ಸೋನಮ್ ಕಪೂರ್: ಭಾರತೀಯ ನಟಿ

ಸೋನಮ್ ಕಪೂರ್ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ.

ಇವರು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಫಿಲ್ಮ್ಫೇರ್ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಇವರ ಆದಾಯ ಮತ್ತು ಜನಪ್ರಿಯತೆಯ ಆಧಾರದ ಮೇಲೆ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದ್ದಾರೆ.

ಸೋನಮ್ ಕಪೂರ್: ಆರಂಭಿಕ ಜೀವನ, ಫಿಲ್ಮೋಗ್ರಾಫಿ, ನಾಮನಿರ್ದೇಶನ ಮತ್ತು ಪ್ರಶಸ್ತಿಗಳು
Sonam Kapoor at Loreal Paris Femina Women Awards 2014
ಸೋನಮ್ ಕಪೂರ್
ಸೋನಮ್ ಕಪೂರ್: ಆರಂಭಿಕ ಜೀವನ, ಫಿಲ್ಮೋಗ್ರಾಫಿ, ನಾಮನಿರ್ದೇಶನ ಮತ್ತು ಪ್ರಶಸ್ತಿಗಳು
೨೦೧೭ ರಲ್ಲಿ ಸೋನಮ್
Born (1985-06-09) ೯ ಜೂನ್ ೧೯೮೫ (ವಯಸ್ಸು ೩೮)
ಮುಂಬೈ, ಮಹರಾಷ್ರ, ಭಾರತ
Occupationನಟಿ
Years active೨೦೦೫–ರಿಂದ
Parent(s)ಸುನಿತ
ಅನಿಲ್ ಕಪೂರ್

ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಸಿಂಗಪುರದ ಯುನೈಟೆಡ್ ವರ್ಲ್ಡ್ ಕಾಲೇಜ್ ಆಫ್ ಸೌತ್ ಈಸ್ಟ್ ಏಷಿಯಾದಲ್ಲಿ ರಂಗಭೂಮಿ ಮತ್ತು ಕಲೆಗಳನ್ನು ಅಧ್ಯಯನ ಮಾಡಿದರು. 2005 ರ ಬ್ಲ್ಯಾಕ್ ಚಲನಚಿತ್ರದಲ್ಲಿ ಸಂಜಯ್ ಲೀಲಾ ಭಾನ್ಸಾಲಿ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು. ಭನ್ಸಾಲಿಯ ಪ್ರಣಯ ಚಲನಚಿತ್ರ ಸಾವರಿಯ (2007)ದಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು, ಇದಕ್ಕಾಗಿ ಅವರು ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಪಾದಾರ್ಪಣೆಗೆ ನಾಮನಿರ್ದೇಶನಗೊಂಡರು. ಮೂರು ವರ್ಷಗಳ ನಂತರ ಐ ಹ್ಯಾಟ್ ಲವ್ ಸ್ಟೋರೋಸ್ (2010) ಎಂಬ ರೊಮ್ಯಾಂಟಿಕ್ ಹಾಸ್ಯ ಚಿತ್ರದ ಮೂಲಕ್ ಮೊದಲ ಯಶಸ್ಸನ್ನು ಕಂಡರು.

