ಮತಿಘಟ್ಟ ಕೃಷ್ಣಮೂರ್ತಿ

ಮತಿಘಟ್ಟ ಕೃಷ್ಣಮೂರ್ತಿ - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು.

ಅನೇಕ ಜಾನಪದ ಗೀತೆಗಳನ್ನು ಸಂಗ್ರಹಿಸಿದವರು. ಇವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಊರಿನಲ್ಲಿ ಜುಲೈ ೧೨,೧೯೧೨ರಂದು ಜನಿಸಿದರು. ೫೦ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. ಭಾಷಾಲೋಕ ಖ್ಯಾತಿಯ ಪ್ರಕೃತಿ ಬನವಾಸಿ ಕೃಷ್ಣಮೂರ್ತಿ ಅವರ ಮೊಮ್ಮಗ.

ಪತ್ರಿಕೋದ್ಯಮ

೧೯೪೦ರಲ್ಲಿ ಮಯೂರ ಮಾಸಪತ್ರಿಕೆಯನ್ನು ಪ್ರಾರಂಭಿಸಿ, ೧೦ ತಿಂಗಳ ಕಾಲ ನಡೆಸಿದರು.ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಜೈಲಿನಲ್ಲಿದ್ದರು.೧೯೪೧ರ ನಂತರ ತಾಯಿನಾಡು,ಕೈಲಾಸ,ಕನ್ನಡಪ್ರಭ ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ,೧೯೪೫ರಲ್ಲಿ ನಿವೃತ್ತಿ ಹೊಂದಿದರು.

ಕೃತಿಗಳು

  • ನಾಡ ಪದಗಳು
  • ಕಳಸಾಪುರದ ಹುಡುಗರು - ಚಲನಚಿತ್ರವಾಗಿರುವ ಕಾದಂಬರಿ.
  • ಗೃಹಿಣಿ ಗೀತೆ
  • ಸಾಂಪ್ರದಾಯಿಕ ಗೀತೆಗಳು
  • ಶಕುನದ ಹಕ್ಕಿ,
  • ಹೊನ್ನ ಹೊತ್ತಿಗೆ
  • ಮರುಗಿ ಗಂಡನ ಪೂಜೆ - ನಾಟಕ
  • ಹೊಂಬಾಳೆ - ನಾಟಕ
  • ನಮ್ಮ ಹಳ್ಳಿಯ ಹಾಡು
  • ಸರ್ವೋದಯ
  • ಪಚ್ಚೆತೆನೆ - ಸಣ್ಣ ಕತೆಗಳ ಸಂಕಲನ
  • ಝೇಂಕಾರ , ಉಯ್ಯಾಲೆ - ಜನಪದ ಗೀತೆಗಳ ಧ್ವನಿಸುರುಳಿಗಳು.

ಪ್ರಶಸ್ತಿ, ಸನ್ಮಾನಗಳು

  • ಜಾನಪದ ರತ್ನ ,
  • ಜಾನಪದ ತಜ್ಞ ,
  • ಜಾನಪದ ಭೀಷ್ಮ
  • ಹಾಸನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ,ಗೌರವಿಸಿದೆ.

ನಿಧನ

ಅನಾರೋಗ್ಯದ ಕಾರಣದಿಂದ ಕೃಷ್ಣಮೂರ್ತಿಯವರು ಜುಲೈ ೨೭,೨೦೦೬ರ ಗುರುವಾರದಂದು ಬೆಂಗಳೂರಿನಲ್ಲಿ, ತಮ್ಮ ೯೪ರ ವಯಸ್ಸಿನಲ್ಲಿ, ನಿಧನರಾದರು.

