2017ರ ಚಿತ್ರ ಪುಷ್ಪಕ ವಿಮಾನ: ಕನ್ನಡ ಚಲನಚಿತ್ರ

ಪುಷ್ಪಕ ವಿಮಾನ ೨೦೧೭ರ ಕನ್ನಡ ಭಾಷೆಯ, ರವೀಂದ್ರನಾಥ ನಿರ್ದೇಶನದ ಚೊಚ್ಚಲ ಚಿತ್ರ.

ಈ ಚಿತ್ರವು ರಮೇಶ್ ಅರವಿಂದ್ ರವರು ನಟಿಸಿರುವ ೧೦೦ನೇ ಚಿತ್ರ, ಇವರು ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಮತ್ತು ಬೇಬಿ ಯುವೀನ ಮಕ್ಕಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.೧೮ ವರ್ಷಗಳ ನಂತರ ಜೂಹಿ ಚಾವ್ಲಾ ರವರು ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ೧೯೮೭ರ ಕಮಲ್ ಹಾಸನ್ ನಟಿಸಿರುವ ಮೂಕಿ ಚಿತ್ರ " ಪುಷ್ಪಕ ವಿಮಾನ" ದಿಂದ ಪ್ರೇರಿತವಾಗಿದೆ.

ಪುಷ್ಪಕ ವಿಮಾನ
ನಿರ್ದೇಶನಎಸ್.ರವೀಂದ್ರನಾಥ್
ನಿರ್ಮಾಪಕಪವನ್ ವೊಡೆಯರ್

ವಿಖ್ಯಾತ್ ಸುಕೃತ್ ದೇವೇಂದ್ರ ದೀಪಕ್ ಕೃಷ್ಣ ದೀಪಕ್ ಕಿಶೋರ್

ದೇವಂತ್
ಚಿತ್ರಕಥೆ
  • ಎಸ್. ರವೀಂದ್ರನಾಥ
ಆಧಾರMiracle in Cell No. 7 by Lee Hwan-kyung
ಪಾತ್ರವರ್ಗ
  • ರಮೇಶ್ ಅರವಿಂದ್ * ರಚಿತಾ ರಾಮ್ * ಯುವೀನ ಪರ್ಥವಿ * ಜೂಹಿ ಚಾವ್ಲಾ
ಸಂಗೀತಚರಣ್ ರಾಜ್
ಛಾಯಾಗ್ರಹಣಭುವನ್ ಗೌಡ
ಸಂಕಲನಶಿವ ಶಂಕರ್. ಎಸ್
ಸ್ಟುಡಿಯೋVikhyath Chitra Productions
Pawan Wadeyar Film Factory
ಬಿಡುಗಡೆಯಾಗಿದ್ದು೬ ಜನವರಿ ೨೦೧೭
ದೇಶಭಾರತ
ಭಾಷೆಕನ್ನಡ


References

Tags:

ಕಮಲ್ ಹಾಸನ್ಜೂಹಿ ಚಾವ್ಲಾಪುಷ್ಪಕ ವಿಮಾನ (ಚಲನಚಿತ್ರ)ರಚಿತಾ ರಾಮ್ರಮೇಶ್ ಅರವಿಂದ್

🔥 Trending searches on Wiki ಕನ್ನಡ:

ಸೆಸ್ (ಮೇಲ್ತೆರಿಗೆ)ಉತ್ತರ ಕನ್ನಡಸ್ತ್ರೀಮೈಸೂರುಬಹುವ್ರೀಹಿ ಸಮಾಸಅಲ್ಲಮ ಪ್ರಭುಮಲ್ಟಿಮೀಡಿಯಾಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕರ್ನಾಟಕ ಲೋಕಾಯುಕ್ತಕನಕದಾಸರುಡ್ರಾಮಾ (ಚಲನಚಿತ್ರ)ಹನುಮಾನ್ ಚಾಲೀಸಬಾಲಕಾರ್ಮಿಕಬುಧಭಾರತದ ಮುಖ್ಯಮಂತ್ರಿಗಳುಭರತನಾಟ್ಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕುಟುಂಬಜನ್ನಕಾಮಸೂತ್ರಬ್ಯಾಂಕ್ಬುಡಕಟ್ಟುಸಂಭೋಗಭಾರತದಲ್ಲಿನ ಜಾತಿ ಪದ್ದತಿಸುಮಲತಾನಾಡ ಗೀತೆಮಹಾತ್ಮ ಗಾಂಧಿಹೆಸರುಅರವಿಂದ ಘೋಷ್ಕಿತ್ತೂರು ಚೆನ್ನಮ್ಮದೇವನೂರು ಮಹಾದೇವರಾಷ್ಟ್ರೀಯ ಸೇವಾ ಯೋಜನೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಹಾಸನ ಜಿಲ್ಲೆಟಿಪ್ಪು ಸುಲ್ತಾನ್ಸಂವಿಧಾನಬ್ಲಾಗ್ಸ್ವಾಮಿ ವಿವೇಕಾನಂದಪೆರಿಯಾರ್ ರಾಮಸ್ವಾಮಿಪೂನಾ ಒಪ್ಪಂದಹಿಂದೂ ಧರ್ಮಚಿತ್ರದುರ್ಗಬಳ್ಳಾರಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ತಲಕಾಡುಪಂಚತಂತ್ರಕ್ರಿಯಾಪದ1935ರ ಭಾರತ ಸರ್ಕಾರ ಕಾಯಿದೆತೆಲುಗು೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕರ್ನಾಟಕದ ಜಾನಪದ ಕಲೆಗಳುಶ್ರೀ ರಾಮಾಯಣ ದರ್ಶನಂಉತ್ತರ ಪ್ರದೇಶಸಂಖ್ಯೆಬಸವ ಜಯಂತಿಮಾನವ ಹಕ್ಕುಗಳುಅಂಟುಪಂಜೆ ಮಂಗೇಶರಾಯ್ಕೃಷ್ಣದೇವರಾಯಊಳಿಗಮಾನ ಪದ್ಧತಿರಾಮಚಂಡಮಾರುತಯೂಟ್ಯೂಬ್‌ಕೃಷ್ಣಇಂಡೋನೇಷ್ಯಾಪರೀಕ್ಷೆಕರ್ನಾಟಕ ಸ್ವಾತಂತ್ರ್ಯ ಚಳವಳಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಬಿ. ಆರ್. ಅಂಬೇಡ್ಕರ್ಕಬ್ಬುಕನ್ನಡದಲ್ಲಿ ಕಾದಂಬರಿ ಸಾಹಿತ್ಯಬಂಜಾರಆಮ್ಲಗಳು ಮತ್ತು ಪ್ರತ್ಯಾಮ್ಲಗಳುಹೊಯ್ಸಳ ವಾಸ್ತುಶಿಲ್ಪಮೊದಲನೆಯ ಕೆಂಪೇಗೌಡಸಾಮಾಜಿಕ ಸಮಸ್ಯೆಗಳುಮಲ್ಲಿಕಾರ್ಜುನ್ ಖರ್ಗೆ🡆 More