ಮೊದಲನೆಯ ಜೂಬ

ಮೊದಲನೆಯ ಜೂಬ (ಅಥವಾ ಜೂಬ I) : ಉತ್ತರ ಆಫ್ರಿಕದ ಜೂಬ ಹೆಸರಿನ ರಾಜರಲ್ಲೊಬ್ಬ.( ಇನ್ನೊಬ್ಬ ಎರಡನೆಯ ಜೂಬ) .

ಮೊದಲನೆಯ ಜೂಬನು ನ್ಯುಮಿಡೀಯದ ರಾಜ (ಕ್ರಿ.ಪೂ.ಸು. 85-46). ರೋಮನ್ ಚಕ್ರಾಧಿಪತ್ಯದ ನಾಯಕರಾದ ಪಾಂಪಿ ಮತ್ತು ಸೀಜರನ ನಡುವೆ ನಡೆದ ಅಂತರ್ಯುದ್ಧದಲ್ಲಿ ಪಾಂಪಿಯ ಪಕ್ಷ ವಹಿಸಿದ್ದ.

ಮೊದಲನೆಯ ಜೂಬ

ಈತ ಸೀಜರನ ಕಟುವಿರೋಧಿಯಾಗಿದ್ದ. ಈತ ರೋಮಿಗೆ ಹೋಗಿದ್ದಾಗ ಸೀಜರನಿಂದ ಇವನಿಗೆ ಆದ ಅವಮಾನವೂ ನ್ಯುಮಿಡೀಯವನ್ನು ರೋಮನ್ ಸಾಮ್ರಾಜ್ಯದ ಪ್ರಾಂತ್ಯವನ್ನಾಗಿ ಮಾಡಬೇಕೆಂದು ಸೀಜರನ ದಂಡನಾಯಕ ಕ್ಯೂರೀಯೊ ನೀಡಿದ ಸಲಹೆಯೂ (ಕ್ರಿ.ಪೂ. 50) ಇವನ ವಿರೋಧಕ್ಕೆ ಕಾರಣಗಳು. ಕ್ರಿ.ಪೂ. 49ರಲ್ಲಿ ಕ್ಯೂರೀಯೊ ಪಾಂಪಿಯ ಕಡೆಯವರನ್ನು ಸದೆಬಡಿಯಲು ಆಫ್ರಿಕಕ್ಕೆ ದಂಡೆತ್ತಿಬಂದ. ಆಗ ಜೂಬ ಬಹು ದೊಡ್ಡ ಸೈನ್ಯದೊಡನೆ ಪಾಂಪಿಯ ನೆರವಿಗೆ ಹೋಗಿ ಕ್ಯೂರೀಯೊನನ್ನು ಸೋಲಿಸಿ ಕೊಂದ. ಆದರೆ ಕ್ರಿ.ಪೂ. 46ರಲ್ಲಿ ಸೀಜರನೊಂದಿಗೆ ಧ್ಯಾಪ್ಸಸ್‍ನಲ್ಲಿ ನಡೆದ ನೇರಯುದ್ಧದಲ್ಲಿ ಪಾಂಪಿಯ ಪಕ್ಷದವರು ಸೋಲಿಗೆ ಗುರಿಯಾದರು. ಸೋತ ಸೈನ್ಯದೊಡನಿದ್ದ ಜೂಬ ದೇಶಭ್ರಷ್ಟನಾಗಿ ಅಲೆಯಬೇಕಾಯಿತು. ಕೊನೆಗೆ ಜುಗುಪ್ಸೆಗೊಂಡು, ತನ್ನನ್ನು ಕೊಲ್ಲುವಂತೆ ಗುಲಾಮನೊಬ್ಬನನ್ನು ಕೇಳಿಕೊಂಡು ಮರಣವನ್ನಪ್ಪಿದ.

