ಯೂಗೀನ್ ಓ'ನೀಲ್

ಯೂಗೀನ್ ಗ್ಲಾಡ್‍ಸ್ಟೋನ್ ಓ'ನೀಲ್ (ಅಕ್ಟೋಬರ್ ೧೬,೧೮೮೮-ನವೆಂಬರ್ ೨೭,೧೯೫೩) ಅಮೆರಿಕದ ನಾಟಕಕಾರ ಮತ್ತು ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದವರು.ಇವರು ಅಮೆರಿಕದ ನಾಟಕ ರಂಗದಲ್ಲಿ ಹೊಸ ಅಲೆಯನ್ನು ತಂದವರು.

ರಷ್ಯಾದ ಅಂಟೋನ್ ಚೆಕೋವ್,ನಾರ್ವೆಯ ನಾಟಕಕಾರ ಹೆನ್ರಿಕ್ ಇಬ್ಸೆನ್, ಸ್ವೀಡನ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್‍ಬರ್ಗ್ ರವರು ಉಪಯೋಗಿಸಿದ ವಾಸ್ತವಿಕತೆಯ ಹಲವು ತಂತ್ರಗಳನ್ನು ತನ್ನ ನಾಟಕದಲ್ಲಿ ಮೊದಲ ಬಾರಿಗೆ ಅಮೆರಿಕದ ಪ್ರೇಕ್ಷಕರಿಗೆ ಪರಿಚರಿಯಸಿದರು. ಇವರ "ಲಾಂಗ್ ಡೇಸ್ ಜರ್ನಿ ಇನ್‍ ಟು ನೈಟ್" ಎಂಬ ನಾಟಕ ಟೆನ್ನಿಸ್ಸೀ ವಿಲಿಯಮ್ಸ್‍ರವರ ಎ ಸ್ಟ್ರೀಟ್‍ಕಾರ್ ನೇಮ್‍ಡ್ ಡಿಸೈರ್ ಮತ್ತು ಅರ್ಥರ್ ಮಿಲ್ಲರ್‍ರವರ ಡೆತ್ ಆಫ್ ಎ ಸೇಲ್ಸ್‍ಮ್ಯಾನ್ ನಾಟಕಗಳ ಜತೆಯಲ್ಲಿ ೨೦ನೆಯ ಶತಮಾನದ ಅಮೆರಿಕದ ಶ್ರೇಷ್ಠ ನಾಟಕಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.

ಯೂಗೀನ್ ಓ'ನೀಲ್
ಯೂಗೀನ್ ಓ'ನೀಲ್
Portrait of O'Neill by Alice Boughton
ಜನನEugene Gladstone O'Neill
(೧೮೮೮-೧೦-೧೬)೧೬ ಅಕ್ಟೋಬರ್ ೧೮೮೮
New York City, US
ಮರಣNovember 27, 1953(1953-11-27) (aged 65)
Boston, Massachusetts, US
ವೃತ್ತಿನಾಟಕಕಾರ
ರಾಷ್ಟ್ರೀಯತೆಅಮೆರಿಕ ಸಂಯುಕ್ತ ಸಂಸ್ಥಾನ
ಪ್ರಮುಖ ಪ್ರಶಸ್ತಿ(ಗಳು)Nobel Prize in Literature (1936)
Pulitzer Prize for Drama (1920, 1922, 1928, 1957)
ಬಾಳ ಸಂಗಾತಿKathleen Jenkins (1909–12)
Agnes Boulton (1918–29)
Carlotta Monterey (1929–53)
ಮಕ್ಕಳುEugene O'Neill, Jr. (b. 1910), Oona O'Neill (b. 1925)

ಸಹಿಯೂಗೀನ್ ಓ'ನೀಲ್

ಓ'ನೀಲ್ ರವರ ನಾಟಕಗಳು ಅಮೆರಿಕದ ದೇಶೀಯ ಸೊಗಡಿನ ಭಾಷೆಯನ್ನು ಉಪಯೋಗಿಸುತ್ತಿದ್ದು, ಸಮಾಜದ ಕಡೆಯ ವ್ಯಕ್ತಿಯ ಪಾತ್ರಗಳನ್ನೂ ಚಿತ್ರಿಸುತ್ತವೆ. ಈ ಪಾತ್ರಗಳು ತಮ್ಮ ಆಸೆ ಅಕಾಂಕ್ಷೆಗಳ ಈಡೇರಿಕೆಗೆ ಹೋರಾಡುತ್ತವೆಯಾದರೂ ಕೊನೆಗೆ ಭ್ರಮನಿರೆಸನ ಹೊಂದಿ ಹತಾಶವಾಗುತ್ತವೆ. ಇವರು ಬರೆದ ಹಾಸ್ಯ ನಾಟಕಗಳಲ್ಲಿ ಒಂದು ನಾಟಕ (ಆಹಾ,ವಿಲ್ಡರ್‍ನೆಸ್!)ಮಾತ್ರ ಯಶಸ್ವಿಯಾಗಿದೆ. ಬಾಕಿ ಉಳಿದ ಎಲ್ಲಾ ನಾಟಕಗಳು ಯಾವುದಾದರೂ ಒಂದು ಮಟ್ಟದ ದುರಂತ ಮತ್ತು ವಯುಕ್ತಿಕ ನಿರಾಶಾವಾದವನ್ನು ಒಳಗೊಂಡಿವೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಅಮೆರಿಕನಾಟಕನೋಬೆಲ್ ಪ್ರಶಸ್ತಿರಷ್ಯಾಸಾಹಿತ್ಯಸ್ವೀಡನ್

