ಬಣ್ಣ - ಮಾನವರ ಇಂದ್ರಿಯಗಳು ಬೆಳಕಿನ ವರ್ಣಪಂಕ್ತಿಯ ಒಂದು ಸಣ್ಣ ಭಾಗವನ್ನು ಗ್ರಹಿಸುವ ವಿಧಿ.
ಬಣ್ಣ | ತರಂಗಾಂತರ ವ್ಯಾಪ್ತಿ | ಆವೃತ್ತಿ ವ್ಯಾಪ್ತಿ |
---|---|---|
ಕೆಂಪು | ~ 625–740 nm | ~ 480–405 THz |
ಕಿತ್ತಳೆ | ~ 590–625 nm | ~ 510–480 THz |
ಹಳದಿ | ~ 565–590 nm | ~ 530–510 THz |
ಹಸಿರು | ~ 500–565 nm | ~ 600–530 THz |
ನೀಲಿ-ಹಸಿರು | ~ 485–500 nm | ~ 620–600 THz |
ನೀಲಿ | ~ 440–485 nm | ~ 680–620 THz |
ನೇರಳೆ ಬಣ್ಣ | ~ 380–440 nm | ~ 790–680 THz |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಬಣ್ಣ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.