ಹಲವು ವೈಫಲ್ಯಗಳ ನಂತರ, ರಾಂಝಣಾ (2013) ಸಿನೆಮಾ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು ದೊರಕಿಸಿತು ಹಾಗೂ ಅತ್ಯುತ್ತಮ ನಟಿ ನಾಮನಿರ್ದೇಶನಗಳನ್ನು ಗಳಿಸಿತು. ನಂತರ ಅವರು 2014 ರೊಮ್ಯಾಂಟಿಕ್ ಹಾಸ್ಯ ಚಿತ್ರ ಖೂಬ್ಸುರಾತ್ ಮತ್ತು 2015 ರ ಹಾಸ್ಯ ಚಿತ್ರ ಡಾಲಿ ಕಿ ದೋಲಿಯಲ್ಲಿ ಕಾಣಿಸಿಕೊಂಡರು. ಇವೆರಡೂ ಅವರ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು. ಸೋನಮ್ ಪ್ರಖ್ಯಾತ ಬಾಲಿವುಡ್ ಚಲನಚಿತ್ರಗಳಲ್ಲಿ ಒಂದಾದ ಭಾವಾತಿರೇಕ ಪ್ರೇಮ್ ರತನ್ ಧನ್ ಪಯೋ (2015) ನಲ್ಲಿ ರಾಜಕುಮಾರಿಯಾಗಿ ನಟಿಸಿದರು. ಜೀವನಚರಿತ್ರೆಯ ಆಧಾರಿತ ನೀರ್ಜಾ (2016) ಸಿನೆಮಾಕ್ಕೆ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ ಮತ್ತು ಫಿಲ್ಮ್ಫೇರ್ ಕ್ರಿಟಿಕ್ಸ್ ಪ್ರಶಸ್ತಿಯನ್ನು ಪಡೆದರು. ಇದು ಮಹಿಳಾ ಆಧಾರಿತ ಅತಿ ಹೆಚ್ಚು ಗಳಿಕೆಯ ಬಾಲಿವುಡ್ ಚಿತ್ರಗಳಲ್ಲಿ ಒಂದಾಗಿದೆ.

ಆರಂಭಿಕ ಜೀವನ

ಸೋನಮ್ ಕಪೂರ್ ಜೂನ್ ೯, ೧೯೮೫ ರಲ್ಲಿ ಚೆಮ್ಬುರ್, ಮುಂಬೈಯಲ್ಲಿ ಜನಿಸಿದರು. ಆಕೆಯ ತಂದೆ, ನಟ ಮತ್ತು ನಿರ್ಮಾಪಕ ಅನಿಲ್ ಕಪೂರ್, ದಿವಂಗತ ಚಲನಚಿತ್ರ ನಿರ್ಮಾಪಕ ಸುರೀಂದರ್ ಕಪೂರ್ ಅವರ ಮಗ ಹಾಗೂ ಅನಿಲ್ ಕಪೂರ್ ಫಿಲ್ಮ್ಸ್ ಕಂಪೆನಿಯ ಸ್ಥಾಪಕ. ಅವರ ತಾಯಿ ಸುನೀತಾ, ವಸ್ತ್ರ ವಿನ್ಯಾಸಕಾರತಿ. ಸೋನಮ್ ಎರಡು ಕಿರಿಯ ಸಹೋದರರನ್ನು ಹೊಂದಿದ್ದಾರೆ:ಸಹೋದರಿ ಚಲನಚಿತ್ರ ನಿರ್ಮಾಪಕಿ ರಿಯಾ ಮತ್ತು ಸಹೋದರ ಹರ್ಷವರ್ಧನ್. ಅವರು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮತ್ತು ನಟ ಸಂಜಯ್ ಕಪೂರ್ ಅವರ ಸೋದರ ಸೊಸೆ; ನಟಿ ಶ್ರೀದೇವಿ ಮತ್ತು ನಿರ್ಮಾಪಕ ಮೊನಾ ಶೌರಿ (ಬೋನಿ ಪತ್ನಿಯರು) ಅವರ ಅತ್ತೆ. ಅವರ ತಂದೆಯ ಸೋದರಸಂಬಂಧಿ ನಟರಾದ ಅರ್ಜುನ್ ಕಪೂರ್ ಮತ್ತು ಮೋಹಿತ್ ಮರ್ವಾ ಮತ್ತು ತಾಯಿಯ ಎರಡನೇ ಸೋದರಸಂಬಂಧಿ ನಟ ರಣವೀರ್ ಸಿಂಗ್.

