ಮಹಿಮ ರಂಗನಾಥ ಸ್ವಾಮಿ ಬೆಟ್ಟ

ಮಹಿಮಾಪುರ ಒಂದು ಸಣ್ಣ ಗ್ರಾಮವಾಗಿದ್ದು ಒಂದು ಕಡೆ ಕಲ್ಲು ಬೆಟ್ಟಗಳು ಹಾಗು ಮತ್ತೊಂದು ಕಡೆ ಹಸಿರು ಹೊಲಗಳಿಂದ ಸುತ್ತುವರೆದಿದೆ.

ಈ ಗ್ರಾಮದ ವೈಶಿಷ್ಟ್ಯವೆಂದರೆ ಇಲ್ಲಿ ನಾರಾಯಣನ ವಾಹನವಾದ ಗರುಡನನ್ನು ಪೂಜಿಸುಲಾಗುತ್ತದೆ. ಇಲ್ಲಿನ ಮುಖ್ಯ ದೇವರು ಮಹಿಮಾರಂಗನಾಥ ಸ್ವಾಮಿ. ಮಹಿಮಾರಂಗನಾಥ ಸ್ವಾಮಿ ದೇವಾಲಯವು ಒಂದು ಸುಂದರವಾದ ಬೆಟ್ಟದ ಮೇಲೆ ಇದೆ.

ಮಹಿಮಾಪುರ ಗ್ರಾಮವು ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-೪೮ ರಿಂದ ಕೇವಲ ೧.೫ ಕಿ.ಮೀ ದೂರದಲ್ಲಿದೆ.

ಸುಮಾರು ೩೫೦ ಮೆಟ್ಟಿಲುಗಳನ್ನು ಹತ್ತಿದರೆ ಬೆಟ್ಟದ ಮೇಲೆ ತಲುಪಬಹುದು. ಇಲ್ಲಿ ಚೋಳ ಶೈಲಿಯ ಸುಂದರವಾದ ರಂಗನಾಥ ಸ್ವಾಮಿ ದೇವಾಲಯವಿದೆ. ಈ ದೇವಾಲಯವು ಗರುಡ, ರಂಗನಾಥ ಮತ್ತು ಹನುಮಂತನ ವಿಗ್ರಹಗಳನ್ನು ಹೊಂದಿದೆ. ಸಂಪೂರ್ಣ ದೇವಾಲಯವು ಕಲ್ಲಿನಿಂದ ಕಟ್ಟಲ್ಪಟ್ಟಿದೆ.

ಬೆಟ್ಟದ ಮೇಲಿನಿಂದ ಶಿವಗಂಗೆ ಬೆಟ್ಟ, ಆಲದ ಹಳ್ಳೀ ರಂಗನಾಥ ಸ್ವಾಮಿ ಬೆಟ್ಟ ಹಾಗು ಹಸಿರು ಹೊಲ ಗದ್ದೆಗಳನ್ನು ನೋಡಬಹುದು. ದೇವಾಲಯದ ಪಕ್ಕದಲ್ಲಿ ಒಂದು ಎಲಚಿ ಮರವಿದೆ. ಎಲಚಿ ಹಣ್ಣುಗಳು ಗರುಡನಿಗೆ ಪ್ರಿಯವಾದವು. ಇಲ್ಲಿ ಪ್ರತಿದಿನ ಬೆಳಗಿನ ಸಮಯದಲ್ಲಿ ಮಾತ್ರ ಪೂಜೆ ಮಾಡಲಾಗುತ್ತದೆ. ಶನಿವಾರದಂದು ಮಾತ್ರ ಬೆಳಗ್ಗೆ ಮತ್ತು ಸಂಜೆ ಪೂಜೆ ಮಾಡಲಾಗುತ್ತದೆ.

ಒಟ್ಟಿನಲ್ಲಿ ಇದು ಒಂದು ಸುಂದರವಾದ ಪ್ರವಾಸಿ ತಾಣವಾಗಿದೆ.

