ಮೈಲಾರದ ಬಸವಲಿಂಗ ಶರಣರ ಗುರುಕರಣ ತ್ರಿವಿಧಿ

ಮೈಲಾರದ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ = ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದವರು. ಬಣಜಿಗ ಸಮುದಾಯದವರು. ವ್ಯಾಪಾರ ಇವರ ವೃತ್ತಿ. ಮೈಲಾರದಿಂದ ಸುಮಾರು ೮ ಕಿ.ಲೋ ಮೀಟರ ದೂರದಲ್ಲಿರುವ ಚನ್ನವೀರಸ್ವಾಮಿಗಳ ಶಿ‌‌‌‌‌‍‍‍‍‍‍‌‍‍‍‍ಶ್ಯರಾಗಿದ್ದರು.

ಇವರ ಕೃತಿಗಳು

  • ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‍‍‍‍‍‍‍‍‍‍‍‍‍‍‍‍‍‍‍‍‍‌ಶಟ್ ಸ್ಥಲ ನಿರಾಭಾರಿ ವೀರಶೈವ ಸಿದ್ಧಾಂತ್
  • ಗುರುಕರುಣ ತ್ರಿವಿಧಿ
  • ಶಿವಾನುಭವ ದರ್ಪಣ
  • ಲಿಂಗಪೂಜಾ ವಿಧಾನಗಳು
  • ಭಕ್ತಿ ಬಿನ್ನಹ ದಂಡಕಗಳು

ಐದು ಕೃತಿಗಳ್ಳಲ್ಲಿ ಗುರುಕರುಣ ತ್ರಿವಿಧಿ ಮುಖ್ಯವಾದ ಕೃತಿ. ಗುರು ಚನ್ನವೀರಸ್ವಾವಿಗಳು ಕೋಪದಿಂದ ನೀನು ಬಸಪ್ಪ ಅಲ್ಲ ಮುಸಪ್ಪ ಎಂದು ಬೈದ ಸಂದರ್ಭದಲ್ಲಿ ಒಂದು ಕಾಲಿನಲ್ಲಿ ನಿಂತು ೩೩೩ ತ್ರಿವಿದ್ಧಿಗಳನ್ನು ಹೇಳಿದರು. ತ್ರಿವಿಧಿ ಎಂದರೆ ಮೂರು ಸಾಲಿನ ಪದ್ಯ. ಮೊದಲಿನ ಎರಡು ಸಾಲುಗಳು ಮುಖ್ಯ ತತ್ವ ಒಳಗೊಂಡಿರುತ್ತವೆ. ಇದರಲ್ಲಿ ಅ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಶ್ಟಾವರಣ, ಪಂಚಾಚಾರ, ಶಟ್ ಸ್ಥಲ ತತ್ವಗಳ ವಿಚಾರ ಮುಖ್ಯವಾಗಿದೆ.

ಶ್ರೀ ಗುರು ಪ್ರಾರ್ಥನೆ  

ಶ್ರೀ ಗುರುವೆ ಸತ್ಕ್ರಿಯೆಯ | ಆಗರವೆ ಸುಜ಼್ಜಾನ

ಸಾಗರವೆ ಎನ್ನ ಮತಿಗೆ ಮಂಗಳವಿತ್ತು

ರಾಗದಿಂ ಬೇಗ ಕೃಪೇಯಾಗು ||೧||

ಸದ್ಗುರುವಿನ ಸ್ವರೂಪ  

ಗುರುವೆ ಭಕ್ತರ ಕಲ್ಪ | ತರುವೆ ಸಜ್ಜನ ಮನೋ

ಹರವೆ ನಿಜಭಕ್ತಿ-ಜ಼್ಜಾನವೈರಾಗ್ಯಮಂ

ದಿರವೆ ಮದ್ಗುರುವೆ ಕೃಪೆಯಾಗು ||೨||

ದೇಶಿಕನೆ ಅನುಭವೋ|ಲ್ಲಾಸಕನೆ ಸಂಕಲ್ಪ ನಾಶಕನೆ 'ಯಾಣ' ವಾದಿ ತ್ರೈಮಲದೊಳ್ನಿ ರಾಶಕನೆ ಎನಗೆ ಕೃಪೆಯಾಗು ||೩||