ಸೋನಮ್ ಕಪೂರ್: ಆರಂಭಿಕ ಜೀವನ, ಫಿಲ್ಮೋಗ್ರಾಫಿ, ನಾಮನಿರ್ದೇಶನ ಮತ್ತು ಪ್ರಶಸ್ತಿಗಳು 
ಮುಂಬೈಯಲ್ಲಿ ಸೋನಮ್ ಮತ್ತು ಅನಿಲ್ ಕಪೂರ್ ೨೦೧೧

ಸೋನಮ್ ಒಂದು ತಿಂಗಳ ಮಗು ಆಗಿದ್ದಾಗ ಕುಟುಂಬ ಜುಹುವಿಗೆ ಸ್ಥಳಾಂತರಗೊಂಡಿತು. ಅವರು ಜುಹುದಲ್ಲಿನ ಆರ್ಯ ವಿದ್ಯಾ ಮಂದಿರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಅಲ್ಲಿ ಅವಳು "ಹಠಮಾರಿ" ಮತ್ತು "ನಿರಾತಂಕದ" ಮಗುವಾಗಿದ್ದು ಹುಡುಗರನ್ನು ಪೀಡಿಸುತ್ತಿದ್ದಳು ಎಂದು ಒಮ್ಮೆ ಹೇಳಿದ್ದಾರೆ. ಅವರು ರಗ್ಬಿ ಮತ್ತು ಬ್ಯಾಸ್ಕೆಟ್ಬಾಲ್ ನಂತಹ ಕ್ರೀಡೆಗಳಲ್ಲಿ ನಿಪುಣತೆಯನ್ನುಗಳಿಸಿದ್ದರು. ಕಥಕ್, ಶಾಸ್ತ್ರೀಯ ಸಂಗೀತಾ ಮತ್ತು ಲ್ಯಾಟಿನ್ ನೃತ್ಯದಲ್ಲಿ ತರಬೇತಿ ಪಡೆದರು. ಹಿಂದೂ ಧರ್ಮವನ್ನು ಅಭ್ಯಸಿಸುತ್ತಿರುವ ಸೋನಮ್, "ಸಾಕಷ್ಟು ಧಾರ್ಮಿಕ" ಎಂದು ಹೇಳುತ್ತಾರೆ. ೧೫ ನೆ ವಯಸ್ಸಿಗೆ ವೈಟರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು, ಆದರೂ ಇದು ಒಂದು ವಾರದೊಳಗೆ ಕೊನೆಗೊಂಡಿತು.