ಉಲ್ಲೇಖಗಳು

Tags:

ಗರುಡನಾರಾಯಣ

🔥 Trending searches on Wiki ಕನ್ನಡ:

ಆದಿ ಶಂಕರಬಾಲಕಾರ್ಮಿಕಶ್ಚುತ್ವ ಸಂಧಿಬಿ.ಎಫ್. ಸ್ಕಿನ್ನರ್ಯಕ್ಷಗಾನಕರ್ನಾಟಕ ಲೋಕಸಭಾ ಚುನಾವಣೆ, 2019ಕನ್ನಡ ಚಳುವಳಿಗಳುಗುಣ ಸಂಧಿಮಧುಮೇಹಭಗವದ್ಗೀತೆಫೇಸ್‌ಬುಕ್‌ಒನಕೆ ಓಬವ್ವಶಿಕ್ಷಣಸಿದ್ದಲಿಂಗಯ್ಯ (ಕವಿ)ಶ್ಯೆಕ್ಷಣಿಕ ತಂತ್ರಜ್ಞಾನರಾಷ್ಟ್ರೀಯ ಶಿಕ್ಷಣ ನೀತಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಭಾರತದಲ್ಲಿನ ಜಾತಿ ಪದ್ದತಿತ್ಯಾಜ್ಯ ನಿರ್ವಹಣೆಚಿಂತಾಮಣಿಹೊಯ್ಸಳ ವಿಷ್ಣುವರ್ಧನಮನೆಇಮ್ಮಡಿ ಪುಲಕೇಶಿಪಂಚತಂತ್ರಶಾಲೆರತ್ನತ್ರಯರುಊಳಿಗಮಾನ ಪದ್ಧತಿಯೋನಿರಾಹುಲ್ ಗಾಂಧಿಅವರ್ಗೀಯ ವ್ಯಂಜನಕಂಸಾಳೆಬಾಲ್ಯ ವಿವಾಹಕನ್ನಡ ಸಾಹಿತ್ಯ ಪರಿಷತ್ತುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಗಿರೀಶ್ ಕಾರ್ನಾಡ್ವೇದಭಾರತದಲ್ಲಿನ ಶಿಕ್ಷಣಗುಡಿಸಲು ಕೈಗಾರಿಕೆಗಳುತಂತ್ರಜ್ಞಾನದ ಉಪಯೋಗಗಳುಮಾನವ ಅಭಿವೃದ್ಧಿ ಸೂಚ್ಯಂಕಲೋಕಸಭೆಶ್ರೀಧರ ಸ್ವಾಮಿಗಳುಕನ್ನಡ ರಂಗಭೂಮಿಗೋತ್ರ ಮತ್ತು ಪ್ರವರಸುದೀಪ್ಭೂಮಿಬ್ಯಾಡ್ಮಿಂಟನ್‌ಧರ್ಮಸ್ಥಳವಿಧಾನಸೌಧಮಹಿಳೆ ಮತ್ತು ಭಾರತಎಕರೆಮಂಕುತಿಮ್ಮನ ಕಗ್ಗಹಳೆಗನ್ನಡಮಧ್ವಾಚಾರ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕರ್ಣಹಣ್ಣುಕೃಷ್ಣಗೊರೂರು ರಾಮಸ್ವಾಮಿ ಅಯ್ಯಂಗಾರ್ಟೊಮೇಟೊಸಜ್ಜೆಮಾಸ್ಕೋಮಹಮದ್ ಬಿನ್ ತುಘಲಕ್ಮಾದರ ಚೆನ್ನಯ್ಯಮಂಗಳೂರುಸಂಪ್ರದಾಯವೇದವ್ಯಾಸರಾಶಿರಾಮಸೈಯ್ಯದ್ ಅಹಮದ್ ಖಾನ್ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಪಂಪ ಪ್ರಶಸ್ತಿಚೋಮನ ದುಡಿಉಪನಯನ🡆 More