ಕಾರ್ಯಕಾರಣ್ ಭಕ್ತಿ| ತುರ್ಯತಾಮಸದ ಚಿ ತ್ಸೂರ್ಯ ಎಡರಿಂಗೆ-ಧೈರ್ಯವಾಗಿಹ ಗುರು ವರ್ಯ ನೀನೆನಗೆ ಕೃಪೆಯಾಗು ||೪||

Tags:

🔥 Trending searches on Wiki ಕನ್ನಡ:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೋತ್ರ ಮತ್ತು ಪ್ರವರಭರತನಾಟ್ಯಸಂಭೋಗಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ದಿಯಾ (ಚಲನಚಿತ್ರ)ನೈಸರ್ಗಿಕ ವಿಕೋಪಋಗ್ವೇದಬಿಪಾಶಾ ಬಸುವರ್ಗೀಯ ವ್ಯಂಜನಪ್ರವಾಸೋದ್ಯಮತೆಲುಗುದಾಸ ಸಾಹಿತ್ಯಹೆಣ್ಣು ಬ್ರೂಣ ಹತ್ಯೆಮೈಸೂರು ಸಂಸ್ಥಾನಹಿಂದುಸ್ತಾನಿ ಶಾಸ್ತ್ರೀಯ ಸಂಗೀತಒಂದನೆಯ ಮಹಾಯುದ್ಧಪೆರಿಯಾರ್ ರಾಮಸ್ವಾಮಿಪೌರತ್ವರಷ್ಯಾಪರೀಕ್ಷೆಕರ್ನಾಟಕದ ಏಕೀಕರಣಗುಡುಗುಮೆಕ್ಕೆ ಜೋಳಶಾಂತರಸ ಹೆಂಬೆರಳುರುಮಾಲುರಾಜಧಾನಿಗಳ ಪಟ್ಟಿದ್ಯುತಿಸಂಶ್ಲೇಷಣೆಆಸ್ಟ್ರೇಲಿಯಬ್ಯಾಡ್ಮಿಂಟನ್‌ಕಬಡ್ಡಿಬ್ರಾಟಿಸ್ಲಾವಾಕರ್ನಾಟಕದ ಮುಖ್ಯಮಂತ್ರಿಗಳುಅರಿಸ್ಟಾಟಲ್‌ಋತುಮೈಸೂರು ದಸರಾಅಸ್ಪೃಶ್ಯತೆಮೀನಾ (ನಟಿ)ಕರ್ನಾಟಕದಲ್ಲಿ ಸಹಕಾರ ಚಳವಳಿಪೂರ್ಣಚಂದ್ರ ತೇಜಸ್ವಿಪಾಲುದಾರಿಕೆ ಸಂಸ್ಥೆಗಳುದಯಾನಂದ ಸರಸ್ವತಿವಿಕ್ರಮಾದಿತ್ಯ ೬ಜೋಡು ನುಡಿಗಟ್ಟುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಆಗಮ ಸಂಧಿಪ್ರೇಮಾಅದ್ವೈತಆವರ್ತ ಕೋಷ್ಟಕನಿರುದ್ಯೋಗಕಾನೂನುಪಂಪಕದಂಬ ರಾಜವಂಶಭಾರತದಲ್ಲಿ ನಿರುದ್ಯೋಗಪಾಂಡವರುಸಮಾಜಶಾಸ್ತ್ರಊಟಆಯ್ಕಕ್ಕಿ ಮಾರಯ್ಯಸಂಯುಕ್ತ ಕರ್ನಾಟಕನಿರ್ವಹಣೆ ಪರಿಚಯಮಯೂರಶರ್ಮನರೇಂದ್ರ ಮೋದಿಮುಂಬಯಿ ವಿಶ್ವವಿದ್ಯಾಲಯವಿದ್ಯುತ್ ಮಂಡಲಗಳುಅಮ್ಮಮಾನವ ಸಂಪನ್ಮೂಲ ನಿರ್ವಹಣೆವಿದ್ಯುತ್ ಪ್ರವಾಹರಾಜ್‌ಕುಮಾರ್ಆರ್ಥಿಕ ಬೆಳೆವಣಿಗೆಮೊದಲನೇ ಅಮೋಘವರ್ಷಎಮಿನೆಮ್ಏಲಕ್ಕಿಗೂಬೆರಾಷ್ಟ್ರೀಯ ಸೇವಾ ಯೋಜನೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ🡆 More