ಫಿಲ್ಮೋಗ್ರಾಫಿ

ಸಿನಿಮಾಗಳು

Key
ಸೋನಮ್ ಕಪೂರ್: ಆರಂಭಿಕ ಜೀವನ, ಫಿಲ್ಮೋಗ್ರಾಫಿ, ನಾಮನಿರ್ದೇಶನ ಮತ್ತು ಪ್ರಶಸ್ತಿಗಳು  ಇನ್ನೂ ಬಿಡುಗಡೆಯಾಗದ ಸಿನಿಮಾಗಳನ್ನು ಸೂಚಿಸುತ್ತವೆ
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿ
೨೦೦೫ ಬ್ಲ್ಯಾಕ್  — ಸಹ ನಿರ್ದೇಶಕಿ
೨೦೦೭ ಸಾವರಿಯಾ ಸಕೀನಾ
೨೦೦೯ ದೆಹಲಿ -6 ಬಿಟ್ಟು ಶರ್ಮಾ
೨೦೧೦ ಐ ಹೇಟ್ ಲವ್ ಸ್ಟೋರಿ ಸಿಮ್ರನ್
೨೦೧೦ ಆಯಿಷಾ ಆಯಿಷಾ ಕಪೂರ್
೨೦೧೧ ಥ್ಯಾಂಕ್ ಯು ಸಂಜನಾ ಮಲ್ಹೋತ್ರಾ
೨೦೧೧ ಮೌಸಮ್ ಆಯತ್ ರಸೂಲ್
೨೦೧೨ ಪ್ಲೇಯರ್ಸ್ ನೈನಾ ಬ್ರಾಗನ್ಸಾ
೨೦೧೩ ಬಾಂಬೆ ಟಾಕೀಸ್ ಸ್ವತಃ ಅಪ್ನಾ ಬಾಂಬೆ ಟಾಕೀಸ್ ಹಾಡಿನಲ್ಲಿ ವಿಶೇಷ ಪಾತ್ರ
೨೦೧೩ ರನ್ಜಾನಾ ಝೋಯಾ ಹೈದರ್
೨೦೧೩ ಭಾಗ್ ಮಿಲ್ಕಾ ಭಾಗ್ ಬಿರೋ
೨೦೧೪ ಬೇವಕೂಫಿಯಾ ಮಯೇರ ಸೆಹೆಗಲ್
೨೦೧೪ ಖೂಬ್ಸೂರತ್ ಡಾ.ಮೃಣಾಲಿನೀ ಮಿಲ್ಲಿ ಚಕ್ರವರ್ತಿ
೨೦೧೫ ಡಾಲಿ ಕಿ ಡೋಲಿ ಡಾಲಿ
೨೦೧೫ ಪ್ರೇಮ್ ರತನ್ ಧನ್ಪಾಯೋ ರಾಜ್ಕುಮಾರಿ ಮೈಥಿಲಿ ದೇವಿ
೨೦೧೬ ನೀರಜಾ ನೀರ್ಜಾ ಭನೋತ್
೨೦೧೮ ಪ್ಯಾಡ್ ಮ್ಯಾನ್ ಪರಿ ವಾಲಿಯಾ
೨೦೧೮ ವೀರೆ ದಿ ವೆಡ್ಡಿಂಗ್ ಅವ್ನಿ ಶರ್ಮಾ
೨೦೧೮ ಸಂಜು ರೂಬಿ
೨೦೧೯ ಏಕ್ ಲಡ್ಕೀ ಕೊ ದೇಖಾ ತೊ ಯೇಸಾ ಲಗಾ ಸ್ವೀಟಿ ಚೌಧರಿ
೨೦೧೯ ದಿ ಜೋಯಾ ಫ್ಯಾಕ್ಟರ್ ಸೋನಮ್ ಕಪೂರ್: ಆರಂಭಿಕ ಜೀವನ, ಫಿಲ್ಮೋಗ್ರಾಫಿ, ನಾಮನಿರ್ದೇಶನ ಮತ್ತು ಪ್ರಶಸ್ತಿಗಳು  ಜೋಯಾ ಸಿಂಗ್ ಸೋಲಂಕೀ ಫಿಲ್ಮಿಂಗ್

ಸಂಗೀತ ಮತ್ತು ವೀಡಿಯೋ ಪ್ರದರ್ಶನಗಳು

ವರ್ಷ ಹಾಡಿನ ಶೀರ್ಷಿಕೆ ಕಲಾವಿದ
೨೦೧೫ ಧಿರೆ ಧೀರೆ ಹನಿ ಸಿಂಗ್
೨೦೧೬ ಹಿಮ್ ಫಾರ್ ದಿ ವೀಕೆಂಡ್ ಕೋಲ್ಡ್ ಪ್ಲೇ

