಬ್ಬುಚಿಕ್ಕಬಳ್ಳಾಪುರಭಾರತಟೈಗರ್ ಪ್ರಭಾಕರ್ಸಿದ್ಧಯ್ಯ ಪುರಾಣಿಕಚಾಣಕ್ಯಮಧ್ವಾಚಾರ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ಆಂಧ್ರ ಪ್ರದೇಶಮಲೈ ಮಹದೇಶ್ವರ ಬೆಟ್ಟಕಿತ್ತೂರು ಚೆನ್ನಮ್ಮರಾಷ್ಟ್ರೀಯತೆಸಂಸ್ಕೃತ ಸಂಧಿಬೆಂಗಳೂರುಕೃಷ್ಣದೇವರಾಯಆಸ್ಪತ್ರೆರಾಮಯಕ್ಷಗಾನಅಯೋಧ್ಯೆಪಿರಿಯಾಪಟ್ಟಣಕರ್ನಾಟಕದ ಜಾನಪದ ಕಲೆಗಳುಮಾರುಕಟ್ಟೆಜಶ್ತ್ವ ಸಂಧಿಕನ್ನಡ ಚಂಪು ಸಾಹಿತ್ಯವಿದುರಾಶ್ವತ್ಥಕನ್ನಡ ಸಾಹಿತ್ಯ ಪ್ರಕಾರಗಳುಶ್ರೀರಂಗಪಟ್ಟಣಗುಪ್ತ ಸಾಮ್ರಾಜ್ಯಮೆಂತೆಕವಲುಅಂಶಗಣಕುಂಬಳಕಾಯಿಶಿವಮೊಗ್ಗದೂರದರ್ಶನಮಾದಿಗಭಾರತದ ಸಂವಿಧಾನಇಂದಿರಾ ಗಾಂಧಿಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಬಸವೇಶ್ವರಕರ್ನಾಟಕದ ರಾಜ್ಯಪಾಲರುಗಳ ಪಟ್ಟಿನುಗ್ಗೆಕಾಯಿಹಲ್ಮಿಡಿ ಶಾಸನಕರ್ನಾಟಕ ವಿಧಾನ ಸಭೆಹಣ್ಣುಸುಧಾ ಮೂರ್ತಿಪಂಚಾಂಗಒಗಟುಕನ್ನಡದಲ್ಲಿ ಮಹಿಳಾ ಸಾಹಿತ್ಯಮಹಮದ್ ಬಿನ್ ತುಘಲಕ್🡆 More