ಮೊದಲನೆಯ ಜೂಬ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಎರಡನೆಯ ಜೂಬಜೂಲಿಯಸ್ ಸೀಜರ್ರೋಮನ್ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಅರ್ಥಶಾಸ್ತ್ರಮ್ಯಾಂಚೆಸ್ಟರ್‌ ಯುನೈಟೆಡ್‌ F.C.ವಿರೂಪಾಕ್ಷ ದೇವಾಲಯಸರ್ವಜ್ಞಗುಲಾಬಿಕಲ್ಲಿದ್ದಲುಮಹಾಭಾರತಕುವೆಂಪುಮುದ್ದಣಯೋಗಿ ಆದಿತ್ಯನಾಥ್‌ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಕಾರ್ಮಿಕ ಕಾನೂನುಗಳುತಿಪಟೂರುವಂದೇ ಮಾತರಮ್ಯಕ್ಷಗಾನಗೋಪಾಲಕೃಷ್ಣ ಅಡಿಗಕನ್ನಡದಲ್ಲಿ ಸಣ್ಣ ಕಥೆಗಳುಜವಾಹರ‌ಲಾಲ್ ನೆಹರುಬಸವೇಶ್ವರಪಂಚ ವಾರ್ಷಿಕ ಯೋಜನೆಗಳುರಾಷ್ಟ್ರೀಯ ಸ್ವಯಂಸೇವಕ ಸಂಘಗೌತಮ ಬುದ್ಧಇತಿಹಾಸವೇಗಮದ್ಯದ ಗೀಳುಸೋಮನಾಥಪುರಶ್ರೀಗಂಧದ ಮರಕರೋಲ್ ಡ್ರಿಂಕ್ವಾಟರ್ವಿಧಾನ ಪರಿಷತ್ತುಸಂಗೀತನೀತಿ ಆಯೋಗಮಕ್ಕಳ ಸೈನ್ಯಅಶೋಕನ ಶಾಸನಗಳುಜಗನ್ನಾಥ ದೇವಾಲಯಶುಕ್ರಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಭಾರತದ ಸಂಸತ್ತುಜಿ.ಎಸ್.ಶಿವರುದ್ರಪ್ಪಕನ್ನಡ ಸಾಹಿತ್ಯಚಿತ್ರಆರ್ಯರುಸೋನಮ್ ಕಪೂರ್ಶಿಕ್ಷಕಮರುವಿಮೆಆಯ್ದಕ್ಕಿ ಲಕ್ಕಮ್ಮಋಗ್ವೇದಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಧನಂಜಯ್ (ನಟ)ಕನ್ನಡತೆಲುಗುಸಮಂತಾ ರುತ್ ಪ್ರಭುಅರ್ಕಕಾರ್ಲ್ ಮಾರ್ಕ್ಸ್ಕೃಷ್ಣ ಮಠಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತೀಯ ಸಂಸ್ಕೃತಿಕ್ರಿಕೆಟ್ಬ್ರೂಕ್ಲಿನ್ ಸೇತುವೆಯಕೃತ್ತುಕನ್ನಡ ಸಾಹಿತ್ಯ ಪರಿಷತ್ತುತತ್ತ್ವಶಾಸ್ತ್ರಸಿಗ್ಮಂಡ್‌ ಫ್ರಾಯ್ಡ್‌ಸಿದ್ಧರಾಮಯೋನಿಬ್ಯಾಕ್ಟೀರಿಯಕಲ್ಯಾಣ ಕರ್ನಾಟಕರನ್ನರಾವಣಭಾರತದ ತ್ರಿವರ್ಣ ಧ್ವಜಹಂಸಲೇಖಹೊಯ್ಸಳೇಶ್ವರ ದೇವಸ್ಥಾನರಾಷ್ಟ್ರಕೂಟಕರ್ನಾಟಕದ ಜಲಪಾತಗಳುರವಿಚಂದ್ರನ್ಪಂಜಾಬ್ಬಿ. ಜಿ. ಎಲ್. ಸ್ವಾಮಿನವೋದಯ🡆 More