ನಾಮನಿರ್ದೇಶನ ಮತ್ತು ಪ್ರಶಸ್ತಿಗಳು

ವರ್ಷ ಸಿನಿಮಾ ಪ್ರಶಸ್ತಿ ವರ್ಗ ಫಲಿತಾಂಶ ಉಲ್ಲೇಖಗಳು
೨೦೦೮ ಸಾವರಿಯಾ ಫಿಲ್ಮ ಫೇರ್ ಅವಾರ್ಡ್ಸ್ ಬೆಸ್ಟ್ ಫೀಮೇಲ್ ಡೆಬ್ಯೂಟ್ ನಾಮನಿರ್ದೇಶನ
ಸ್ಕ್ರೀನ್ ಅವಾರ್ಡ್ಸ್ ಮೋಸ್ಟ್ ಪ್ರಾಮಿಸಿಂಗ್ ನ್ಯೂ ಕಮ್ಮರ್ ನಾಮನಿರ್ದೇಶನ
ಜೀ ಸಿನಿ ಅವಾರ್ಡ್ಸ್ ಬೆಸ್ಟ್ ಫೀಮೇಲ್ ಡೆಬ್ಯೂಟ್ ನಾಮನಿರ್ದೇಶನ
ಸ್ಟಾರ್ ಡಸ್ಟ್ ಅವಾರ್ಡ್ಸ್ ಸೂಪರ್ ಸ್ಟಾರ್ ಆಫ್ ಟುಮಾರೋ - ಫಿಮೇಲ್ ಗೆಲುವು
೨೦೧೦ ದೆಹಲಿ -6 ಎಷ್ಯನ್ ಫಿಲ್ಮ್ ಅವಾರ್ಡ್ ಬೆಸ್ಟ್ ನ್ಯೂ ಕಮ್ಮರ್ ನಾಮನಿರ್ದೇಶನ
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಸ್ಟಾರ್ ಡಸ್ಟ್ ಅವಾರ್ಡ್ಸ್ ಸೂಪರ್ ಸ್ಟಾರ್ ಆಫ್ ಟುಮಾರೋ - ಫೀಮೇಲ್ ನಾಮನಿರ್ದೇಶನ
೨೦೧೧ ಐ ಹೇಟ್ ಲವ್ ಸ್ಟೋರೀಸ್ ಸ್ಟಾರ್ ಡಸ್ಟ್ ಅವಾರ್ಡ್ಸ್ ಕಾಮಿಡಿ\ ರೊಮ್ಯಾನ್ಸ್ ನಲ್ಲಿ ಅತ್ಯುತ್ತಮ ನಟಿ ನಾಮನಿರ್ದೇಶನ
೨೦೧೦ ಥ್ಯಾಂಕ್ ಯು ಸ್ಟಾರ್ ಡಸ್ಟ್ ಅವಾರ್ಡ್ಸ್ ಕಾಮಿಡಿ\ ರೊಮ್ಯಾನ್ಸ್ ನಲ್ಲಿ ಅತ್ಯುತ್ತಮ ನಟಿ ನಾಮನಿರ್ದೇಶನ
None ಜೀ ಸಿನಿ ಅವಾರ್ಡ್ಸ್ ಇಂಟರ್ನ್ಯಾಷನಲ್ ಐಕಾನ್ - ಫೀಮೇಲ್ ನಾಮನಿರ್ದೇಶನ
೨೦೧೪ ರಂಜಾನಾ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಸೋಷಿಯಲ್ ಡ್ರಾಮಾ - ಫೀಮೇಲ್ ನಾಮನಿರ್ದೇಶನ
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಫಿಲ್ಮ ಫೇರ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಜೀ ಸಿನಿ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
೨೦೧೫ ಖೂಬ್ಸೂರತ್ ಸ್ಟಾರ್ ಡಸ್ಟ್ ಅವಾರ್ಡ್ಸ್ ಕಾಮಿಡಿ\ ರೊಮ್ಯಾನ್ಸ್ ನಲ್ಲಿ ಅತ್ಯುತ್ತಮ ನಟಿ ಗೆಲುವು