🔥 Trending searches on Wiki ಕನ್ನಡ:

ನವಿಲುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಮಾನವ ಹಕ್ಕುಗಳುಕನ್ನಡ ಸಾಹಿತ್ಯನಿರುದ್ಯೋಗಯೂಟ್ಯೂಬ್‌ರೋಸ್‌ಮರಿದ್ಯುತಿಸಂಶ್ಲೇಷಣೆನೈಸರ್ಗಿಕ ಸಂಪನ್ಮೂಲಜೀವವೈವಿಧ್ಯಗುಪ್ತ ಸಾಮ್ರಾಜ್ಯವಿಜಯ್ ಮಲ್ಯಕನ್ನಡತಿ (ಧಾರಾವಾಹಿ)ಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುತೆನಾಲಿ ರಾಮ (ಟಿವಿ ಸರಣಿ)ಕರ್ನಾಟಕ ಜನಪದ ನೃತ್ಯಉತ್ತರ ಕನ್ನಡಜಾತ್ರೆಚದುರಂಗ (ಆಟ)ಬಾಲಕಾರ್ಮಿಕಖೊಖೊಪರಮಾಣುಕಲ್ಲಂಗಡಿಗಿಡಮೂಲಿಕೆಗಳ ಔಷಧಿಸುಬ್ರಹ್ಮಣ್ಯ ಧಾರೇಶ್ವರಕನ್ನಡ ಚಿತ್ರರಂಗಗಣರಾಜ್ಯೋತ್ಸವ (ಭಾರತ)ಗ್ರಹಸಂಶೋಧನೆಲಗೋರಿವೇದವ್ಯಾಸಭಾರತೀಯ ರೈಲ್ವೆಬಾದಾಮಿಕಂದತುಮಕೂರುಕರ್ನಾಟಕದ ನದಿಗಳುಕಂಪ್ಯೂಟರ್ರೈತ ಚಳುವಳಿಕ್ರಿಕೆಟ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಕೊರೋನಾವೈರಸ್ದೆಹಲಿ ಸುಲ್ತಾನರುಮಾನವನ ವಿಕಾಸಕನ್ನಡದಲ್ಲಿ ಸಣ್ಣ ಕಥೆಗಳುಎಚ್.ಎಸ್.ಶಿವಪ್ರಕಾಶ್ರಗಳೆತತ್ಸಮ-ತದ್ಭವಯು.ಆರ್.ಅನಂತಮೂರ್ತಿಹಣಗುಡಿಸಲು ಕೈಗಾರಿಕೆಗಳುಭಾರತದ ಜನಸಂಖ್ಯೆಯ ಬೆಳವಣಿಗೆಮಡಿಕೇರಿವಾಲಿಬಾಲ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ವ್ಯಾಪಾರವಾಸ್ತುಶಾಸ್ತ್ರಹುಲಿಗಾಂಧಿ- ಇರ್ವಿನ್ ಒಪ್ಪಂದಸರ್ಪ ಸುತ್ತುರವಿಚಂದ್ರನ್ಟೊಮೇಟೊಸಾಲುಮರದ ತಿಮ್ಮಕ್ಕಭಾರತದ ರೂಪಾಯಿನಗರಹರಿಹರ (ಕವಿ)ಹಾಗಲಕಾಯಿಮಾನಸಿಕ ಆರೋಗ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತದ ರಾಷ್ಟ್ರಪತಿಗಳ ಪಟ್ಟಿರಾಷ್ಟ್ರೀಯತೆಭಾರತದ ಸಂವಿಧಾನ ರಚನಾ ಸಭೆವ್ಯವಹಾರಇಮ್ಮಡಿ ಪುಲಕೇಶಿಜಾತ್ಯತೀತತೆಯಕೃತ್ತುಕೃಷ್ಣರಾಜಸಾಗರ🡆 More