Tags:

ಮತಿಘಟ್ಟ ಕೃಷ್ಣಮೂರ್ತಿ ಪತ್ರಿಕೋದ್ಯಮಮತಿಘಟ್ಟ ಕೃಷ್ಣಮೂರ್ತಿ ಕೃತಿಗಳುಮತಿಘಟ್ಟ ಕೃಷ್ಣಮೂರ್ತಿ ಪ್ರಶಸ್ತಿ, ಸನ್ಮಾನಗಳುಮತಿಘಟ್ಟ ಕೃಷ್ಣಮೂರ್ತಿ ನಿಧನಮತಿಘಟ್ಟ ಕೃಷ್ಣಮೂರ್ತಿಜಾನಪದ ಗೀತೆಜುಲೈ ೧೨ಹಾಸನ೧೯೧೨

🔥 Trending searches on Wiki ಕನ್ನಡ:

ಪುಟ್ಟರಾಜ ಗವಾಯಿಪೊನ್ನಕುತುಬ್ ಮಿನಾರ್ಚಿಂತಾಮಣಿಜಿ.ಪಿ.ರಾಜರತ್ನಂಬೆಳ್ಳುಳ್ಳಿಮುರುಡೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ವಿಧಾನ ಸಭೆಭಾರತದಲ್ಲಿ ಬಡತನಕ್ರೈಸ್ತ ಧರ್ಮಚಂಡಮಾರುತಮೈಸೂರು ಅರಮನೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮುಖ್ಯ ಪುಟಶ್ರೀವಿಜಯವಾಯು ಮಾಲಿನ್ಯಕಂದಪಂಚಾಂಗಸಮುದ್ರಗುಪ್ತಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಗ್ರಾಮ ಪಂಚಾಯತಿಅಂತರ್ಜಲಗುಣ ಸಂಧಿಭಾರತದ ಸಂವಿಧಾನದ ೩೭೦ನೇ ವಿಧಿಭಾರತದ ಆರ್ಥಿಕ ವ್ಯವಸ್ಥೆಸಂಖ್ಯೆಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ಎಂ. ಕೆ. ಇಂದಿರಎಳ್ಳೆಣ್ಣೆಪ್ರಬಂಧಹಳೇಬೀಡುವಾಟ್ಸ್ ಆಪ್ ಮೆಸ್ಸೆಂಜರ್ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡರೇಣುಕಇತಿಹಾಸರಕ್ತದೊತ್ತಡಭಾರತದ ಸಂವಿಧಾನಕನ್ನಡ ಸಾಹಿತ್ಯಗುಡಿಸಲು ಕೈಗಾರಿಕೆಗಳುಚದುರಂಗದ ನಿಯಮಗಳುತ್ಯಾಜ್ಯ ನಿರ್ವಹಣೆಸೌರಮಂಡಲಮಾತೃಭಾಷೆಕೃತಕ ಬುದ್ಧಿಮತ್ತೆಸಂಭೋಗಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕಾಂತಾರ (ಚಲನಚಿತ್ರ)ಶಿವಪ್ಪ ನಾಯಕಕುಟುಂಬಸುಮಲತಾಉದಯವಾಣಿಸಿದ್ದಲಿಂಗಯ್ಯ (ಕವಿ)ಹಸ್ತ ಮೈಥುನಜೀವಕೋಶಆದಿವಾಸಿಗಳುಹರಪ್ಪರಮ್ಯಾಎಲೆಕ್ಟ್ರಾನಿಕ್ ಮತದಾನಮೈಸೂರುಯೇಸು ಕ್ರಿಸ್ತಟಿಪ್ಪು ಸುಲ್ತಾನ್ನಾಲ್ವಡಿ ಕೃಷ್ಣರಾಜ ಒಡೆಯರುಪೂರ್ಣಚಂದ್ರ ತೇಜಸ್ವಿಭಾರತೀಯ ಮೂಲಭೂತ ಹಕ್ಕುಗಳುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಫೇಸ್‌ಬುಕ್‌ಖೊಖೊಕೃಷ್ಣಾ ನದಿವೀರೇಂದ್ರ ಪಾಟೀಲ್ಅಂತಿಮ ಸಂಸ್ಕಾರವ್ಯಾಪಾರ ಸಂಸ್ಥೆಪಾಂಡವರುಅರವಿಂದ ಘೋಷ್ಕನ್ನಡ ರಂಗಭೂಮಿಶ್ರುತಿ (ನಟಿ)ಖ್ಯಾತ ಕರ್ನಾಟಕ ವೃತ್ತ🡆 More