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಕಾಮಿಡಿ ಫಿಲ್ಮ್ - ಫೀಮೇಲ್ ನಾಮನಿರ್ದೇಶನ
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಫಿಲ್ಮ್ ಪೇರ್ ಅವಾರ್ಡ್ ಅತ್ಯುತ್ತಮ ನಟಿ ನಾಮನಿರ್ದೇಶನ
೨೦೧೫ ಪ್ರೇಮ್ ರತನ್ ಧನ್ ಪಾಯೋ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಡ್ರಾಮಾ ರೋಲ್ - ಫೀಮೇಲ್ ನಾಮನಿರ್ದೇಶನ
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ - ಫೀಮೇಲ್ ಗೆಲುವು
೨೦೧೬ ಡಾಲಿ ಕೀ ಡೊಲೀ ಫಿಲ್ಮ ಫೇರ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
೨೦೧೬ ನೀರ್ಜಾ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಮೆಲ್ಬೋರ್ನ್ ಅತ್ಯುತ್ತಮ ನಟಿ ಗೆಲುವು
ಏಷ್ಯಾ ವಿಶನ್ ಅವಾರ್ಡ್ ಈಕಾನ್ ಆಫ್ ದಿ ಇಯರ್ ಗೆಲುವು
ಅತ್ಯುತ್ತಮ ನಟಿ ಗೆಲುವು
ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಸ್ಟಾರ್ ಡಸ್ಟ್ ಅವಾರ್ಡ್ ಬೆಸ್ಟ್ ಕ್ರಿಟಿಕ್ಸ್ ಆಫ್ ದಿ ಇಯರ್ ಗೆಲುವು
ವೀವರ್ಸ್ ಚಾಯ್ಸ್ ಬೆಸ್ಟ್ ಆಕ್ಟ್ರೆಸ್ ಆಫ್ ದಿ ಇಯರ್ ನಾಮನಿರ್ದೇಶನ
೨೦೧೭ ಫಿಲ್ಮ್ ಫೇರ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಅತ್ಯುತ್ತಮ ನಟಿ ಗೆಲುವು
ಲೋಕ್ಮತ್ ಮಹಾರಾಷ್ಟ್ರ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು
ಜೀ ಸಿನಿ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಅತ್ಯುತ್ತಮ ನಟಿ ನಾಮನಿರ್ದೇಶನ
ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ವಿಶೇಷ ಉಲ್ಲೇಖ ಗೆಲುವು
ಐಫಾ ಅತ್ಯುತ್ತಮ ನಟಿ ನಾಮನಿರ್ದೇಶನ

ಗ್ಯಾಲರಿ

ಉಲ್ಲೇಖಗಳು

Tags:

ಸೋನಮ್ ಕಪೂರ್ ಆರಂಭಿಕ ಜೀವನಸೋನಮ್ ಕಪೂರ್ ಫಿಲ್ಮೋಗ್ರಾಫಿಸೋನಮ್ ಕಪೂರ್ ನಾಮನಿರ್ದೇಶನ ಮತ್ತು ಪ್ರಶಸ್ತಿಗಳುಸೋನಮ್ ಕಪೂರ್ ಗ್ಯಾಲರಿಸೋನಮ್ ಕಪೂರ್ ಉಲ್ಲೇಖಗಳುಸೋನಮ್ ಕಪೂರ್ನಟಿಬಾಲಿವುಡ್

🔥 Trending searches on Wiki ಕನ್ನಡ:

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಕರ್ನಾಟಕದ ತಾಲೂಕುಗಳುಕರ್ನಾಟಕದ ಮುಖ್ಯಮಂತ್ರಿಗಳುರಾಮಾಯಣಜವಹರ್ ನವೋದಯ ವಿದ್ಯಾಲಯಬಿ. ಎಂ. ಶ್ರೀಕಂಠಯ್ಯಕರ್ನಾಟಕ ವಿಧಾನ ಸಭೆಉಡುಪಿ ಜಿಲ್ಲೆಕರ್ನಾಟಕ ವಿಶ್ವವಿದ್ಯಾಲಯಕೇಂದ್ರಾಡಳಿತ ಪ್ರದೇಶಗಳುವಿಕ್ರಮಾರ್ಜುನ ವಿಜಯಚೆನ್ನಕೇಶವ ದೇವಾಲಯ, ಬೇಲೂರುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕನ್ನಡಕರ್ಣಾಟಕ ಸಂಗೀತಮಾಸ್ತಿ ವೆಂಕಟೇಶ ಅಯ್ಯಂಗಾರ್ವೀಣೆಕನ್ನಡ ಅಕ್ಷರಮಾಲೆರಾಗಿಬಾದಾಮಿಕದಂಬ ಮನೆತನಭಾರತದಲ್ಲಿ ತುರ್ತು ಪರಿಸ್ಥಿತಿಭಾರತದಲ್ಲಿ ಬಡತನಭಾರತೀಯ ಸಂಸ್ಕೃತಿಬಲರಾಮವಿಭಕ್ತಿ ಪ್ರತ್ಯಯಗಳುಬೆಸಗರಹಳ್ಳಿ ರಾಮಣ್ಣದ್ವಿರುಕ್ತಿಕಾಂತಾರ (ಚಲನಚಿತ್ರ)ವಿಷ್ಣುಕವಿರಾಜಮಾರ್ಗಕರೀಜಾಲಿಗದ್ಯಭಾರತೀಯ ಭಾಷೆಗಳುಭಾರತದಲ್ಲಿನ ಚುನಾವಣೆಗಳುಡಾ. ಎಚ್ ಎಲ್ ಪುಷ್ಪಜೋಗಿ (ಚಲನಚಿತ್ರ)ಚಿದಂಬರ ರಹಸ್ಯಶೈಕ್ಷಣಿಕ ಮನೋವಿಜ್ಞಾನಸರ್ವಜ್ಞರಾಜಕೀಯ ವಿಜ್ಞಾನನಾಟಕಕನ್ನಡ ಜಾನಪದಮಲೆನಾಡುಅಮೃತಬಾರ್ಲಿಭಾರತದ ಸಂಸ್ಕ್ರತಿಯೋಗ ಮತ್ತು ಅಧ್ಯಾತ್ಮಅಕ್ಕಮಹಾದೇವಿಭಾರತದಲ್ಲಿನ ಶಿಕ್ಷಣವಿರಾಮ ಚಿಹ್ನೆಭೂಮಿಶ್ರವಣಬೆಳಗೊಳಮಲೈ ಮಹದೇಶ್ವರ ಬೆಟ್ಟಭಾರತೀಯ ಶಾಸ್ತ್ರೀಯ ನೃತ್ಯದಾನ ಶಾಸನಕುಂಬಳಕಾಯಿಭಾರತದ ಮುಖ್ಯ ನ್ಯಾಯಾಧೀಶರುಹಳೆಗನ್ನಡಆಹಾರರಾಷ್ಟ್ರೀಯ ಸೇವಾ ಯೋಜನೆಮಹಾಶರಣೆ ಶ್ರೀ ದಾನಮ್ಮ ದೇವಿಮೆಂತೆಬಾದಾಮಿ ಗುಹಾಲಯಗಳುಯಶವಂತ ಚಿತ್ತಾಲಜಾತಕ ಕಥೆಗಳುಭರತೇಶ ವೈಭವನೀರುಹುಬ್ಬಳ್ಳಿಭಾರತದ ಸರ್ವೋಚ್ಛ ನ್ಯಾಯಾಲಯಭಾರತದ ಸಂವಿಧಾನದ ೩೭೦ನೇ ವಿಧಿಗವಿಸಿದ್ದೇಶ್ವರ ಮಠಒಲಂಪಿಕ್ ಕ್ರೀಡಾಕೂಟಬೃಂದಾವನ (ಕನ್ನಡ ಧಾರಾವಾಹಿ)ಹುಣಸೂರು ಕೃಷ್ಣಮೂರ್ತಿಸಂಗೀತರಸ(ಕಾವ್ಯಮೀಮಾಂಸೆ)ಹಿಂದೂ ಮಾಸಗಳು🡆 More